logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕುಷ್ಟಗಿ PWD ನೌಕರ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕ ನಿಧನರಾಗಿದ್ದಾರೆ. ಕುಷ್ಟಗಿ ನಗರದ ನಿವಾಸಿ ಹಾಗೂ PWD ಇಲಾಖೆಯ ನೌಕರರಾದ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮೃತರು ಜಮಾಅತೆ ಇಸ್ಲಾಮೀ ಹಿಂದ್‌ನ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್‌ಸ್ಟಾಲ್ ನಡೆಸುತ್ತಿದ್ದ ಅವರು ಕ್ರೀಡಾಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ವಣಗೇರಿ ರಸ್ತೆಯಲ್ಲಿರುವ ಖಬರಸ್ತಾನ್‌ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ನಮ್ಮ ಆತ್ಮೀಯ ಸ್ನೇಹಿತರಾಗಿದ್ದ ಕುಷ್ಟಗಿ ನಗರದ ಮುಜೀಬ್ ಅಹ್ಮದ್ ಅವರು ಇಂದು ಗುರುವಾರದಂದು ಅಕಾಲೀಕವಾಗಿ ಮರಣ ಹೊಂದಿರುತ್ತಾರೆ. ಮೃತರು PWD ಇಲಾಖೆಯ ನೌಕರರಾಗಿದ್ದು, ಜಮಾಅತೆ ಇಸ್ಲಾಮೀ ಹಿಂದ್ ನ ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್ ಸ್ಟಾಲ್ ತೆರೆದಿದ್ದ ಇವರು ಕ್ರೀಡಾ ಪ್ರೇಮಿಯಾಗಿದ್ದರು. ಇಂದು ಮೃತರ ಅಂತ್ಯಕ್ರಿಯೆಯೂ ವಣಗೇರ ರಸ್ತೆಯಲ್ಲಿರುವ ಖಬರಸ್ತಾನ್ ನಲ್ಲಿ ದಫನ್ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಸಾವಿನ ದುಃಖವನ್ನು ಮರೆಯುವ ಶಕ್ತಿ ಕೊಡಲಿ....

11 hrs ago
user_Bhimasenrao Kulkarni Kushtagi
Bhimasenrao Kulkarni Kushtagi
ಕುಷ್ಟಗಿ, ಕೊಪ್ಪಳ, ಕರ್ನಾಟಕ•
11 hrs ago

ಕುಷ್ಟಗಿ PWD ನೌಕರ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕ ನಿಧನರಾಗಿದ್ದಾರೆ. ಕುಷ್ಟಗಿ ನಗರದ ನಿವಾಸಿ ಹಾಗೂ PWD ಇಲಾಖೆಯ ನೌಕರರಾದ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮೃತರು ಜಮಾಅತೆ ಇಸ್ಲಾಮೀ ಹಿಂದ್‌ನ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್‌ಸ್ಟಾಲ್ ನಡೆಸುತ್ತಿದ್ದ ಅವರು ಕ್ರೀಡಾಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ವಣಗೇರಿ ರಸ್ತೆಯಲ್ಲಿರುವ ಖಬರಸ್ತಾನ್‌ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ

69960933-5903-485e-b6c9-a26c93e67889

ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ನಮ್ಮ ಆತ್ಮೀಯ ಸ್ನೇಹಿತರಾಗಿದ್ದ ಕುಷ್ಟಗಿ ನಗರದ ಮುಜೀಬ್ ಅಹ್ಮದ್ ಅವರು ಇಂದು ಗುರುವಾರದಂದು ಅಕಾಲೀಕವಾಗಿ ಮರಣ ಹೊಂದಿರುತ್ತಾರೆ. ಮೃತರು PWD ಇಲಾಖೆಯ ನೌಕರರಾಗಿದ್ದು, ಜಮಾಅತೆ ಇಸ್ಲಾಮೀ ಹಿಂದ್ ನ ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್ ಸ್ಟಾಲ್ ತೆರೆದಿದ್ದ ಇವರು ಕ್ರೀಡಾ ಪ್ರೇಮಿಯಾಗಿದ್ದರು. ಇಂದು ಮೃತರ ಅಂತ್ಯಕ್ರಿಯೆಯೂ ವಣಗೇರ ರಸ್ತೆಯಲ್ಲಿರುವ ಖಬರಸ್ತಾನ್ ನಲ್ಲಿ ದಫನ್ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಸಾವಿನ ದುಃಖವನ್ನು ಮರೆಯುವ ಶಕ್ತಿ ಕೊಡಲಿ....

