"ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ ! "ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ !
"ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ ! "ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ !
- "ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ ! "ಹಸು ಮೇಯಿಸೋ ತಿಮ್ಮ" #ThotakeHogoThimma #ThotakeHoguTimma #riyagowda @riyagowda #riyamshee_yogeshagowda ಬಾ ಪಪ್ಪು ನಾವೀಗ ತೋಟಕೆ ಹೋಗೋಣ ನಾನು ಸ್ವಲ್ಪ ಒತು ನಿದ್ದೆ ಮಾಡಬೇಕು ಎಷ್ಟೋತ್ತಿಗೆ ಮಲಗ್ತಿದೆಯಾ... ಔದು ..ಉಟ್ಟ ಅದ್ಮ್ಯಾಲೆ ಸ್ವಲ್ಪ ಹೋತು ಮಲಗದು ಚನಾಗಿರುತ್ತೆ ಹೇ ಏಹಿ ಬಾ ಪಪ್ಪು .. #HasuMeyisoThimma #ಹಸುಮೇಯಿಸೋತಿಮ್ಮ #ತೋಟಕೆಹೋಗೋತಿಮ್ಮ ನಂಗೀಗಾಗಲೇ ನಿದ್ದೆ ಬಂದ್ಬಿಟ್ಟಿದೆ.. ಹ ಹ ಹ ಹಾಯ್ ಗೆಳೆಯರೇ ನಾವೆಲ್ಲ ಈಗ ತೋಟಕೆ ಹೋಗ್ತಾಇದೇವ ಹ ಔದು ಆದ್ರೆ ಈಗೀಗ ಪಪ್ಪು ತುಂಬ ಸೋಂಬೇರಿ ಆಗೋಗಿದಾನೆ ಹ ಹ ತಿಮ್ಮoತರ ಸೋಂಬೇರಿ ತಿಮ್ಮ ಹ ಇದನ್ ಕೇಳಿ ಆದ್ರೆ ಕೇಳಾದ್ಮೇಲೆ ನನ್ ಜೊತೆ ಬರಬೇಕು ಹ ಐತಾ! ಹ ಕಂಡಿತ್ವಾಗು !! !!!! ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೆಹಿಸು ತಿಮ್ಮ ಹಸು ಅದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆ ಅಮ್ಮಾ ! ♬♬Music♬♬ ತೋಟಕೆ ಹೋಗೋ ತಿಮ್ಮ ತೋಳ ಬಂದಿತಮ್ಮ ಹಸು ಮೈಸೋ ತಿಮ್ಮ ಹಸು ಹಾದಿತಮ್ಮ ಓಲೆ ಉರಿಸೋ ತಿಮ್ಮ ಉರಿ ಸುಟ್ಟಿತಮ್ಮ ಪಾಠ ಬರಿಯೋ ತಿಮ್ಮ ಬಳಪ ಇಲ್ಲಾ ಅಮ್ಮಾ ಹೂವು ಬಿಡಿಸೋ ತಿಮ್ಮ ಹಾವು ಬಂದಿತಮ್ಮ ಕಾವಲಿ ತರೋ ತಿಮ್ಮ ಕಾಲು ನೋವು ಅಮ್ಮಾ ನೀರು ಸೇದೋ ತಿಮ್ಮ ಕೈ ನೋವು ಅಮ್ಮಾ ಉಟ್ಟಕೆ ಬಾರೋ ತಿಮ್ಮ ಒಡ್ಡಿ ಬಂದೆನಮ್ಮ !1
- ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ.. ಪಕ್ಷ ಬಿಟ್ಟವರನ್ನ, ಉಚ್ಚಾಟಿತರನ್ನ ವಾಪಸ್ ಕರೆತರಲು ಚಿಂತನೆ ನಡೆದಿದೆ.. ರಾಷ್ಟ್ರೀಯ ನಾಯಕರು ಮರು ಸೇರ್ಪಡೆ ಚಿಂತನೆ ನಡೆಸಿದ್ದಾರೆ ಪಕ್ಷ ಬಿಟ್ಟು ಹೋದವರು ಹಾಗೂ ಉಚ್ಛಾಟನೆಗೊಂಡವರು ಪಕ್ಷಕ್ಕೆ ಬರಬೇಕು ಅನ್ನುವ ಚಿಂತನೆಯೂ ಕೂಡ ಇದೆ ಕೆಲವರು ಬರಬಾರದು ಎನ್ನುವ ಚಿಂತನೆಯೂ ಕೂಡ ಇದೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಪಕ್ಷದಿಂದ ಬಿಟ್ಟು ಹೋದವರು, ಪಕ್ಷದಿಂದ ದೂರ ಉಳಿದವರನ್ನು ಪಕ್ಷಕ್ಕೆ ಬರಬೇಕು ಉಚ್ಚಾಟನೆಗೊಂಡವರು