Shuru
Apke Nagar Ki App…
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಕಳಸದ ಮೇರೆವಣಿಗೆ ಅದ್ದೂರಿಂದ ನೆಡೆಯುತ್ತು
Sharanugouda Patil
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಕಳಸದ ಮೇರೆವಣಿಗೆ ಅದ್ದೂರಿಂದ ನೆಡೆಯುತ್ತು
More news from ಕರ್ನಾಟಕ and nearby areas
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನಕ್ಕೆ ನಂದವಾಡಗಿಯ ಡಾ. ಚನ್ನಬಸವ ಶಿವಾಚಾರ್ಯರು ಆಗಮಿಸಿ ಭಕ್ತರಿಗೆ ಆಶೀರ್ವದಿಸಿದರು4
- ಮಾಲೀಕಯ್ಯಾ ಪರ ಜನಬೆಂಬಲ ಗಟ್ಟಿ: ಮತ್ತೆ ಶಾಸಕರಾಗೋದು ಖಚಿತ #ಅಫಜಲಪುರ #ಮಾಲೀಕಯ್ಯಾಗುತ್ತೇದಾರ #ಕಾಂಗ್ರೆಸ್ #ನಾಟಿಕಾರ್ #ರಾಜಕೀಯಆರೋಪ #ಅಭಿವೃದ್ಧಿ #ನೀರಾವರಿ #ಜನಬೆಂಬಲ #ರಾಜಕೀಯಸುದ್ದಿ #ಕನ್ನಡಸುದ್ದಿ #Afzalpur #MalikayyaGuttedar #Congress #Natikar #PoliticalNews #Development #Irrigation #KarnatakaPolitics #BreakingNews #NewsUpdate #neravaaninews neravaani1
- ಶ್ರದ್ಧಾಭಕ್ತಿಯಿಂದ ಹನುಮಾನ ಜಯಂತಿ ಆಚರಣೆ :ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆ ಅಥಣಿ: ತಾಲೂಕಿನ ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಅನೇಕ ಸದ್ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆ ತೀರಿಸಿದರು. ಪುರುಷರು, ಮಹಿಳೆಯರು, ಯುವಕ ಯುವತಿಯರು ದೇವಸ್ಥಾನಕ್ಕೆ ಆಗಮಿಸಿ ಮಾರುತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬೆಳಗಿನಿಂದ ತಡರಾತ್ರಿಯವರೆಗೂ ಅನ್ನ ಸಂತರ್ಪಣೆ ಜರುಗಿತು. ಅನೇಕ ದೇವಸ್ಥಾನಗಳಲ್ಲಿ ಮನರಂಜನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುದುರೆ ಕುಣಿತ ಬ್ಯಾನ್ಜೋ ಪಾರ್ಟಿ ಹಲವಾರು ಮೇಳಗಳು ಭಕ್ತರ ಗಮನ ಸೆಳೆದವು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾಮಭಕ್ತ ಹನುಮಾನ ಜಯಂತಿಯನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಬುಧವಾರ ಪೇಟೆಯಲ್ಲಿರುವ ದೇವಸ್ಥಾನ, ತಾ. ಪಂ. ಕಾರ್ಯಾಲಯದ ವೀರಾಂಜನೇಯ ದೇವಸ್ಥಾನ, ಲೋಕೋಪಯೋಗಿ ಇಲಾಖೆಯ ಮಾರುತಿ ದೇವಸ್ಥಾನ, ಶಂಕರ ನಗರದಲ್ಲಿರುವ ಮಹಾಲಕ್ಷ್ಮಿ ಹಾಗೂ ವೀರಾಂಜನೇಯ ದೇವಸ್ಥಾನ, ಲಕ್ಷ್ಮೀನಾರಾಯಣ ನಗರದ ಮಾರುತಿ ಮಂದಿರ, ಕುಂಬಾರ ಗಲ್ಲಿಯ ಹನುಮಾನ ಮಂದಿರ ಸೇರಿದಂತೆ ನಗರದ ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ಮಾರುತಿ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರಿಂದ ತೊಟ್ಟಿಲು ಉತ್ಸವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ, ಆಂಜನೇಯ ಮೂರ್ತಿ ಮತ್ತು ಭಾವಚಿತ್ರ ಮೆರವಣಿಗೆ, ಅನ್ನ ಸಂತರ್ಪಣೆ ಮಾಡಲಾಯಿತು. 1