More news from ಕರ್ನಾಟಕ and nearby areas
  • ಕುಷ್ಟಗಿ PWD ನೌಕರ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕ ನಿಧನರಾಗಿದ್ದಾರೆ. ಕುಷ್ಟಗಿ ನಗರದ ನಿವಾಸಿ ಹಾಗೂ PWD ಇಲಾಖೆಯ ನೌಕರರಾದ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮೃತರು ಜಮಾಅತೆ ಇಸ್ಲಾಮೀ ಹಿಂದ್‌ನ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್‌ಸ್ಟಾಲ್ ನಡೆಸುತ್ತಿದ್ದ ಅವರು ಕ್ರೀಡಾಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ವಣಗೇರಿ ರಸ್ತೆಯಲ್ಲಿರುವ ಖಬರಸ್ತಾನ್‌ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ನಮ್ಮ ಆತ್ಮೀಯ ಸ್ನೇಹಿತರಾಗಿದ್ದ ಕುಷ್ಟಗಿ ನಗರದ ಮುಜೀಬ್ ಅಹ್ಮದ್ ಅವರು ಇಂದು ಗುರುವಾರದಂದು ಅಕಾಲೀಕವಾಗಿ ಮರಣ ಹೊಂದಿರುತ್ತಾರೆ. ಮೃತರು PWD ಇಲಾಖೆಯ ನೌಕರರಾಗಿದ್ದು, ಜಮಾಅತೆ ಇಸ್ಲಾಮೀ ಹಿಂದ್ ನ ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್ ಸ್ಟಾಲ್ ತೆರೆದಿದ್ದ ಇವರು ಕ್ರೀಡಾ ಪ್ರೇಮಿಯಾಗಿದ್ದರು. ಇಂದು ಮೃತರ ಅಂತ್ಯಕ್ರಿಯೆಯೂ ವಣಗೇರ ರಸ್ತೆಯಲ್ಲಿರುವ ಖಬರಸ್ತಾನ್ ನಲ್ಲಿ ದಫನ್ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಸಾವಿನ ದುಃಖವನ್ನು ಮರೆಯುವ ಶಕ್ತಿ ಕೊಡಲಿ....
    2
    ಕುಷ್ಟಗಿ PWD ನೌಕರ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕ ನಿಧನರಾಗಿದ್ದಾರೆ.

ಕುಷ್ಟಗಿ ನಗರದ ನಿವಾಸಿ ಹಾಗೂ PWD ಇಲಾಖೆಯ ನೌಕರರಾದ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. 
ಮೃತರು ಜಮಾಅತೆ ಇಸ್ಲಾಮೀ ಹಿಂದ್‌ನ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್‌ಸ್ಟಾಲ್ ನಡೆಸುತ್ತಿದ್ದ ಅವರು ಕ್ರೀಡಾಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಗುರುವಾರ ವಣಗೇರಿ ರಸ್ತೆಯಲ್ಲಿರುವ ಖಬರಸ್ತಾನ್‌ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ.
ನಮ್ಮ ಆತ್ಮೀಯ ಸ್ನೇಹಿತರಾಗಿದ್ದ ಕುಷ್ಟಗಿ ನಗರದ ಮುಜೀಬ್ ಅಹ್ಮದ್ ಅವರು ಇಂದು ಗುರುವಾರದಂದು ಅಕಾಲೀಕವಾಗಿ ಮರಣ ಹೊಂದಿರುತ್ತಾರೆ.
ಮೃತರು PWD ಇಲಾಖೆಯ ನೌಕರರಾಗಿದ್ದು, ಜಮಾಅತೆ ಇಸ್ಲಾಮೀ ಹಿಂದ್ ನ ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್ ಸ್ಟಾಲ್ ತೆರೆದಿದ್ದ ಇವರು ಕ್ರೀಡಾ ಪ್ರೇಮಿಯಾಗಿದ್ದರು. 
ಇಂದು ಮೃತರ ಅಂತ್ಯಕ್ರಿಯೆಯೂ ವಣಗೇರ ರಸ್ತೆಯಲ್ಲಿರುವ ಖಬರಸ್ತಾನ್ ನಲ್ಲಿ ದಫನ್ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 
ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಸಾವಿನ ದುಃಖವನ್ನು ಮರೆಯುವ ಶಕ್ತಿ ಕೊಡಲಿ....
    user_Bhimasenrao Kulkarni Kushtagi
    Bhimasenrao Kulkarni Kushtagi
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    11 hrs ago
  • ಭಾವೈಕ್ಯತೆಯ ರಕ್ಷಾಬಂಧನ: ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟಿದ ಹಿಂದೂ ಸಹೋದರಿಯರು ಇಳಕಲ್: ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯೆಂಬಂತೆ, ನಗರದಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ನಗರದ ವಾರ್ಡ್ ನಂ. ೬ ರ ಗುಗ್ಗರಿಪೇಟೆಯ ಶ್ರೀ ಬಹೋತ್ತಮ ಪದ್ಮಶಾಲಿ ಸಂಘದ ಮಹಿಳೆಯರು ತಮ್ಮ ವಾರ್ಡಿನ ಮುಸ್ಲಿಂ ಬಾಂಧವರಿಗೆ ಸಾಮೂಹಿಕವಾಗಿ ರಾಖಿ ಕಟ್ಟಿ, ಆರತಿ ಬೆಳಗಿ ಶುಭ ಹಾರೈಸಿದರು. ಜಾತಿ-ಮತ ಭೇದ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೋದರತ್ವವನ್ನು ಸಾರಿದ ಈ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
    2
    ಭಾವೈಕ್ಯತೆಯ ರಕ್ಷಾಬಂಧನ: ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟಿದ ಹಿಂದೂ ಸಹೋದರಿಯರು

