logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು. ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.

15 hrs ago
user_T NEWS BIJAPUR
T NEWS BIJAPUR
ವಿಜಯಪುರ, ವಿಜಯಪುರ, ಕರ್ನಾಟಕ•

More news from ಕರ್ನಾಟಕ and nearby areas
  • BSY ಅಭಿಮಾನೋತ್ಸವಕ್ಕೆ ವಿಜಯಪುರದಿಂದ 25 ಸಾವಿರ ಜನ ನಿರೀಕ್ಷೆ. ಅಭಿಮಾನಿಗಳಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕರೆ #BSYAbhimanotsava #BSYFans #Yediyurappa #Vijayapura #KarnatakaPolitics
    1
    BSY ಅಭಿಮಾನೋತ್ಸವಕ್ಕೆ ವಿಜಯಪುರದಿಂದ 25 ಸಾವಿರ ಜನ ನಿರೀಕ್ಷೆ. ಅಭಿಮಾನಿಗಳಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕರೆ
#BSYAbhimanotsava
#BSYFans
#Yediyurappa
#Vijayapura
#KarnatakaPolitics
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    12 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    5 hrs ago
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    11 hrs ago
  • Mother’s love is often described as the most powerful, selfless, and unconditional form of affection a person can experience. It serves as a child's first source of security, shaping their personality, emotional stability, and moral compass from birth. [1, 2, 3]
    1
    Mother’s love is often described as the most powerful, selfless, and unconditional form of affection a person can experience. It serves as a child's first source of security, shaping their personality, emotional stability, and moral compass from birth. [1, 2, 3]
    user_ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    Newspaper publisher Almel, Vijayapura•
    14 hrs ago
  • ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..
    1
    ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ  ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..
    user_Sharanugouda Patil
    Sharanugouda Patil
    Muddebihal, Vijayapura•
    1 hr ago
  • ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
    1
    ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    7 hrs ago
  • ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿಯ ಸಂಭ್ರಮ: "ಬುದ್ದ ಬಸವ ಅಂಬೇಡ್ಕರ್" ಅವರ ಆದರ್ಶ ಪಾಲಿಸಿ : ಜ್ಞಾನ ಪ್ರಕಾಶ ಸ್ವಾಮೀಜಿ.
    1
    ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿಯ ಸಂಭ್ರಮ: "ಬುದ್ದ ಬಸವ ಅಂಬೇಡ್ಕರ್" ಅವರ ಆದರ್ಶ ಪಾಲಿಸಿ : ಜ್ಞಾನ ಪ್ರಕಾಶ ಸ್ವಾಮೀಜಿ.
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    7 hrs ago
  • ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.
    1
    ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.