- Post by Kalyan karanataka news channel1
- ಮಾಲೀಕಯ್ಯಾ ಗುತ್ತೇದಾರ ವಿರುದ್ಧ ನಾಟಿಕಾರ್ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ, 2028 ಕ್ಕೆ ಮಾಲೀಕಯ್ಯಾ ಶಾಸಕರಾಗೋದು ನಿಶ್ಚಿತ :ಬಸವರಾಜ ಜಮಾದಾರ. ಅಫಜಲಪೂರ : ತಾಲೂಕಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಸೇರಿಕೊಂಡು ಅನೇಕರ ಮನೆಗಳನ್ನು ಒಡೆದಿದ್ದಾರೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು, ಆಧಾರರಹಿತ ಹಾಗೂ ರಾಜಕೀಯ ದಿವಾಳಿತನದ ಪ್ರತಿಬಿಂಬವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಜಮಾದಾರ ತೀವ್ರವಾಗಿ ವಾಗ್ದಾಳಿ ನಡೆಸಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ಗಮನ ಬೇರೆಡೆಗೆ ತಿರುಗಿಸಲು ಹಾಗೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನಾಟಿಕಾರ ಈ ರೀತಿಯ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ, ಕೇವಲ ಸುದ್ದಿಯಾಗಲು ನೀಡಿರುವ ಈ ಹೇಳಿಕೆ ರಾಜಕೀಯ ನೈತಿಕತೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು. ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಇಂತಹ ಕಳಂಕಾರೋಪಣೆ ಮಾಡುವುದು ದುರದೃಷ್ಟಕರ. ಆರೋಪಗಳಿಗೆ ಸಾಕ್ಷ್ಯವಿದ್ದರೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ಆರು ಬಾರಿ ಶಾಸಕರಾಗಿ ಆಯ್ಕೆಯಾದ ಮಾನ್ಯ ಮಾಲೀಕಯ್ಯಾ ಗುತ್ತೇದಾರ ಅವರು 20 ಕ್ಕಿಂತ ಹೆಚ್ಚು ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಿದ್ದಾರೆ, ಸೊನ್ನ ಬ್ಯಾರೇಜ್ ಸೇರಿದಂತೆ ಅನೇಕ ನೀರಾವರಿಗೆ ಕಾರ್ಯಗಳನ್ನು ಮಾಡಿ ಹಸಿರು ಕ್ರಾಂತಿ ಮಾಡಿದ್ದಾರೆ, ನೀರಾವರಿ ಮಾಡಿದ್ದರಿಂದ ಈ ಭಾಗದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ,ಅನೇಕ ಸಕ್ಕರೆ ಕಾರ್ಖಾನೆಗಳು ಈ ಭಾಗದಲ್ಲಿ ಆರಂಭವಾಗಿವೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ ಇದನ್ನೂ ಮಾನ್ಯ ನಾಟಿಕಾರ್ ಅವರಿಗೆ ಕಾಣಿಸುವದಿಲ್ಲವೇ ಎಂದು ಪ್ರಶ್ನಿಸಿದರು.ಅಷ್ಟೇ ಅಲ್ಲದೆ ಜನರು ಮತ್ತೊಮ್ಮೆ ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಅವರನ್ನು ಶಾಸಕರಾಗಿ ಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.