ಓಂ ಗುರುವೇನಮಃ ನಿತ್ಯಪಂಚಾಂಗ ದಿನಾಂಕ 10 ಮಾರ್ಚ್ 2026 ನೇ ಮಂಗಳವಾರ 🚩श्री गणेशाय नम:🚩 📜 ದಿನನಿತ್ಯ ಪಂಚಾಂಗ 📜 ☀ 10 - Mar - 2026 ☀ sorab, India ☀ ಇಂದಿನ ಪಂಚಾಂಗ 🔅 ತಿಥಿ ಸಪ್ತಮಿ +01:57 AM 🔅 ನಕ್ಷತ್ರ ಅನುರಾಧ 07:05 PM 🔅 ಕರಣ : ವಿಷ್ಟಿ (ಭದ್ರ) 12:43 PM ಭವ 12:43 PM 🔅 ಪಕ್ಷ ಕೃಷ್ಣ 🔅 ಯೋಗ ಹರ್ಷಣ 08:20 AM 🔅 ದಿನ ಮಂಗಳವಾರ ☀ ಸೂರ್ಯ/ರವಿ ಮತ್ತು ಚಂದ್ರ ಲೆಕ್ಕಾಚಾರ 🔅 ಸೂರ್ಯೋದಯ 06:37 AM 🔅 ಚಂದ್ರೋದಯ +01:00 AM 🔅 ಚಂದ್ರ ರಾಶಿ ವೃಷ್ಚಿಕ 🔅 ಸೂರ್ಯಾಸ್ತ 06:26 PM 🔅 ಚಂದ್ರಾಸ್ತ 10:20 AM 🔅 ಋತು ವಸಂತ ☀ ಹಿಂದು ಮಾಸಿಕ ಮತ್ತು ವರ್ಷ 🔅 ಶಾಖ ಸಂವತ್ಸರ 1947 ವಿಶ್ವವಸು 🔅 ಕಲಿ ಸಂವತ್ಸರ 5127 🔅 ದಿನದ ಅವಧಿ 11:49 AM 🔅 ವಿಕ್ರಮ ಸಂವತ್ಸರ 2082 🔅 ಅಮವಾಸ್ಯೆ ಫಾಲ್ಗುಣ 🔅 ಪೌರ್ಣಮಿ / ಹುಣ್ಣಿಮೆ ಚೈತ್ರ ☀ ಶುಭ ಸಮಯ ☀ ಶುಭ ಸಮಯ 🔅 ಅಭಿಜಿತ್ 12:08:08 - 12:55:25 ☀ ಅಶುಭದ ಸಮಯ 🔅 ದುಷ್ಟ ಮೂಹುರ್ತ 08:59 AM - 09:46 AM 🔅 ಕಂಟಕ / ಮೃತ್ಯು 07:24 AM - 08:11 AM 🔅 ಯಮಗಂಡಕಾಲ 10:33 AM - 11:20 AM 🔅 ರಾಹು ಕಾಲ 03:29 PM - 04:57 PM 🔅 ಗುಳಿಕ 01:42 PM - 02:29 PM 🔅 ಕಾಲ ವೇಳೆ 08:59 AM - 09:46 AM 🔅 ಯಮಗಂಡ 09:34 AM - 11:03 AM 🔅 ಗುಳಿಕ ಕಾಲ 12:31 PM - 02:00 PM ☀ ದಿಶ ಶೂಲ 🔅 ದಿಶ ಶೂಲ ಉತ್ತರ ☀ ಚಂದ್ರಾಬಲ ಮತ್ತು ತಾರಾಬಲ ☀ ತಾರಾಬಲ 🔅 ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷ, ಮಾಘಾ, ಉತ್ತರ ಫಾಲ್ಗುಣಿ, ಚಿತ್ತ, ವಿಶಾಖ, ಅನುರಾಧ, ಜ್ಯೇಷ್ಟ, ಮೂಲ, ಉತ್ತರಾಷಾಡ, ಧನಿಷ್ಠ, ಪೂರ್ವಭಾದ್ರಪದ, ಉತ್ತರಭಾದ್ರಪದ, ರೇವತಿ ☀ ಚಂದ್ರಾಬಲ 🔅 ವೃಷಭ, ಮಿಥುನ, ಕನ್ಯಾ, ವೃಷ್ಚಿಕ, ಮಕರ, ಕುಂಭ

- ಕಂಬದಾಳ್ ಹೊಸೂರು ಕ್ಯಾಂಪ್ ಆಟದ ಮೈದಾನ ಆವರಣದಲ್ಲಿ ನಡೆದ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಕಂಡು ಮನತುಂಬಿ ಬಂತು, ಈ ಕಾರ್ಯಕ್ರಮಕ್ಕೆ ಇಡೀ ಗ್ರಾಮವನ್ನೇ ಹಬ್ಬದ ರೀತಿಯಲ್ಲಿ ಸಿಂಗರಿಸಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರಕ್ಷಕ ಅಧಿಕಾರಿಗಳಿಗೂ ವಿಶೇಷ ಧನ್ಯವಾದಗಳು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೇಡೆ ಸೇರಿಸಿ ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಮಾಡುವಲ್ಲಿ ಯಶಸ್ವಿಗೊಳ್ಳಲಾಯಿತು.ನಿಮ್ಮ ಈ ಪ್ರೀತಿ ಅಭಿಮಾನ ಚಿರಕಾಲ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಬಯಸುತ್ತೆನೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ನಮ್ಮ ಕುಟುಂಬದ ಅಭಿಮಾನಿಗಳಿಗೂ ನನ್ನ ಸಾಷ್ಟಂಗ ನಮಸ್ಕಾರ1
