logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗದಗ್ ಜಿಲ್ಲೆಯ ಗಂಗಿಮಡಿಯಲ್ಲಿ ವಿಶ್ವಗುರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಪ್ರದರ್ಶನ

9 hrs ago
user_Yusuf Bepari
Yusuf Bepari
Journalist ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
9 hrs ago

ಗದಗ್ ಜಿಲ್ಲೆಯ ಗಂಗಿಮಡಿಯಲ್ಲಿ ವಿಶ್ವಗುರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಪ್ರದರ್ಶನ

  • user_Yusuf Bepari
    Yusuf Bepari
    ಹುಬ್ಬಳ್ಳಿ, ಧಾರವಾಡ, ಕರ್ನಾಟಕ
    🙏
    8 hrs ago
More news from ಕರ್ನಾಟಕ and nearby areas
  • ಚಿತ್ರದುರ್ಗ ಜಿಲ್ಲೆಯಲ್ಲಿ ಬಸ್ಸಿನ ಹಾಗೂ ದ್ವಿಚಕ್ರ ವಾಹನಗಳ ಟ್ರಾಫಿಕ್ ಚಾಲನೆಯಲ್ಲಿ ತೊಂದರೆ ಉಂಟು ಮಾಡುತ್ತಿರುವ ದೃಶ್ಯ
    1
    ಚಿತ್ರದುರ್ಗ ಜಿಲ್ಲೆಯಲ್ಲಿ ಬಸ್ಸಿನ ಹಾಗೂ ದ್ವಿಚಕ್ರ ವಾಹನಗಳ ಟ್ರಾಫಿಕ್ ಚಾಲನೆಯಲ್ಲಿ ತೊಂದರೆ ಉಂಟು ಮಾಡುತ್ತಿರುವ ದೃಶ್ಯ
    user_Yusuf Bepari
    Yusuf Bepari
    Journalist ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    8 hrs ago
  • ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾ ಸಾಂಸ್ಕೃತಿಕ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಇಂದು ಬೀದಿ ನಾಯಿಗಳ ಕಚ್ಚಾಟ ಹಾಗೂ ಬೀದಿ ದನಗಳ ಹುಚ್ಛಾಟದ ಕುರಿತು ಪೌರಾಯುಕ್ತರು ನಗರಸಭೆ ನವನಗರ ಬಾಗಲಕೋಟೆ ಹಾಗೂ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಬಾಗಲಕೋಟ ಅವರಿಗೆ ಹಾಗೂ ಮುಖ್ಯ ಇಂಜಿನೀಯರರು ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರವರಿಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಬಾಗಲಕೋಟ ಇವರಿಗೆ ಹಲವಾರು ಬಾರಿ ಜನರು ಹಾಗೂ ಜನಪ್ರತಿನಿಧಿಗಳು ಬೀದಿ ನಾಯಿಗಳ ಕಚ್ಚಾಟದ ಕುರಿತು ಕುಂದು ಕೊರತೆಗಳನ್ನು ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರು ಹಾಗೂ ಅಂಧ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಅತಿ ಹೆಚ್ಚು ಮಾಧ್ಯಮದಲ್ಲಿ ಪ್ರಸಾರವಾದರೂ ಈ ಹಿಂದೆ ಅವರ ಗಮನದಲ್ಲಿ ತಂದರು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಮಕ್ಕಳ ಜೀವದ ಜೊತೆ ತಾವು ಆಟವಾಡುತ್ತಿದ್ದೀರಿ. ಈ ಹಿಂದೆ ಆಗಿರುವ ಇಂತಹ ಘಟನೆಗಳ ಬಗ್ಗೆ ಕ್ರಮ ವಹಿಸಿರುವುದಾದರೂ ಏನು ಅಂತ ಪ್ರಶ್ನೆ ಮಾಡಲಾಯಿತು ಹಾಗೂ ಇನ್ನು ಮುಂದೆ ಇಂಥಹ ಅಹಿತಕರ ಘಟನೆ ಸಂಭವಿಸದಲ್ಲಿ ತಾವೇ ನೇರವಾಗಿ ಜವಾಬ್ದಾರರಾಗುತ್ತಿರಿ ಅಂತ ಪರಿಗಣಿಸಿ ತಮ್ಮ ಅ ನಿರ್ದಿಷ್ಟ ಹೋರಾಟ ಮಾಡುತ್ತೇವೆ ಎಂದು ಶ್ರೀಧರ ನೀಲನಾಯಕ ರವರು ಹೇಳಿದರು. ಈ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀಧರ್ ಅ ನೀಲನಾಯಕ, ಕಾರ್ಯದರ್ಶಿಯಾದ ಶ್ರೀ ಶ್ರೀಕಾಂತ ಅ ನೀಲನಾಯಕ, ಸಂತೋಷ ಅ ನೀಲನಾಯಕ, ಬಂದೆನೆಮಾಜ ಬಾದಾಮಿ, ಲಕನ ರೋಕಡೆ , ವಾಸಿಮ್ ಕಲಾದಗಿ , ಶಹಿನಶಾ ಡಾಲಾಯತ ,ಇಲಿಯಾಸ್ ಮದರಖಂಡಿ , ಅಪ್ಸರ ಕಲ್ಬುರ್ಗಿ, ಶ್ರವಣ ಖಾತೆದಾರ, ಧರ್ಮ ಚಲವಾದಿ, ಅಭಿಷೇಕ್ ತಳ್ಳಿಕೇರಿ, ಇಸಾಕ್ ಮದರಖಂಡಿ ಹಾಗೂ ಇತರರೂ ಉಪಸ್ಥಿತರಿದ್ದರು.. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.
    1
    ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾ ಸಾಂಸ್ಕೃತಿಕ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಇಂದು ಬೀದಿ ನಾಯಿಗಳ ಕಚ್ಚಾಟ ಹಾಗೂ ಬೀದಿ ದನಗಳ ಹುಚ್ಛಾಟದ ಕುರಿತು ಪೌರಾಯುಕ್ತರು ನಗರಸಭೆ ನವನಗರ ಬಾಗಲಕೋಟೆ ಹಾಗೂ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಬಾಗಲಕೋಟ ಅವರಿಗೆ ಹಾಗೂ ಮುಖ್ಯ ಇಂಜಿನೀಯರರು ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರವರಿಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಬಾಗಲಕೋಟ ಇವರಿಗೆ ಹಲವಾರು ಬಾರಿ ಜನರು ಹಾಗೂ ಜನಪ್ರತಿನಿಧಿಗಳು ಬೀದಿ ನಾಯಿಗಳ ಕಚ್ಚಾಟದ ಕುರಿತು ಕುಂದು ಕೊರತೆಗಳನ್ನು ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರು ಹಾಗೂ ಅಂಧ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಅತಿ ಹೆಚ್ಚು ಮಾಧ್ಯಮದಲ್ಲಿ ಪ್ರಸಾರವಾದರೂ ಈ ಹಿಂದೆ ಅವರ ಗಮನದಲ್ಲಿ ತಂದರು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಮಕ್ಕಳ ಜೀವದ ಜೊತೆ ತಾವು ಆಟವಾಡುತ್ತಿದ್ದೀರಿ. ಈ ಹಿಂದೆ ಆಗಿರುವ ಇಂತಹ ಘಟನೆಗಳ ಬಗ್ಗೆ ಕ್ರಮ ವಹಿಸಿರುವುದಾದರೂ ಏನು ಅಂತ ಪ್ರಶ್ನೆ ಮಾಡಲಾಯಿತು ಹಾಗೂ ಇನ್ನು ಮುಂದೆ ಇಂಥಹ ಅಹಿತಕರ ಘಟನೆ ಸಂಭವಿಸದಲ್ಲಿ ತಾವೇ ನೇರವಾಗಿ ಜವಾಬ್ದಾರರಾಗುತ್ತಿರಿ ಅಂತ ಪರಿಗಣಿಸಿ ತಮ್ಮ ಅ ನಿರ್ದಿಷ್ಟ ಹೋರಾಟ ಮಾಡುತ್ತೇವೆ ಎಂದು ಶ್ರೀಧರ ನೀಲನಾಯಕ ರವರು ಹೇಳಿದರು. ಈ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀಧರ್ ಅ ನೀಲನಾಯಕ, ಕಾರ್ಯದರ್ಶಿಯಾದ ಶ್ರೀ ಶ್ರೀಕಾಂತ ಅ ನೀಲನಾಯಕ, ಸಂತೋಷ ಅ ನೀಲನಾಯಕ, ಬಂದೆನೆಮಾಜ ಬಾದಾಮಿ, ಲಕನ ರೋಕಡೆ , ವಾಸಿಮ್ ಕಲಾದಗಿ , ಶಹಿನಶಾ ಡಾಲಾಯತ ,ಇಲಿಯಾಸ್ ಮದರಖಂಡಿ , ಅಪ್ಸರ ಕಲ್ಬುರ್ಗಿ, ಶ್ರವಣ ಖಾತೆದಾರ, ಧರ್ಮ ಚಲವಾದಿ, ಅಭಿಷೇಕ್ ತಳ್ಳಿಕೇರಿ, ಇಸಾಕ್ ಮದರಖಂಡಿ ಹಾಗೂ ಇತರರೂ ಉಪಸ್ಥಿತರಿದ್ದರು..
