logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಾಳೆಹೊನ್ನೂರು ಹಾಗೂ ಶ್ರೀ ಶೈಲ ಪೀಠದ ಮಹಾಸ್ವಾಮಿಗಳ ಆಶೀರ್ವಾದ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ 51 ಜೋಡಿ ನವ ವಧು ವರರು. ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ  ಪಂಚಪೀಠಾಧಿಪತಿಗಳ ಸಮುಖ್ಯದಲ್ಲಿ ಇಲ್ಲಿನ ಶ್ರೀ ಮದ್ದಾನೇಶ್ವರ ಹಿರೇಮಠ ಇವರ ಕುಟುಂಬದ ಸಮಾಜ ಸೇವಕ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಇವರ ಮಗನ ಮದುವೆ ಸಮಾರಂಭದಲ್ಲಿ ಬಾಳೇಹೊನ್ನೂರಿನ ಶ್ರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲ ಹಾಗೂ ಶ್ರೀ ಷ.ಬ್ರ ಕರಿಬಸ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ, ಶ್ರೀ ಷ.ಬ್ರ.ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚಂದ್ರಶೇಖರ ಮಾಹಾಸ್ವಾಮಿಗಳು, ಶ್ರೀ ಶಿವಲಿಂಗ ಮಾಹಾಸ್ವಾಮಿಗಳ ನೇತೃತ್ವದಲ್ಲಿ ಸುಮಾರು 51 ಸರ್ವ ಧರ್ಮಗಳ ನವ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುರುವಾರ ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಕಾಲಿಟ್ಟರು.  ಈ ಸಂದರ್ಭದಲ್ಲಿ  51 ಸರ್ವ ಧರ್ಮಗಳ ಉಚಿತ ಸಾಮೂಹಿಕ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆದವು. ತದ ನಂತರ ಸಾಮೂಹಿಕ ಕಾರ್ಯಕ್ರಮ ಕುರಿತು ಶ್ರೀ ಜಗದ್ಗುರು ಬಾಳೆಹೊನ್ನೂರಿನ ರೇಣುಕಾಚಾರ್ಯ  ವೀರಸೋಮಶ್ವರ ಮಾಹಾಸ್ವಾಮಿಗಳು ಮಾತನಾಡಿ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭದಲ್ಲಿ 51 ಉಚಿತ ಸಾಮೂಹಿಕ ಮದುವೆ ಮಾಡುವಂತದ್ದು ಇದು ಒಂದು ದೊಡ್ಡ ಕಾರ್ಯವಾಗಿದೆ ಆದ್ದರಿಂದ ಸತಿ ಪತಿಗಳು ಒಂದಾಗಿ ಸುಗಮ ಸಂಸಾರ ನೆಡೆಸುವ ಮೂಲಕ ತಮ್ಮ ಉತ್ತಮ ದಾಂಪತ್ಯ ಜೀವನ ನೆಡೆಸಬೇಕು ಎಂದರು.  ನಂತರ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.  ಈ ಸಂದರ್ಭದಲ್ಲಿ  ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ  ಶ್ರೀ ಷ.ಬ್ರ. ವೀರಸಂಗಮೇಶ್ವ ಶಿವಾಚಾರ್ಯ ಮಾಹಾ ಸ್ವಾಮೀಗಳು ಚಳಗೇರಿ, ಶ್ರೀ. ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ,   ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೇಸೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಿಜಕಲ್, ಹೊನ್ನಳ್ಳಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಇವರ ಸಮುಖ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆದವು. ನಂತರ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ  ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಧು ವರರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ 51 ನವ ಜೋಡಿಗಳಿಗೆ ದೊಡ್ಡ ವೇದಿಕೆಯಲ್ಲಿ  ಸಂಪ್ರದಾಯವಾಗಿ ನವ  ಜೋಡಿಗಳ ವಿವಾಹ ಕಾರ್ಯಕ್ರಮವನ್ನು ಮಾಡಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಾಡಲಾಯಿತು.

3 hrs ago
user_Pavadeppa c choudiki
Pavadeppa c choudiki
ಕುಷ್ಟಗಿ, ಕೊಪ್ಪಳ, ಕರ್ನಾಟಕ•
3 hrs ago

ಬಾಳೆಹೊನ್ನೂರು ಹಾಗೂ ಶ್ರೀ ಶೈಲ ಪೀಠದ ಮಹಾಸ್ವಾಮಿಗಳ ಆಶೀರ್ವಾದ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ 51 ಜೋಡಿ ನವ ವಧು ವರರು. ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ  ಪಂಚಪೀಠಾಧಿಪತಿಗಳ ಸಮುಖ್ಯದಲ್ಲಿ ಇಲ್ಲಿನ ಶ್ರೀ ಮದ್ದಾನೇಶ್ವರ ಹಿರೇಮಠ ಇವರ ಕುಟುಂಬದ ಸಮಾಜ ಸೇವಕ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಇವರ ಮಗನ ಮದುವೆ ಸಮಾರಂಭದಲ್ಲಿ ಬಾಳೇಹೊನ್ನೂರಿನ ಶ್ರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲ ಹಾಗೂ ಶ್ರೀ ಷ.ಬ್ರ ಕರಿಬಸ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ, ಶ್ರೀ ಷ.ಬ್ರ.ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚಂದ್ರಶೇಖರ

ಮಾಹಾಸ್ವಾಮಿಗಳು, ಶ್ರೀ ಶಿವಲಿಂಗ ಮಾಹಾಸ್ವಾಮಿಗಳ ನೇತೃತ್ವದಲ್ಲಿ ಸುಮಾರು 51 ಸರ್ವ ಧರ್ಮಗಳ ನವ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುರುವಾರ ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಕಾಲಿಟ್ಟರು.  ಈ ಸಂದರ್ಭದಲ್ಲಿ  51 ಸರ್ವ ಧರ್ಮಗಳ ಉಚಿತ ಸಾಮೂಹಿಕ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆದವು. ತದ ನಂತರ ಸಾಮೂಹಿಕ ಕಾರ್ಯಕ್ರಮ ಕುರಿತು ಶ್ರೀ ಜಗದ್ಗುರು ಬಾಳೆಹೊನ್ನೂರಿನ ರೇಣುಕಾಚಾರ್ಯ  ವೀರಸೋಮಶ್ವರ ಮಾಹಾಸ್ವಾಮಿಗಳು ಮಾತನಾಡಿ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭದಲ್ಲಿ 51 ಉಚಿತ ಸಾಮೂಹಿಕ ಮದುವೆ ಮಾಡುವಂತದ್ದು ಇದು ಒಂದು ದೊಡ್ಡ ಕಾರ್ಯವಾಗಿದೆ ಆದ್ದರಿಂದ ಸತಿ ಪತಿಗಳು ಒಂದಾಗಿ ಸುಗಮ ಸಂಸಾರ ನೆಡೆಸುವ

