logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೆ ಪಿ.ಎಸ್ ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ ತಾಲೂಕಿನ ಕಿತ್ತೂರು ಜಿಲ್ಲೆ ಬೆಳಗಾವಿ ಕೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸ್‌ಡಿಎಂಸಿ ಅಧ್ಯಕ್ಷರು ,ಸರ್ವ ಸದಸ್ಯರು ಊರಿನ ಹಿರಿಯರು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ

3 hrs ago
user_ಮುಂಜಾನೆ ಬೆಳಕು  ಕನ್ನಡ ಪಾಕ್ಷಿಕ  ಪತ್ರಿಕೆ
ಮುಂಜಾನೆ ಬೆಳಕು ಕನ್ನಡ ಪಾಕ್ಷಿಕ ಪತ್ರಿಕೆ
Belagavi, Karnataka•
3 hrs ago

ಕೆ ಪಿ.ಎಸ್ ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ ತಾಲೂಕಿನ ಕಿತ್ತೂರು ಜಿಲ್ಲೆ ಬೆಳಗಾವಿ ಕೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸ್‌ಡಿಎಂಸಿ ಅಧ್ಯಕ್ಷರು ,ಸರ್ವ ಸದಸ್ಯರು ಊರಿನ ಹಿರಿಯರು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ

More news from ಕರ್ನಾಟಕ and nearby areas
  • ಕಪ್ಪತ ಗುಡ್ಡ ದಲ್ಲಿ ವನ್ಯ ಜೀವಿಗಳಿಗೆ ನೀರಿನ ತೊಟ್ಟಿಗಳಲ್ಲಿ ಶೇಕರಿಸುವ ಕಾರ್ಯ ವನ್ನ ಕಪ್ಪತ ಹಿಲ್ಸ್ RFO ಮಂಜುನಾಥ ಮೆಗಲಮನಿ ಅವರು ಮಾಡುತಿದ್ದರೆ ಅರಣ್ಯ ಪ್ರದೇಶ ದಲ್ಲಿ ಅಲ್ಲಲ್ಲಿ ನೀರಿನ ಹೊಂಡ ಗಳನ್ನ ಮಾಡಿ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ
    1
    ಕಪ್ಪತ ಗುಡ್ಡ ದಲ್ಲಿ ವನ್ಯ ಜೀವಿಗಳಿಗೆ ನೀರಿನ ತೊಟ್ಟಿಗಳಲ್ಲಿ ಶೇಕರಿಸುವ ಕಾರ್ಯ ವನ್ನ ಕಪ್ಪತ ಹಿಲ್ಸ್ RFO ಮಂಜುನಾಥ ಮೆಗಲಮನಿ ಅವರು ಮಾಡುತಿದ್ದರೆ ಅರಣ್ಯ ಪ್ರದೇಶ ದಲ್ಲಿ ಅಲ್ಲಲ್ಲಿ ನೀರಿನ ಹೊಂಡ ಗಳನ್ನ ಮಾಡಿ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ
    user_Udachappa tigari
    Udachappa tigari
    ಮುಂಡರಗಿ, ಗದಗ, ಕರ್ನಾಟಕ•
    42 min ago
  • ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಅಂಗವಾಗಿ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ ಹಾಗೂ ಹೇಳಿದಂತೆ ನಡೆದುಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಿಚ್ಚಿಸುವುದಿಲ್ಲ ಎಂದು ಹೇಳಿದರು. ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
    1
    ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಅಂಗವಾಗಿ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ ಹಾಗೂ ಹೇಳಿದಂತೆ ನಡೆದುಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಿಚ್ಚಿಸುವುದಿಲ್ಲ ಎಂದು ಹೇಳಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
    user_Siddarth ilkal
    Siddarth ilkal
    Local News Reporter Ilkal, Bagalkote•
    2 hrs ago
  • ಒಂದು ಕುಟುಂಬದ ಸಲುವಾಗಿ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ"ಯತ್ನಾಳ್ ಹೇಳಿಕೆ #bjp #congress #yatnal
    1
    ಒಂದು ಕುಟುಂಬದ ಸಲುವಾಗಿ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ"ಯತ್ನಾಳ್ ಹೇಳಿಕೆ #bjp #congress #yatnal
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    9 hrs ago
  • ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಪರ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದರು.
    1
    ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಪರ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    9 hrs ago
  • ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಕಳಸದ ಮೇರೆವಣಿಗೆ ಅದ್ದೂರಿಂದ ನೆಡೆಯುತ್ತು
    1
    ಮುದ್ದೇಬಿಹಾಳ ತಾಲೂಕಿನ ಬಸರಕೋಡ  ಗ್ರಾಮದ  ಶ್ರೀ ಪವಾಡ ಬಸವೇಶ್ವರ ಕಳಸದ ಮೇರೆವಣಿಗೆ ಅದ್ದೂರಿಂದ ನೆಡೆಯುತ್ತು
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    4 hrs ago
  • ಮಾಲೀಕಯ್ಯಾ ಪರ ಜನಬೆಂಬಲ ಗಟ್ಟಿ: ಮತ್ತೆ ಶಾಸಕರಾಗೋದು ಖಚಿತ #ಅಫಜಲಪುರ #ಮಾಲೀಕಯ್ಯಾಗುತ್ತೇದಾರ #ಕಾಂಗ್ರೆಸ್ #ನಾಟಿಕಾರ್ #ರಾಜಕೀಯಆರೋಪ #ಅಭಿವೃದ್ಧಿ #ನೀರಾವರಿ #ಜನಬೆಂಬಲ #ರಾಜಕೀಯಸುದ್ದಿ #ಕನ್ನಡಸುದ್ದಿ #Afzalpur #MalikayyaGuttedar #Congress #Natikar #PoliticalNews #Development #Irrigation #KarnatakaPolitics #BreakingNews #NewsUpdate #neravaaninews neravaani
    1
    ಮಾಲೀಕಯ್ಯಾ ಪರ ಜನಬೆಂಬಲ ಗಟ್ಟಿ: ಮತ್ತೆ ಶಾಸಕರಾಗೋದು ಖಚಿತ
#ಅಫಜಲಪುರ
#ಮಾಲೀಕಯ್ಯಾಗುತ್ತೇದಾರ
#ಕಾಂಗ್ರೆಸ್
#ನಾಟಿಕಾರ್
#ರಾಜಕೀಯಆರೋಪ
#ಅಭಿವೃದ್ಧಿ
#ನೀರಾವರಿ
#ಜನಬೆಂಬಲ
#ರಾಜಕೀಯಸುದ್ದಿ
#ಕನ್ನಡಸುದ್ದಿ
#Afzalpur
#MalikayyaGuttedar
#Congress
#Natikar
#PoliticalNews
#Development
#Irrigation
#KarnatakaPolitics
#BreakingNews 
#NewsUpdate
#neravaaninews neravaani
    user_NeravaaniNews kannada
    NeravaaniNews kannada
    ಅಫ್ಜಲಪುರ, ಕಲಬುರಗಿ, ಕರ್ನಾಟಕ•
    12 hrs ago
  • ಐಪಿಎಲ್ ಟಿಕೆಟ್ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರದ ಸಮಯದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಐಪಿಎಲ್ ಟಿಕೆಟ್ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದರು
    1
    ಐಪಿಎಲ್ ಟಿಕೆಟ್ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರದ ಸಮಯದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಐಪಿಎಲ್ ಟಿಕೆಟ್ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದರು
    user_Siddarth ilkal
    Siddarth ilkal
    Local News Reporter Ilkal, Bagalkote•
    6 hrs ago
  • ಯಾದಗಿರಿ ಜಿಲ್ಲೆಯ ಸುರಪುರ ನಗರದ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬರಿಮಟ್ಟಿ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರ ಸಭೆ ನಡೆಸಿ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ. ಗೌರವಾಧ್ಯಕ್ಷರು ಮರೆಮ್ಮ ಗೋ ಗಿ, ಅಧ್ಯಕ್ಷರಾಗಿ ದೇವಮ್ಮ ಬಿ ನಾಯಕ, ಉಪಾಧ್ಯಕ್ಷರೂಗಳಾಗಿ ಯಲ್ಲಮ್ಮ ಹಯ್ಯಾಳ ಮತ್ತು ನಾಗರತ್ನ ಯಾದವ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಪಿ ಕಟ್ಟಿಮನಿ, ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಎಮ್ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ಕಟ್ಟಿಮನಿ, ಸಂಚಾಲಕರು ಭಾಗಮ್ಮ ಕಟ್ಟಿಮನಿ, ಖಜಾಂಚಿಯಾಗಿ ತಾಯಮ್ಮ ಅಡ್ಡೊಡಗಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮಲ್ಲು ವಿಷ್ಣುಸೇನಾ , ಲಾರಿ ಘಟಕದ ಅಧ್ಯಕ್ಷ ಅವಿನಾಶ ಹಸನಾಪುರ, ಪದಾಧಿಕಾರಿಗಳಾದ ಭೀಮಣ್ಣಗೌಡ , ಮೌನೇಶ ಬಡಿಗೇರ, ಮರೆಮ್ಮ ಹಯ್ಯಾಳ, ಶಿಲ್ಪ ದಿವಳಗುಡ್ಡ ಉಪಸ್ಥಿತರಿದ್ದರು.
