Shuru
Apke Nagar Ki App…
ಮಾಜಿ ಸೈನಿಕ ಯುವ ಮುಖಂಡ ಮೈಬೂಬಸಾಬ ದಸ್ತಗಿರಸಾಬ ಅತ್ತಾರ ನಿಧನ; ಗಣ್ಯರ ಶೋಕ ಮುಧೋಳ : ತಾಲೂಕಿನ ಉತ್ತೂರ ಗ್ರಾಮದ ನಿವೃತ್ತ ಸೈನಿಕ ಮೈಬೂಬಸಾಬ ದಸ್ತಗೀರಸಾಬ ಅತ್ತಾರ (41) ಅನಾರೋಗ್ಯದಿಂದ ಬುಧವಾರ ನಿಧನರಾದರು. ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರಿಗೆ ತಾಯಿ, ತಂದೆ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
GV NEWS
ಮಾಜಿ ಸೈನಿಕ ಯುವ ಮುಖಂಡ ಮೈಬೂಬಸಾಬ ದಸ್ತಗಿರಸಾಬ ಅತ್ತಾರ ನಿಧನ; ಗಣ್ಯರ ಶೋಕ ಮುಧೋಳ : ತಾಲೂಕಿನ ಉತ್ತೂರ ಗ್ರಾಮದ ನಿವೃತ್ತ ಸೈನಿಕ ಮೈಬೂಬಸಾಬ ದಸ್ತಗೀರಸಾಬ ಅತ್ತಾರ (41) ಅನಾರೋಗ್ಯದಿಂದ ಬುಧವಾರ ನಿಧನರಾದರು. ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರಿಗೆ ತಾಯಿ, ತಂದೆ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
More news from ಕರ್ನಾಟಕ and nearby areas
- ಮುಧೋಳ : ತಾಲೂಕಿನ ಉತ್ತೂರ ಗ್ರಾಮದ ನಿವೃತ್ತ ಸೈನಿಕ ಮೈಬೂಬಸಾಬ ದಸ್ತಗೀರಸಾಬ ಅತ್ತಾರ (41) ಅನಾರೋಗ್ಯದಿಂದ ಬುಧವಾರ ನಿಧನರಾದರು. ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರಿಗೆ ತಾಯಿ, ತಂದೆ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.1
- Post by @april14news1
- "ದಶಕದ ಬಳಿಕ ನವರಸಪುರ ಉತ್ಸವ ನಡೆಯಲಿದೆ" MB Patil About Navarasapura Utsav 2026: "៨៩៨ ಬಳಿಕ ನವರಸಪುರ ಉತ್ಸವ ನಡೆಯಲಿದೆ" | Vijayapura ದಶಕದಿಂದ ಬಂದ್ ಆಗಿದ್ದ ನವರಸಪುರ ಉತ್ಸವ.. ದಶಕದಿಂದ ವಿಜಯಪುರ ನವರಸಪುರ ಉತ್ಸವ ನಡೆದಿಲ್ಲ... ಕಳೆದ ಮಾರ್ಚ್ ನಲ್ಲೇ ನಡೆಯುತ್ತೆ ಎಂದಿದ್ದ ಸಚಿವ ಎಂಬಿ ಪಾಟೀಲ್. ಈಗ ವರ್ಷದ ಕೊನೆ ಭಾಗದಲ್ಲಿ ಅಂದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಉತ್ಸವ ಮಾಡೋದಾಗಿ ಜಿಲ್ಲಾಡಳಿತ ಘೋಷಣೆ.1
- ಕರ್ನಾಟಕದ ಜನರೇ ಎಚ್ಚರ ಹಕ್ಕಿ ಜ್ವರ ಕಂಡು ಬಂದಿದೆ ಕೋಳಿ ಮಾಸವನ್ನು ತಿನ್ನೋವರಿಗೆ ನಿಲ್ಲಸಬೇಕು ಎಂದು ಹೇಳಿದರು1
- 105 ಕೆಜಿ ತೂಕದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದ ಬಾಲರಾಜ ಇಳಕಲ್ ತಾಲೂಕಿನ ಗೋನಾಳ್ ಎಸ್‌ಟಿ ಗ್ರಾಮದ ಬಾಲಕ ಬಾಲರಾಜ ಹನುಮಂತ ಕುರಿ ಪ್ರಥಮ ಬಾರಿಗೆ 105 ಕೆಜಿ ತೂಕದ ಚೀಲವನ್ನು ತಮ್ಮ ಮನೆಯಿಂದ ಒತ್ತುಕೊಂಡು ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ದೇವಸ್ಥಾನದವರೆಗೆ ಲೀಡ್ ನಮಸ್ಕಾರ ಹಾಕಿದನು. ಈ ಬಾಲಕನ ವಿಶೇಷ ಸಾಧನೆಗೆ ಗ್ರಾಮದ ಎಲ್ಲಾ ಗುರುಹಿರಿಯರು ಯುವ ಮಿತ್ರರು ಕುಟುಂಬ ವರ್ಗದವರು ಸಾತ್ ನೀಡಿದರು.1
- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ? ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ? ಅಡಹಳ್ಳಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು ಭೀಮು ಕೇರಿ ಹದಗೆಟ್ಟ ರಸ್ತೆ ಸುಧಾರಿಸಲು ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಇರಕ್ಕೆ ಸಂಪೂರ್ಣ ಹದಿಗೆಟ್ಟಿರುತ್ತದೆ ಶೀಘ್ರದಲ್ಲಿ ರಸ್ತೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಒಂದು ದಿನ ಬಿಟ್ಟು ಆಕ್ಸಿಡೆಂಟ್ ಆಗುತ್ತಿದೆ ಬಸ್ಸಿನ ಅವರು ಹೇಳುತ್ತಿದ್ದಾರೆ ರಸ್ತೆ ಪಕ್ಕ ಇರುವ ಕಂಠಿಗಳು ಕಡಸಿ ಅಂತ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕೈಮುಗುದು ಕೇಳಿಕೊಳ್ಳುತ್ತಿದ್ದೇನೆ ಗ್ರಾಮದ ಪರವಾಗಿ ಗ್ರಾಮಸ್ಥರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತಿದೆ? ಆಕ್ರೋಶ ಹೊರ ಹಾಕುತ್ತಿದ್ದರೆ? ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ? ಜನರ ಗೋಳು ಇವರಿಗೆ ಕಾಣುತ್ತಿಲ್ಲ ಅನ್ನೋದು ನೋಟಕ್ಕೆ ಕಂಡು ಬಂದ ರೀತಿಯಲ್ಲಿ ಕಾಣುತ್ತಿದೆ? ರಸ್ತೆ ಮಾಡಿ ಮಾಡಿ ಎಂದು ಮಾಧ್ಯಮ ಪತ್ರಿಕೆ ಸುದ್ದಿ ಮೂಲಕ ಎಚ್ಚರಿಸುತ್ತಿದ್ದರು ಎಚ್ಚರಿಸುಕೊಳ್ಳದೆ ಇದ್ದಾಗ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದಾಗ ಏನು ಮಾಡ್ತಾರೆ ರಸ್ತೆ ಮಾಡಲು ಮಾಡ್ತಾರಾ? ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ ಸಂಬಂಧಪಟ್ಟವರು ರಸ್ತೆಯಲ್ಲಿ ಸಂಚರಿಸುತ್ತಾರೆ? ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು? ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು? ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ? ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು? ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ? ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ? ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು? ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ? ಇನ್ನಾದ್ರೂ ರಸ್ತೆಯ ಹದಿಗೆಟ್ಟು ಹೋದ ರಸ್ತೆ ಅಂತ ರಸ್ತೆಯನ್ನು ಸರಿಪಡಿಸುತ್ತಾರ ಸಂಬಂಧಪಟ್ಟವರು ಅಧಿಕಾರಿಗಳು ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ ವರದಿ ಮಹೇಶ್ ಶರ್ಮಾ4
- ಯಾದಗಿರಿ ಬ್ರೇಕಿಂಗ್ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ 6 ಜನ ಪ್ರಯಾಣಿಕರು ಸೇರಿ ಕಾರಿನಲ್ಲಿದ್ದವರು ಸಜೀವ ದಹನ ಯಾದಗಿರಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ಸುಟ್ಟು ಕರಕಲಾದ 6 ಜನ ಪ್ರಯಾಣಿಕರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ನಡೆದ ಘಟನೆ ಬಸ್ ಮತ್ತು ಕಾರು ಎರಡು ಬೆಂಕಿಗಾಹುತಿ ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಬಸ್ ಇತ್ತ ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಾಗಿತ್ತಿದ್ದ ಕಾರು ಹಲವು ಪ್ರಯಾಣಿಕರಿಗೂ ಕೂಡ ಗಾಯಗಳಾಗಿವೆ ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ಸತ್ತವರ ಮಾಹಿತಿ ಕಲೆ ಹಾಕುತ್ತಿರುಬದ ಪೊಲೀಸರು.. ಬೆಂಕಿಯ ಕೆನ್ನಾಲೆಗೆ ಹೊತ್ತಿಉರಿಯುತ್ತಿರುವ ಬಸ್,1
- Post by @april14news1