ನಂತರ ಮಾತನಾಡಿದ ಜೆಡಿಎಸ್ ಮುಖಂಡ ಜಮೀಲ್ ಗೌಂಡಿ ತಾಲೂಕಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೆ ವಿರೋಧ ಪಕ್ಷದವರು ಅಸಹನೆಗೊಂಡು ಈ ರೀತಿಯ ಆರೋಪಗಳಿಗೆ ಇಳಿದಿದ್ದಾರೆ. ವೈಯುಕ್ತಿಕವಾಗಿ ಮಾಲೀಕಯ್ಯಾ ಗುತ್ತೇದಾರ ಅವರ ಕುಟುಂಬದ ಬಗ್ಗೆ ಹಾಗೂ ಅವರ ಬಗ್ಗೆ ಮಾತನಾಡುವದನ್ನು ನಾವು ಬಲವಾಗಿ ಖಂಡಿಸುತ್ತೇವೆ. ತಾಲೂಕಿನ ಜನತೆ ಮುಂದಿನ ದಿನಗಳಲ್ಲಿ ಮಾಲೀಕಯ್ಯಾ ಗುತ್ತೇದಾರ ಅವರ ಅಭಿವೃದ್ಧಿ ಕಾರ್ಯಗಳು ಮೆಚ್ಚಿ ಇನ್ನೊಮ್ಮೆ ತಾಲೂಕಿನಲ್ಲಿ ಅವರನ್ನೇ ಶಾಸಕರಾಗಿ ಕಾಣಲು ಬಯಸುತಿದ್ದಾರೆ ಎಂದರು.ಜನತೆ ಈ ರೀತಿಯ ಸುಳ್ಳು ರಾಜಕೀಯವನ್ನು ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.1
- ಬಂಡಾಯ ಅಭ್ಯರ್ಥಿಗಳಿಗೆ ಪಠಾಣ್ ಶಾಕ್? ಸಮರ್ಥ್ ಶಾಮನೂರು ಗೆಲುವು ಫಿಕ್ಸ್? | Yasir Khan Pathan Speech in DavanagereKeywords (ಟ್ಯಾಗ್‌ಗಳು / ಕೀವರ್ಡ್‌ಗಳು) ಈ ಕೀವರ್ಡ್‌ಗಳನ್ನು ನಿಮ್ಮ ವೀಡಿಯೋ ಡಿಸ್ಕ್ರಿಪ್ಶನ್ ಮತ್ತು ಟ್ಯಾಗ್ ಸೆಕ್ಷನ್‌ನಲ್ಲಿ ಬಳಸಿ: ಪ್ರಮುಖ ವ್ಯಕ್ತಿಗಳು: Yasir Khan Pathan, Samarth Shamanur, Shamanur Shivashankarapur, SS Mallikarjun, Basavaraj Bommai. ಸ್ಥಳ ಮತ್ತು ಚುನಾವಣೆ: Davanagere South Byelection 2026, Davanagere Politics, Karnataka Byelection 2026, ದಾವಣಗೆರೆ ಉಪಚುನಾವಣೆ. ಪಕ್ಷಗಳು: Congress Campaign Davanagere, INC Karnataka, BJP vs Congress Davanagere. ವಿಷಯಗಳು: Yasir Pathan Speech, Muslim Votes in Davanagere, Samarth Shamanur Campaign, ಬಂಡಾಯ ಅಭ್ಯರ್ಥಿಗಳ ಮನವೊಲಿಕೆ. Video Description (ಸಣ್ಣ ವಿವರಣೆ) "ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಪರವಾಗಿ ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದ ಬಗ್ಗೆ ಅವರು ನೀಡಿದ ರೋಚಕ ಹೇಳಿಕೆಗಳು ಇಲ್ಲಿವೆ." Hashtags: #DavanagereByelection #YasirKhanPathan #SamarthShamanur #CongressKarnataka #DavanagerePolitics #KarnatakaNews #ByElection20262
- Post by Kalyan karanataka news channel1
- ಕೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸ್‌ಡಿಎಂಸಿ ಅಧ್ಯಕ್ಷರು ,ಸರ್ವ ಸದಸ್ಯರು ಊರಿನ ಹಿರಿಯರು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ1
- ಚಿಕ್ಕೋಡಿ RTO ಕಛೇರಿಯಲ್ಲಿ ನಡೀತಿದೆ ವ್ಯವಹಾರ | ವಾಹನ ಚಾವಿ ಕಿತ್ತುಕೊಂಡು ಕಛೇರಿಯಲ್ಲಿ ಮನಸಿಗೆ ಬಂದಷ್ಟು ಸೂಲಿಯುತ್ತಾರೆ | ಸರ್ಕಾರಕ್ಕೆ ಗೊತ್ತಿಲ್ಲದಂತೆ ಬಾರಿ ಮೋಸ ಮಾಡುತ್ತಿರುವ ಸರ್ಕಾರಿ ಕಳ್ಳರು | suddi point 📢 #suddipoint #Corruption #RTO #chikkodi1