logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿಷ್ಠಿತ ತುಂಬು ಕೆರೆ ಯರಗಟ್ಟಿ ಬ್ರೇಕಿಂಗ್ ಯರಗಟ್ಟಿ ಪ್ರತಿಷ್ಠಿತ ಪವಿತ್ರ ಕೆರೆ ಈಗ ಹಾಳು ಕೊಂಪೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಸ್ ವೀಕ್ಷಕರೇ ಯರಗಟ್ಟಿ ಪಟ್ಟಣದಲ್ಲಿ ಬಹಳ ವರ್ಷಗಳ ಹಿಂದೆ ನಮ್ಮ ಯರಗಟ್ಟಿಯ ಈ ಕೆರೆ ಜನರ ಬದುಕಿನ ಜೀವನಕ್ಕೆ ತುಂಬಾ ಮುಖ್ಯ ಭಾಗವಾಗಿತ್ತು ಊರಿನ ಹಲವಾರು ಜನರು ಇಲ್ಲಿಂದಲೇ ಕುಡಿಯುವ ನೀರನ್ನು ತೆಗೆದುಕೊಳ್ಳುತ್ತಿದ್ದರು ಪಶುಗಳಿಗೆ ನೀರು ರೈತರಿಗೆ ನೆರವು ಮತ್ತು ಗ್ರಾಮಕ್ಕೆ ಶುದ್ಧ ವಾತಾವರಣ ನೀಡುತ್ತಿದ್ದ ಈ ಕೆರೆ ನಮ್ಮ ಊರಿನ ಹೆಮ್ಮೆ ಆಗಿತ್ತು ಆದರೆ ಸಮಯ ಕಳೆದಂತೆ ನಿರ್ಲಕ್ಷ್ಯದಿಂದ ಈ ಕೆರೆ ಕಸದ ತಾಣವಾಗಿ ಮಾರ್ಪಟ್ಟಿದ್ದು ನೋವು ತಂದಿದೆ ಅಧಿಕಾರಿಗಳನ್ನು ಕೇಳಿದರೆ ಈಗ ಸರ್ಕಾರದಿಂದ ₹2.01 ಕೋಟಿ ಅನುದಾನ ಮಂಜೂರಾಗಿದ್ದು ಕೆರೆಯ ಅಭಿವೃದ್ಧಿ ಮತ್ತು ಪುನರುಜ್ಜೀವನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಅಂತಾ ಬಹಳದಿನಗಳಿಂದ ಹೇಳುತ್ತಾ ಬಂದಿರುತ್ತಾರೆ ಅದಷ್ಟು ಬೇಗ ಶಾಸಕರು ಅಧಿಕಾರಿ ವರ್ಗ ಕಾಮಗಾರಿ ಪ್ರಾರಂಭ ಮಾಡಲು ಯರಗಟ್ಟಿ ಜನರ ಆಗ್ರಹವಾಗಿದೆ ಮತ್ತೆ ಈ ಕೆರೆ ಸ್ವಚ್ಛವಾಗಿ ಸುಂದರವಾಗಿ ರೂಪುಗೊಂಡು ನಮ್ಮ ಯರಗಟ್ಟಿಗೆ ಹೊಸ ಸೌಂದರ್ಯ ತರುತ್ತದೆ ಎಂಬ ನಂಬಿಕೆ ನಮ್ಮೆಲ್ಲರದಲ್ಲಿದೆ 💧🌿 ವರದಿ ರಫೀಕ್ ಡಿಕೆ

21 hrs ago
user_Rafiqdk Dilawarnaik
Rafiqdk Dilawarnaik
ಯರಗಟ್ಟಿ, ಬೆಳಗಾವಿ, ಕರ್ನಾಟಕ•
21 hrs ago

ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿಷ್ಠಿತ ತುಂಬು ಕೆರೆ ಯರಗಟ್ಟಿ ಬ್ರೇಕಿಂಗ್ ಯರಗಟ್ಟಿ ಪ್ರತಿಷ್ಠಿತ ಪವಿತ್ರ ಕೆರೆ ಈಗ ಹಾಳು ಕೊಂಪೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಸ್ ವೀಕ್ಷಕರೇ ಯರಗಟ್ಟಿ ಪಟ್ಟಣದಲ್ಲಿ ಬಹಳ ವರ್ಷಗಳ ಹಿಂದೆ ನಮ್ಮ ಯರಗಟ್ಟಿಯ ಈ ಕೆರೆ ಜನರ ಬದುಕಿನ ಜೀವನಕ್ಕೆ ತುಂಬಾ ಮುಖ್ಯ ಭಾಗವಾಗಿತ್ತು ಊರಿನ ಹಲವಾರು ಜನರು ಇಲ್ಲಿಂದಲೇ ಕುಡಿಯುವ ನೀರನ್ನು ತೆಗೆದುಕೊಳ್ಳುತ್ತಿದ್ದರು ಪಶುಗಳಿಗೆ ನೀರು ರೈತರಿಗೆ ನೆರವು ಮತ್ತು ಗ್ರಾಮಕ್ಕೆ ಶುದ್ಧ ವಾತಾವರಣ ನೀಡುತ್ತಿದ್ದ ಈ ಕೆರೆ ನಮ್ಮ