ಮೂಲಕ ತಮ್ಮ ಉತ್ತಮ ದಾಂಪತ್ಯ ಜೀವನ ನೆಡೆಸಬೇಕು ಎಂದರು.  ನಂತರ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.  ಈ ಸಂದರ್ಭದಲ್ಲಿ  ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ  ಶ್ರೀ ಷ.ಬ್ರ. ವೀರಸಂಗಮೇಶ್ವ ಶಿವಾಚಾರ್ಯ ಮಾಹಾ ಸ್ವಾಮೀಗಳು ಚಳಗೇರಿ, ಶ್ರೀ. ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ,   ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೇಸೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಿಜಕಲ್, ಹೊನ್ನಳ್ಳಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ಮತ್ತು

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಇವರ ಸಮುಖ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆದವು. ನಂತರ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ  ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಧು ವರರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ 51 ನವ ಜೋಡಿಗಳಿಗೆ ದೊಡ್ಡ ವೇದಿಕೆಯಲ್ಲಿ  ಸಂಪ್ರದಾಯವಾಗಿ ನವ  ಜೋಡಿಗಳ ವಿವಾಹ ಕಾರ್ಯಕ್ರಮವನ್ನು ಮಾಡಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಾಡಲಾಯಿತು.

More news from ಕರ್ನಾಟಕ and nearby areas
  • ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ  ಪಂಚಪೀಠಾಧಿಪತಿಗಳ ಸಮುಖ್ಯದಲ್ಲಿ ಇಲ್ಲಿನ ಶ್ರೀ ಮದ್ದಾನೇಶ್ವರ ಹಿರೇಮಠ ಇವರ ಕುಟುಂಬದ ಸಮಾಜ ಸೇವಕ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಇವರ ಮಗನ ಮದುವೆ ಸಮಾರಂಭದಲ್ಲಿ ಬಾಳೇಹೊನ್ನೂರಿನ ಶ್ರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲ ಹಾಗೂ ಶ್ರೀ ಷ.ಬ್ರ ಕರಿಬಸ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ, ಶ್ರೀ ಷ.ಬ್ರ.ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚಂದ್ರಶೇಖರ ಮಾಹಾಸ್ವಾಮಿಗಳು, ಶ್ರೀ ಶಿವಲಿಂಗ ಮಾಹಾಸ್ವಾಮಿಗಳ ನೇತೃತ್ವದಲ್ಲಿ ಸುಮಾರು 51 ಸರ್ವ ಧರ್ಮಗಳ ನವ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುರುವಾರ ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಕಾಲಿಟ್ಟರು.  ಈ ಸಂದರ್ಭದಲ್ಲಿ  51 ಸರ್ವ ಧರ್ಮಗಳ ಉಚಿತ ಸಾಮೂಹಿಕ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆದವು. ತದ ನಂತರ ಸಾಮೂಹಿಕ ಕಾರ್ಯಕ್ರಮ ಕುರಿತು ಶ್ರೀ ಜಗದ್ಗುರು ಬಾಳೆಹೊನ್ನೂರಿನ ರೇಣುಕಾಚಾರ್ಯ  ವೀರಸೋಮಶ್ವರ ಮಾಹಾಸ್ವಾಮಿಗಳು ಮಾತನಾಡಿ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭದಲ್ಲಿ 51 ಉಚಿತ ಸಾಮೂಹಿಕ ಮದುವೆ ಮಾಡುವಂತದ್ದು ಇದು ಒಂದು ದೊಡ್ಡ ಕಾರ್ಯವಾಗಿದೆ ಆದ್ದರಿಂದ ಸತಿ ಪತಿಗಳು ಒಂದಾಗಿ ಸುಗಮ ಸಂಸಾರ ನೆಡೆಸುವ ಮೂಲಕ ತಮ್ಮ ಉತ್ತಮ ದಾಂಪತ್ಯ ಜೀವನ ನೆಡೆಸಬೇಕು ಎಂದರು.  ನಂತರ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.  ಈ ಸಂದರ್ಭದಲ್ಲಿ  ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ  ಶ್ರೀ ಷ.ಬ್ರ. ವೀರಸಂಗಮೇಶ್ವ ಶಿವಾಚಾರ್ಯ ಮಾಹಾ ಸ್ವಾಮೀಗಳು ಚಳಗೇರಿ, ಶ್ರೀ. ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ,   ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೇಸೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಿಜಕಲ್, ಹೊನ್ನಳ್ಳಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಇವರ ಸಮುಖ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆದವು. ನಂತರ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ  ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಧು ವರರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ 51 ನವ ಜೋಡಿಗಳಿಗೆ ದೊಡ್ಡ ವೇದಿಕೆಯಲ್ಲಿ  ಸಂಪ್ರದಾಯವಾಗಿ ನವ  ಜೋಡಿಗಳ ವಿವಾಹ ಕಾರ್ಯಕ್ರಮವನ್ನು ಮಾಡಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಾಡಲಾಯಿತು.
    4
    ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ  ಪಂಚಪೀಠಾಧಿಪತಿಗಳ ಸಮುಖ್ಯದಲ್ಲಿ ಇಲ್ಲಿನ ಶ್ರೀ ಮದ್ದಾನೇಶ್ವರ ಹಿರೇಮಠ ಇವರ ಕುಟುಂಬದ ಸಮಾಜ ಸೇವಕ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಇವರ ಮಗನ ಮದುವೆ ಸಮಾರಂಭದಲ್ಲಿ ಬಾಳೇಹೊನ್ನೂರಿನ ಶ್ರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲ ಹಾಗೂ ಶ್ರೀ ಷ.ಬ್ರ ಕರಿಬಸ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ, ಶ್ರೀ ಷ.ಬ್ರ.ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚಂದ್ರಶೇಖರ ಮಾಹಾಸ್ವಾಮಿಗಳು, ಶ್ರೀ ಶಿವಲಿಂಗ ಮಾಹಾಸ್ವಾಮಿಗಳ ನೇತೃತ್ವದಲ್ಲಿ ಸುಮಾರು 51 ಸರ್ವ ಧರ್ಮಗಳ ನವ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುರುವಾರ ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಕಾಲಿಟ್ಟರು. 
ಈ ಸಂದರ್ಭದಲ್ಲಿ  51 ಸರ್ವ ಧರ್ಮಗಳ ಉಚಿತ ಸಾಮೂಹಿಕ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆದವು.
ತದ ನಂತರ ಸಾಮೂಹಿಕ ಕಾರ್ಯಕ್ರಮ ಕುರಿತು ಶ್ರೀ ಜಗದ್ಗುರು ಬಾಳೆಹೊನ್ನೂರಿನ ರೇಣುಕಾಚಾರ್ಯ  ವೀರಸೋಮಶ್ವರ ಮಾಹಾಸ್ವಾಮಿಗಳು ಮಾತನಾಡಿ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭದಲ್ಲಿ 51 ಉಚಿತ ಸಾಮೂಹಿಕ ಮದುವೆ ಮಾಡುವಂತದ್ದು ಇದು ಒಂದು ದೊಡ್ಡ ಕಾರ್ಯವಾಗಿದೆ ಆದ್ದರಿಂದ ಸತಿ ಪತಿಗಳು ಒಂದಾಗಿ ಸುಗಮ ಸಂಸಾರ ನೆಡೆಸುವ ಮೂಲಕ ತಮ್ಮ ಉತ್ತಮ ದಾಂಪತ್ಯ ಜೀವನ ನೆಡೆಸಬೇಕು ಎಂದರು. 
ನಂತರ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. 
ಈ ಸಂದರ್ಭದಲ್ಲಿ  ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ  ಶ್ರೀ ಷ.ಬ್ರ. ವೀರಸಂಗಮೇಶ್ವ ಶಿವಾಚಾರ್ಯ ಮಾಹಾ ಸ್ವಾಮೀಗಳು ಚಳಗೇರಿ, ಶ್ರೀ. ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ,   ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೇಸೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಿಜಕಲ್, ಹೊನ್ನಳ್ಳಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಇವರ ಸಮುಖ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆದವು.
ನಂತರ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ  ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಧು ವರರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ 51 ನವ ಜೋಡಿಗಳಿಗೆ ದೊಡ್ಡ ವೇದಿಕೆಯಲ್ಲಿ  ಸಂಪ್ರದಾಯವಾಗಿ ನವ  ಜೋಡಿಗಳ ವಿವಾಹ ಕಾರ್ಯಕ್ರಮವನ್ನು ಮಾಡಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಾಡಲಾಯಿತು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    3 hrs ago
  • ಬಾಯಿಗೆ ರುಚಿನೀಡುವ: ನಾಲಿಗೆಗೆ ರುಚಿ ನೀಡುವ ಅಥವಾ ರುಚಿಕರವಾದ (Tasty to the tongue). ತಂಪು ಪಾನೀಯ: ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳು (Soft drinks/Cold drinks). ಕುಡಿಯೋ ಮುನ್ನ: ಕುಡಿಯುವ ಮೊದಲು (Before drinking). ಈ ವಿಡಿಯೋ ನೋಡಿ: ಈ ವಿಡಿಯೋವನ್ನು ವೀಕ್ಷಿಸಿ (Watch this video). ಸಂದರ್ಭ (Context) ಇದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ಕಂಡುಬರುವ 'ಎಚ್ಚರಿಕೆ' (Cautionary) ಸಂದೇಶವಾಗಿದೆ. ತಂಪು ಪಾನೀಯಗಳಲ್ಲಿರುವ
    1
    ಬಾಯಿಗೆ ರುಚಿನೀಡುವ: ನಾಲಿಗೆಗೆ ರುಚಿ ನೀಡುವ ಅಥವಾ ರುಚಿಕರವಾದ (Tasty to the tongue).
ತಂಪು ಪಾನೀಯ: ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳು (Soft drinks/Cold drinks).
ಕುಡಿಯೋ ಮುನ್ನ: ಕುಡಿಯುವ ಮೊದಲು (Before drinking).
ಈ ವಿಡಿಯೋ ನೋಡಿ: ಈ ವಿಡಿಯೋವನ್ನು ವೀಕ್ಷಿಸಿ (Watch this video).