ನಾನು ತಿದ್ದಿಕೊಳ್ಳುತ್ತೇನೆ ಹೊಂದಾಣಿಕೆ ಆಗಿ ಮುಂದೆಹೋಗುತ್ತೇನೆ ಎಂದು ಹೇಳಿದ್ರೆ ನಿಶ್ಚಿತವಾಗಿಯೂ ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲಾಗುತ್ತದೆ ಅವರು ಕಾಂಗ್ರೆಸ್ಸಿನ ವಿರೋಧವಾಗಿರತಕ್ಕಂತವರು ಕಾಂಗ್ರೆಸ್ಸಿನ ವಿರೋಧಿಗಳು ಯಾರಾದರೂ ಇದ್ದರು ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದೇವೆ ಅವರ ಕಡೆಯಿಂದಲೂ ಕೆಲವು ಮಿಸ್ಟೇಕ್ಸ ಗಳಿವೆ ಯತ್ನಾಳ ಅವರು ಈಶ್ವರಪ್ಪನವರು ಸೇರಿದಂತೆ ಯಾರು ಪಾರ್ಟಿ ಬಿಟ್ಟು ಹೋಗಿದ್ದರೂ ಅವರನ್ನೆಲ್ಲ ಕರೆದುಕೊಂಡು ಬಂದರೆ ಮಾತ್ರ ನಾವು ಮುಂದೆ ಹೋಗಲೇ ಸಾಧ್ಯವಿದೆ... ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನಿತರು ಬಿಜೆಪಿಗೆ ಬರುವ ಸಾಧ್ಯತೆ ಇದೆ ಹಾಲಿ ಹಾಗೂ ಮಾಜಿ ನಾಯಕರುಗಳು ಬಿಜೆಪಿಗೆ ಬರುವ ಸಾಧ್ಯತೆ ಇದೆ.. ವಿಜಯಪುರ ನಗರದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆ.. ---------------------++++++ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ 187 ಕೋಟಿ ರೂ ವಾಲ್ಮಿಕಿ ನಿಗಮದದಲ್ಲಿ ಅವ್ಯಹಾರ ಆಗಿತ್ತು ಅದು ರಿಫಂಡ್ ಆಗಬೇಕು ನಾಗೇಂದ್ರ ರಾಜೀನಾಮೆ, ಹಾಗೂ ಇತರೇ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳು, ಬೇರೆ ಬೇರೆ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾರದ ವಿರುದ್ಧ ಪಾದಯಾತ್ರೆ ಮಾಡಿದ್ದೇವು *ನಾಗೇಂದ್ರ ರಾಜೀನಾಮೆ ಕೊಟ್ಟರೂ ಯಾಕೆ ಪಾದಯಾತ್ರೆ ಎಂದು ಕಾಂಗ್ರೆಸ್ ಪ್ರಶ್ನೆ ವಿಚಾರ* ಹೋದ ಹಣ ವಾಪಸ ಬರಬೇಕೆಂದು ಪಾದಯಾತ್ರೆ ಮಾಡಿದ್ದೇವೆ ಎಂದ ನಿರಾಣಿ.. ನಮ್ಮ ಕಾರ್ಯಕರ್ತರು ಸಪ್ಪೆ ಹೊಡೆದಿದ್ದರು.. ಪಾದಯಾತ್ರೆಯಿಂದ ಕಾರ್ಯಕರ್ತರೆಲ್ಲಾ ಉತ್ಸಾಹ ಬಂದಿದೆ 2028 ಕ್ಕೆ ಎನ್ ಡಿ ಎ ಗವರ್ಮೆಂಟ್ ಅಧಿಕಾರಕ್ಕೆ ಬರುತ್ತದೆ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಇರೋದರಿಂದ 130 ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ.. ರಾಜ್ಯ, ರಾಷ್ಟ್ರ ನಾಯಕರು ನನಗೆ ಏನು ಜವಾಬ್ದಾರಿ ಕೊಡ್ತಾರೋ ಅದನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂದ ಮುರಗೇಶ ನಿರಾಣಿ. *ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಕಟ್ಟಿಹಾಕಲು ಸಾಧ್ಯವಾಗಿತ್ತಿಲ್ಲ ಪ್ರಶ್ನೇಗೆ ನಿರಾಣಿ ಪ್ರತಿಕ್ರೀಯೆ.