logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಇರದಿದ್ದರೆ ಉಗ್ರ ಹೋರಾಟ : ಪರಶುರಾಮ ಚಲವಾದಿ ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ, ಈ ಕುರಿತು ಲಕ್ಷ ಕೂಡಾ ವಹಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಬಡಾವಣೆಯಲ್ಲಿ ಪುಟ್ಟ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಉದಾರಣೆ ಇದೆ. ಇನ್ನು ಮುಂದೆ ಸಹಿತ ಕ್ರಮ ಕೈಗೊಳ್ಳದೆ ಇದ್ರೆ ಭೀಮ ಸರ್ಕಾರ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೀಮ‌ ಸರ್ಕಾರ ಸಂಘಟನೆ ಸಂಸ್ಥಾಪಕ‌ ಅಧ್ಯಕ್ಷ ಪರಶುರಾಮ ಚಲವಾದಿ ಹೇಳಿದರು... ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಇರದಿದ್ದರೆ ಉಗ್ರ ಹೋರಾಟ : ಪರಶುರಾಮ ಚಲವಾದಿ ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ, ಈ ಕುರಿತು ಲಕ್ಷ ಕೂಡಾ ವಹಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಬಡಾವಣೆಯಲ್ಲಿ ಪುಟ್ಟ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಉದಾರಣೆ ಇದೆ. ಇನ್ನು ಮುಂದೆ ಸಹಿತ ಕ್ರಮ ಕೈಗೊಳ್ಳದೆ ಇದ್ರೆ ಭೀಮ ಸರ್ಕಾರ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೀಮ‌ ಸರ್ಕಾರ ಸಂಘಟನೆ ಸಂಸ್ಥಾಪಕ‌ ಅಧ್ಯಕ್ಷ ಪರಶುರಾಮ ಚಲವಾದಿ ಹೇಳಿದರು...

6 hrs ago
user_T NEWS BIJAPUR
T NEWS BIJAPUR
ವಿಜಯಪುರ, ವಿಜಯಪುರ, ಕರ್ನಾಟಕ•
6 hrs ago

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಇರದಿದ್ದರೆ ಉಗ್ರ ಹೋರಾಟ : ಪರಶುರಾಮ ಚಲವಾದಿ ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ, ಈ ಕುರಿತು ಲಕ್ಷ ಕೂಡಾ ವಹಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಬಡಾವಣೆಯಲ್ಲಿ ಪುಟ್ಟ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಉದಾರಣೆ ಇದೆ. ಇನ್ನು ಮುಂದೆ ಸಹಿತ ಕ್ರಮ ಕೈಗೊಳ್ಳದೆ ಇದ್ರೆ ಭೀಮ ಸರ್ಕಾರ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೀಮ‌ ಸರ್ಕಾರ ಸಂಘಟನೆ ಸಂಸ್ಥಾಪಕ‌ ಅಧ್ಯಕ್ಷ ಪರಶುರಾಮ ಚಲವಾದಿ ಹೇಳಿದರು... ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಇರದಿದ್ದರೆ ಉಗ್ರ ಹೋರಾಟ : ಪರಶುರಾಮ ಚಲವಾದಿ ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ, ಈ ಕುರಿತು ಲಕ್ಷ ಕೂಡಾ ವಹಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಬಡಾವಣೆಯಲ್ಲಿ ಪುಟ್ಟ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಉದಾರಣೆ ಇದೆ. ಇನ್ನು ಮುಂದೆ ಸಹಿತ ಕ್ರಮ ಕೈಗೊಳ್ಳದೆ ಇದ್ರೆ ಭೀಮ ಸರ್ಕಾರ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೀಮ‌ ಸರ್ಕಾರ ಸಂಘಟನೆ ಸಂಸ್ಥಾಪಕ‌ ಅಧ್ಯಕ್ಷ ಪರಶುರಾಮ ಚಲವಾದಿ ಹೇಳಿದರು...

More news from ಕರ್ನಾಟಕ and nearby areas
  • ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಇರದಿದ್ದರೆ ಉಗ್ರ ಹೋರಾಟ : ಪರಶುರಾಮ ಚಲವಾದಿ ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ, ಈ ಕುರಿತು ಲಕ್ಷ ಕೂಡಾ ವಹಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಬಡಾವಣೆಯಲ್ಲಿ ಪುಟ್ಟ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಉದಾರಣೆ ಇದೆ. ಇನ್ನು ಮುಂದೆ ಸಹಿತ ಕ್ರಮ ಕೈಗೊಳ್ಳದೆ ಇದ್ರೆ ಭೀಮ ಸರ್ಕಾರ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೀಮ‌ ಸರ್ಕಾರ ಸಂಘಟನೆ ಸಂಸ್ಥಾಪಕ‌ ಅಧ್ಯಕ್ಷ ಪರಶುರಾಮ ಚಲವಾದಿ ಹೇಳಿದರು...
