logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶ್ರದ್ಧಾಭಕ್ತಿಯಿಂದ ಹನುಮಾನ ಜಯಂತಿ ಆಚರಣೆ :ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆ ​ಅಥಣಿ: ತಾಲೂಕಿನ ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಅನೇಕ ಸದ್ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆ ತೀರಿಸಿದರು. ಪುರುಷರು, ಮಹಿಳೆಯರು, ಯುವಕ ಯುವತಿಯರು ದೇವಸ್ಥಾನಕ್ಕೆ ಆಗಮಿಸಿ ಮಾರುತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬೆಳಗಿನಿಂದ ತಡರಾತ್ರಿಯವರೆಗೂ ಅನ್ನ ಸಂತರ್ಪಣೆ ಜರುಗಿತು. ಅನೇಕ ದೇವಸ್ಥಾನಗಳಲ್ಲಿ ಮನರಂಜನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುದುರೆ ಕುಣಿತ ಬ್ಯಾನ್ಜೋ ಪಾರ್ಟಿ ಹಲವಾರು ಮೇಳಗಳು ಭಕ್ತರ ಗಮನ ಸೆಳೆದವು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾಮಭಕ್ತ ಹನುಮಾನ ಜಯಂತಿಯನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ​ಪಟ್ಟಣದ ಬುಧವಾರ ಪೇಟೆಯಲ್ಲಿರುವ ದೇವಸ್ಥಾನ, ತಾ. ಪಂ. ಕಾರ್ಯಾಲಯದ ವೀರಾಂಜನೇಯ ದೇವಸ್ಥಾನ, ಲೋಕೋಪಯೋಗಿ ಇಲಾಖೆಯ ಮಾರುತಿ ದೇವಸ್ಥಾನ, ಶಂಕರ ನಗರದಲ್ಲಿರುವ ಮಹಾಲಕ್ಷ್ಮಿ ಹಾಗೂ ವೀರಾಂಜನೇಯ ದೇವಸ್ಥಾನ, ಲಕ್ಷ್ಮೀನಾರಾಯಣ ನಗರದ ಮಾರುತಿ ಮಂದಿರ, ಕುಂಬಾರ ಗಲ್ಲಿಯ ಹನುಮಾನ ಮಂದಿರ ಸೇರಿದಂತೆ ನಗರದ ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ಮಾರುತಿ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರಿಂದ ತೊಟ್ಟಿಲು ಉತ್ಸವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ, ಆಂಜನೇಯ ಮೂರ್ತಿ ಮತ್ತು ಭಾವಚಿತ್ರ ಮೆರವಣಿಗೆ, ಅನ್ನ ಸಂತರ್ಪಣೆ ಮಾಡಲಾಯಿತು. ​

3 hrs ago
user_Dr RAMANNA.S.D
Dr RAMANNA.S.D
Journalist ಅಥಣಿ, ಬೆಳಗಾವಿ, ಕರ್ನಾಟಕ•
3 hrs ago

ಶ್ರದ್ಧಾಭಕ್ತಿಯಿಂದ ಹನುಮಾನ ಜಯಂತಿ ಆಚರಣೆ :ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆ ​ಅಥಣಿ: ತಾಲೂಕಿನ ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಅನೇಕ ಸದ್ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆ ತೀರಿಸಿದರು. ಪುರುಷರು, ಮಹಿಳೆಯರು, ಯುವಕ ಯುವತಿಯರು ದೇವಸ್ಥಾನಕ್ಕೆ ಆಗಮಿಸಿ ಮಾರುತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬೆಳಗಿನಿಂದ ತಡರಾತ್ರಿಯವರೆಗೂ ಅನ್ನ ಸಂತರ್ಪಣೆ ಜರುಗಿತು. ಅನೇಕ ದೇವಸ್ಥಾನಗಳಲ್ಲಿ ಮನರಂಜನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುದುರೆ ಕುಣಿತ ಬ್ಯಾನ್ಜೋ ಪಾರ್ಟಿ ಹಲವಾರು