* ಎಕ್ಸಾಮ್ ಬಂದಾಗ ಓದಲು ಪ್ರಾರಂಭಿಸುತ್ತಾರೆ. ವರ್ಷದ ಕೋರ್ಸ ಇದ್ರೂ ಕೂಡ ಮೊದಲ ಆರುವತಿಂಗಳು ಎಂಜಾಯ್ ಮಾಡ್ತಾರೆ... ಕೊನೆಯ ಆರು ತಿಂಗಳು ಅಭ್ಯಾಸ ಮಾಡ್ತಾರೆ. ಹಂಗ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಅವಕಾಶ ಇದೆ... ಸಧ್ಯ ಯಾವುದೆ ಚುನಾವಣೆ ಇಲ್ಲದೇ ಇರೋದರಿಂದ ಸ್ಮೂತ್ ಆಗಿದ್ದೇವೆ.. ಚುನಾವಣೆ ಘೋಷಣೆ ಆದ್ರೆ ಎಲ್ಲರೂ ಆ್ಯಕ್ಟಿವ್ ಆಗಿ ಕೆಲಸ ಮಾಡ್ತಾರೆ... ಚುನಾವಣೆಯಲ್ಲಿ ಎರಡು ದೃಷ್ಟಿಯಿಂದ ಬಿಜೆಪಿ ಗೆಲ್ಲುತ್ತೆ ಕಾಂಗ್ರೆಸ್ ನ ದುರಾಡಳಿತ ಭ್ರಷ್ಟಾಚಾರ, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರದಿಂದ ಜನ ಬೇಸತ್ತಿದ್ದಾರೆ.. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ನೋಡಿ ಬಿಜೆಪಿ ಎನ್ ಡಿ ಎ ಗೆ ಮತ ನೀಡುತ್ತಾರೆ. ಮಧ್ಯಂತರ ಚುನಾವಣೆ ಬಂದರೆ 130ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದ ಮುರುಗೇಶ ನಿರಾಣಿ.1
- 30 ವರ್ಷಗಳಾದರೂ ಹಕ್ಕುಪತ್ರ ನೀಡಿರುವುದನ್ನು ಖಂಡಿಸಿ , ರೈತ ಸಂಘ ಪ್ರತಿಭಟನೆ.. ಕೊಲ್ಹಾರ: ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಜಮೀನು ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಕೊಲ್ಹಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡರು. ಹಕ್ಕುಪತ್ರ ವಿತರಣೆ, ಮುಳವಾಡ ಏತ ನೀರಾವರಿ ಮೂಲಕ ಕೆರೆಗಳ ಭರ್ತಿ, ಕುಡಿಯುವ ನೀರಿಗೆ 20 ಟಿಎಂಸಿ ನೀರು ಕಾಯ್ದಿರಿಸುವುದು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಗ್ರಹಿಸಿದರು. ಅಧಿಕಾರಿಗಳು ಬಾಕಿ ಬೇಡಿಕೆಗಳನ್ನು ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.4
- ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ | ಬಸನಗೌಡ ಬಸರಕೋಡ ಅಧ್ಯಕ್ಷತೆ | ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕ್ ನಿಯಮಿತದ 50ನೇ ವಾರ್ಷಿಕ ಮಹಾಸಭೆ ಅರ್ಥಪೂರ್ಣವಾಗಿ ಜರುಗಿತು. ಸಂಘದ ಅಧ್ಯಕ್ಷರಾದ ಬಸನಗೌಡ ಬಸರಕೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸೌಮ್ಯ ಆರ್. ತಿಳಗೂಳ ಅವರು ವಾರ್ಷಿಕ ವರದಿಯನ್ನು ವಾಚಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘ ಕೈಗೊಂಡ ವಿವಿಧ ಚಟುವಟಿಕೆಗಳು ಹಾಗೂ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಶೇರುದಾರರು ಸಂಘದ ಮತ್ತಷ್ಟು ಅಭಿವೃದ್ಧಿಗಾಗಿ ಹಲವು ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ನಂತರ ಮಾತನಾಡಿದ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ, ಸಂಘದ ಅಭಿವೃದ್ಧಿಗೆ ಶೇರುದಾರರು ಹಾಗೂ ಗ್ರಾಮಸ್ಥರು ಇದೇ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಅಪ್ಪಸಾಹೇಬಗೌಡ ಮೂಲಿಮನಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಪೀರಾಪೂರ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರಪ್ಪ ಮೇಟಿ, ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ನಾಡಗೌಡ, ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ, ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟಿನಲ್ಲಿ, ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ ಸಂಘದ ಮುಂದಿನ ಅಭಿವೃದ್ಧಿಗೆ ಹೊಸ ಚರ್ಚೆ ಹಾಗೂ ಸಲಹೆಗಳಿಗೆ ವೇದಿಕೆಯಾಯಿತು.1
- ಇಂದಿರಾ ಕ್ಯಾಂಟೀನ್‌ಗೆ ಶಾಸಕ ಜೆ.ಟಿ. ಪಾಟೀಲ ದಿಢೀರ್ ಭೇಟಿ: ಊಟ ಸೇವಿಸಿ ಗುಣಮಟ್ಟ ಪರಿಶೀಲನೆ ಬೀಳಗಿ: ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಜೆ.ಟಿ. ಪಾಟೀಲ ಅವರು ದಿಢೀರ್ ಭೇಟಿ ನೀಡಿ, ಕ್ಯಾಂಟೀನ್‌ನಲ್ಲಿನ ವ್ಯವಸ್ಥೆ ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಶಾಸಕರು ಸ್ವತಃ ಕ್ಯಾಂಟೀನ್‌ನಲ್ಲಿ ಊಟ ಸೇವಿಸಿ, ಅಡುಗೆಯ ರುಚಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದರು. ಈ ವೇಳೆ ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಕ್ಯಾಂಟೀನ್‌ನ ನಿರ್ವಹಣೆ ಹಾಗೂ ಅಡುಗೆ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಡುಗೆ ಗುಣಮಟ್ಟದ ಬಗ್ಗೆ ಅಸಮಾಧಾನಗೊಂಡ ಶಾಸಕರು, ಅಡುಗೆ ಟೆಂಡರ್ ಬದಲಾವಣೆ ಮಾಡುವ ಕುರಿತು ತಕ್ಷಣವೇ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆಯ ಉದ್ದೇಶ ಬಡವರು ಹಾಗೂ ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವುದಾಗಿದ್ದು, ಸಾರ್ವಜನಿಕರಿಗೆ ಉತ್ತಮ ಆಹಾರ ಮತ್ತು ಸಮರ್ಪಕ ಸೇವೆ ದೊರೆಯಬೇಕು ಎಂದು ಶಾಸಕ ಜೆ.ಟಿ. ಪಾಟೀಲ ಸೂಚಿಸಿದರು.4