Channel Description
Welcome to [BHIMA HEJJE NEWS] Official YouTube Channel.
We provide verified news updates, local and national stories, and in-depth reporting. All content is based on authentic sources and facts. 
Stay informed, stay aware.
Grievance Officer Information (IT Rules 2021 Compliance)
Grievance Officer: Sangamesh Chalawadi
Email: schalawadi94@gmail.com
Phone: +919632474266
Address: Veerapur(R.C),Simikeri,
Bagalkot-karnataka
All complaints or concerns regarding content will be addressed within 15 days.
Legal / Registration Information
- RNI Registration: [ KARKAN\2021\81838]
- Digital News Publisher Registration (MIB/Press Sewa): [ KARKAN\2021\81838]
- PAN Card: [BZFPC4225G]
Content Policy / Disclaimer
- All news content is fact-checked and based on authentic sources.
- We avoid fake news, defamatory content, hate speech, and copyright infringement.
- Unauthorized copying or redistribution of content is prohibited.
Optional / Future-Proofing
- Official website: bhimahejjenews.blogspot.com
- Social media handles:
Facebook : https://www.facebook.com/share/16LHJQrRq4/
Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4
Twiter(X) : https://x.com/SangameshChala2?t=Gru1x_mMpEn1w6auInClJw&s=09
Shuru App : https://shuru.co.in/dl/s8Cw6P
- Archive of all published content maintained
ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ]
ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ.
ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ.
ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ..
ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ..
ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ..
#bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.
    user_Bhimahejje News
    Bhimahejje News
    Journalist Bagalkote, Karnataka•
    21 hrs ago
  • ಶಾಸಕ ಕೆ ಸಿ ವೀರೇಂದ್ರ ಪಪ್ಪಿಗೆ ಬೇಲ್ ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು.. ಚಿತ್ರದುರ್ಗವಿಧಾನಸಭಾ ಕ್ಷೇತ್ರದ ಶಾಸಕ ಕೆಸಿ ವೀರೇಂದ್ರ ಪಪ್ಪಿಗೆ ಇಂದು ಬೇಲ್ ಸಿಕ್ಕಿದ್ದು ಕೆ.ಸಿ ವಿರೇಂದ್ರ ಪಪ್ಪಿ ಅಭಿಮಾನಿಗಳ ಹಾಗೂ ವಿವಿಧ ಸಂಘಟನೆಯ ಮುಖಂಡರು ಸಿಹಿ ಹಂಚ ಪಟಾಕಿ ಸಿಡಿ ಸಂಭ್ರಮಿಸಿದರು.. ಚಳ್ಳಕೆರೆ ನಗರದ ವಾಲ್ಮೀಕಿ ವೃತದ ಬಳಿ ಕೆ ಸಿ ವೀರೇಂದ್ರ ಪಪ್ಪಿ ಅವರ ಭಾವಚಿತ್ರ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿದರು ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸ್ವಪ್ನ ವೆಂಕಟೇಶ, ವೈಕುಂಠ ಏಕಾದಶಿ ದಿನವೇ ಚಿತ್ರದುರ್ಗ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ಅವರಿಗೆ ನ್ಯಾಯಾಲಯದಿಂದ ಬೇಲ್ ಸಿಕ್ಕಿರುವುದು ಸಂತಸ ತಂದಿದೆ. ಅವರಿಗೆ ಈಗ ಬಂದಿರುವ ಕಳಂಕಗಳಿಂದ ಹೊರ ಬಂದೇ ಬರುತ್ತಾರೆ ಬೇಲ್ ಸಿಕ್ಕಿರುವುದು ಶುಭ ಸಮಾಚಾರ ಎಂದರು. ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಕುಮಾರ್(ಕುಮ್ಮಿ)ಚಂದ್ರು ಮಾತೃಶ್ರೀ ಮಂಜುನಾಥ, ಶ್ರೀನಿವಾಸ್,ಮಧಕರಿ‌ಪಾಪಣ್ಣ, ಸೇರಿದಂತೆ ಕೆಸಿ ವೀರೇಂದ್ರ ಪಪ್ಪಿ ಅಭಿಮಾನಿ ಬಳಗದ ಪದಾಧಿಕಾರಿಗಳು ಮುಖಂಡರು ಇದ್ದರು...