ಊರಿನ ಹೆಮ್ಮೆ ಆಗಿತ್ತು ಆದರೆ ಸಮಯ ಕಳೆದಂತೆ ನಿರ್ಲಕ್ಷ್ಯದಿಂದ ಈ ಕೆರೆ ಕಸದ ತಾಣವಾಗಿ ಮಾರ್ಪಟ್ಟಿದ್ದು ನೋವು ತಂದಿದೆ ಅಧಿಕಾರಿಗಳನ್ನು ಕೇಳಿದರೆ ಈಗ ಸರ್ಕಾರದಿಂದ ₹2.01 ಕೋಟಿ ಅನುದಾನ ಮಂಜೂರಾಗಿದ್ದು ಕೆರೆಯ ಅಭಿವೃದ್ಧಿ ಮತ್ತು ಪುನರುಜ್ಜೀವನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಅಂತಾ ಬಹಳದಿನಗಳಿಂದ ಹೇಳುತ್ತಾ ಬಂದಿರುತ್ತಾರೆ ಅದಷ್ಟು ಬೇಗ ಶಾಸಕರು ಅಧಿಕಾರಿ ವರ್ಗ ಕಾಮಗಾರಿ ಪ್ರಾರಂಭ ಮಾಡಲು ಯರಗಟ್ಟಿ ಜನರ ಆಗ್ರಹವಾಗಿದೆ ಮತ್ತೆ ಈ ಕೆರೆ ಸ್ವಚ್ಛವಾಗಿ ಸುಂದರವಾಗಿ ರೂಪುಗೊಂಡು ನಮ್ಮ ಯರಗಟ್ಟಿಗೆ ಹೊಸ ಸೌಂದರ್ಯ ತರುತ್ತದೆ ಎಂಬ ನಂಬಿಕೆ ನಮ್ಮೆಲ್ಲರದಲ್ಲಿದೆ 💧🌿 ವರದಿ ರಫೀಕ್ ಡಿಕೆ

More news from ಕರ್ನಾಟಕ and nearby areas
  • ಯರಗಟ್ಟಿ ಬ್ರೇಕಿಂಗ್ ಯರಗಟ್ಟಿ ಪ್ರತಿಷ್ಠಿತ ಪವಿತ್ರ ಕೆರೆ ಈಗ ಹಾಳು ಕೊಂಪೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಸ್ ವೀಕ್ಷಕರೇ ಯರಗಟ್ಟಿ ಪಟ್ಟಣದಲ್ಲಿ ಬಹಳ ವರ್ಷಗಳ ಹಿಂದೆ ನಮ್ಮ ಯರಗಟ್ಟಿಯ ಈ ಕೆರೆ ಜನರ ಬದುಕಿನ ಜೀವನಕ್ಕೆ ತುಂಬಾ ಮುಖ್ಯ ಭಾಗವಾಗಿತ್ತು ಊರಿನ ಹಲವಾರು ಜನರು ಇಲ್ಲಿಂದಲೇ ಕುಡಿಯುವ ನೀರನ್ನು ತೆಗೆದುಕೊಳ್ಳುತ್ತಿದ್ದರು ಪಶುಗಳಿಗೆ ನೀರು ರೈತರಿಗೆ ನೆರವು ಮತ್ತು ಗ್ರಾಮಕ್ಕೆ ಶುದ್ಧ ವಾತಾವರಣ ನೀಡುತ್ತಿದ್ದ ಈ ಕೆರೆ ನಮ್ಮ ಊರಿನ ಹೆಮ್ಮೆ ಆಗಿತ್ತು ಆದರೆ ಸಮಯ ಕಳೆದಂತೆ ನಿರ್ಲಕ್ಷ್ಯದಿಂದ ಈ ಕೆರೆ ಕಸದ ತಾಣವಾಗಿ ಮಾರ್ಪಟ್ಟಿದ್ದು ನೋವು ತಂದಿದೆ ಅಧಿಕಾರಿಗಳನ್ನು ಕೇಳಿದರೆ ಈಗ ಸರ್ಕಾರದಿಂದ ₹2.01 ಕೋಟಿ ಅನುದಾನ ಮಂಜೂರಾಗಿದ್ದು ಕೆರೆಯ ಅಭಿವೃದ್ಧಿ ಮತ್ತು ಪುನರುಜ್ಜೀವನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಅಂತಾ ಬಹಳದಿನಗಳಿಂದ ಹೇಳುತ್ತಾ ಬಂದಿರುತ್ತಾರೆ ಅದಷ್ಟು ಬೇಗ ಶಾಸಕರು ಅಧಿಕಾರಿ ವರ್ಗ ಕಾಮಗಾರಿ ಪ್ರಾರಂಭ ಮಾಡಲು ಯರಗಟ್ಟಿ ಜನರ ಆಗ್ರಹವಾಗಿದೆ ಮತ್ತೆ ಈ ಕೆರೆ ಸ್ವಚ್ಛವಾಗಿ ಸುಂದರವಾಗಿ ರೂಪುಗೊಂಡು ನಮ್ಮ ಯರಗಟ್ಟಿಗೆ ಹೊಸ ಸೌಂದರ್ಯ ತರುತ್ತದೆ ಎಂಬ ನಂಬಿಕೆ ನಮ್ಮೆಲ್ಲರದಲ್ಲಿದೆ 💧🌿 ವರದಿ ರಫೀಕ್ ಡಿಕೆ
    2
    ಯರಗಟ್ಟಿ ಬ್ರೇಕಿಂಗ್ 
ಯರಗಟ್ಟಿ ಪ್ರತಿಷ್ಠಿತ ಪವಿತ್ರ ಕೆರೆ 
ಈಗ ಹಾಳು ಕೊಂಪೆ 
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ 
ಎಸ್ ವೀಕ್ಷಕರೇ 
ಯರಗಟ್ಟಿ ಪಟ್ಟಣದಲ್ಲಿ
