ಕೇವಲ 3 ತಿಂಗಳ ಹಸುಗೂಸನ್ನ ಬಿಟ್ಟು ತಾಯಿಯೊಬ್ಬಳು ಜೀವ ಕಳೆದುಕೊಳ್ಳೋದು ನಿಜಕ್ಕೂ ಮನಸ್ಸನ್ನ ಕಲಕುವ ಘಟನೆ… ಮದುವೆಯಾದ ಮೇಲೆಒಬ್ಬ ಹೆಣ್ಣು ಮಗಳು ಹೊಸ ಜೀವನದ ಕನಸು ಕಾಣ್ತಾಳೆ… ಆದರೆ ವರದಕ್ಷಿಣೆ ಅನ್ನೋ ಕ್ರೂರ ಪಿಡುಗಿನಿಂದ ಆಕೆಯ ಜೀವನವೇ ಕತ್ತಲಾಗಿ ಹೋದ್ರೆ, ಅದಕ್ಕಿಂತ ದೊಡ್ಡ ದುರಂತ ಇನ್ನೇನು ಇರುತ್ತೆ...? ಆ ಪುಟ್ಟ ಮಗುವಿಗೆ ಅಮ್ಮನ ಮಡಿಲು ಬೇಕಿದ್ದ ಸಮಯದಲ್ಲಿ, ಅಮ್ಮನೇ ಇಲ್ಲ ಅನ್ನೋ ಸತ್ಯ ಎಷ್ಟು ನೋವು ಕೊಡುತ್ತೆ ಅನ್ನೋದನ್ನ ಮಾತಿನಲ್ಲಿ ಹೇಳೋಕೆ ಸಾಧ್ಯವಿಲ್ಲ… ಹಣ, ಒಡವೆ, ಆಸ್ತಿ ಇವುಗಳಿಗಿಂತ ಮಾನವೀಯತೆ ದೊಡ್ಡದು ಅನ್ನೋದನ್ನ ಸಮಾಜ ಯಾವಾಗ ಅರ್ಥಮಾಡಿಕೊಳ್ಳುತ್ತೋ ಗೊತ್ತಿಲ್ಲ. ವರದಕ್ಷಿಣೆ ಕೇಳೋದು ಕೇವಲ ತಪ್ಪಲ್ಲ… ಅದು ಒಂದು ಹೆಣ್ಣಿನ ಕನಸು, ಗೌರವ ಮತ್ತು ಬದುಕನ್ನ ಕೊಲ್ಲೋ ಮಹಾ ಪಾಪ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕಠಿಣ ಕಾನೂನು ಕ್ರಮ ಮತ್ತು ಸಮಾಜದ ಮನಸ್ಥಿತಿ ಬದಲಾವಣೆ ಎರಡೂ ಅಗತ್ಯ. ಆ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ… ಆ ಪುಟ್ಟ ಮಗುವಿಗೆ ಬದುಕಿನಲ್ಲಿ ಒಳ್ಳೆಯ ಭವಿಷ್ಯ ಸಿಗಲಿ… ಕೇವಲ 3 ತಿಂಗಳ ಹಸುಗೂಸನ್ನ ಬಿಟ್ಟು ತಾಯಿಯೊಬ್ಬಳು ಜೀವ ಕಳೆದುಕೊಳ್ಳೋದು ನಿಜಕ್ಕೂ ಮನಸ್ಸನ್ನ ಕಲಕುವ ಘಟನೆ… ಮದುವೆಯಾದ ಮೇಲೆಒಬ್ಬ ಹೆಣ್ಣು ಮಗಳು ಹೊಸ ಜೀವನದ ಕನಸು ಕಾಣ್ತಾಳೆ… ಆದರೆ ವರದಕ್ಷಿಣೆ ಅನ್ನೋ ಕ್ರೂರ ಪಿಡುಗಿನಿಂದ ಆಕೆಯ ಜೀವನವೇ ಕತ್ತಲಾಗಿ ಹೋದ್ರೆ, ಅದಕ್ಕಿಂತ ದೊಡ್ಡ ದುರಂತ ಇನ್ನೇನು ಇರುತ್ತೆ...? ಆ ಪುಟ್ಟ ಮಗುವಿಗೆ ಅಮ್ಮನ ಮಡಿಲು ಬೇಕಿದ್ದ ಸಮಯದಲ್ಲಿ, ಅಮ್ಮನೇ ಇಲ್ಲ ಅನ್ನೋ ಸತ್ಯ ಎಷ್ಟು ನೋವು ಕೊಡುತ್ತೆ ಅನ್ನೋದನ್ನ ಮಾತಿನಲ್ಲಿ ಹೇಳೋಕೆ ಸಾಧ್ಯವಿಲ್ಲ… ಹಣ, ಒಡವೆ, ಆಸ್ತಿ ಇವುಗಳಿಗಿಂತ ಮಾನವೀಯತೆ ದೊಡ್ಡದು ಅನ್ನೋದನ್ನ ಸಮಾಜ ಯಾವಾಗ ಅರ್ಥಮಾಡಿಕೊಳ್ಳುತ್ತೋ ಗೊತ್ತಿಲ್ಲ. ವರದಕ್ಷಿಣೆ ಕೇಳೋದು ಕೇವಲ ತಪ್ಪಲ್ಲ… ಅದು ಒಂದು ಹೆಣ್ಣಿನ ಕನಸು, ಗೌರವ ಮತ್ತು ಬದುಕನ್ನ ಕೊಲ್ಲೋ ಮಹಾ ಪಾಪ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕಠಿಣ ಕಾನೂನು ಕ್ರಮ ಮತ್ತು ಸಮಾಜದ ಮನಸ್ಥಿತಿ ಬದಲಾವಣೆ ಎರಡೂ ಅಗತ್ಯ. ಆ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ… ಆ ಪುಟ್ಟ ಮಗುವಿಗೆ ಬದುಕಿನಲ್ಲಿ ಒಳ್ಳೆಯ ಭವಿಷ್ಯ ಸಿಗಲಿ…

- ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.1