    1
    ಶಾಸಕ ಕೆ ಸಿ ವೀರೇಂದ್ರ ಪಪ್ಪಿಗೆ  ಬೇಲ್  ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು..
ಚಿತ್ರದುರ್ಗವಿಧಾನಸಭಾ ಕ್ಷೇತ್ರದ ಶಾಸಕ ಕೆಸಿ ವೀರೇಂದ್ರ ಪಪ್ಪಿಗೆ ಇಂದು  ಬೇಲ್ ಸಿಕ್ಕಿದ್ದು  ಕೆ.ಸಿ ವಿರೇಂದ್ರ ಪಪ್ಪಿ ಅಭಿಮಾನಿಗಳ ಹಾಗೂ ವಿವಿಧ ಸಂಘಟನೆಯ ಮುಖಂಡರು ಸಿಹಿ ಹಂಚ ಪಟಾಕಿ ಸಿಡಿ  ಸಂಭ್ರಮಿಸಿದರು..
ಚಳ್ಳಕೆರೆ ನಗರದ ವಾಲ್ಮೀಕಿ ವೃತದ ಬಳಿ ಕೆ ಸಿ ವೀರೇಂದ್ರ ಪಪ್ಪಿ ಅವರ ಭಾವಚಿತ್ರ  ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿದರು
ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸ್ವಪ್ನ ವೆಂಕಟೇಶ, ವೈಕುಂಠ ಏಕಾದಶಿ ದಿನವೇ ಚಿತ್ರದುರ್ಗ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ಅವರಿಗೆ ನ್ಯಾಯಾಲಯದಿಂದ ಬೇಲ್ ಸಿಕ್ಕಿರುವುದು ಸಂತಸ ತಂದಿದೆ. ಅವರಿಗೆ ಈಗ ಬಂದಿರುವ ಕಳಂಕಗಳಿಂದ ಹೊರ ಬಂದೇ ಬರುತ್ತಾರೆ ಬೇಲ್ ಸಿಕ್ಕಿರುವುದು ಶುಭ ಸಮಾಚಾರ ಎಂದರು. ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ  ಚೇತನ್ ಕುಮಾರ್(ಕುಮ್ಮಿ)ಚಂದ್ರು ಮಾತೃಶ್ರೀ ಮಂಜುನಾಥ, ಶ್ರೀನಿವಾಸ್,ಮಧಕರಿ‌ಪಾಪಣ್ಣ, ಸೇರಿದಂತೆ ಕೆಸಿ ವೀರೇಂದ್ರ ಪಪ್ಪಿ ಅಭಿಮಾನಿ ಬಳಗದ ಪದಾಧಿಕಾರಿಗಳು ಮುಖಂಡರು ಇದ್ದರು...