    1
    ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಇರದಿದ್ದರೆ ಉಗ್ರ ಹೋರಾಟ : ಪರಶುರಾಮ ಚಲವಾದಿ
ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ, ಈ ಕುರಿತು ಲಕ್ಷ ಕೂಡಾ ವಹಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಬಡಾವಣೆಯಲ್ಲಿ ಪುಟ್ಟ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಉದಾರಣೆ ಇದೆ. ಇನ್ನು ಮುಂದೆ ಸಹಿತ ಕ್ರಮ ಕೈಗೊಳ್ಳದೆ ಇದ್ರೆ ಭೀಮ ಸರ್ಕಾರ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೀಮ‌ ಸರ್ಕಾರ ಸಂಘಟನೆ ಸಂಸ್ಥಾಪಕ‌ ಅಧ್ಯಕ್ಷ ಪರಶುರಾಮ ಚಲವಾದಿ ಹೇಳಿದರು...
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    6 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    7 hrs ago
  • ಮುದ್ದೇಬಿಹಾಳ.. ತಾಲೂಕ ಬಸರಕೋಡದ ಶ್ರೀ ಪವಾಡ ಬಸವೇಶ್ವರ ಜಾತ್ರಾ ಅಂಗವಾಗಿ ಪಲ್ಲಕಿಉತ್ಸವ ರವಿವಾರ ಸಾಯಂಕಾಲ 3 ಕ್ಕೆ ಪಲಕಿ ವಿಜೃಮಣಿಯಿಂದ ಸುಮವಾರ ಬೆಳಗೆ 9. ಘಂಟೆಗೆವರಿಗೆ ಬೆರವಣಿಗೆ ಮೂಲಕ. ಮಠಕ್ಕೆ ಬರುವುದು ಮತ್ತು ಸೂಮವಾರ ಬೆಳಗ್ಗೆ ಸರಿಯಾಗಿ 10ಕ್ಕೆ ಎತ್ತುಗಳ ರೇಸ್ ಇರುತ್ತದೆ. ಹಾಗು ರಾತ್ರಿ 10 ಘಂಟಿಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಗುಡಿಯ ಕಮಿಟಿ ತಿಳಿಸಿದ್ದಾರೆ
    2
    ಮುದ್ದೇಬಿಹಾಳ.. ತಾಲೂಕ ಬಸರಕೋಡದ ಶ್ರೀ ಪವಾಡ ಬಸವೇಶ್ವರ ಜಾತ್ರಾ ಅಂಗವಾಗಿ ಪಲ್ಲಕಿಉತ್ಸವ  ರವಿವಾರ ಸಾಯಂಕಾಲ 3 ಕ್ಕೆ ಪಲಕಿ ವಿಜೃಮಣಿಯಿಂದ ಸುಮವಾರ ಬೆಳಗೆ 9. ಘಂಟೆಗೆವರಿಗೆ ಬೆರವಣಿಗೆ  ಮೂಲಕ. ಮಠಕ್ಕೆ ಬರುವುದು ಮತ್ತು ಸೂಮವಾರ ಬೆಳಗ್ಗೆ ಸರಿಯಾಗಿ 10ಕ್ಕೆ ಎತ್ತುಗಳ ರೇಸ್ ಇರುತ್ತದೆ. ಹಾಗು ರಾತ್ರಿ 10 ಘಂಟಿಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಗುಡಿಯ ಕಮಿಟಿ ತಿಳಿಸಿದ್ದಾರೆ
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    28 min ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    2 hrs ago
  • #ನೇರವಾಣಿನ್ಯೂಸ್ #ಜೆಎಂಕೊರಬು #ಮಾಶಾಳಗ್ರಾಮ #ರೈತರಅಭಿವೃದ್ಧಿ #ಸಾರ್ವಜನಿಕರಸ್ತೆ #ಸ್ವಂತಖರ್ಚುಸೇವೆ #ಗ್ರಾಮಾಭಿವೃದ್ಧಿ #ನೀರಾವರಿಕನಸು #ಭೀಮಾನದಿ #ಜನಸೇವೆ #ರಾಜಕೀಯಸುದ್ದಿ #JMKorabu #RuralDevelopment #FarmersSupport #PublicService #SelfFundedWork #RoadConstruction #GrassrootLeader #IrrigationProject #BheemaRiver #KarnatakaPolitics #Neravaani News
    1
    #ನೇರವಾಣಿನ್ಯೂಸ್ 
#ಜೆಎಂಕೊರಬು
#ಮಾಶಾಳಗ್ರಾಮ
#ರೈತರಅಭಿವೃದ್ಧಿ
#ಸಾರ್ವಜನಿಕರಸ್ತೆ
#ಸ್ವಂತಖರ್ಚುಸೇವೆ
#ಗ್ರಾಮಾಭಿವೃದ್ಧಿ
#ನೀರಾವರಿಕನಸು
#ಭೀಮಾನದಿ
#ಜನಸೇವೆ
#ರಾಜಕೀಯಸುದ್ದಿ
#JMKorabu
#RuralDevelopment
#FarmersSupport
#PublicService
#SelfFundedWork
#RoadConstruction
#GrassrootLeader
#IrrigationProject
#BheemaRiver
#KarnatakaPolitics
#Neravaani News
    user_NeravaaniNews kannada
    NeravaaniNews kannada
    ಅಫ್ಜಲಪುರ, ಕಲಬುರಗಿ, ಕರ್ನಾಟಕ•
    9 hrs ago