ಸಂದರ್ಭ (Context)
ಇದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ಕಂಡುಬರುವ 'ಎಚ್ಚರಿಕೆ' (Cautionary) ಸಂದೇಶವಾಗಿದೆ. ತಂಪು ಪಾನೀಯಗಳಲ್ಲಿರುವ
    user_Vv Vv
    Vv Vv
    Engineer Koppal, Karnataka•
    6 hrs ago
  • ಕರ್ನಾಟಕದಲ್ಲಿ ಫೈನಾನ್ಸ್ ಕಂಪನಿಯಲ್ಲಿ ಯಾವುದೇ ವಾಹನ ಖರೀದಿ ಮಾಡದಲ್ಲಿ ಮತ್ತು ಅದರಿಂದ ಲೋನ ಮಾಡಿದವರಿಗೆ 1 2 ಕಂತುಗಳು ತುಂಬಾಲಿಲ್ಲ ಅಂದರೆ ಫೈನಾನ್ಸಿ ಏಜೆಂಟ್ರು ಬಂದು ವಾಹನ ಹೋಯ್ತಾರೆ ಅಂತ ಭಯಪಡುವ ಅವಶ್ಯಕತೆ ಇಲ್ಲ ಯಾಕಂದರೆ ಅವರು 6: ಕಂತು ಆಗುವರೆಗೂ ವಯ್ಯುವುದಿಲ್ಲ 6 ಕಂತು ಹೆಚ್ಚಾದರೆ ಫೈನಾನ್ಸ್ ಕಂಪನಿಯವರು ಕೊರ್ಟದಿಂದ ಆದೇಶ ಲೆಟರ್ ತಂದು ವಾಹನ ಒಯ್ಯಬಹುದು . ಹಾಗೆ ಬಂದರೆ ದಯವಿಟ್ಟು ಸಾರ್ವಜನಿಕರು ವಾಹನ ಬಿಡಬಾರದು.
    1
    ಕರ್ನಾಟಕದಲ್ಲಿ ಫೈನಾನ್ಸ್ ಕಂಪನಿಯಲ್ಲಿ ಯಾವುದೇ ವಾಹನ ಖರೀದಿ ಮಾಡದಲ್ಲಿ ಮತ್ತು ಅದರಿಂದ ಲೋನ ಮಾಡಿದವರಿಗೆ 1  2 ಕಂತುಗಳು ತುಂಬಾಲಿಲ್ಲ ಅಂದರೆ ಫೈನಾನ್ಸಿ ಏಜೆಂಟ್ರು ಬಂದು ವಾಹನ ಹೋಯ್ತಾರೆ ಅಂತ ಭಯಪಡುವ ಅವಶ್ಯಕತೆ ಇಲ್ಲ ಯಾಕಂದರೆ ಅವರು 6: ಕಂತು  ಆಗುವರೆಗೂ ವಯ್ಯುವುದಿಲ್ಲ 6  ಕಂತು ಹೆಚ್ಚಾದರೆ ಫೈನಾನ್ಸ್ ಕಂಪನಿಯವರು  ಕೊರ್ಟದಿಂದ ಆದೇಶ  ಲೆಟರ್  ತಂದು ವಾಹನ  ಒಯ್ಯಬಹುದು . ಹಾಗೆ ಬಂದರೆ ದಯವಿಟ್ಟು ಸಾರ್ವಜನಿಕರು ವಾಹನ ಬಿಡಬಾರದು.
    user_Sharanugouda Patil
    Sharanugouda Patil
    Muddebihal, Vijayapura•
    2 hrs ago
  • ​*ಕಪ್ಪತ್ತ ಮಲ್ಲಣ್ಣನ ದರ್ಶನಕ್ಕೆ ಹಾದಿಯಿಲ್ಲ*.. ಭಕ್ತರ ಕಷ್ಟಕ್ಕೆ ಕೊನೆಯಿಲ್ಲ*! 🙏💔 *​ಕಪ್ಪತ್ತಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಆಗ್ರಹ. ಸಚಿವ ಹೆಚ್.ಕೆ. ಪಾಟೀಲರ ಪುತ್ರನಿಗೆ ಮನವಿ
    1
    ​*ಕಪ್ಪತ್ತ ಮಲ್ಲಣ್ಣನ ದರ್ಶನಕ್ಕೆ ಹಾದಿಯಿಲ್ಲ*.. ಭಕ್ತರ ಕಷ್ಟಕ್ಕೆ ಕೊನೆಯಿಲ್ಲ*! 🙏💔
*​ಕಪ್ಪತ್ತಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಆಗ್ರಹ. ಸಚಿವ ಹೆಚ್.ಕೆ. ಪಾಟೀಲರ ಪುತ್ರನಿಗೆ ಮನವಿ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    3 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    9 hrs ago
  • *ತ್ರಿಶಂಕು ಸ್ಥಿತಿಯಲ್ಲಿ ಸುಂಕದಕಲ್ಲು : ಅಭಿವೃದ್ಧಿಗೊಳಿಸುವ ಭಗೀರಥ ಪ್ರಯತ್ನದಲ್ಲಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಕೂಡ್ಲಿಗಿ : ಈ ಹಿಂದಿನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿದ್ದು , ಸದ್ಯ ಕೊಟ್ಟೂರು ಹೋಬಳಿಯಲ್ಲಿರುವ. ಹಗರಿಬೊಮ್ಮನಹಳ್ಳಿಯ ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಂಕದಕಲ್ಲು ಗ್ರಾಮ. ಆಡಳಿತಾತ್ಮಕವಾಗಿ ತೀರಾ ನಿರ್ಲಕ್ಷ್ಯಕ್ಕೀಡಾಗಿದ್ದು , ಅಭಿವೃದ್ಧಿ ಕಾಣದ ಕುಗ್ರಾಮವ‍ಗಿದೆ. ತ್ರಿಶಂಕು ಸ್ಥಿತಿಯಲ್ಲಿರುವ ಗ್ರ‍ಾಮ ಅನಾಧಾರಕ್ಕೀಡ‍ಾಗಿದ್ದು , ಗ್ರಾಮವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ , ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಶಪಥ ಮಾಡಿದ್ದಾರೆ. ಮತ್ತು ಈ ನಿಟ್ಟಿನಲ್ಲಿ ಅವರು ಕಾರ್ಯಗತರಾಗಿದ್ದು , ಪ್ರಥಮವಾಗಿ ಕೆಕೆ ಆರ್ ಡಿಬಿ ಅನುದಾನದಲ್ಲಿ 1 ಕೋಟಿ ರೂ ವೆಚ್ಚದಲ್ಲಿ , ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಆಡಳಿತಾತ್ಮಕ ‍ಅಸಹಕಾರ , ಹಾಗೂ ತಾಂತ್ರಿಕ ದೋಷಪೂರಿತವಾಗಿ ಅನಾಧಾರಕ್ಕೀಡ‍ಾಗಿರುವ. ಕುಗ್ರಾಮ ಸುಂಕದಕಲ್ಲು ಗ್ರಾಮವನ್ನು , ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ನಡೆಸಿ ದಾಪುಗಾಲನ್ನಿಟ್ಟಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ , ಅಧಿಕಾರಿಗಳ ಅಸಹಕಾರ ಹಾಗೂ ನಿರ್ಲಕ್ಷ್ಯ ಧೋರಣೆ ಯಿಂದ , ಹಾಗೂ ಇತರೆ ಕೊರೆತೆಗಳಿಂದ ಮುಕ್ತಗೊಳಿಸುವಲ್ಲಿ ಮೊದಲ ಆಧ್ಯತೆ ನೀಡುವುದಾಗಿ ಶಾಸಕರು ಭರವಸೆ ನೀಡಿದರು. *25ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಟಿಲ ಸಮಸ್ಯೆ ಬಗೆಹರಿಸುವಂತೆ ಶಾಸಕರಿಂದ ಸೂಚನೆ*- ಸುಂಕದಕಲ್ಲು ಗ್ರಾಮದ (ಕ್ಯಾಂಪ್ ) ಗುಂಪು ಮನೆ ಯೋಜನೆಯ ಫಲಾನುಭವಿಗಳು , ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು. ತಾವು ಕಳೆದ 25 ವರ್ಷಗಳಿಂದ ವಾಸವಿದ್ದರೂ ಸಹ , ಈವರೆಗೆ ಇಲಾಖೆಗಳಿಂದ ಹಕ್ಕು ಪತ್ರ ನೀಡಿಲ್ಲ. ಮೂಲ ಭೂತ ಸೌಕರ್ಯಗಳು ತಮಗೆ ಗಗನ ಕುಸುಮವಾಗಿದ್ದು , ಕೂಡಲೇ ಹಕ್ಕು ಪತ್ರ ನೀಡಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪುಸಿಕೊಡುವಂತೆ ಶಾಸಕರಲ್ಲಿ ನಿವಾಸಿಗಳು ಕೋರಿದರು. ಕೂಡಲೇ ಸ್ಪಂದಿಸಿದ ಶಾಸಕರು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರು , ಮತ್ತು ಶೀಘ್ರವೇ ಹಕ್ಕು ಪತ್ರ ವಿತರಣೆಗೆ ಅಗತ್ಯ ಕ್ರಮಕ್ಕೆ ಸೂಚಿಸಿದರು. *ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಓ ಅಮಾನತ್ತುಗೊಳಿಸಿ - ಶಾಸಕ ಡಾ ಎನ್ ಟಿ ಶ್ರೀನಿವಾಸ್ ಶಿಪಾರಸ್ಸು*- ಸುಂಕದಕಲ್ಲು ಗ್ರಾಮದಲ್ಲಿ , ಪಿಡಿಓ ವಿರುದ್ಧ ಇಡೀ ಗ್ರಾಮಸ್ಥರಿಂದ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ. ಕೂಡಲೇ ಶಾಸಕರು ಸ್ಥಳದಲ್ಲಿಯೇ ಇಲಾಖೆಯ , ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದು. ಇಡೀ ಗ್ರಾಮಕ್ಕೆ ಗ್ರಾಮವೇ ಪಿಡಿಒ ವಿರುದ್ಧ ಗಂಭೀರವಾಗಿ ಆರೋಪಗಳ ಸುರಿಮಳೆಗೈದಿದ್ದಾರೆ. ಪರಿಣಾಮ ಗ್ರಾಮಸ್ಥರ ಹಕ್ಕೊತ್ತಾಯದ ಮೇರೆಗೆ ಪಿಡಿಒ ರನ್ನು ಕೂಡಲೇ ಅಮ‍ಾನತ್ತುಗೊಳಿಸಿ ಆದೇಶಿಸುವಂತೆ. ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ , ಗ್ರಾಮಸ್ಥರ ಉಪಸ್ಥಿತಿಯಲ್ಲಿಯೇ ಶಾಸಕರು ಮೌಕಿಕ ಶಿಪಾರಸ್ಸು ನೀಡಿದರು. ಶಾಸಕರಾದ ತಾವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ದಾವಿಸಿದಾಗ ಕೂಡ , ಪಿಡಿಒರವರು ಗೈರು ಹಾಜರಿದ್ದರು ಇದು ಗ್ರಾಮಸ್ಥರ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಅವರು ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ , ಗ್ರಾಮದ ಸಂದುಗೊಂದಲುಗಳಲ್ಲಿ ಸಂಚರಿಸಿದರು. ಗ್ರಾಮದ ಗಲ್ಲಿ ಗಲ್ಲಿಗಳಲ್ಕಿನ ದುಸ್ಥಿತಿ ಖುದ್ದು ವೀಕ್ಷಿಸಿದರು , ಗ್ರಾಮದೆಲ್ಲೆಡೆ ತೆರಳಿ ಗ್ರಾಮಸ್ಥರ ಅಹವಾಲುಗಳನ್ನು ಸ್ವತಃ ಅವರೇ ಆಲಿಸಿದರು. ಈ ಸಂದರ್ಭದಲ್ಲಿ ಪಿಡಿಒ ರವರು ಗ್ರಾಮವನ್ನು , ತೀರಾ ನಿರ್ಲಕ್ಷ್ಯಿಸಿದ್ದು