logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ. ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.

8 hrs ago
user_Star Kannada News 24×7
Star Kannada News 24×7
News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
8 hrs ago

ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ. ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.

More news from ಕರ್ನಾಟಕ and nearby areas
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    16 hrs ago
  • ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.
    1
    ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    17 hrs ago
  • ನಾಯ್ಕಲ್ ಗ್ರಾಮದಲ್ಲಿ ನೀರಿಗಾಗಿ ನಾರಿಯರ ಪರದಾಟ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ. ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗದ ಕಾರಣ, ಮಹಿಳೆಯರು ಸುಮಾರು ಎರಡು ಕಿಲೋಮೀಟರ್ ದೂರದ ಕೊಳವೆ ಬಾವಿಯಿಂದ ನೀರು ತರಲು ಪರದಾಡುತ್ತಿದ್ದಾರೆ. ಕೂಡಲೇ ಈ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    1
    ನಾಯ್ಕಲ್ ಗ್ರಾಮದಲ್ಲಿ ನೀರಿಗಾಗಿ ನಾರಿಯರ ಪರದಾಟ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ.
ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗದ ಕಾರಣ, ಮಹಿಳೆಯರು ಸುಮಾರು ಎರಡು ಕಿಲೋಮೀಟರ್ ದೂರದ ಕೊಳವೆ ಬಾವಿಯಿಂದ ನೀರು ತರಲು ಪರದಾಡುತ್ತಿದ್ದಾರೆ. ಕೂಡಲೇ ಈ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    2 hrs ago
  • ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..
    1
    ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ  ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..
    user_Sharanugouda Patil
    Sharanugouda Patil
    Muddebihal, Vijayapura•
    2 hrs ago
  • ​ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ಹನಿ ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಬಸವಳಿದು ನೆಲಕ್ಕೆ ಉರುಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್' ಮಾಡಿದ ಆ ರಿಯಲ್ ಹೀರೋ ಯಾರು? ನೋಡೋಣ
    1
    ​ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ಹನಿ ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಬಸವಳಿದು ನೆಲಕ್ಕೆ ಉರುಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಸಾಕ್ಷಾತ್ ಆಪದ್ಬಾಂಧವರಾಗಿದ್ದಾರೆ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನೇ ಹಕ್ಕಿಗಳ ಪಾಲಿನ 'ವಾಟರ್ ಟ್ಯಾಂಕ್' ಮಾಡಿದ ಆ ರಿಯಲ್ ಹೀರೋ ಯಾರು? ನೋಡೋಣ
    user_ಇಲ್ಯಾಸ್ ಪಟೇಲ್ ಬಳಗಾನೂರ
    ಇಲ್ಯಾಸ್ ಪಟೇಲ್ ಬಳಗಾನೂರ
    Farmer ಯಾದಗಿರಿ, ಯಾದಗಿರಿ, ಕರ್ನಾಟಕ•
    8 hrs ago
  • ಬಸವಕಲ್ಯಾಣ: ಪಿಯು ಪರೀಕ್ಷೆಯಲ್ಲಿ ಶೇ‌ 98 ಪ್ರತಿಶತ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಎಎಸ್ಎಂ ಸಂಸ್ಥೆಯಿಂದ ಸತ್ಕಾರಿಸಲಾಯಿತು
    1
    ಬಸವಕಲ್ಯಾಣ: ಪಿಯು ಪರೀಕ್ಷೆಯಲ್ಲಿ ಶೇ‌ 98 ಪ್ರತಿಶತ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಎಎಸ್ಎಂ ಸಂಸ್ಥೆಯಿಂದ ಸತ್ಕಾರಿಸಲಾಯಿತು
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    11 hrs ago
  • ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.
    1
    ಅಫಜಲಪುರ ತಾಲೂಕಿನ ಭಾವೈಕ್ಯತೆ ಸಂದೇಶ ಸಾರುವ ಭೈರಾಮಡಗಿಯ ಶ್ರೀ ಹಜರತ್ ಪೀರ್ ಪೈಗಂಬರ್ ದಾವಲ ಮಲೀಕರ ಜಾತ್ರೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    8 hrs ago
  • ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ
    1
    ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    2 hrs ago
  • ಕರ್ನಾಟಕದಲ್ಲಿ ಕಾಲೇಜ್ ಸ್ಕೂಲಿನ ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಲೇಬೇಕು ಎಸ್ಎಂಎಸ್ ಕಳಿಸಿಸುವದಾಗಲ್ಲಿ ಮಾಡಬಾರದು ಹುಡುಗರು ಎಚ್ಚೆತ್ತುಕೊಳ್ಳಿ
    1
    ಕರ್ನಾಟಕದಲ್ಲಿ ಕಾಲೇಜ್ ಸ್ಕೂಲಿನ ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ  ಮೂರು ವರ್ಷ ಜೈಲು ಶಿಕ್ಷೆ  ಅನುಭವಿಸಲೇಬೇಕು  ಎಸ್ಎಂಎಸ್ ಕಳಿಸಿಸುವದಾಗಲ್ಲಿ ಮಾಡಬಾರದು ಹುಡುಗರು ಎಚ್ಚೆತ್ತುಕೊಳ್ಳಿ
    user_Sharanugouda Patil
    Sharanugouda Patil
    Muddebihal, Vijayapura•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.