ಮೇಳಗಳು ಭಕ್ತರ ಗಮನ ಸೆಳೆದವು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾಮಭಕ್ತ ಹನುಮಾನ ಜಯಂತಿಯನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ​ಪಟ್ಟಣದ ಬುಧವಾರ ಪೇಟೆಯಲ್ಲಿರುವ ದೇವಸ್ಥಾನ, ತಾ. ಪಂ. ಕಾರ್ಯಾಲಯದ ವೀರಾಂಜನೇಯ ದೇವಸ್ಥಾನ, ಲೋಕೋಪಯೋಗಿ ಇಲಾಖೆಯ ಮಾರುತಿ ದೇವಸ್ಥಾನ, ಶಂಕರ ನಗರದಲ್ಲಿರುವ ಮಹಾಲಕ್ಷ್ಮಿ ಹಾಗೂ ವೀರಾಂಜನೇಯ ದೇವಸ್ಥಾನ, ಲಕ್ಷ್ಮೀನಾರಾಯಣ ನಗರದ ಮಾರುತಿ ಮಂದಿರ, ಕುಂಬಾರ ಗಲ್ಲಿಯ ಹನುಮಾನ ಮಂದಿರ ಸೇರಿದಂತೆ ನಗರದ ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ಮಾರುತಿ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರಿಂದ ತೊಟ್ಟಿಲು ಉತ್ಸವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ, ಆಂಜನೇಯ ಮೂರ್ತಿ ಮತ್ತು ಭಾವಚಿತ್ರ ಮೆರವಣಿಗೆ, ಅನ್ನ ಸಂತರ್ಪಣೆ ಮಾಡಲಾಯಿತು. ​

More news from ಕರ್ನಾಟಕ and nearby areas
  • ಶ್ರದ್ಧಾಭಕ್ತಿಯಿಂದ ಹನುಮಾನ ಜಯಂತಿ ಆಚರಣೆ :ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆ ​ಅಥಣಿ: ತಾಲೂಕಿನ ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಅನೇಕ ಸದ್ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆ ತೀರಿಸಿದರು. ಪುರುಷರು, ಮಹಿಳೆಯರು, ಯುವಕ ಯುವತಿಯರು ದೇವಸ್ಥಾನಕ್ಕೆ ಆಗಮಿಸಿ ಮಾರುತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬೆಳಗಿನಿಂದ ತಡರಾತ್ರಿಯವರೆಗೂ ಅನ್ನ ಸಂತರ್ಪಣೆ ಜರುಗಿತು. ಅನೇಕ ದೇವಸ್ಥಾನಗಳಲ್ಲಿ ಮನರಂಜನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುದುರೆ ಕುಣಿತ ಬ್ಯಾನ್ಜೋ ಪಾರ್ಟಿ ಹಲವಾರು ಮೇಳಗಳು ಭಕ್ತರ ಗಮನ ಸೆಳೆದವು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾಮಭಕ್ತ ಹನುಮಾನ ಜಯಂತಿಯನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ​ಪಟ್ಟಣದ ಬುಧವಾರ ಪೇಟೆಯಲ್ಲಿರುವ ದೇವಸ್ಥಾನ, ತಾ. ಪಂ. ಕಾರ್ಯಾಲಯದ ವೀರಾಂಜನೇಯ ದೇವಸ್ಥಾನ, ಲೋಕೋಪಯೋಗಿ ಇಲಾಖೆಯ ಮಾರುತಿ ದೇವಸ್ಥಾನ, ಶಂಕರ ನಗರದಲ್ಲಿರುವ ಮಹಾಲಕ್ಷ್ಮಿ ಹಾಗೂ ವೀರಾಂಜನೇಯ ದೇವಸ್ಥಾನ, ಲಕ್ಷ್ಮೀನಾರಾಯಣ ನಗರದ ಮಾರುತಿ ಮಂದಿರ, ಕುಂಬಾರ ಗಲ್ಲಿಯ ಹನುಮಾನ ಮಂದಿರ ಸೇರಿದಂತೆ ನಗರದ ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ಮಾರುತಿ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರಿಂದ ತೊಟ್ಟಿಲು ಉತ್ಸವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ, ಆಂಜನೇಯ ಮೂರ್ತಿ ಮತ್ತು ಭಾವಚಿತ್ರ ಮೆರವಣಿಗೆ, ಅನ್ನ ಸಂತರ್ಪಣೆ ಮಾಡಲಾಯಿತು. ​
