Shuru
Apke Nagar Ki App…
ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ. ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
Star Kannada News 24×7
ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ. ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
More news from ಕರ್ನಾಟಕ and nearby areas
- Post by ABU NEWS CHANNEL ಸಂಪಾದಕರು1
- ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.1
- ನಾಯ್ಕಲ್ ಗ್ರಾಮದಲ್ಲಿ ನೀರಿಗಾಗಿ ನಾರಿಯರ ಪರದಾಟ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ. ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗದ ಕಾರಣ, ಮಹಿಳೆಯರು ಸುಮಾರು ಎರಡು ಕಿಲೋಮೀಟರ್ ದೂರದ ಕೊಳವೆ ಬಾವಿಯಿಂದ ನೀರು ತರಲು ಪರದಾಡುತ್ತಿದ್ದಾರೆ. ಕೂಡಲೇ ಈ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.1
- ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ಹನಿ ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಬಸವಳಿದು ನೆಲಕ್ಕೆ ಉರುಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್' ಮಾಡಿದ ಆ ರಿಯಲ್ ಹೀರೋ ಯಾರು? ನೋಡೋಣ1
- ಬಸವಕಲ್ಯಾಣ: ಪಿಯು ಪರೀಕ್ಷೆಯಲ್ಲಿ ಶೇ 98 ಪ್ರತಿಶತ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಎಎಸ್ಎಂ ಸಂಸ್ಥೆಯಿಂದ ಸತ್ಕಾರಿಸಲಾಯಿತು1
- ಕರ್ನಾಟಕದಲ್ಲಿ ಕಾಲೇಜ್ ಸ್ಕೂಲಿನ ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಲೇಬೇಕು ಎಸ್ಎಂಎಸ್ ಕಳಿಸಿಸುವದಾಗಲ್ಲಿ ಮಾಡಬಾರದು ಹುಡುಗರು ಎಚ್ಚೆತ್ತುಕೊಳ್ಳಿ1
- ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.1
- ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ1
- ಮುಸ್ಲಿಂ ಮಹಿಳೆ ಒಬ್ಬರು ಭಾರತದ ಧ್ವಜದ ಮೇಲೆ ಕುತ್ತು ನಮ್ಮಜ ಮಾಡುತ್ತಿರುವ ದೃಶ್ಯ ಈ ಜನರಿಗೆ ಯಾವ ರೀತಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಆ ಮಹಿಳೆ ಈ ರೀತಿ ಸರಿಯಲ್ಲ ಯಾವ ದ್ವಜವೇ ಇರಲಿ ನಮ್ಮದು ಅನ್ನೋದು ತಿಳ್ಕೊಬೇಕು ಜಾತಿ ಜಾತಿ ಅಂತ ಭೇದ ಭಾವ ಮಾಡುವರು ಇವರೇ....1