ಶಾಸಕ ಕೆ ಸಿ ವೀರೇಂದ್ರ ಪಪ್ಪಿಗೆ ಬೇಲ್ ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು.. ಚಿತ್ರದುರ್ಗವಿಧಾನಸಭಾ ಕ್ಷೇತ್ರದ ಶಾಸಕ ಕೆಸಿ ವೀರೇಂದ್ರ ಪಪ್ಪಿಗೆ ಇಂದು ಬೇಲ್ ಸಿಕ್ಕಿದ್ದು ಕೆ.ಸಿ ವಿರೇಂದ್ರ ಪಪ್ಪಿ ಅಭಿಮಾನಿಗಳ ಹಾಗೂ ವಿವಿಧ ಸಂಘಟನೆಯ ಮುಖಂಡರು ಸಿಹಿ ಹಂಚ ಪಟಾಕಿ ಸಿಡಿ ಸಂಭ್ರಮಿಸಿದರು.. ಚಳ್ಳಕೆರೆ ನಗರದ ವಾಲ್ಮೀಕಿ ವೃತದ ಬಳಿ ಕೆ ಸಿ ವೀರೇಂದ್ರ ಪಪ್ಪಿ ಅವರ ಭಾವಚಿತ್ರ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿದರು ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸ್ವಪ್ನ ವೆಂಕಟೇಶ, ವೈಕುಂಠ ಏಕಾದಶಿ ದಿನವೇ ಚಿತ್ರದುರ್ಗ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ಅವರಿಗೆ ನ್ಯಾಯಾಲಯದಿಂದ ಬೇಲ್ ಸಿಕ್ಕಿರುವುದು ಸಂತಸ ತಂದಿದೆ. ಅವರಿಗೆ ಈಗ ಬಂದಿರುವ ಕಳಂಕಗಳಿಂದ ಹೊರ ಬಂದೇ ಬರುತ್ತಾರೆ ಬೇಲ್ ಸಿಕ್ಕಿರುವುದು ಶುಭ ಸಮಾಚಾರ ಎಂದರು. ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಕುಮಾರ್(ಕುಮ್ಮಿ)ಚಂದ್ರು ಮಾತೃಶ್ರೀ ಮಂಜುನಾಥ, ಶ್ರೀನಿವಾಸ್,ಮಧಕರಿಪಾಪಣ್ಣ, ಸೇರಿದಂತೆ ಕೆಸಿ ವೀರೇಂದ್ರ ಪಪ್ಪಿ ಅಭಿಮಾನಿ ಬಳಗದ ಪದಾಧಿಕಾರಿಗಳು ಮುಖಂಡರು ಇದ್ದರು...

- ಚಿತ್ರದುರ್ಗದಲ್ಲಿ ಯುವತಿಯ ಉಸಿರು ನಿಲ್ಲಿಸಿದ ಗ್ಯಾಸ್ ಗೀಜರ್1
- ಜುಂಜಪ್ಪನ ಗುಡ್ಡೆ ಅಭಿವೃದ್ಧಿ ಅನುದಾನ ವಿಭಜಿಸಿದರೆ ಉಗ್ರ ಹೋರಾಟ: ಮಗೋಡು ಪ್ರತಾಪ್ ಎಚ್ಚರಿಕೆ ಶಿರಾ: ತಾಲೂಕಿನ ಕಳುವರಹಳ್ಳಿ ಜುಂಜಪ್ಪ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು. ಒಂದು ವೇಳೆ ಹಣವನ್ನು ಎರಡು ಭಾಗ ಮಾಡಲು ಮುಂದಾದರೆ ಕಾಡುಗೊಲ್ಲ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡ ಬಿಜೆಪಿ ಓ ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಗೋಡು ಪ್ರತಾಪ್ ಎಚ್ಚರಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಗೂ ಶಿರಾ ಉಪಚುನಾವಣೆಯ ವೇಳೆ ಜುಂಜಪ್ಪನ ಗುಡ್ಡೆ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದರು. ಈ ಹಣವು ಜುಂಜಪ್ಪನ ಗುಡ್ಡೆಯ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಿಟ್ಟದ್ದಾಗಿದೆ ಎಂದರು. ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಅವರು ಈ ಹಿಂದೆ ಸುದ್ದಿ ಗೋಷ್ಠಿ ನಡೆಸಿ, ಈ 1 ಕೋಟಿ ರೂಪಾಯಿ ಅನುದಾನವನ್ನು ಎರಡು ಭಾಗಗಳಾಗಿ ವಿಂಗಡಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಪ್ರಸ್ತಾಪಿಸಿದ್ದರು. ಜುಂಜಪ್ಪನ ಗುಡ್ಡೆಯ ಅಭಿವೃದ್ಧಿಗೆಂದೇ ಮೀಸಲಾಗಿರುವ ಈ ಪೂರ್ಣ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು ಎಂಬುದು ಸಮುದಾಯದ ಒತ್ತಾಯವಾಗಿದೆ. ಹೋರಾಟದ ಎಚ್ಚರಿಕೆ: "ನಮಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಆದರೆ ನಮ್ಮ ಸಮುದಾಯದ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ನೆಲದ ಅಭಿವೃದ್ಧಿಗೆ ಬಂದಿರುವ ಹಣಕ್ಕೆ ಕತ್ತರಿ ಹಾಕುವ ಕೆಲಸ ಮಾಡಬೇಡಿ. ಒಂದು ವೇಳೆ ಈ 1 ಕೋಟಿ ರೂಪಾಯಿಯನ್ನು ಎರಡು ಭಾಗ ಮಾಡಿದರೆ, ಕಾಡುಗೊಲ್ಲ ಸಮುದಾಯವು ಸುಮ್ಮನಿರುವುದಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಖಚಿತ" ಎಂದು ಮಗೋಡು ಪ್ರತಾಪ್ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಕಾಡುಗೋಲ್ಲ ಸಮಾಜದ ಮುಖಂಡರಾದ ಬಂದಕುಂಟೆ ಮಂಜುನಾಥ್ ಮಾಗೋಡ್ ಪ್ರತಾಪ್ ಈರಣ್ಣ ಪಟೇಲ್ ಗೌಡಪ್ಪ ಅಜ್ಜಣ್ಣ ಓಜಗುಂಟೆ ಶ್ರೀಧರ್ ಕರಿಯಪ್ಪ ಮಧು ತಾವರೆಕೆರೆ ಶಿವಣ್ಣ ಮುದ್ದಣ್ಣ ದೊಡ್ಡಿರಪ್ಪ ಮಹೇಶ್ ಪ್ರಸನ್ನ ಶಿವರಾಜ್ ಈರಣ್ಣ ವ್ಯೆ ಕೆ ಸಿದ್ದೇಶ್ ಹರೀಶ್ ಇನ್ನಿತರರು ಉಪಸ್ಥಿತಿ1
- ಮುಂಬರುವ ಹೋಸ ವರ್ಷದ ದಿನಕ್ಕೆ ನಗರದ ಕಮಿಷನರ್ ಸಾಹೇಬರ ಸಿಂಪಲ್ ಕಡಕ್ ಇಂಟ್ರಕ್ಷನ್ ಇರತ್ತೆ...1
- ಕೇರಳ ಸರ್ಕಾರಕ್ಕೆ ತಲೆಬಾಗಿದ ಕರ್ನಾಟಕ ಸರ್ಕಾರ1
- ಚಿತ್ರದುರ್ಗ ಜಿಲ್ಲೆಯಲ್ಲಿ ಬಸ್ಸಿನ ಹಾಗೂ ದ್ವಿಚಕ್ರ ವಾಹನಗಳ ಟ್ರಾಫಿಕ್ ಚಾಲನೆಯಲ್ಲಿ ತೊಂದರೆ ಉಂಟು ಮಾಡುತ್ತಿರುವ ದೃಶ್ಯ1
- ಶಿಡ್ಲಘಟ್ಟ: ಬೆಳ್ಳೂಟಿ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ವೈಕುಂಠ ಏಕಾದಶಿ ಪ್ರಯುಕ್ತ ಸಪ್ತದ್ವಾರ ದರ್ಶನ!1
- ಗದಗ್ ಜಿಲ್ಲೆಯ ಗಂಗಿಮಡಿಯಲ್ಲಿ ವಿಶ್ವಗುರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಪ್ರದರ್ಶನ1
- ಶಿಡ್ಲಘಟ್ಟ ನಗರದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣೆ! ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವ ಮಾನವ ದಿನಾಚರಣೆ!1
- ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳಲ್ಲಿ ಟ್ರೋಪಿ ಗೆದ್ದ ಮಳ್ಳೂರು ಗ್ರಾಮದ ಜೈಭೀಮ್ ಬಾಯ್ಸ್ ಟೀಮ್2