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator Chitradurga, Karnataka•
    10 hrs ago
  • ವೈಭವಯುತ ವೈಕುಂಠ ಏಕಾದಶಿ : ಸಹಸ್ರಾರು ಭಕ್ತರಿಂದ ವೈಕುಂಠ ನಾಥನ ದರ್ಶನ ಭದ್ರಾವತಿ: ನಗರದ ಪ್ರಮುಖ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ಸ್ವಾಮಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು. ಇದಕ್ಕೆ ಪೂರಕವಾಗಿ ದೇವಸ್ಥಾನ ಆಡಳಿತ ಮಂಡಳಿಗಳು ಸಹ ಸಿದ್ದತೆಗಳನ್ನು ಕೈಗೊಂಡಿದ್ದವು. ನಗರದ ಮಿಲಿಟರಿ ಕ್ಯಾಂಪ್ ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಮಾಡಿರುವ ಅಲಂಕಾರ ಮಾಡಲಾಗಿತ್ತು.
    1
    ವೈಭವಯುತ ವೈಕುಂಠ ಏಕಾದಶಿ : ಸಹಸ್ರಾರು ಭಕ್ತರಿಂದ ವೈಕುಂಠ ನಾಥನ ದರ್ಶನ
ಭದ್ರಾವತಿ: ನಗರದ ಪ್ರಮುಖ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ಸ್ವಾಮಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು. ಇದಕ್ಕೆ ಪೂರಕವಾಗಿ ದೇವಸ್ಥಾನ ಆಡಳಿತ ಮಂಡಳಿಗಳು ಸಹ ಸಿದ್ದತೆಗಳನ್ನು ಕೈಗೊಂಡಿದ್ದವು. ನಗರದ ಮಿಲಿಟರಿ ಕ್ಯಾಂಪ್ ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಮಾಡಿರುವ ಅಲಂಕಾರ ಮಾಡಲಾಗಿತ್ತು.
    user_ವಿಜಯ ಸಂಘರ್ಷ ನ್ಯೂಸ್
    ವಿಜಯ ಸಂಘರ್ಷ ನ್ಯೂಸ್
    Journalist ಭದ್ರಾವತಿ, ಶಿವಮೊಗ್ಗ, ಕರ್ನಾಟಕ•
    13 hrs ago
  • ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಂಡಿದ್ದು ಈ ಹಿನ್ನೆಲೆ ದೇವಸ್ಥಾನವನ್ನ ಸಂಪೂರ್ಣ ತಳಿರು ತೋರಣಗಳಿಂದ ಸಿಂಗರಿಸಿದ್ದು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು
    1
    ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಂಡಿದ್ದು ಈ ಹಿನ್ನೆಲೆ ದೇವಸ್ಥಾನವನ್ನ ಸಂಪೂರ್ಣ ತಳಿರು ತೋರಣಗಳಿಂದ ಸಿಂಗರಿಸಿದ್ದು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು
    user_Vinay Pp
    Vinay Pp
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
  • ಯಾದಗಿರಿ ಜಿಲ್ಲೆಯ ಸುರಪುರ ನಗರದ ವಡ್ಡರ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದಲ್ಲಿ ಹಲ್ಲಿ ಬಿದ್ದಿದ್ದು ಇದರಿಂದ ಊಟ ಮಾಡಿದ ವಿದ್ಯಾರ್ಥಿಯೋರ್ವ್ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. 42 ಜನ ವಿದ್ಯಾರ್ಥಿಗಳಿರುವ ಶಾಲೆಗೆ ಖಾಸಗಿ ಏಜೆನ್ಸಿ ಮೂಲಕ ಪೂರೈಸಲಾಗುತ್ತಿರುವ ಬಿಸಿಊಟದಲ್ಲಿ ಹಲ್ಲಿ ಬಿದ್ದಿದ್ದು ಗಮನಿಸದೇ ವಿದ್ಯಾರ್ಥಿಗಳು ಊಟ ಮಾಡಿ ಅಸ್ವಸ್ಥರಾಗಿದ್ದಾರೆ ಸದ್ಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಜನಿಸಿ ಮತ್ತು ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
    1