    1
    ಶ್ರದ್ಧಾಭಕ್ತಿಯಿಂದ ಹನುಮಾನ ಜಯಂತಿ ಆಚರಣೆ :ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆ
​ಅಥಣಿ: ತಾಲೂಕಿನ ಅವರಖೋಡ ಗ್ರಾಮದ ಸ್ವಯಂಭು ಹನುಮಾನ ಮಂದಿರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಅನೇಕ ಸದ್ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆ ತೀರಿಸಿದರು. ಪುರುಷರು, ಮಹಿಳೆಯರು, ಯುವಕ ಯುವತಿಯರು ದೇವಸ್ಥಾನಕ್ಕೆ ಆಗಮಿಸಿ ಮಾರುತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬೆಳಗಿನಿಂದ ತಡರಾತ್ರಿಯವರೆಗೂ ಅನ್ನ ಸಂತರ್ಪಣೆ ಜರುಗಿತು. ಅನೇಕ ದೇವಸ್ಥಾನಗಳಲ್ಲಿ ಮನರಂಜನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುದುರೆ ಕುಣಿತ ಬ್ಯಾನ್ಜೋ ಪಾರ್ಟಿ ಹಲವಾರು ಮೇಳಗಳು ಭಕ್ತರ ಗಮನ ಸೆಳೆದವು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ  ರಾಮಭಕ್ತ ಹನುಮಾನ ಜಯಂತಿಯನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
​ಪಟ್ಟಣದ ಬುಧವಾರ ಪೇಟೆಯಲ್ಲಿರುವ ದೇವಸ್ಥಾನ, ತಾ. ಪಂ. ಕಾರ್ಯಾಲಯದ ವೀರಾಂಜನೇಯ ದೇವಸ್ಥಾನ, ಲೋಕೋಪಯೋಗಿ ಇಲಾಖೆಯ ಮಾರುತಿ ದೇವಸ್ಥಾನ, ಶಂಕರ ನಗರದಲ್ಲಿರುವ ಮಹಾಲಕ್ಷ್ಮಿ ಹಾಗೂ ವೀರಾಂಜನೇಯ ದೇವಸ್ಥಾನ, ಲಕ್ಷ್ಮೀನಾರಾಯಣ ನಗರದ ಮಾರುತಿ ಮಂದಿರ, ಕುಂಬಾರ ಗಲ್ಲಿಯ ಹನುಮಾನ ಮಂದಿರ ಸೇರಿದಂತೆ ನಗರದ ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ಮಾರುತಿ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರಿಂದ ತೊಟ್ಟಿಲು ಉತ್ಸವ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ, ಆಂಜನೇಯ ಮೂರ್ತಿ ಮತ್ತು ಭಾವಚಿತ್ರ ಮೆರವಣಿಗೆ, ಅನ್ನ ಸಂತರ್ಪಣೆ ಮಾಡಲಾಯಿತು.
​
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    3 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    9 hrs ago
  • ಒಂದು ಕುಟುಂಬದ ಸಲುವಾಗಿ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ"ಯತ್ನಾಳ್ ಹೇಳಿಕೆ #bjp #congress #yatnal
    1
    ಒಂದು ಕುಟುಂಬದ ಸಲುವಾಗಿ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ"ಯತ್ನಾಳ್ ಹೇಳಿಕೆ #bjp #congress #yatnal
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    9 hrs ago
