Shuru
Apke Nagar Ki App…
ಯುದ್ದ ಯುದ್ದ ಯಾರಿಗೆ ಬೇಕು ಈ ಯುದ್ದ ಹಿನ್ ಕಪಟ ಬುದ್ದಿಯ ಜನರ ಆಸೆಗೆ ಈ ಮೂರನೇ ವಿಶ್ವ ಯುದ್ದ ಈಗ ವಿಶ್ವದ ಮೂರನೇ ಮಹಾ ಯುದ್ದ ನಡೆಯುವ ಸಂಪೂರ್ಣ ರೀತಿಯಲ್ಲಿ ಗ್ಯಾರಂಟಿ ಅನ್ನುವ ಹಾಗೆ ಆಗಿದೆ ಇದಕ್ಕೆ ಕಾರಣ ಏನು ಅಂತ ನೋಡಿದ್ರೆ ಶಾಕ್ ಆಗುತ್ತೆ ನಾನು ದೊಡ್ಡವನು ನನದೆ ಕಾರುಬಾರು ನಾನು ಹೇಳಿದ ಹಾಗೆ ನಡಿಯಬೇಕು ಇಂತಹ ಕುಟಿಲ ಬುದ್ದಿ ಈ ಯುದ್ದಕ್ಕೆ ಪ್ರಮುಖ ಕಾರಣ ಈ ಒಂದು ಹೀನ ಬುದ್ದಿಯ ಕೆಲಸ ಈ ಮೂರನೇ ಯುದ್ದ ಇದರಿಂದ ಎಷ್ಟು ದೇಶಗಳ ಹಾಗೆ ಸಮುದಾಯದ ಜನರ ಮೇಲೆ ಎಷ್ಟು ಪ್ರಭಾವ ಬೀರುತ್ತೆ ಅಂದ್ರೆ ಎಲ್ಲಾಕಡೆ ಅಭಾವ ಅದು ವಿವಿಧ ರೀತಿಯ ತೖಲ ಹಾಗೆ ವಿವಿಧ ರೀತಿಯ ವಸ್ತು ಇವುಗಳ ಅಭಾವ ಆಗಿ ಜನರ ಜೀವನ ಅಸ್ಥವ್ಯೆಸ್ಥ ಆಗಿದ್ದು ಇದನ್ನ ನಿಲ್ಲಿಸುವ ಪ್ರಯತ್ನ ಎಲ್ಲಾ ದೇಶಗಳು ಒಂದು ಗೂಡಿ ಪ್ರಯತ್ನ ಮಾಡಲು ಸಾದ್ಯ ಆಗುತ್ತೆ ಇಲ್ಲಾ ತಿಳಿಯದಾಗಿದೆ ಒಟ್ಟಿನಲ್ಲಿ ಸಾಮಾನ್ಯ ಜನರ ಜೀವನ ಆಟಾಟಿಕೆಯ ವಸ್ತು ಆಗಿದೆ 🙏🙏
ಸುಭಾಷ ಗೋಡಿ

More news from Karnataka and nearby areas
- Post by Kalyan karanataka news channel1
- ಬಸವಕಲ್ಯಾಣ: ರಸ್ತೆ ಮಧ್ಯದ ಡಿವೈಡರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಜರುಗಿದೆ1
- Post by Dayanand hm3
- Post by Anand malled1
- *ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆಶೋಕ್ ಕೆ.ವಿ ಐಪಿಎಸ್ ರವರು ಬಂದೋಬಸ್ತ್ ಬಗ್ಗೆ ಹಾಗೂ ಸಾರ್ವಜನಿಕರಿಗೆ ಮಠಕ್ಕೆ ಆಗಮಿಸಲು ಸಲಹೆ,ಸೂಚನೆಗಳನ್ನ ಹೇಳಿರುವ ಬಗ್ಗೆ ವಿಡಿಯೋ ಬೈಟ್*3
- ಮದ್ಯೇಬಿಹಾಳದ.. ಇಂದಿರಾ ನಗರ ದಲ್ಲಿ ಆಂಜನೇಯ ಜಾತ್ರಾ ಜಯಂತೋತ್ಸವ ಅಂಗವಾಗಿ 2 .4 2026 ರಿಂದ ವಿಜೃಮಣಿಯಿಂದ ನಡೆಯಲ್ಲಿದೆ ಗುರುವಾರ ಪಿಲೇಕಮ್ಮ ದೇವಸ್ತಾನದಿಂದ ಕಂಭ ಮೇಳ ನಡೆಯಲಿದೆ ಅಂದೆ ಆಂಜನೇಯದಲ್ಲಿ ಅನ್ನ ಪ್ರಸಾದ ಇರಲಿದೆ ಅಂಜನೇಯ ಅಬಿಷೇಕ ನಡೆಯಲ್ಲಿ ಮತ್ತು ಗೋಪಾಲ ಹೋಗಾರ ಹಾಗು ಗೋಪಾಲ ಇಂಚಗೇರಿ ಇವರ ನೇತೃತ್ವದಲ್ಲಿ 10 30 ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ದೇವಸ್ತಾನ ಅಧ್ಯಕ್ಷ ರಾಮು ದಳವಾಯಿ ಉಪದ್ಯಾಕ್ಷರು ಸಿದ್ದು ತಳ್ಳಹಳ್ಳಿ ಹಾಗು ಮಾಜಿ ಅಧ್ಯಕ್ಷ ಶಿವು ಶಿವಪೂರ ಬಸವರಾಜ ಗುಂಡಕರ್ಚಿಗಿ ತಿಳಿಸಿದ್ದರು1
- ಬಾಗಲಕೋಟೆ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಅಮೀನಗಡ ಪಟ್ಟಣದಲ್ಲಿ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಇಳಕಲ್ ನಗರ ಮಂಡಳದ ಅಧ್ಯಕ್ಷ ಅರವಿಂದ ಮಂಗಳೂರು ನೇತೃತ್ವದಲ್ಲಿ ಬಿರು ಬಿಸಿಲಿನಲ್ಲಿಯೇ ಭಜ೯ರಿ ಮತ ಬೇಟೆಯನ್ನು ನಡೆಸಿದ್ದಾರೆ. ಬಿಜೆಪಿಗೆ ಮತ ಹಾಕಿ ಅಭಿವೃದ್ಧಿಗೆ ಬೆಂಬಲಿಸಿ ಎಂದು ಮನೆ ಮನೆಗೆ ಭೇಟಿ ನೀಡಿ ಮತ ಬೇಟೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಅಮೀನಗಡ ಪಟ್ಟಣದ ಬಿಜೆಪಿ ಮುಖಂಡರು ಕಾಯ೯ಕತ೯ರು ಹಾಗೂ ಹುನಗುಂದ, ಇಳಕಲ್ ಅವಳಿ ತಾಲೂಕಿನ ಬಿಜೆಪಿ ಮುಖಂಡರು ಕಾಯ೯ಕತ೯ರು ಇದ್ದರು.4
- ನಗರದಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಸಮಾವೇಶ ಜರುಗಿತು. ಶಾಸಕ ಶರಣು ಸಲಗರ್ ಚಾಲನೆ ನೀಡಿದರು1