    ಯಾದಗಿರಿ ಜಿಲ್ಲೆಯ ಸುರಪುರ ನಗರದ ವಡ್ಡರ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದಲ್ಲಿ ಹಲ್ಲಿ ಬಿದ್ದಿದ್ದು ಇದರಿಂದ  ಊಟ ಮಾಡಿದ ವಿದ್ಯಾರ್ಥಿಯೋರ್ವ್ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
42 ಜನ ವಿದ್ಯಾರ್ಥಿಗಳಿರುವ ಶಾಲೆಗೆ ಖಾಸಗಿ ಏಜೆನ್ಸಿ ಮೂಲಕ ಪೂರೈಸಲಾಗುತ್ತಿರುವ ಬಿಸಿಊಟದಲ್ಲಿ ಹಲ್ಲಿ ಬಿದ್ದಿದ್ದು ಗಮನಿಸದೇ ವಿದ್ಯಾರ್ಥಿಗಳು ಊಟ ಮಾಡಿ ಅಸ್ವಸ್ಥರಾಗಿದ್ದಾರೆ ಸದ್ಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಜನಿಸಿ ಮತ್ತು ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    22 hrs ago
  • ಊಟ ಸೇವಿಸಿದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ, ಐದು ವಿದ್ಯಾರ್ಥಿಗಳ ಸ್ಥಿತಿ ಗಂಭೀರ..! ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ವಡ್ಡರ ಕಾಲೋನಿ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ ವಿಶ್ವಗಂಗಾ ಎಂಬ ಏಜೇನ್ಸಿ ಶಾಲೆಗೆ ಬಿಸಿಯೂಟವನ್ನು ಸರಬರಾಜು ಮಾಡ್ತಿತ್ತು ಪ್ರತಿ ನಿತ್ಯದಂತೆ ಇವತ್ತು ಕೂಡ ಮಧ್ಯಾಹ್ನದ ಬಿಸಿಯೂಟ ಸೇವಿಸಿರುವ ಮಕ್ಕಳು ಆಗ ಓರ್ವ ವಿದ್ಯಾರ್ಥಿನಿಯ ತಟ್ಟೆಯಲ್ಲಿ ಸತ್ತಿರುವ ಹಲ್ಲಿ ಪತ್ತೆಯಾಗಿದೆ ಊಟ ಸೇವಿಸಿದ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ ಇದರಿಂದಾಗಿ ಶಾಲೆಯ ಸುಮಾರು 50ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ
    1
    ಊಟ ಸೇವಿಸಿದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ, ಐದು ವಿದ್ಯಾರ್ಥಿಗಳ ಸ್ಥಿತಿ ಗಂಭೀರ..!
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ವಡ್ಡರ ಕಾಲೋನಿ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ
ವಿಶ್ವಗಂಗಾ ಎಂಬ ಏಜೇನ್ಸಿ ಶಾಲೆಗೆ ಬಿಸಿಯೂಟವನ್ನು ಸರಬರಾಜು ಮಾಡ್ತಿತ್ತು
ಪ್ರತಿ ನಿತ್ಯದಂತೆ ಇವತ್ತು ಕೂಡ ಮಧ್ಯಾಹ್ನದ ಬಿಸಿಯೂಟ ಸೇವಿಸಿರುವ ಮಕ್ಕಳು
ಆಗ ಓರ್ವ ವಿದ್ಯಾರ್ಥಿನಿಯ ತಟ್ಟೆಯಲ್ಲಿ ಸತ್ತಿರುವ ಹಲ್ಲಿ ಪತ್ತೆಯಾಗಿದೆ
ಊಟ ಸೇವಿಸಿದ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ
ಇದರಿಂದಾಗಿ ಶಾಲೆಯ ಸುಮಾರು 50ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಜರ್ನಲಿಸ್ಟ್ Shorapur, Yadgir•
    23 hrs ago
  • ಗದಗ್ ಜಿಲ್ಲೆಯ ಗಂಗಿಮಡಿಯಲ್ಲಿ ವಿಶ್ವಗುರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಪ್ರದರ್ಶನ
    1
    ಗದಗ್ ಜಿಲ್ಲೆಯ ಗಂಗಿಮಡಿಯಲ್ಲಿ ವಿಶ್ವಗುರು ಪ್ರವಾದಿ ಮುಹಮ್ಮದ್ ಪೈಗಂಬರ್ 
ಅವರ ಜೀವನ ಚರಿತ್ರೆ ಪ್ರದರ್ಶನ
    user_Yusuf Bepari
    Yusuf Bepari
    Journalist ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.