3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ *ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ. ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು. ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.
3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ *ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ. ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ
ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು. ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.
- 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ *ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ. ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು. ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.2
- ಕೊರಟಗೆರೆ ತಾಲೂಕಿನ ತುಮಕೂರು ಜಿಲ್ಲೆ ನರಸಯ್ಯನಪಾಳ್ಯ ಕುರುಕ್ಷೇತ್ರ ನಾಟಕ1
- ಜಾತ್ಯಾತೀತವಾಗಿ ಕೂಡಿ ಬಾಳಿದರೆ ಸ್ವರ್ಗ ಸುಖ ಈ ವಿಡಿಯೋದಲ್ಲಿ ಕೂಡಿ ಬಾಳಿ ಎಂಬ ಒಳ್ಳೆ ಸಂದೇಶವಿದೆ1
- ಕುಣಿಗಲ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ಗೆ ಚಾಲನೆ ನೀಡಿದರು ಪಟ್ಟಣದ ಎನ್ ಹುಚ್ಚು ಮಸ್ತಿ ಗೌಡ ವೃತ್ತದಲ್ಲಿ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ ಸಾರಿಗೆ ಸಚಿವರಾದ ಬೈರತಿ ಸುರೇಶ್ ಮತ್ತು ನಿಕಟಪೂರ್ವ ಸಂಸದರಾದ ಡಿಕೆ ಸುರೇಶ್ ಮತ್ತು ಶಾಸಕರಾದ ಡಾಕ್ಟರ್ ಎಚ್ ಡಿ ರಂಗನಾಥ್ ರವರು ಚಾಲನೆ ನೀಡಿದರು1
- ಹುಳಿಯಾರಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಚಾರ್ ಮಾತನಾಡಿದರು1
- ಬಶೆಟ್ಟಿಹಳ್ಳಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸುಮಾರು 45 ರಿಂದ 50 ಜನ ಸೇರ್ಪಡೆ1
- ಮೈದಾನದ ರಕ್ಷಣೆಗಾಗಿ ಕಾಂಪೌಂಡ್ ಹಾಗೂ ಬೆಳಕಿಗಾಗಿ ಹೈಮಾಸ್ಕ್ ಲೈಟ್ ಅಳವಡಿಕೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಒತ್ತಾಯ1
- ಊರ್ಡಿಗೆರೆಯಲ್ಲಿ ನೂತನ ನಂದಿನಿ ಕ್ಷೀರ ಮಳಿಗೆ: ಭೇಟಿ ನೀಡಿ ಚಹಾ ಸವಿದ ಡಾ. ಜಿ. ಪರಮೇಶ್ವರ್! ಊರ್ಡಿಗೆರೆಯಲ್ಲಿ ನೂತನ ನಂದಿನಿ ಕ್ಷೀರ ಮಳಿಗೆ: ಭೇಟಿ ನೀಡಿ ಚಹಾ ಸವಿದ ಡಾ. ಜಿ. ಪರಮೇಶ್ವರ್! ಸಮಾಜ ಸೇವಕ ದುರ್ಗಪ್ಪ ಸ್ಥಾಪಿಸಿರುವ ನಂದಿನಿ ಕ್ಷೀರ ಮಳಿಗೆಗೆ ಡಿಸಿಎಂ ಭೇಟಿ ನಂದಿನಿ ಕರ್ನಾಟಕದ ಉತ್ತಮ ಬ್ರಾಂಡ್: ಡಾ. ಜಿ. ಪರಮೇಶ್ವರ್ ರೈತರು ಹಾಗೂ ಗ್ರಾಹಕರಿಗೆ ನಂದಿನಿಯಿಂದ ಉತ್ತಮ ಸೇವೆ: ಡಿಸಿಎಂ ಮೆಚ್ಚುಗೆ ತುಮಕೂರು ತಾಲೂಕಿನ ಊರ್ಡಿಗೆರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ನಂದಿನಿ ಕ್ಷೀರ ಮಳಿಗೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭೇಟಿ ನೀಡಿ ಚಹಾ ಸವಿದರು. ಸಮಾಜ ಸೇವಕ ಹಾಗೂ ಮುಖಂಡ ದುರ್ಗಪ್ಪ ಅವರು ನೂತನವಾಗಿ ಆರಂಭಿಸಿರುವ ಕ್ಷೀರ ಮಳಿಗೆಗೆ ಭೇಟಿ ನೀಡಿದ ಡಿಸಿಎಂ, ನಂದಿನಿ ಸಂಸ್ಥೆಯ ಕಾರ್ಯವೈಖರಿ ಹಾಗೂ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತುಮಕೂರು ತಾಲೂಕಿನ ಊರ್ಡಿಗೆರೆಯಲ್ಲಿ ಸಮಾಜ ಸೇವಕ ಹಾಗೂ ಮುಖಂಡ ದುರ್ಗಪ್ಪ ಅವರು ನೂತನವಾಗಿ ಸ್ಥಾಪಿಸಿರುವ ನಂದಿನಿ ಕ್ಷೀರ ಮಳಿಗೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕ್ಷೀರ ಮಳಿಗೆಯಲ್ಲಿ ಚಹಾ ಸವಿದ ಡಾ. ಜಿ. ಪರಮೇಶ್ವರ್, ನಂದಿನಿ ಕರ್ನಾಟಕ ರಾಜ್ಯದ ಉತ್ತಮ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ ಎಂದು ಹೇಳಿದರು. ರೈತರು ಹಾಗೂ ಗ್ರಾಹಕರಿಗೆ ನಂದಿನಿ ಸಂಸ್ಥೆ ಉತ್ತಮ ಸೇವೆ ನೀಡುತ್ತಿದ್ದು, ಗುಣಮಟ್ಟವನ್ನು ಕಾಪಾಡಿಕೊಂಡು ಸ್ಥಳೀಯ ಬ್ರಾಂಡ್ ಆಗಿ ಉತ್ತಮ ಹೆಸರು ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೂತನವಾಗಿ ನಂದಿನಿ ಕ್ಷೀರ ಮಳಿಗೆ ಆರಂಭಿಸಿರುವ ದುರ್ಗಪ್ಪ ಅವರಿಗೆ ಶುಭವಾಗಲಿ. ವ್ಯಾಪಾರ ಉತ್ತಮವಾಗಿ ನಡೆಯಲಿ ಹಾಗೂ ಗ್ರಾಹಕರಿಗೆ ಗುಣಮಟ್ಟದ ಸೇವೆ ದೊರೆಯಲಿ ಎಂದು ಡಾ. ಜಿ. ಪರಮೇಶ್ವರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಜಿಎಂ ಶಿವಾನಂದ್, ನಿರ್ದೇಶಕ ರಾಜಣ್ಣ, ಮುಖಂಡರಾದ ಕಾರ್ ಮಹೇಶ್, ತಿಲಕ್, ಮಲ್ಲಿಕಾರ್ಜುನ್, ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.2