- ಅಥಣಿ ತಾಲೂಕಿನ ಕೊಟ್ಟಲಗಿಯಲ್ಲಿ ವಿಶಿಷ್ಟ ಸಂಪ್ರದಾಯ: ಮಳೆಗಾಗಿ ಕತ್ತೆಗಳ ಮದುವೆ! ಅಥಣಿ: ಮುಂಗಾರು ಮಳೆ ಕೈಕೊಟ್ಟಾಗ, ರೈತರು ಮಳೆರಾಯನನ್ನು ಒಲಿಸಿಕೊಳ್ಳಲು ವಿವಿಧ ರೀತಿಯ ನಂಬಿಕೆಗಳು ಮತ್ತು ಮೂಢನಂಬಿಕೆ ಅಥವಾ ಲೋಕಾಚಾರಗಳನ್ನು ಆಚರಿಸುವುದುಂಟು. ಅಂತೆಯೇ, ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಅತ್ಯಂತ ವಿಶಿಷ್ಟ ಹಾಗೂ ವಿನೂತನ ರೀತಿಯಲ್ಲಿ ಎರಡು ಕತ್ತೆಗಳಿಗೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ , ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ. ಆಚರಣೆಯ ಉದ್ದೇಶ: ಮಳೆ ಬಾರದೆ ಉಂಟಾಗಿರುವ ಬರಗಾಲದ ಛಾಯೆ ತೊಲಗಲಿ ಮತ್ತು ವರುಣದೇವ ಕೃಪೆ ತೋರಿ ಉತ್ತಮ ಮಳೆಯಾಗಲಿ ಎಂಬ ಸದುದ್ದೇಶ. ವಿಶೇಷ ಆಚರಣೆ: ಹೆಣ್ಣು ಮತ್ತು ಗಂಡು ಕತ್ತೆಗಳನ್ನು ಆಯ್ಕೆ ಮಾಡಿ, ಸಾಂಪ್ರದಾಯಿಕ ಮದುವೆಯಂತೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮದುವೆಯ ವಿಶಿಷ್ಟ ವೈಭವ: ಮಾನವರ ಮದುವೆಯಂತೆ ಈ ಕತ್ತೆಗಳ ಮದುವೆಯಲ್ಲೂ ಎಲ್ಲ ಶಾಸ್ತ್ರಗಳನ್ನು ಸಂಭ್ರಮದಿಂದ ಆಚರಿಸಲಾಯಿತು.ಹೆಣ್ಣಿನ ಕಡೆ ಬೀಗರು, ಗಂಡಿನ ಕಡೆಯಿಂದ ಬೀಗರು ಆಗಮಿಸಿದ್ದರು. ಬುತ್ತಿ ರೊಟ್ಟಿ ತಂದು ಮಂಟಪದ ವ್ಯವಸ್ಥೆ ಮಾಡಿ,ಡೊಳ್ಳು ಮೇಳ, ಹಲಗೆ ವಾದನ ಜೊತೆಗೆ ಬಾಜಾ-ಭಜಂತ್ರಿಗಳ ಸದ್ದು ಹಾಗೂ ಮಂಗಲ ವಾದ್ಯಗಳ ಮೊಳಗಿನೊಂದಿಗೆ ಅದ್ದೂರಿಯಾಗಿ ಬೀಗರ ಎದುರುಗೊಳ್ಳುವಿಕೆ (ಸ್ವಾಗತ) ನಂತರ ನೂಲು ಸುತ್ತುವುದು, ಮಂತ್ರಾಕ್ಷತೆ ಜೊತೆಗೆ ಕತ್ತೆಗಳಿಗೆ ಬಾಸಿಂಗ ಕಟ್ಟಿ ಮದುವೆ ಮಾಡಲಾಯಿತು. ನಂತರ ಸಿದ್ಧೇಶ್ವರ ದೇವಸ್ಥಾನದವರೆಗೆ ಗ್ರಾಮದಲ್ಲಿ ಪೂರ್ಣವಾಗಿ ಮದುವೆ ಮೆರವಣಿಗೆ ಜರುಗಿತ್ತು. ಸಿಹಿ ಊಟ ಗ್ರಾಮದ ಜನರಿಗೆ ಭೋಜನ ಏರ್ಪಡಿಸಲಾಗಿತ್ತು. ನಂತರ ಊರ ಗೌಡರಾದ ಅಪ್ಪಸಾಹೇಬ ಬಿರಾದಾರ, ರೋಹಿತ ಪಾಟೀಲ ಕತ್ತೆಗೆ ಕಾಲು ಹಿಡಿದು ನಮಸ್ಕಾರ ಮಾಡುವ ಮೂಲಕ ಮದುವೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಗ್ರಾಮದ ಸ್ವಾಮಿಗಳು ಇದರ ಮದುವೆಯ ಪೌರೋಹಿತ್ಯ ವಹಿಸಿದ್ದರು. ಗ್ರಾಮದ ಹನುಮಾನ್ ದೇವಾಲಯದ ಬಳಿ ಈ ಮದುವೆ ಕಾರ್ಯಕ್ರಮವನ್ನು ನಡೆಸಲಾಯಿತು. ಗ್ರಾಮಸ್ಥರು ಜಮಾಯಿಸಿ ಈ ವಿನೂತನ ಮದುವೆಗೆ ಸಾಕ್ಷಿಯಾದರು. ಈ ಆಚರಣೆಯ ವಿವಿಧ ಆಯಾಮಗಳು: ಸಾಂಪ್ರದಾಯಿಕ ನಂಬಿಕೆ: ಗ್ರಾಮೀಣ ಭಾಗದಲ್ಲಿ ಮಳೆ ಕೈಕೊಟ್ಟಾಗ ಇಂದ್ರನನ್ನು ಅಥವಾ ವರುಣನನ್ನು ಒಲಿಸಲು ಇಂತಹ ವಿಚಿತ್ರ ಆಚರಣೆಗಳನ್ನು ಮಾಡುವುದು ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿರುವ ಜನಪದ ನಂಬಿಕೆಯಾಗಿದೆ. ಪ್ರಕೃತಿಯನ್ನು ಎಚ್ಚರಿಸುವ ಸಾಂಕೇತಿಕ ಪ್ರಯತ್ನ ಇದಾಗಿದೆ. ಗ್ರಾಮಸ್ಥರ ಒಗ್ಗಟ್ಟು: ಬರಗಾಲದ ಬೇಗೆಯಿಂದ ನೊಂದಿರುವ ರೈತರು ಹಾಗೂ ಗ್ರಾಮದ ಮುಖಂಡರು ಒಟ್ಟಾಗಿ ಸೇರಿ, ಧರ್ಮ-ಶ್ರದ್ಧೆ ಹಾಗೂ ಸ್ಥಳೀಯ ನಂಬಿಕೆಯ ಆಧಾರದ ಮೇಲೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. ರೈತರ ಆತಂಕದ ಪ್ರತಿಬಿಂಬ: ಸಮರ್ಪಕ ಮಳೆಯಾಗದೆ ಬೆಳೆಗಳು ಒಣಗಿ ಹೋಗುತ್ತಿರುವುದನ್ನು ಕಂಡು ಕಂಗಾಲಾಗಿರುವ ರೈತ ಸಮುದಾಯದ ಅ helplessness (ಅಸಹಾಯಕತೆ) ಮತ್ತು ಮಳೆಗಾಗಿ ಅವರ ತುಡಿತವನ್ನು ಈ ಘಟನೆ ಎತ್ತಿ ತೋರಿಸುತ್ತದೆ.1
- ರನ್ನ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಆರ್.ಬಿ. ತಿಮ್ಮಾಪುರ ಮುಧೋಳ : ನಗರದ ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಕ್ರೀಡಾಕೂಟ ಹಾಗೂ ಸಿ.ಎಂ. ಕಪ್ 2026 ಕಾರ್ಯಕ್ರಮವನ್ನು ಶಾಸಕ ಆರ್.ಬಿ. ತಿಮ್ಮಾಪುರ ಅವರು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಬೆಳಗಲಿ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಬಿಇಒ ಎಸ್.ಎಂ. ಮುಲ್ಲಾ, ವೆಂಕಣ್ಣ ಗಿಡ್ಡಪ್ಪನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಾಮ ಲಮಾಣಿ ಸೇರಿದಂತೆ ಇತರರು ಇದ್ದರು.1
- ಹೇಳಿದ ಮಾತು ಕೇಳಬೇಕು #mib_india #MIB_Photography #RiyaMilestones #Riya #LittleRiya #riyanshi #SmileWithRiya #RiyaDiaries #riyaPhotography #ರಿಯಾಂಶೀ #PrincessRiya #ProudParentsOfRiya #riyatravel #RiyasWorld #ತುಮಕೂರು #riyashibu #RiyaTheExplorer #JustRiyaThings #riyafollowers #riyahighlights #GrowingUpRiya #ರಿಯಾ @riyagowda #riya_gowda #riyafashion #riyastory #riyavibes #riyaGowdaOfficial #riyaGowdareels #RiyaSmile ಹೇಳಿದ ಮಾತು ಕೇಳಬೇಕು #mib_india #MIB_Photography #RiyaMilestones #Riya #LittleRiya #riyanshi #SmileWithRiya #RiyaDiaries #riyaPhotography #ರಿಯಾಂಶೀ #PrincessRiya #ProudParentsOfRiya #riyatravel #RiyasWorld #ತುಮಕೂರು #riyashibu #RiyaTheExplorer #JustRiyaThings #riyafollowers #riyahighlights #GrowingUpRiya #ರಿಯಾ @riyagowda #riya_gowda #riyafashion #riyastory #riyavibes #riyaGowdaOfficial #riyaGowdareels #RiyaSmile1