  • ವೀಕ್ಷಕರೇ, ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಆಸ್ಪತ್ರೆ ಕೂಡ ಒಂದು. ಕೊರೋನಾ ಎಂಬ ಮಹಾಮಾರಿ ಸಮಯದಲ್ಲಿ ನಮಗೆ ಮೊದಲಿಗೆ ನೆನಪಾಗಿದ್ದು ಆಸ್ಪತ್ರೆಯೇ. ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಒಂದು ಮಾತ್ರ — ಚಿಕಿತ್ಸೆ… ಡಾಕ್ಟರ್ ಯಾರು? ಆಸ್ಪತ್ರೆ ಯಾವುದು? ಎನ್ನುವುದು ಮುಖ್ಯವಾಗಿರಲಿಲ್ಲ. ಆದರೆ ವೀಕ್ಷಕರೇ, ಇಂತಹ ಪವಿತ್ರ ಸೇವಾ ಕ್ಷೇತ್ರದಲ್ಲೇ ಕೆಲವು ಪ್ರಶ್ನೆಗಳು ಉದ್ಭವವಾಗುತ್ತಿವೆ… ಜನ ಸೇವೆ ಮಾಡಲಾಗುತ್ತಿದೆಯಾ? ಅಥವಾ ಹಣದ ಲಾಭಕ್ಕಾಗಿ ಕೆಲಸ ಮಾಡಲಾಗುತ್ತಿದೆಯಾ? ಹೌದು ವೀಕ್ಷಕರೇ, ನಾವು ಈಗ ಮಾತನಾಡುತ್ತಿರುವುದು ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ಅಕ್ಕಿಮರಡಿ ಆಸ್ಪತ್ರೆ ಕುರಿತು. ಈ ಪ್ರಕರಣದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಆರೋಪ ಏನೆಂದರೆ — ಸರ್ಕಾರಕ್ಕೆ ಮೋಸ ಮಾಡಿರುವುದು. ವೀಕ್ಷಕರೇ, ಒಂದು ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಅದರ ಜೊತೆಗೆ, ಕೃಷಿ ಜಮೀನನ್ನು ಬಳಸಬೇಕಾದರೆ ಅದನ್ನು “ಬಿನ್ ಶೆಥ್ಕಿ” ಮಾಡಿ ನಂತರವೇ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ ಇಲ್ಲಿ ನಡೆದಿರುವುದು ಏನು? ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದೆಯೇ? — ಸ್ಪಷ್ಟ ಮಾಹಿತಿ ಇಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಉತ್ತರ ಸಿಗಲಿಲ್ಲ ಇನ್ನೂ ಗಂಭೀರ ವಿಷಯ ಏನೆಂದರೆ — ಸರ್ವೆ ನಂ. 135/7ರಲ್ಲಿ 1 ಎಕರೆ ಜಮೀನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಆಗಿದೆ ಆದರೆ ಅಲ್ಲಿ ಕಟ್ಟಡ ಇಲ್ಲ, ಕೃಷಿಯೇ ನಡೆಯುತ್ತಿದೆ ಆದರೆ... ಸರ್ವೆ ನಂ. 133/1+2A/4ರಲ್ಲಿ 15 ಗುಂಟೆ ಕೃಷಿ ಜಮೀನಿನಲ್ಲಿ ಭೂ ಪರಿವರ್ತನೆ ಮಾಡದೇ ಆಸ್ಪತ್ರೆ ಕಟ್ಟಲಾಗಿದೆ ಈ ಕುರಿತು ಸ್ಥಳೀಯ ಪತ್ರಕರ್ತರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ, ಬೀಳಗಿ ತಹಶೀಲ್ದಾರರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ. ಈಗ ಪ್ರಶ್ನೆ ಏನೆಂದರೆ ವೀಕ್ಷಕರೇ... ಇದು ಕಾನೂನು ಪ್ರಕಾರ ಸರಿಯೇ? ತಪ್ಪೇ? ಒಬ್ಬ ಬಡವನು ತಾತ್ಕಾಲಿಕ ಗುಡಿಸಲು ಹಾಕಿದರೆ ಕೂಡ ಪ್ರಕರಣ ದಾಖಲಿಸಿ ತೆರವು ಮಾಡಲಾಗುತ್ತದೆ ಆದರೆ ಇಲ್ಲಿ — ಸ್ಪಷ್ಟವಾಗಿ ಉಲ್ಲಂಘನೆ ಇದ್ದರೂ ಜಿಲ್ಲಾಡಳಿತ ಮೌನವಾಗಿರುವುದು ಯಾಕೆ? ಇದು ನಿರ್ಲಕ್ಷ್ಯವೇ? ಅಥವಾ ಇನ್ನಾವುದೋ ಪ್ರಭಾವವೇ? ಇದೀಗ ಎಲ್ಲರ ಗಮನ ಒಂದೇ ಕಡೆ — ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಇದಿಷ್ಟು ಇವತ್ತಿನ ವಿಶೇಷ ವರದಿ… ಇನ್ನಷ್ಟು ಸುದ್ದಿಗಳಿಗೆ ನಮ್ಮ ಜೊತೆ ಇರಿ… ಭೀಮ ಹೆಜ್ಜೆ ನ್ಯೂಸ್ – ನೇರ ನ್ಯಾಯ, ನಿರಂತರ ಸುದ್ದಿ
    1
    ವೀಕ್ಷಕರೇ,
ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಆಸ್ಪತ್ರೆ ಕೂಡ ಒಂದು.