ಬಹಳ ವರ್ಷಗಳ ಹಿಂದೆ  ನಮ್ಮ ಯರಗಟ್ಟಿಯ ಈ ಕೆರೆ ಜನರ ಬದುಕಿನ ಜೀವನಕ್ಕೆ ತುಂಬಾ ಮುಖ್ಯ   ಭಾಗವಾಗಿತ್ತು ಊರಿನ ಹಲವಾರು ಜನರು ಇಲ್ಲಿಂದಲೇ ಕುಡಿಯುವ ನೀರನ್ನು ತೆಗೆದುಕೊಳ್ಳುತ್ತಿದ್ದರು  ಪಶುಗಳಿಗೆ ನೀರು ರೈತರಿಗೆ ನೆರವು ಮತ್ತು ಗ್ರಾಮಕ್ಕೆ ಶುದ್ಧ ವಾತಾವರಣ ನೀಡುತ್ತಿದ್ದ ಈ ಕೆರೆ ನಮ್ಮ ಊರಿನ ಹೆಮ್ಮೆ ಆಗಿತ್ತು ಆದರೆ  ಸಮಯ ಕಳೆದಂತೆ ನಿರ್ಲಕ್ಷ್ಯದಿಂದ ಈ ಕೆರೆ ಕಸದ ತಾಣವಾಗಿ ಮಾರ್ಪಟ್ಟಿದ್ದು ನೋವು ತಂದಿದೆ 
ಅಧಿಕಾರಿಗಳನ್ನು ಕೇಳಿದರೆ
ಈಗ ಸರ್ಕಾರದಿಂದ ₹2.01 ಕೋಟಿ ಅನುದಾನ ಮಂಜೂರಾಗಿದ್ದು ಕೆರೆಯ ಅಭಿವೃದ್ಧಿ ಮತ್ತು ಪುನರುಜ್ಜೀವನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಅಂತಾ ಬಹಳದಿನಗಳಿಂದ ಹೇಳುತ್ತಾ ಬಂದಿರುತ್ತಾರೆ ಅದಷ್ಟು ಬೇಗ ಶಾಸಕರು ಅಧಿಕಾರಿ ವರ್ಗ ಕಾಮಗಾರಿ ಪ್ರಾರಂಭ ಮಾಡಲು ಯರಗಟ್ಟಿ ಜನರ ಆಗ್ರಹವಾಗಿದೆ 
ಮತ್ತೆ ಈ ಕೆರೆ ಸ್ವಚ್ಛವಾಗಿ ಸುಂದರವಾಗಿ ರೂಪುಗೊಂಡು ನಮ್ಮ ಯರಗಟ್ಟಿಗೆ ಹೊಸ ಸೌಂದರ್ಯ ತರುತ್ತದೆ ಎಂಬ ನಂಬಿಕೆ ನಮ್ಮೆಲ್ಲರದಲ್ಲಿದೆ 💧🌿 ವರದಿ ರಫೀಕ್ ಡಿಕೆ
    user_Rafiqdk Dilawarnaik
    Rafiqdk Dilawarnaik
    ಯರಗಟ್ಟಿ, ಬೆಳಗಾವಿ, ಕರ್ನಾಟಕ•
    21 hrs ago
  • कर्नाटक के बेलगावी में 33 साल की फैशन डिजाइनर दीपा अवतागी ने सोशल मीडिया पर अमीर पुरुषों को अपने जाल में फंसाकर उनके पैसे, गहने और यहां तक कि गाड़ी भी चुरा ली। उसने पहले दोस्ती और प्यार का दिखावा किया, फिर लॉज या होटल में बुलाकर चोरी की। जो पैसे देने से इनकार करते, उन्हें ब्लैकमेल की धमकी दी जाती थी। तिलकवाड़ी पुलिस ने दीपा को गिरफ्तार कर उसके फरार साथी की तलाश शुरू कर दी है। सोशल मीडिया पर दोस्ती करते समय सावधानी बरतना जरूरी है।
    1
    कर्नाटक के बेलगावी में 33 साल की फैशन डिजाइनर दीपा अवतागी ने सोशल मीडिया पर अमीर पुरुषों को अपने जाल में फंसाकर उनके पैसे, गहने और यहां तक कि गाड़ी भी चुरा ली। उसने पहले दोस्ती और प्यार का दिखावा किया, फिर लॉज या होटल में बुलाकर चोरी की। जो पैसे देने से इनकार करते, उन्हें ब्लैकमेल की धमकी दी जाती थी। तिलकवाड़ी पुलिस ने दीपा को गिरफ्तार कर उसके फरार साथी की तलाश शुरू कर दी है। सोशल मीडिया पर दोस्ती करते समय सावधानी बरतना जरूरी है।