  • ಬಾಗಲಕೋಟೆಯಲ್ಲಿ ರಾಜಕೀಯ ಹೇಳಿಕೆಗಳ ಸದ್ದು ಜೋರಾಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಸ್‌ಸಿ ಎಸ್‌ಟಿ ಕಾಲೋನಿಗಳ ಬಗ್ಗೆ ಹೀಯಾಳನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗೃಹ ಸಚಿವರಾದ ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರ ಪ್ರಚಾರದ ಕುರಿತು ನೀಡಿದ ವ್ಯಂಗ್ಯ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಬಾಂಡ್ ರೈಟರ್ ಸಂಘದ ಅಧ್ಯಕ್ಷ ಬಜ್ಜಣ್ಣವರ್ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. “ಸಮಾಜದ ಕೆಲ ವರ್ಗಗಳ ಬಗ್ಗೆ ಹೀಯಾಳನೆ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಬಾಗಲಕೋಟೆಯಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.
    1
    ಬಾಗಲಕೋಟೆಯಲ್ಲಿ ರಾಜಕೀಯ ಹೇಳಿಕೆಗಳ ಸದ್ದು ಜೋರಾಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಎಸ್‌ಸಿ ಎಸ್‌ಟಿ ಕಾಲೋನಿಗಳ ಬಗ್ಗೆ ಹೀಯಾಳನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗೃಹ ಸಚಿವರಾದ ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರ ಪ್ರಚಾರದ ಕುರಿತು ನೀಡಿದ ವ್ಯಂಗ್ಯ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.
ಈ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಬಾಂಡ್ ರೈಟರ್ ಸಂಘದ ಅಧ್ಯಕ್ಷ ಬಜ್ಜಣ್ಣವರ್ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
“ಸಮಾಜದ ಕೆಲ ವರ್ಗಗಳ ಬಗ್ಗೆ ಹೀಯಾಳನೆ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಘಟನೆ ಬಾಗಲಕೋಟೆಯಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    14 hrs ago
  • ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಮತಗಿ ಪಟ್ಟಣದ ವಿವಿಧ ಬೂತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಪ್ರಚಾರ ನಡೆಯಿತು. ಕೆಪಿಸಿಸಿ ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಜಿಲ್ಲಾಧ್ಯಕ್ಷರಾದ ಚಿದನಂದಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದರು .ಈ ಸಂದರ್ಭದಲ್ಲಿ ಹುನಗುಂದ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರಾದ ಮುತ್ತಣ್ಣ ಕಲಗೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು
    1
    ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಮತಗಿ ಪಟ್ಟಣದ ವಿವಿಧ ಬೂತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಪ್ರಚಾರ ನಡೆಯಿತು. ಕೆಪಿಸಿಸಿ ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಜಿಲ್ಲಾಧ್ಯಕ್ಷರಾದ ಚಿದನಂದಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದರು .ಈ ಸಂದರ್ಭದಲ್ಲಿ ಹುನಗುಂದ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರಾದ ಮುತ್ತಣ್ಣ ಕಲಗೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು
    user_Siddarth ilkal
    Siddarth ilkal
    Local News Reporter Ilkal, Bagalkote•
    9 hrs ago
  • ಬೆಂಗಳೂರ.. ಖಾಸಗಿ ಕಂಪನಿಯಲ್ಲಿ ಕೆಲಸಮಾಡುವ ಸಿಬಂಧಿಗೆ ಮಾತ್ರ ಅವರಿಗೆ ಅನ್ವಯಿಸಲಾಗುತ್ತದೆ. ಎ೦ದು ರಾಜ್ಯ ಸರ್ಕಾರ ಹೇಳಿರುತ್ತೆದೆ
    1
    ಬೆಂಗಳೂರ.. ಖಾಸಗಿ  ಕಂಪನಿಯಲ್ಲಿ ಕೆಲಸಮಾಡುವ ಸಿಬಂಧಿಗೆ ಮಾತ್ರ ಅವರಿಗೆ ಅನ್ವಯಿಸಲಾಗುತ್ತದೆ. ಎ೦ದು ರಾಜ್ಯ ಸರ್ಕಾರ ಹೇಳಿರುತ್ತೆದೆ
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.