logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಭಾರತ ನಲ್ಲಿ ವೈರಲ್*

11 hrs ago
user_Md Aleemulla Shariff
Md Aleemulla Shariff
Citizen Reporter ಮೈಸೂರು, ಮೈಸೂರು, ಕರ್ನಾಟಕ•
11 hrs ago

*ಭಾರತ ನಲ್ಲಿ ವೈರಲ್*

More news from ಕರ್ನಾಟಕ and nearby areas
  • * ಡಿ ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠಕ್ಕೆ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳ ಆಗಮನ- ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದ ಶ್ರೀಗಳು. * ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ಕಣ್ಮನ ಸೆಳೆದ ವಿದ್ಯುತ್ ದೀಪ ಅಲಂಕಾರ . * * ಹಲಗೂರು ಬೆಂಗಳೂರು ಮುಖ್ಯ ರಸ್ತೆಯಿಂದ ಗವಿಮಠದವರೆಗೂ ಆಕರ್ಷಕ ವಿದ್ಯುತ್ ಅಲಂಕಾರ. * ವಿಮಾನ ಗೋಪುರ ಕಳಸರೋಹಣ ಹಾಗೂ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಹರ ಗುರು ಚರಮೂರ್ತಿಗಳಿಂದ ವಿದ್ಯುಕ್ತ ಚಾಲನೆ * ಶ್ರೀ ಷಡಕ್ಷರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಡುಗೂರು ಅಡವಿ ಮಠದ ಶ್ರೀ ಶಿವಲಿಂಗಂದ್ರ ಸ್ವಾಮಿಗಳು, ಸರ ಗುರು ಪಡುವಲು ಮಠದ ಶ್ರೀ ಮಾದೇವಸ್ವಾಮಿಗಳು ,ಕಂಚುಗಲ್ಲು ಬಂಡೆಮಠದ ಶ್ರೀ ಬಸವಲಿಂಗ ಸ್ವಾಮಿಗಳು, ತೋಟಹಳ್ಳಿ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮಿಗಳು ಸೇರಿದಂತೆ ಹಲವು ಮಠಾಧೀಶರಿಂದ ಕಳಸಾ ರೋಣ ಮತ್ತು ಕುಂಭಾಭಿಷೇಕ
    1
    * ಡಿ  ಹಲಸಹಳ್ಳಿ ಇತಿಹಾಸ ಪ್ರಸಿದ್ಧ ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠಕ್ಕೆ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳ ಆಗಮನ- ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದ ಶ್ರೀಗಳು.
* ಏಕದಳ ಬಿಲ್ವ ಕ್ಷೇತ್ರ ಷಡಕ್ಷರ ಗವಿಮಠದಲ್ಲಿ ಕಣ್ಮನ ಸೆಳೆದ ವಿದ್ಯುತ್ ದೀಪ ಅಲಂಕಾರ .
* 
* ಹಲಗೂರು  ಬೆಂಗಳೂರು ಮುಖ್ಯ ರಸ್ತೆಯಿಂದ  ಗವಿಮಠದವರೆಗೂ ಆಕರ್ಷಕ ವಿದ್ಯುತ್ ಅಲಂಕಾರ.
*  ವಿಮಾನ ಗೋಪುರ ಕಳಸರೋಹಣ ಹಾಗೂ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಹರ ಗುರು  ಚರಮೂರ್ತಿಗಳಿಂದ ವಿದ್ಯುಕ್ತ ಚಾಲನೆ
* ಶ್ರೀ ಷಡಕ್ಷರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಡುಗೂರು ಅಡವಿ ಮಠದ ಶ್ರೀ ಶಿವಲಿಂಗಂದ್ರ ಸ್ವಾಮಿಗಳು, ಸರ ಗುರು ಪಡುವಲು ಮಠದ ಶ್ರೀ ಮಾದೇವಸ್ವಾಮಿಗಳು ,ಕಂಚುಗಲ್ಲು ಬಂಡೆಮಠದ ಶ್ರೀ ಬಸವಲಿಂಗ ಸ್ವಾಮಿಗಳು, ತೋಟಹಳ್ಳಿ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮಿಗಳು ಸೇರಿದಂತೆ ಹಲವು ಮಠಾಧೀಶರಿಂದ ಕಳಸಾ ರೋಣ ಮತ್ತು ಕುಂಭಾಭಿಷೇಕ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    6 hrs ago
  • Bengaluru rain Bmtc warBengaluru rain Bmtc war Bengaluru rain Bmtc war
    2
    Bengaluru rain 
Bmtc warBengaluru rain 
Bmtc war
Bengaluru rain 
Bmtc war
    user_Chethana Muniswamygowda
    Chethana Muniswamygowda
    Press advisory Kanakapura, Ramanagara•
    10 hrs ago
  • Post by JAYASIMHA.M.K{JAISEE}
    1
    Post by JAYASIMHA.M.K{JAISEE}
    user_JAYASIMHA.M.K{JAISEE}
    JAYASIMHA.M.K{JAISEE}
    Farmer Nelamangala, Bengaluru Rural•
    7 hrs ago
  • thumba jorada male BANGLORE nali
    1
    thumba jorada male BANGLORE nali
    user_MURALI M
    MURALI M
    Salesperson Nelamangala, Bengaluru Rural•
    11 hrs ago
  • ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱 ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳 🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ 🌞 ಬಿಸಿಲಿನ ನಡುವೆಯೂ ಉತ್ತಮ ಫಲ 📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು. 💬 “ಇದು ಇತರ ರೈತರಿಗೆ ಪ್ರೇರಣೆ” 🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. 👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”
    1
    ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱
ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳
🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ
🌞 ಬಿಸಿಲಿನ ನಡುವೆಯೂ ಉತ್ತಮ ಫಲ
📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ
ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು.
💬 “ಇದು ಇತರ ರೈತರಿಗೆ ಪ್ರೇರಣೆ”
🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”
    user_ASN News24Kannada
    ASN News24Kannada
    Newsagent Bengaluru South, Bengaluru Urban•
    11 hrs ago
  • ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು. ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್ ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು . ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು. ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ.. ✍️ವರದಿ: ಸುರೇಂದ್ರ ಶಿವಮೊಗ್ಗ
    2
    ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು.
ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್  ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , 
ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು  .
ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು.
ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ  ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ..
✍️ವರದಿ: ಸುರೇಂದ್ರ ಶಿವಮೊಗ್ಗ
    user_Surendra Shimoga
    Surendra Shimoga
    Shuru News Publisher Bengaluru South, Bengaluru Urban•
    12 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    15 hrs ago
  • ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಕಾಲು ತುಳಿದರು ಅನ್ನು ಸಣ್ಣ ಕಾರಣ ಇಟ್ಕೊಂಡು ಬಸ್ ನಲ್ಲಿ ಕೋಳಿ ಜಗಳ ಆಡುವ ತರ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿ ನಿಂತು ಕೊಂಡ ಮಹಿಳೆ ಯರ ಜಗಳ ನೋಡುತ ಜನರಿಗೆ ಮನರಂಜನೆ ಯಾಗಿದೆ. ಇನ್ನು ಜಗಳದಿಂದ ಬಸ್ ನಿರ್ವಾಹಕ ರಿಗೆ ತೊಂದರೆ ಯಾಗುತ್ತದೆ ಎಂದು ಪ್ರಯಾಣಿಕನೊಬ್ಬ ತಿಳಿ ಹೇಳಿದರು ಜಗಳ ನಿಲ್ಲಸದ ಮಹಿಳೆಯರು.
    1
    ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಕಾಲು ತುಳಿದರು  ಅನ್ನು ಸಣ್ಣ ಕಾರಣ ಇಟ್ಕೊಂಡು ಬಸ್ ನಲ್ಲಿ ಕೋಳಿ ಜಗಳ ಆಡುವ ತರ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿ ನಿಂತು ಕೊಂಡ ಮಹಿಳೆ ಯರ ಜಗಳ ನೋಡುತ ಜನರಿಗೆ ಮನರಂಜನೆ ಯಾಗಿದೆ.
ಇನ್ನು  ಜಗಳದಿಂದ ಬಸ್ ನಿರ್ವಾಹಕ ರಿಗೆ ತೊಂದರೆ ಯಾಗುತ್ತದೆ ಎಂದು ಪ್ರಯಾಣಿಕನೊಬ್ಬ   ತಿಳಿ ಹೇಳಿದರು  ಜಗಳ ನಿಲ್ಲಸದ ಮಹಿಳೆಯರು.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    16 hrs ago
  • ಸಚಿವ Dr. D. Sudhakar ಅವರ ಆರೋಗ್ಯ ವಿಚಾರ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ⚠️ ಚಿತ್ರದುರ್ಗದಲ್ಲಿ ಕೇಂದ್ರ ಸಚಿವ H. D. Kumaraswamy ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರ ಪುತ್ರ ಸುಹಾಸ್ ಬೇಸರ ವ್ಯಕ್ತಪಡಿಸಿದ್ದಾರೆ. 💬 “ತಂದೆಯ ಅನಾರೋಗ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ” 🙏 ಸಚಿವರು ಚಿಕಿತ್ಸೆಗಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ 📢 ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ 👉 ಸಂಪೂರ್ಣ ಮಾಹಿತಿ ತಿಳಿಯಲು ವಿಡಿಯೋ ನೋಡಿ!”
    1
    ಸಚಿವ Dr. D. Sudhakar ಅವರ ಆರೋಗ್ಯ ವಿಚಾರ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ⚠️
ಚಿತ್ರದುರ್ಗದಲ್ಲಿ ಕೇಂದ್ರ ಸಚಿವ H. D. Kumaraswamy ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರ ಪುತ್ರ ಸುಹಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
💬 “ತಂದೆಯ ಅನಾರೋಗ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ”
🙏 ಸಚಿವರು ಚಿಕಿತ್ಸೆಗಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ
📢 ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ
👉 ಸಂಪೂರ್ಣ ಮಾಹಿತಿ ತಿಳಿಯಲು ವಿಡಿಯೋ ನೋಡಿ!”
    user_ASN News24Kannada
    ASN News24Kannada
    Newsagent Bengaluru South, Bengaluru Urban•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.