- ದಾವಣಗೆರೆ : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.1
- "ಬ್ರೇಕಿಂಗ್ ನ್ಯೂಸ್... ಬ್ರೇಕಿಂಗ್ ನ್ಯೂಸ್... ವಿದ್ಯಾಗಿರಿ ಧಾರವಾಡದ ಜನತೆಯಲ್ಲಿ ಇಂದು ಬೆಳಗ್ಗೆಯಿಂದಲೇ ಭೀತಿ ಆವರಿಸಿದೆ!" "ಹೌದು, ಧಾರವಾಡದ ಪ್ರಮುಖ ಪ್ರದೇಶವಾದ ವಿದ್ಯಾಗಿರಿ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೀದಿ ಬೀದಿಗಳಲ್ಲಿ ಎಲ್ಲಿ ನೋಡಿದರೂ ಕಣ್ಣು ಕಾಣಿಸದಷ್ಟು ಹೊಗೆಯ ಅಬ್ಬರ ಜೋರಾಗಿದೆ." "ಈ ದೃಶ್ಯಗಳನ್ನು ಗಮನಿಸಿ... ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿ ಕಾಣದಷ್ಟು ಪರಿಸ್ಥಿತಿ ಹದಗೆಟ್ಟಿದೆ. ವಾಹನ ಸವಾರರು ದಾರಿ ಕಾಣದೆ ತತ್ತರಿಸುತ್ತಿದ್ದಾರೆ. ಕಣ್ಣು ಉರಿ ಮತ್ತು ಉಸಿರಾಟದ ತೊಂದರೆಯಿಂದ ಜನರು ಹೈರಾಣಾಗಿದ್ದಾರೆ." "ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿರುವ ವಿದ್ಯಗಿರಿಯಲ್ಲಿ ಈ ರೀತಿ ಏಕಾಏಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಸದ ರಾಶಿಗೆ ಬಿದ್ದ ಬೆಂಕಿಯೋ ಅಥವಾ ಯಾವುದೋ ಅನಾಹುತವೋ? ಇನ್ನೂ ಸ್ಪಷ್ಟವಾಗಿಲ್ಲ." "ಸದ್ಯಕ್ಕೆ ಈ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ನೋಡ್ತಾ ಇರಿ ಸಿಟಿ ನೆಕ್ಸ್ಟ್ ನ್ಯೂಸ್ 24/7." ಧಾರವಾಡ ಸುದ್ದಿ, ವಿದ್ಯಾಗಿರಿ ಧಾರವಾಡ, ವಿದ್ಯಾಗಿರಿ ರಸ್ತೆಯಲ್ಲಿ ಹೊಗೆ, ಧಾರವಾಡ ಬೆಂಕಿ ಅನಾಹುತ, ಹುಬ್ಬಳ್ಳಿ ಧಾರವಾಡ ಇಂದಿನ ಸುದ್ದಿ, ಧಾರವಾಡ ವಿದ್ಯಾರ್ಥಿಗಳು, ಧಾರವಾಡ ಪರಿಸರ, ದಟ್ಟ ಹೊಗೆ, ಬ್ರೇಕಿಂಗ್ ನ್ಯೂಸ್ ಧಾರವಾಡ, ಕರ್ನಾಟಕ ಸ್ಥಳೀಯ ಸುದ್ದಿ, ಸಿಟಿ ನೆಕ್ಸ್ಟ್ ನ್ಯೂಸ್, Dharwad local news, Vidyagiri smoke incident, Dharwad students, Vidyagiri road condition, Air quality Dharwad, Smoke pollution Dharwad, Fire in Dharwad today, City Next News Dharwad.#Dharwad #DharwadNews #VidyagiriDharwad #BreakingNewsDharwad #HubliDharwad #DharwadSmoke #AirPollutionDharwad #DharwadKarnataka #CityNextNews24x7 #KarnatakaNews #LocalNewsDharwad #SmokeAlarm #EnvironmentAlert #VidyagiriRoad #StudyPointDharwad1
- KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ... KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ...1
- KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ... "ಅಂತಾರಾಷ್ಟ್ರೀಯ ಮಹಿಳಾ ದಿನ"ದ ಶುಭಾಶಯಗಳು. ಯಲಹಂಕ, ಬೆಂಗಳೂರು. 08-03-2026.1
- ಧಾರವಾಡ ಹೊಸಯಲ್ಲಾಪುರದ ಕಸದ ಗುಡ್ಡಕ್ಕೆ ಬಿಳುತ್ತಿರುವ ಬೆಂಕಿಯಿಂದಾಗಿ ಧಾರವಾಡದ ಜನ ವಿಷಯುಕ್ತ ಗಾಳಿ ಸೇವಿಸಬೇಕಾಗಿದೆ. ಇದರಿಂದ ಆಕ್ರೋಶಗೊಂಡ ಧಾರವಾಡ ಹೊಸಯಲ್ಲಾಪುರ, ಗಾಂಧಿನಗರ, ಟೋಲನಾಕಾ ಪ್ರದೇಶದಲ್ಲಿನ ಜನ ಹುಬ್ಬಳ್ಳಿ ಧಾರವಾಡ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೊಸಯಲ್ಲಾಪುರದಲ್ಲಿರುವ ಕಸದ ಗುಡ್ಡಕ್ಕೆ ಸೋಮವಾರ ಬೆಳಿಗ್ಗೆ ಬೆಂಕಿ ಬಿದ್ದಿದ್ದು, ಇದರಿಂದ ಹೊರಹೊಮ್ಮಿದ ವಿಷಯುಕ್ತ ದಟ್ಟ ಹೊಗೆ ಟೋಲನಾಕಾ, ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳನ್ನು ಆವರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಬೆಳಿಗ್ಗೆಯಿಂದಲೂ ದಟ್ಟ ಹೊಗೆಯಲ್ಲಿ ಉಸಿರಾಟ ನಡೆಸುವಂತಾದ ಟೋಲನಾಕಾ ನಿವಾಸಿಗಳು, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಟೋಲನಾಕಾ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ವಿಷಯುಕ್ತ ಹೊಗೆಯಿಂದ ತೀವ್ರ ತೊಂದರೆಗೊಳಗಾದ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಿಂದಾಗಿ ಟೋಲನಾಕಾ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.1
- ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs1
- ಮಹಿಳೆಯರು ಪರಿಶ್ರಮದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಬಹುದು ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ ತಿಳಿಸಿದರು. ಧಾರವಾಡ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಡಾ.ಎಸ್.ಎಸ್ ಅಧೋನಿ, ಶ್ರುತಿ ಯಾವಗಲಮಠ, ಅನಿಸ್ ಫಾತಿಮಾ ತೋರ್ಗಲ್, ಸಯ್ಯದ್ ತಾಜುನಿಸಾ, ಎನ್.ಬಿ ನಲ್ವತಾಡ್ ಸೇರಿದಂತೆ ಇತರರಿದ್ದರು.1