ಗ್ರಾಮಸ್ಥರ ಅಹವಾಲುಗಳನ್ನು ಆಲಿಸುತ್ತಿಲ್ಲ. ಗ್ರಾಮಸ್ಥರೊಂದಿಗೆ ಅಹಿತಕರವಾಗಿ ವರ್ತಿಸುತ್ತಿದ್ದು. ಗ್ರಾಮದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ , ಮತ್ತು ಸ್ಪಂದಿಸುತ್ತಿಲ್ಲ ಎಂದು ದೂರಿದರು. ಪಿಡಿಒರವರೇ ಗ್ರಾಮಸ್ಥರೊಂದಿಗೆ ಅನಾಗರೀಕ ರೀತಿಯಲ್ಲಿ ವರ್ತಿಸುತ್ತಿದ್ದು , ತಮ್ಮ ಗ್ರಾಮವನ್ನು ಆನಾಥವನ್ನಾಗಿಸಿದ್ದಾರೆ. ತಾಲೂಕು ಪಂಚಾಯ್ತಿ ಅಧಿಕಾರಿ ಹಾಗೂ ಪಿಡಿಒರವರು , ಗ್ರಾಮವನ್ನು ನಿರ್ಲಕ್ಷ್ಯ ದಿಂದ ಕಾಣುತ್ತಿದ್ದು , ತಮ್ಮನ್ನು ತೀರಾ ಆನಾದಾರಕ್ಕೀಡು ಮಾಡಿದ್ದಾರೆ ಎಂದು ಶಾಸಕರಲ್ಲಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಶಾಸಕರು ಗ್ರಾಮಸ್ಥರ ಹಾಗೂ ನೆರೆದಂತಹ ನೂರಾರು ಮಹಿಳೆಯರ , ಗಂಭೀರ ಆರೋಪಗಳ ಸುರಿಮಳೆಯ ಪರಿಣಾಮ. ಮತ್ತು ಗ್ರಾಮದ ಮುಖಂಡರ , ಯುವಕರ ಹೋರಾಟಗಾರರ ಹಕ್ಕೊತ್ತಾಯದ ಮೇರೆಗೆ. ಶಾಸಕರಾದ ತಾವು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗೆ ಚಾಲನೆ ನೀಡುವಲ್ಲಿ ತೊಡಗಿದ್ದಾಗಿಯೂ ಕೂಡ ಗೈರಾಗಿದ್ದು , ಹಾಗೂ ತಾವೇ ಖುದ್ದಾಗಿ ಗ್ರಾಮಸ್ಥರೆದುರಲ್ಲೇ ಪಿಡಿಒರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಲಭ್ಯವಾದ ಪಿಡಿಒರನ್ನು. ಕೂಡಲೇ ಅಮಾನತ್ತು ಮಾಡುವಂತೆ ಇಲಾಖೆಯ ಉನ್ನತಾಧಿಕಾರಿಗೆ , ಶಾಸಕರು ಸ್ಥಳದಲ್ಲಿಯೇ ದೂರವಾಣಿ ಮೂಲಕ ಶಿಪಾರಸ್ಸು ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಒ ಆನಂದಪ್ಪ ಹಾಜರಿದ್ದರು , ಗ್ರಾಮದ ಮುಖಂಡರು , ಮಹಿಳೆಯರು , ವೃದ್ಧರು , ಯುವಕರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಗ್ರಾಮದ ಹಿರಿಯರು , ವಿವಿದ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ತ್ರಿಶಂಕು ಸ್ಥಿತಿಯಲ್ಲಿ ಸುಂಕದಕಲ್ಲು : ಅಭಿವೃದ್ಧಿಗೊಳಿಸುವ ಭಗೀರಥ ಪ್ರಯತ್ನದಲ್ಲಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಕೂಡ್ಲಿಗಿ :  ಈ ಹಿಂದಿನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿದ್ದು , ಸದ್ಯ ಕೊಟ್ಟೂರು ಹೋಬಳಿಯಲ್ಲಿರುವ. ಹಗರಿಬೊಮ್ಮನಹಳ್ಳಿಯ ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಂಕದಕಲ್ಲು ಗ್ರಾಮ.  ಆಡಳಿತಾತ್ಮಕವಾಗಿ ತೀರಾ ನಿರ್ಲಕ್ಷ್ಯಕ್ಕೀಡಾಗಿದ್ದು , ಅಭಿವೃದ್ಧಿ ಕಾಣದ ಕುಗ್ರಾಮವ‍ಗಿದೆ. ತ್ರಿಶಂಕು ಸ್ಥಿತಿಯಲ್ಲಿರುವ ಗ್ರ‍ಾಮ ಅನಾಧಾರಕ್ಕೀಡ‍ಾಗಿದ್ದು , ಗ್ರಾಮವನ್ನು  ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ , ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಶಪಥ ಮಾಡಿದ್ದಾರೆ. ಮತ್ತು ಈ ನಿಟ್ಟಿನಲ್ಲಿ ಅವರು ಕಾರ್ಯಗತರಾಗಿದ್ದು , ಪ್ರಥಮವಾಗಿ ಕೆಕೆ ಆರ್ ಡಿಬಿ ಅನುದಾನದಲ್ಲಿ 1 ಕೋಟಿ ರೂ ವೆಚ್ಚದಲ್ಲಿ ,  ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.  ಈ ಮೂಲಕ ಆಡಳಿತಾತ್ಮಕ ‍ಅಸಹಕಾರ , ಹಾಗೂ   ತಾಂತ್ರಿಕ ದೋಷಪೂರಿತವಾಗಿ ಅನಾಧಾರಕ್ಕೀಡ‍ಾಗಿರುವ. ಕುಗ್ರಾಮ ಸುಂಕದಕಲ್ಲು ಗ್ರಾಮವನ್ನು , ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ನಡೆಸಿ ದಾಪುಗಾಲನ್ನಿಟ್ಟಿದ್ದಾರೆ. 