    2
    ಯಾದಗಿರಿ ಜಿಲ್ಲೆಯ ಸುರಪುರ ನಗರದ  ಕರವೇ ಕಾರ್ಯಾಲಯದಲ್ಲಿ   ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬರಿಮಟ್ಟಿ ಅವರ ನೇತೃತ್ವದಲ್ಲಿ  ಕರವೇ ಕಾರ್ಯಕರ್ತರ ಸಭೆ ನಡೆಸಿ ಮಹಿಳಾ  ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ.
ಗೌರವಾಧ್ಯಕ್ಷರು ಮರೆಮ್ಮ  ಗೋ ಗಿ, 
ಅಧ್ಯಕ್ಷರಾಗಿ ದೇವಮ್ಮ ಬಿ ನಾಯಕ, 
ಉಪಾಧ್ಯಕ್ಷರೂಗಳಾಗಿ ಯಲ್ಲಮ್ಮ ಹಯ್ಯಾಳ  ಮತ್ತು  ನಾಗರತ್ನ ಯಾದವ, 
ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ  ಪಿ ಕಟ್ಟಿಮನಿ,
ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಎಮ್ ಕಟ್ಟಿಮನಿ, 
ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ಕಟ್ಟಿಮನಿ,
ಸಂಚಾಲಕರು ಭಾಗಮ್ಮ ಕಟ್ಟಿಮನಿ, 
ಖಜಾಂಚಿಯಾಗಿ  ತಾಯಮ್ಮ ಅಡ್ಡೊಡಗಿ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ  ಮಲ್ಲು ವಿಷ್ಣುಸೇನಾ , ಲಾರಿ ಘಟಕದ ಅಧ್ಯಕ್ಷ  ಅವಿನಾಶ ಹಸನಾಪುರ, ಪದಾಧಿಕಾರಿಗಳಾದ  ಭೀಮಣ್ಣಗೌಡ  , ಮೌನೇಶ ಬಡಿಗೇರ, ಮರೆಮ್ಮ ಹಯ್ಯಾಳ,  ಶಿಲ್ಪ  ದಿವಳಗುಡ್ಡ ಉಪಸ್ಥಿತರಿದ್ದರು.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    ಶೋರಾಪುರ, ಯಾದಗಿರಿ, ಕರ್ನಾಟಕ•
    10 hrs ago
  • ಬೀದರ್: ಭಾಲ್ಕಿಯಲ್ಲಿ ಭೀಕರ ಅಪಘಾತ - ಮಹಿಳೆಗೆ ನುಗ್ಗಿದ ಕ್ರೆಟಾ ಕಾರು! #JB_News_Kannada
    1
    ಬೀದರ್: ಭಾಲ್ಕಿಯಲ್ಲಿ ಭೀಕರ ಅಪಘಾತ - ಮಹಿಳೆಗೆ ನುಗ್ಗಿದ ಕ್ರೆಟಾ ಕಾರು! #JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.