ಇಳಕಲ್: ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯೆಂಬಂತೆ, ನಗರದಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ನಗರದ ವಾರ್ಡ್ ನಂ. ೬ ರ ಗುಗ್ಗರಿಪೇಟೆಯ ಶ್ರೀ ಬಹೋತ್ತಮ ಪದ್ಮಶಾಲಿ ಸಂಘದ ಮಹಿಳೆಯರು ತಮ್ಮ ವಾರ್ಡಿನ ಮುಸ್ಲಿಂ ಬಾಂಧವರಿಗೆ ಸಾಮೂಹಿಕವಾಗಿ ರಾಖಿ ಕಟ್ಟಿ, ಆರತಿ ಬೆಳಗಿ ಶುಭ ಹಾರೈಸಿದರು. ಜಾತಿ-ಮತ ಭೇದ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೋದರತ್ವವನ್ನು ಸಾರಿದ ಈ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    1 hr ago
  • ಇಳಕಲ್ ನಗರದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಕಾಯ೯ಕ್ರಮ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಇಳಕಲ್ ; ಇಳಕಲ್ ನಗರದ ಗುಗುರುಪೇಟೆಯ ಶ್ರೀ ಮಹೋತ್ತಮ ಪದ್ಮಶಾಲಿ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಮುಸ್ಲಿಂ ಸಹೋದರರಿಗೆ ಇಂದು ಸಹೋದರಿಯರು ರಕ್ಷಾಬಂಧನ ಕಟ್ಟುವ ಮೂಲಕ ಭಾವೈಕ್ಯತೆ ಮೆರೆದರು. ಈ ಭಾವೈಕ್ಯತೆಯ ಕಾರ್ಯಕ್ರಮಕ್ಕೆ ಗುಗ್ಗರಿಪೇಟೆಯ ಗುರು ಹಿರಿಯರು ಯುವ ಮಿತ್ರರು ಸಾಕ್ಷಿಯಾದರು.
    2
    ಇಳಕಲ್ ನಗರದಲ್ಲಿ  ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಕಾಯ೯ಕ್ರಮ
ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ
ಇಳಕಲ್ ; ಇಳಕಲ್ ನಗರದ ಗುಗುರುಪೇಟೆಯ ಶ್ರೀ ಮಹೋತ್ತಮ ಪದ್ಮಶಾಲಿ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಮುಸ್ಲಿಂ ಸಹೋದರರಿಗೆ ಇಂದು ಸಹೋದರಿಯರು ರಕ್ಷಾಬಂಧನ ಕಟ್ಟುವ ಮೂಲಕ ಭಾವೈಕ್ಯತೆ ಮೆರೆದರು. ಈ ಭಾವೈಕ್ಯತೆಯ ಕಾರ್ಯಕ್ರಮಕ್ಕೆ ಗುಗ್ಗರಿಪೇಟೆಯ ಗುರು ಹಿರಿಯರು ಯುವ ಮಿತ್ರರು ಸಾಕ್ಷಿಯಾದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    4 hrs ago
  • ಹೊಸಪೇಟೆ ಹತ್ತಿರ ಕಮಲಾಪುರ ಬಳಿ ಇರುವ ಹಂಪಿಯಲ್ಲಿ ರಾತ್ರಿ ಲೇಟಿನ ತೊಂದರೆ ಇದೆ ಪ್ಲೀಸ್ ಸರಿ ಮಾಡಿ
    1
    ಹೊಸಪೇಟೆ ಹತ್ತಿರ ಕಮಲಾಪುರ ಬಳಿ ಇರುವ ಹಂಪಿಯಲ್ಲಿ ರಾತ್ರಿ ಲೇಟಿನ ತೊಂದರೆ ಇದೆ ಪ್ಲೀಸ್ ಸರಿ ಮಾಡಿ
    user_Mohammed yusuf
    Mohammed yusuf
    Auto Rickshaw Driver ಗಂಗಾವತಿ, ಕೊಪ್ಪಳ, ಕರ್ನಾಟಕ•
    1 hr ago
  • ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ರಕ್ಷಾ ಬಂಧನ ಹಬ್ಬ ಆಚಿರಿಸಿದರು ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ಪ್ರೀತಿ ವಿಶ್ವಾಸ ಹಾಗು ಸಹೋದರಂತೆಯ ಪ್ರತಿಕವಾದ ರಕ್ಷಾ ಬಂಧನ ಹಬ್ಬ ಸಾರ್ವಜನಿಕರೊಂದಿಗೆ ಹಂಚಿಕೂಳ್ಳಲಾಯಿತ್ತು
    1
    ವಿಜಯಪುರದ  ಸಚಿವರಾದ ಎಂ ಬಿ ಪಾಟೀಲ ಸಾಹೇಬರು ರಕ್ಷಾ ಬಂಧನ ಹಬ್ಬ ಆಚಿರಿಸಿದರು
ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ಪ್ರೀತಿ ವಿಶ್ವಾಸ ಹಾಗು ಸಹೋದರಂತೆಯ ಪ್ರತಿಕವಾದ  ರಕ್ಷಾ ಬಂಧನ ಹಬ್ಬ ಸಾರ್ವಜನಿಕರೊಂದಿಗೆ ಹಂಚಿಕೂಳ್ಳಲಾಯಿತ್ತು
    user_Sharanugouda Patil
    Sharanugouda Patil
    Muddebihal, Vijayapura•
    1 hr ago
  • ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    1
    ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    3 hrs ago
  • ತಪ್ಪು ಮಾಡಿದನ್ನ ಕೇಳಿ ದಂಡ ಹಾಕಿದರು. ಅದೇ ಇಲಾಖಾ ಸಿಬ್ಬಂದಿ ಬಾಡಿ ಕ್ಯಾಮ್ ಹಾಕದೆ ಇರೋದ್ನ ಪ್ರಶ್ನೆ ಮಾಡ್ತಾವ್ರೆ ಇವರಿಗೆ ದಂಡ ಹಾಕೊವ್ರು ಶಿಕ್ಷಿಸೊವ್ರು ಇಲ್ವೆ...ಐಜಿಪಿ/ಡಿಜಿಪಿ ಸಾಹೇಬ್ರೆ..!? ಜನಸಾಮಾನ್ಯರಿಗೊಂದು ಕಾನೂನು...ಮತ್ತೊಬ್ಬರಿಗೆ ಒಂದು ಕಾನೂನಾ..!? ಅದ್ಕೆ ಹೇಳೋದು ಶೀಘ್ರವಾಗಿ ಕ್ಯಾಮರಾ ಚಾಲಿತ ಮಾಡಿ ದಂಡ ಹಾಕೋ ಕೆಲಸ ಮಾಡಿ’ಅಂತ..!
    1
    ತಪ್ಪು ಮಾಡಿದನ್ನ ಕೇಳಿ ದಂಡ ಹಾಕಿದರು.
 ಅದೇ ಇಲಾಖಾ ಸಿಬ್ಬಂದಿ ಬಾಡಿ ಕ್ಯಾಮ್ ಹಾಕದೆ ಇರೋದ್ನ ಪ್ರಶ್ನೆ ಮಾಡ್ತಾವ್ರೆ ಇವರಿಗೆ  ದಂಡ ಹಾಕೊವ್ರು ಶಿಕ್ಷಿಸೊವ್ರು ಇಲ್ವೆ...ಐಜಿಪಿ/ಡಿಜಿಪಿ ಸಾಹೇಬ್ರೆ..!?
 ಜನಸಾಮಾನ್ಯರಿಗೊಂದು ಕಾನೂನು...ಮತ್ತೊಬ್ಬರಿಗೆ ಒಂದು ಕಾನೂನಾ..!?
 ಅದ್ಕೆ ಹೇಳೋದು ಶೀಘ್ರವಾಗಿ ಕ್ಯಾಮರಾ ಚಾಲಿತ ಮಾಡಿ ದಂಡ ಹಾಕೋ ಕೆಲಸ ಮಾಡಿ’ಅಂತ..!
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    7 hrs ago
  • ಹುಬ್ಬಳ್ಳಿಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ; ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಾಡಹಗಲೇ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂಚಲನ ಮೂಡಿಸಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಭೇಟಿ ನೀಡಿ ವಿದ್ಯಾನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕೊಲೆಗೆ ಕಾರಣ ಮತ್ತು ಮೃತರ ಗುರುತು ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಕೊಲೆಯ ಆರೋಪಿಗಳನ್ನು ಹುಡುಕಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ನಂತರವೇ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕು. ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಬರ್ಬರ ಹತ್ಯೆ ಪ್ರಕರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.**
    1
    ಹುಬ್ಬಳ್ಳಿಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ; 

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಾಡಹಗಲೇ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂಚಲನ ಮೂಡಿಸಿದೆ.

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸ್ಥಳಕ್ಕೆ ಭೇಟಿ ನೀಡಿ ವಿದ್ಯಾನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕೊಲೆಗೆ ಕಾರಣ ಮತ್ತು ಮೃತರ ಗುರುತು ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.

ಕೊಲೆಯ ಆರೋಪಿಗಳನ್ನು ಹುಡುಕಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ನಂತರವೇ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕು.

ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಬರ್ಬರ ಹತ್ಯೆ ಪ್ರಕರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.**
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.