ಮೂಲಭೂತ ಸೌಕರ್ಯಗಳ ಕೊರತೆ , ಅಧಿಕಾರಿಗಳ ಅಸಹಕಾರ ಹಾಗೂ ನಿರ್ಲಕ್ಷ್ಯ ಧೋರಣೆ ಯಿಂದ , ಹಾಗೂ ಇತರೆ ಕೊರೆತೆಗಳಿಂದ ಮುಕ್ತಗೊಳಿಸುವಲ್ಲಿ ಮೊದಲ ಆಧ್ಯತೆ ನೀಡುವುದಾಗಿ ಶಾಸಕರು ಭರವಸೆ ನೀಡಿದರು. 
*25ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಟಿಲ ಸಮಸ್ಯೆ ಬಗೆಹರಿಸುವಂತೆ ಶಾಸಕರಿಂದ ಸೂಚನೆ*-
ಸುಂಕದಕಲ್ಲು ಗ್ರಾಮದ (ಕ್ಯಾಂಪ್ ) ಗುಂಪು ಮನೆ ಯೋಜನೆಯ ಫಲಾನುಭವಿಗಳು , ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು.  ತಾವು ಕಳೆದ  25 ವರ್ಷಗಳಿಂದ ವಾಸವಿದ್ದರೂ ಸಹ , ಈವರೆಗೆ ಇಲಾಖೆಗಳಿಂದ ಹಕ್ಕು ಪತ್ರ ನೀಡಿಲ್ಲ. ಮೂಲ ಭೂತ ಸೌಕರ್ಯಗಳು ತಮಗೆ ಗಗನ ಕುಸುಮವಾಗಿದ್ದು , ಕೂಡಲೇ ಹಕ್ಕು ಪತ್ರ ನೀಡಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪುಸಿಕೊಡುವಂತೆ ಶಾಸಕರಲ್ಲಿ ನಿವಾಸಿಗಳು ಕೋರಿದರು. ಕೂಡಲೇ ಸ್ಪಂದಿಸಿದ ಶಾಸಕರು ಸ್ಥಳದಲ್ಲಿಯೇ  ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರು , ಮತ್ತು ಶೀಘ್ರವೇ ಹಕ್ಕು ಪತ್ರ ವಿತರಣೆಗೆ ಅಗತ್ಯ ಕ್ರಮಕ್ಕೆ  ಸೂಚಿಸಿದರು.
*ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಓ ಅಮಾನತ್ತುಗೊಳಿಸಿ -  ಶಾಸಕ ಡಾ ಎನ್ ಟಿ ಶ್ರೀನಿವಾಸ್ ಶಿಪಾರಸ್ಸು*- ಸುಂಕದಕಲ್ಲು ಗ್ರಾಮದಲ್ಲಿ , ಪಿಡಿಓ ವಿರುದ್ಧ ಇಡೀ ಗ್ರಾಮಸ್ಥರಿಂದ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ. 
ಕೂಡಲೇ ಶಾಸಕರು ಸ್ಥಳದಲ್ಲಿಯೇ ಇಲಾಖೆಯ , ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮೊಬೈಲ್  ಮೂಲಕ ಸಂಪರ್ಕಿಸಿದ್ದು. 
ಇಡೀ ಗ್ರಾಮಕ್ಕೆ ಗ್ರಾಮವೇ ಪಿಡಿಒ ವಿರುದ್ಧ ಗಂಭೀರವಾಗಿ ಆರೋಪಗಳ ಸುರಿಮಳೆಗೈದಿದ್ದಾರೆ. ಪರಿಣಾಮ  ಗ್ರಾಮಸ್ಥರ ಹಕ್ಕೊತ್ತಾಯದ ಮೇರೆಗೆ ಪಿಡಿಒ ರನ್ನು ಕೂಡಲೇ ಅಮ‍ಾನತ್ತುಗೊಳಿಸಿ ಆದೇಶಿಸುವಂತೆ. ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ , ಗ್ರಾಮಸ್ಥರ ಉಪಸ್ಥಿತಿಯಲ್ಲಿಯೇ ಶಾಸಕರು ಮೌಕಿಕ ಶಿಪಾರಸ್ಸು ನೀಡಿದರು.  ಶಾಸಕರಾದ ತಾವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ದಾವಿಸಿದಾಗ ಕೂಡ , ಪಿಡಿಒರವರು ಗೈರು ಹಾಜರಿದ್ದರು ಇದು ಗ್ರಾಮಸ್ಥರ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಅವರು ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ , ಗ್ರಾಮದ ಸಂದುಗೊಂದಲುಗಳಲ್ಲಿ ಸಂಚರಿಸಿದರು. ಗ್ರಾಮದ ಗಲ್ಲಿ ಗಲ್ಲಿಗಳಲ್ಕಿನ ದುಸ್ಥಿತಿ ಖುದ್ದು ವೀಕ್ಷಿಸಿದರು , ಗ್ರಾಮದೆಲ್ಲೆಡೆ ತೆರಳಿ ಗ್ರಾಮಸ್ಥರ ಅಹವಾಲುಗಳನ್ನು ಸ್ವತಃ ಅವರೇ ಆಲಿಸಿದರು. ಈ ಸಂದರ್ಭದಲ್ಲಿ ಪಿಡಿಒ ರವರು ಗ್ರಾಮವನ್ನು , ತೀರಾ ನಿರ್ಲಕ್ಷ್ಯಿಸಿದ್ದು ಗ್ರಾಮಸ್ಥರ ಅಹವಾಲುಗಳನ್ನು ಆಲಿಸುತ್ತಿಲ್ಲ. ಗ್ರಾಮಸ್ಥರೊಂದಿಗೆ ಅಹಿತಕರವಾಗಿ ವರ್ತಿಸುತ್ತಿದ್ದು. ಗ್ರಾಮದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ , ಮತ್ತು ಸ್ಪಂದಿಸುತ್ತಿಲ್ಲ ಎಂದು ದೂರಿದರು.  ಪಿಡಿಒರವರೇ ಗ್ರಾಮಸ್ಥರೊಂದಿಗೆ ಅನಾಗರೀಕ ರೀತಿಯಲ್ಲಿ ವರ್ತಿಸುತ್ತಿದ್ದು , ತಮ್ಮ ಗ್ರಾಮವನ್ನು ಆನಾಥವನ್ನಾಗಿಸಿದ್ದಾರೆ. 