ಕೊರೋನಾ ಎಂಬ ಮಹಾಮಾರಿ ಸಮಯದಲ್ಲಿ ನಮಗೆ ಮೊದಲಿಗೆ ನೆನಪಾಗಿದ್ದು ಆಸ್ಪತ್ರೆಯೇ.
ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಒಂದು ಮಾತ್ರ —
ಚಿಕಿತ್ಸೆ…
ಡಾಕ್ಟರ್ ಯಾರು? ಆಸ್ಪತ್ರೆ ಯಾವುದು? ಎನ್ನುವುದು ಮುಖ್ಯವಾಗಿರಲಿಲ್ಲ.
ಆದರೆ ವೀಕ್ಷಕರೇ,
ಇಂತಹ ಪವಿತ್ರ ಸೇವಾ ಕ್ಷೇತ್ರದಲ್ಲೇ ಕೆಲವು ಪ್ರಶ್ನೆಗಳು ಉದ್ಭವವಾಗುತ್ತಿವೆ…
ಜನ ಸೇವೆ ಮಾಡಲಾಗುತ್ತಿದೆಯಾ?
ಅಥವಾ ಹಣದ ಲಾಭಕ್ಕಾಗಿ ಕೆಲಸ ಮಾಡಲಾಗುತ್ತಿದೆಯಾ?
ಹೌದು ವೀಕ್ಷಕರೇ,
ನಾವು ಈಗ ಮಾತನಾಡುತ್ತಿರುವುದು ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ಅಕ್ಕಿಮರಡಿ ಆಸ್ಪತ್ರೆ ಕುರಿತು.
ಈ ಪ್ರಕರಣದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಆರೋಪ ಏನೆಂದರೆ —
ಸರ್ಕಾರಕ್ಕೆ ಮೋಸ ಮಾಡಿರುವುದು.
ವೀಕ್ಷಕರೇ,
ಒಂದು ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯ.
ಅದರ ಜೊತೆಗೆ,
ಕೃಷಿ ಜಮೀನನ್ನು ಬಳಸಬೇಕಾದರೆ
ಅದನ್ನು “ಬಿನ್ ಶೆಥ್ಕಿ” ಮಾಡಿ
ನಂತರವೇ ಕಟ್ಟಡ ನಿರ್ಮಾಣ ಮಾಡಬೇಕು.
ಆದರೆ ಇಲ್ಲಿ ನಡೆದಿರುವುದು ಏನು?
ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದೆಯೇ? — ಸ್ಪಷ್ಟ ಮಾಹಿತಿ ಇಲ್ಲ
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಉತ್ತರ ಸಿಗಲಿಲ್ಲ
ಇನ್ನೂ ಗಂಭೀರ ವಿಷಯ ಏನೆಂದರೆ —
ಸರ್ವೆ ನಂ. 135/7ರಲ್ಲಿ 1 ಎಕರೆ ಜಮೀನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಆಗಿದೆ
ಆದರೆ ಅಲ್ಲಿ ಕಟ್ಟಡ ಇಲ್ಲ, ಕೃಷಿಯೇ ನಡೆಯುತ್ತಿದೆ
ಆದರೆ...
ಸರ್ವೆ ನಂ. 133/1+2A/4ರಲ್ಲಿ 15 ಗುಂಟೆ ಕೃಷಿ ಜಮೀನಿನಲ್ಲಿ
ಭೂ ಪರಿವರ್ತನೆ ಮಾಡದೇ
ಆಸ್ಪತ್ರೆ ಕಟ್ಟಲಾಗಿದೆ
ಈ ಕುರಿತು ಸ್ಥಳೀಯ ಪತ್ರಕರ್ತರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ,
ಬೀಳಗಿ ತಹಶೀಲ್ದಾರರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ.
ಈಗ ಪ್ರಶ್ನೆ ಏನೆಂದರೆ ವೀಕ್ಷಕರೇ...
ಇದು ಕಾನೂನು ಪ್ರಕಾರ ಸರಿಯೇ? ತಪ್ಪೇ?
ಒಬ್ಬ ಬಡವನು ತಾತ್ಕಾಲಿಕ ಗುಡಿಸಲು ಹಾಕಿದರೆ ಕೂಡ
ಪ್ರಕರಣ ದಾಖಲಿಸಿ ತೆರವು ಮಾಡಲಾಗುತ್ತದೆ
ಆದರೆ ಇಲ್ಲಿ —
ಸ್ಪಷ್ಟವಾಗಿ ಉಲ್ಲಂಘನೆ ಇದ್ದರೂ
ಜಿಲ್ಲಾಡಳಿತ ಮೌನವಾಗಿರುವುದು ಯಾಕೆ?