- ಮಮದಾಪುರ ಗ್ರಾಮದಲ್ಲಿ ಶ್ರೀದುರ್ಗಾದೇವಿ ಜಾತ್ರೆಯಲ್ಲಿ ಕೆಂಡ ಹಾಯ್ದ ನೂರಾರು ಭಕ್ತರು ಪ್ರತಿವರ್ಷದಂತೆ ಈ ವರ್ಷವು ಕೂಡ ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಯಲ್ಲಿ ಮುಂಜಾನೆ ದೇವಿಗೆ ಸುಮಂಗಲಿಯರು ಉಡಿತುಂಬಿದರು, ನಂತರ ಜಾತ್ರೆ ನಿಮಿತ್ಯ ಜೊಡು ಕುದರೆ ಶರ್ತುಗಳನ್ನು ಜಾತ್ರಾ ಕಮಿಟಿಯವರು ಹಮ್ಮಿಕೊಂಡಿದ್ದರು, ಮಾರನೆ ದಿನ ನಸುಕಿನ ಜಾವ ಪರಸ್ಥಗಳಿಂದ ಆಗಮಿಸಿದ ದೇವಿ ಪಲ್ಲಕಿಗಳೊಂದಿಗೆ ಭಕ್ತರು ಕೆಂಡ ಹಾಯ್ದು ಹರಕೆ ತಿರಿಸಿ ಭಕ್ತಿ ಮೆರೆದರು.1
- ಕುಂದಗೋಳದ ಐತಿಹಾಸಿಕ ಪಂಚಗ್ರಹ ಹಿರೇಮಠದ ಆಸ್ತಿಗಳನ್ನು ಪರಬಾರೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾಶಿ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳು ಶಿತಿಕಂಠೇಶ್ವರ ಸ್ವಾಮೀಜಿಗೆ ಕಠಿಣ ಸೂಚನೆ ನೀಡಿದ್ದಾರೆ. ಮಠದ ಆಸ್ತಿಯನ್ನು ಪರಬಾರೆ ಮಾಡದಂತೆ ಎಚ್ಚರಿಕೆ ನೀಡಿ, ನಿಯಮ ಉಲ್ಲಂಘಿಸಿದರೆ ಪದಚ್ಯುತಿಗೊಳಿಸುವುದಾಗಿ ಎಚ್ಚರಿಸಲಾಗಿದೆ. ಅಲ್ಲದೆ, ಶ್ರೀಗಳಿಗೆ 48 ದಿನಗಳ ಪ್ರಾಯಶ್ಚಿತ್ತ ಮತ್ತು ಮಠದ ಆಡಳಿತಕ್ಕೆ ಭಕ್ತರ ಸೇವಾ ಸಮಿತಿ ರಚಿಸಲು ಆದೇಶಿಸಲಾಗಿದೆ.1
- ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿಜೆ ಸೌಂಡ್‌ನೊಂದಿಗೆ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ದೇವಾಲಯದ ಸುತ್ತಲೂ ಅಲಂಕಾರ ಮಾಡಲಾಗಿದ್ದು, ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.1
- ಜೈಲಿನೊಳಗೆ ಜೈಲರ್ ಮೇಲೆಯೇ ದಾಳಿ” – ಜಿಲ್ಲೆಯಲ್ಲೇ ಸಂಚಲನ! ಗಾಯಗೊಂಡ ಜೈಲರ್ ಆಸ್ಪತ್ರೆಗೆ ದಾಖಲು1
- *ಶಿಗ್ಗಾವಿ ತಾಲೂಕಿನಲ್ಲಿ ವರುಣನ ಆಗಮನ, ಬಿಸಿಲಿನಿಂದ ಬೇಸತ್ತ ಜನತೆಗೆ ತಂಪೆರೆದ ಮಳೆರಾಯ* ಶಿಗ್ಗಾವಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಮಳೆಯಾಗಿ ಬೇಸಿಗೆಯಿಂದ ಬೇಸತ್ತ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಮಳೆರಾಯನ ಆಗಮನವಾಗಿ ತಂಪು ಎರೆದಿದ್ದಾನೆ..3
- ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿ ಗೌರವಿಸಿದರು. ಈ ಸ್ನೇಹ ಸಮ್ಮೇಳನದಲ್ಲಿ ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಅವರು ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ವಿವರಿಸಿದರು. ವರ್ಷಗಳ ಬಳಿಕ ಶಿಕ್ಷಕರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾಗಿದೆ.1
- Jai Bheem sir Chetan ahinsa social worker and Samanthawadi Jai Bheem sir1