Shuru
Apke Nagar Ki App…
ನಗರದ ಆನೆ ಕೆರೆಯಲ್ಲಿ ವ್ಯಕ್ತಿ ಮುಳಗಿ ಸಾ*ವು ! ಆ*ತ್ಮಹ*ತ್ಯೆ ಶಂಕೆ
@april14news
ನಗರದ ಆನೆ ಕೆರೆಯಲ್ಲಿ ವ್ಯಕ್ತಿ ಮುಳಗಿ ಸಾ*ವು ! ಆ*ತ್ಮಹ*ತ್ಯೆ ಶಂಕೆ
More news from ಕರ್ನಾಟಕ and nearby areas
- Post by @april14news1
- ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಇರದಿದ್ದರೆ ಉಗ್ರ ಹೋರಾಟ : ಪರಶುರಾಮ ಚಲವಾದಿ ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವಿಚಾರವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ, ಈ ಕುರಿತು ಲಕ್ಷ ಕೂಡಾ ವಹಿಸುತ್ತಿಲ್ಲ. ಈಗಾಗಲೇ ಸಾಕಷ್ಟು ಬಡಾವಣೆಯಲ್ಲಿ ಪುಟ್ಟ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಉದಾರಣೆ ಇದೆ. ಇನ್ನು ಮುಂದೆ ಸಹಿತ ಕ್ರಮ ಕೈಗೊಳ್ಳದೆ ಇದ್ರೆ ಭೀಮ ಸರ್ಕಾರ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಭೀಮ ಸರ್ಕಾರ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ ಹೇಳಿದರು...1
- ಬಾಗಲಕೋಟೆಯಲ್ಲಿ ರಾಜಕೀಯ ಹೇಳಿಕೆಗಳ ಸದ್ದು ಜೋರಾಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಸ್‌ಸಿ ಎಸ್‌ಟಿ ಕಾಲೋನಿಗಳ ಬಗ್ಗೆ ಹೀಯಾಳನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗೃಹ ಸಚಿವರಾದ ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರ ಪ್ರಚಾರದ ಕುರಿತು ನೀಡಿದ ವ್ಯಂಗ್ಯ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಬಾಂಡ್ ರೈಟರ್ ಸಂಘದ ಅಧ್ಯಕ್ಷ ಬಜ್ಜಣ್ಣವರ್ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. “ಸಮಾಜದ ಕೆಲ ವರ್ಗಗಳ ಬಗ್ಗೆ ಹೀಯಾಳನೆ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಬಾಗಲಕೋಟೆಯಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.1
- ಬೆಂಗಳೂರ.. ಖಾಸಗಿ ಕಂಪನಿಯಲ್ಲಿ ಕೆಲಸಮಾಡುವ ಸಿಬಂಧಿಗೆ ಮಾತ್ರ ಅವರಿಗೆ ಅನ್ವಯಿಸಲಾಗುತ್ತದೆ. ಎ೦ದು ರಾಜ್ಯ ಸರ್ಕಾರ ಹೇಳಿರುತ್ತೆದೆ1
- ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಮತಗಿ ಪಟ್ಟಣದ ವಿವಿಧ ಬೂತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಪ್ರಚಾರ ನಡೆಯಿತು. ಕೆಪಿಸಿಸಿ ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಜಿಲ್ಲಾಧ್ಯಕ್ಷರಾದ ಚಿದನಂದಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದರು .ಈ ಸಂದರ್ಭದಲ್ಲಿ ಹುನಗುಂದ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರಾದ ಮುತ್ತಣ್ಣ ಕಲಗೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು1
- ಇಂದು ಇಳಕಲ್ ನಗರದ ಎಸ್ ಆರ್ ಕೆ ಗ್ರಹ ಕಚೇರಿ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷರು ಶಾಸಕರು ಹುನಗುಂದ ಮತಕ್ಷೇತ್ರ ಡಾ. ವಿಜಯಾನಂದ.ಎಸ್. ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಶ್ರೀ ಬಾಬು ಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು ಉಪಸ್ಥಿತರಿದ್ದು ಜಿಲ್ಲಾ ಅಂಬೇಡ್ಕರ್ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಮದಿಹಾಳ್ ಮೆಹಬೂಬ್ ಗದ್ವಾಲ್ ಶಬ್ಬೀರ್ ಭಾಗವಾನ್ ಮಾದಿಗ ಸಮಾಜದ ಹಿರಿಯರಾದ ರತ್ನಾಕರ ಇದ್ದಲಗಿ ಬಿ ಡಿ ಗೋನಾಳ್ ಕಿರಣ ಹೊಸ್ಮನಿ ಸಿದ್ದಪ್ಪ ಮಾದರ್ ಬಿ ಎಚ್ ಮಾದರ್ ಆನಂದ್ ತುಂಬದ ಎಚ್ ಎಂ ಹಗೆದಾಳ ಸತೀಶ್ ಪೂಜಾರಿ ಸಂತೋಷ ರಾಮವಾಡಗಿ ಯಮನೂರ್ ಮಾದರ್ ದೇವರಾಜ್ ಹೊಸಮನಿ ರವಿ ಹುಲಿಗಿ ಪರಶು ಮಾದರ ದೇವಪ್ಪ ಆದಾಪುರ್ ಚೋಳಪ್ಪ ತೊಂಡಿಹಾಳ ಮತ್ತುಕೆಪಿಸಿಸಿ ಜಿಲ್ಲಾ OBC ಘಟಕ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ ಸಪ್ಪರದ ಉಪಾಧ್ಯಕ್ಷ ಅಹಮದ್ ಭಾಗವಾನ್ ಕಂಡಕ್ಟರ್ ಆಚರಣೆ ಸಮಿತಿಯ ಸದಸ್ಯರುಗಳಾದ ಎಲ್ಲಪ್ಪ ರಾಜಪುರ್ ಕೃಷ್ಣ ಕಾಂಬಳೆ ಆಚರಣೆ ಸಮಿತಿಯ ಮಹಿಳೆಯರಗಳಾದ ಕಲ್ಪನಾ ಗಜೇಂದ್ರಗಡ ಗೀತಾ ಹಿಟ್ನಾಳ ರಮೀಜಾ ಪಿಂಜಾರ್ ಮಾದಿಗ ಸಮಾಜದ ಹಿರಿಯರು ಸಮಾಜದ ಯುವಕ ಮಿತ್ರರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು2
- ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ ಗಣತಿಯಲ್ಲಿ ವಿವರ ದಾಖಲಿಸಬಹುದು. ಪೋರ್ಟಲ್ ಮೂಲಕ ವಿವರ ದಾಖಲಿಸಿದ ನಂತರ ಬರುವ ‘ಎಇ ಐಡಿ’ಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ, ಅದನ್ನು ತಿಳಿಸಬೇಕು ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದರು.1
- Post by @april14news1