    user_Madhurima
    Madhurima
    Belagavi, Karnataka•
    13 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    12 hrs ago
  • ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
    1
    ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    2 hrs ago
  • Post by Raju Bukitagar
    1
    Post by Raju  Bukitagar
    user_Raju  Bukitagar
    Raju Bukitagar
    ಬಿಳಗಿ, ಬಾಗಲಕೋಟೆ, ಕರ್ನಾಟಕ•
    15 hrs ago
  • ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆ ;ಮನ್ಮಥನ ಪ್ರೇಮಕ್ಕೆ ಜೀವ ಕಳೆದುಕೊಂಡ ಪ್ರೇಯಸಿ ಅಥಣಿ:ಮಹಿಳೆಯರು ಹುಚ್ಚು ಪ್ರೀತಿಗೆ ಬಿದ್ದು ಅದೆಷ್ಟು ಮೋಸ ಹೋಗ್ತಾರೆ ಅಂದ್ರೆ ಒಂದು ಹಂತಕ್ಕೆ ಮನೆ ಮಕ್ಕಳು ಗಂಡನನ್ನೇ ಬಿಟ್ಟು ಓಡಿ ಹೋಗ್ತಾರೆ. ಹಿಂತಹ ಪ್ರೇಮ ಪ್ರಸಂಗಕ್ಕೆ ಮಹಿಳೆಯೋಬ್ಬಳ ಬರ್ಬರ ಹತ್ಯ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಪ್ರದೀಪ ಗುಂಡಾ ಎಂಬುವವರ ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಜಾತ ತೇಜು ಪವಾರ (34) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ತನಿಖೆ ಕೈಗೊಂಡ ಅಥಣಿ ಪೊಲೀಸ್ ರು ಮಹಿಳೆ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೃತ ಸುಜಾತ ಹಾರೋಗೇರಿ ಪಟ್ಟಣದ ನಿವಾಸಿಯನ್ನ ಮದುವೆಯಾಗಿದ್ದಳು. ವಿವಾದ ಹಿನ್ನೆಲೆ ಮಹಿಳೆ ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ಇದ್ದಳು. ಇವಳಿಗೆ ಕುಮಾರ ಕಲ್ಲಪ್ಪ ಹವಾಲ್ದಾರ ಪರಿಚಯ, ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಾರೆ. ಅಕ್ರಮ ಸಂಬಂಧ ಹಿನ್ನೆಲೆ ಕುಮಾರ ಸುಜಾತಾಳಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ. ಮಾರ್ಚ್ 05 ರಂದು ಮನೆಯಿಂದ ಬೈಕ್ ಮೇಲೆ ಕರೋದೋಯ್ದ ಕುಮಾರ ಹವಾಲ್ದಾರ್ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಟ್ಟೆಯಿಂದ ಕುತ್ತಿಗೆ ಹಾಕಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    2
    ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆ ;ಮನ್ಮಥನ ಪ್ರೇಮಕ್ಕೆ ಜೀವ ಕಳೆದುಕೊಂಡ ಪ್ರೇಯಸಿ 
ಅಥಣಿ:ಮಹಿಳೆಯರು ಹುಚ್ಚು ಪ್ರೀತಿಗೆ ಬಿದ್ದು  ಅದೆಷ್ಟು ಮೋಸ ಹೋಗ್ತಾರೆ ಅಂದ್ರೆ ಒಂದು ಹಂತಕ್ಕೆ ಮನೆ ಮಕ್ಕಳು ಗಂಡನನ್ನೇ ಬಿಟ್ಟು ಓಡಿ ಹೋಗ್ತಾರೆ. ಹಿಂತಹ ಪ್ರೇಮ ಪ್ರಸಂಗಕ್ಕೆ ಮಹಿಳೆಯೋಬ್ಬಳ ಬರ್ಬರ ಹತ್ಯ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಪ್ರದೀಪ ಗುಂಡಾ ಎಂಬುವವರ ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಜಾತ ತೇಜು ಪವಾರ (34) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ತನಿಖೆ ಕೈಗೊಂಡ ಅಥಣಿ ಪೊಲೀಸ್ ರು ಮಹಿಳೆ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೃತ ಸುಜಾತ ಹಾರೋಗೇರಿ ಪಟ್ಟಣದ ನಿವಾಸಿಯನ್ನ ಮದುವೆಯಾಗಿದ್ದಳು. ವಿವಾದ ಹಿನ್ನೆಲೆ ಮಹಿಳೆ ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ಇದ್ದಳು. ಇವಳಿಗೆ ಕುಮಾರ ಕಲ್ಲಪ್ಪ ಹವಾಲ್ದಾರ ಪರಿಚಯ, ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಾರೆ. ಅಕ್ರಮ ಸಂಬಂಧ ಹಿನ್ನೆಲೆ ಕುಮಾರ ಸುಜಾತಾಳಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ. ಮಾರ್ಚ್ 05 ರಂದು ಮನೆಯಿಂದ ಬೈಕ್ ಮೇಲೆ ಕರೋದೋಯ್ದ ಕುಮಾರ ಹವಾಲ್ದಾರ್ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಟ್ಟೆಯಿಂದ ಕುತ್ತಿಗೆ ಹಾಕಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    11 hrs ago
  • ಗುಳೇದಗುಡ್ಡ: ಸಮೀಪದ ಕೆಲವಡಿ ಗ್ರಾಮದ ಶ್ರೀಲಕ್ಷ್ಮೀ ರಂಗನಾಥ ದೇವರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು. ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು.
    1
    ಗುಳೇದಗುಡ್ಡ:  ಸಮೀಪದ ಕೆಲವಡಿ ಗ್ರಾಮದ ಶ್ರೀಲಕ್ಷ್ಮೀ ರಂಗನಾಥ ದೇವರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು. ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    14 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.