ತಾಲೂಕು ಪಂಚಾಯ್ತಿ ಅಧಿಕಾರಿ ಹಾಗೂ ಪಿಡಿಒರವರು , ಗ್ರಾಮವನ್ನು ನಿರ್ಲಕ್ಷ್ಯ ದಿಂದ ಕಾಣುತ್ತಿದ್ದು ,  ತಮ್ಮನ್ನು ತೀರಾ ಆನಾದಾರಕ್ಕೀಡು ಮಾಡಿದ್ದಾರೆ ಎಂದು ಶಾಸಕರಲ್ಲಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಶಾಸಕರು ಗ್ರಾಮಸ್ಥರ ಹಾಗೂ ನೆರೆದಂತಹ ನೂರಾರು ಮಹಿಳೆಯರ , ಗಂಭೀರ ಆರೋಪಗಳ ಸುರಿಮಳೆಯ ಪರಿಣಾಮ. ಮತ್ತು  ಗ್ರಾಮದ ಮುಖಂಡರ , ಯುವಕರ ಹೋರಾಟಗಾರರ ಹಕ್ಕೊತ್ತಾಯದ ಮೇರೆಗೆ. ಶಾಸಕರಾದ ತಾವು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗೆ ಚಾಲನೆ ನೀಡುವಲ್ಲಿ ತೊಡಗಿದ್ದಾಗಿಯೂ ಕೂಡ ಗೈರಾಗಿದ್ದು , ಹಾಗೂ  ತಾವೇ ಖುದ್ದಾಗಿ ಗ್ರಾಮಸ್ಥರೆದುರಲ್ಲೇ ಪಿಡಿಒರನ್ನು  ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಲಭ್ಯವಾದ ಪಿಡಿಒರನ್ನು. ಕೂಡಲೇ ಅಮಾನತ್ತು ಮಾಡುವಂತೆ ಇಲಾಖೆಯ ಉನ್ನತಾಧಿಕಾರಿಗೆ , ಶಾಸಕರು ಸ್ಥಳದಲ್ಲಿಯೇ ದೂರವಾಣಿ ಮೂಲಕ ಶಿಪಾರಸ್ಸು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಇಒ ಆನಂದಪ್ಪ ಹಾಜರಿದ್ದರು , ಗ್ರಾಮದ ಮುಖಂಡರು , ಮಹಿಳೆಯರು , ವೃದ್ಧರು , ಯುವಕರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಗ್ರಾಮದ ಹಿರಿಯರು , ವಿವಿದ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
    ವರದಿಗಾರ ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    12 hrs ago
  • ಸಿಡಿಲು ಬಡಿದ ಪರಿಣಾಮ ಬುದುರು ಗ್ರಾಮದಲ್ಲಿ ಇತ್ತೀಚೆಗೆ 56 ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ನಿನ್ನೆ (ದಿನಾಂಕ ಉಲ್ಲೇಖಿಸಲಾಗಿಲ್ಲ) ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಬುದುರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ಸಿಡಿಲು ಹಾಗೂ ಮಳೆಯಿಂದ ಸುರಕ್ಷತವಾಗಿರಲು ಸಲಹೆ ನೀಡಿದ ಅವರು, ಸರ್ಕಾರದಿಂದ ಶೀಘ್ರದಲ್ಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
    1
    ಸಿಡಿಲು ಬಡಿದ ಪರಿಣಾಮ ಬುದುರು ಗ್ರಾಮದಲ್ಲಿ ಇತ್ತೀಚೆಗೆ 56 ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ನಿನ್ನೆ (ದಿನಾಂಕ ಉಲ್ಲೇಖಿಸಲಾಗಿಲ್ಲ) ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಬುದುರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಗಾಲದಲ್ಲಿ ಸಿಡಿಲು ಹಾಗೂ ಮಳೆಯಿಂದ ಸುರಕ್ಷತವಾಗಿರಲು ಸಲಹೆ ನೀಡಿದ ಅವರು, ಸರ್ಕಾರದಿಂದ ಶೀಘ್ರದಲ್ಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    4 hrs ago
  • ವಿಜಯಪುರದಲ್ಲಿ ರೈತರ ಹೋರಾಟಕ್ಕೆ ಸಿಕ್ಕ ಫಲ ಕೆ ಇ ಬಿ ಅಧಿಕಾರಿ ರೈತರಿಗೆ ಟಿಸಿ ಅಂತರಿಸಲಾಯಿತು ರೈತರ ಸಂತೋಷದಿಂದ ತಮ್ಮ ತಮ್ಮ ಸ್ವಗ್ರಾಮಕ್ಕೆ ಹೋಗಲಾರಂಬಿಸಿದರು
    1
    ವಿಜಯಪುರದಲ್ಲಿ ರೈತರ ಹೋರಾಟಕ್ಕೆ ಸಿಕ್ಕ ಫಲ ಕೆ ಇ  ಬಿ  ಅಧಿಕಾರಿ ರೈತರಿಗೆ  ಟಿಸಿ  ಅಂತರಿಸಲಾಯಿತು ರೈತರ ಸಂತೋಷದಿಂದ  ತಮ್ಮ ತಮ್ಮ ಸ್ವಗ್ರಾಮಕ್ಕೆ  ಹೋಗಲಾರಂಬಿಸಿದರು
    user_Sharanugouda Patil
    Sharanugouda Patil
    Muddebihal, Vijayapura•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.