ಇದು ನಿರ್ಲಕ್ಷ್ಯವೇ?
ಅಥವಾ ಇನ್ನಾವುದೋ ಪ್ರಭಾವವೇ?
ಇದೀಗ ಎಲ್ಲರ ಗಮನ ಒಂದೇ ಕಡೆ —
ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ?
ಇದಿಷ್ಟು ಇವತ್ತಿನ ವಿಶೇಷ ವರದಿ…
ಇನ್ನಷ್ಟು ಸುದ್ದಿಗಳಿಗೆ ನಮ್ಮ ಜೊತೆ ಇರಿ…
ಭೀಮ ಹೆಜ್ಜೆ ನ್ಯೂಸ್ – ನೇರ ನ್ಯಾಯ, ನಿರಂತರ ಸುದ್ದಿ
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    13 hrs ago
  • ಕೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸ್‌ಡಿಎಂಸಿ ಅಧ್ಯಕ್ಷರು ,ಸರ್ವ ಸದಸ್ಯರು ಊರಿನ ಹಿರಿಯರು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ
    1
    ಕೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸ್‌ಡಿಎಂಸಿ ಅಧ್ಯಕ್ಷರು ,ಸರ್ವ ಸದಸ್ಯರು ಊರಿನ ಹಿರಿಯರು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ  ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ
    user_ಮುಂಜಾನೆ ಬೆಳಕು  ಕನ್ನಡ ಪಾಕ್ಷಿಕ  ಪತ್ರಿಕೆ
    ಮುಂಜಾನೆ ಬೆಳಕು ಕನ್ನಡ ಪಾಕ್ಷಿಕ ಪತ್ರಿಕೆ
    Belagavi, Karnataka•
    3 hrs ago
  • ಚಿಕ್ಕೋಡಿ RTO ಕಛೇರಿಯಲ್ಲಿ ನಡೀತಿದೆ ವ್ಯವಹಾರ | ವಾಹನ ಚಾವಿ ಕಿತ್ತುಕೊಂಡು ಕಛೇರಿಯಲ್ಲಿ ಮನಸಿಗೆ ಬಂದಷ್ಟು ಸೂಲಿಯುತ್ತಾರೆ | ಸರ್ಕಾರಕ್ಕೆ ಗೊತ್ತಿಲ್ಲದಂತೆ ಬಾರಿ ಮೋಸ ಮಾಡುತ್ತಿರುವ ಸರ್ಕಾರಿ ಕಳ್ಳರು | suddi point 📢 #suddipoint #Corruption #RTO #chikkodi
    1
    ಚಿಕ್ಕೋಡಿ RTO ಕಛೇರಿಯಲ್ಲಿ ನಡೀತಿದೆ ವ್ಯವಹಾರ | ವಾಹನ ಚಾವಿ ಕಿತ್ತುಕೊಂಡು ಕಛೇರಿಯಲ್ಲಿ ಮನಸಿಗೆ ಬಂದಷ್ಟು ಸೂಲಿಯುತ್ತಾರೆ | ಸರ್ಕಾರಕ್ಕೆ ಗೊತ್ತಿಲ್ಲದಂತೆ ಬಾರಿ ಮೋಸ ಮಾಡುತ್ತಿರುವ ಸರ್ಕಾರಿ ಕಳ್ಳರು | suddi point 📢
#suddipoint #Corruption #RTO #chikkodi
    user_Suddi Point
    Suddi Point
    Newsstand ಬೆಳಗಾವಿ, ಬೆಳಗಾವಿ, ಕರ್ನಾಟಕ•
    4 hrs ago
  • ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಕಳಸದ ಮೇರೆವಣಿಗೆ ಅದ್ದೂರಿಂದ ನೆಡೆಯುತ್ತು
    1
    ಮುದ್ದೇಬಿಹಾಳ ತಾಲೂಕಿನ ಬಸರಕೋಡ  ಗ್ರಾಮದ  ಶ್ರೀ ಪವಾಡ ಬಸವೇಶ್ವರ ಕಳಸದ ಮೇರೆವಣಿಗೆ ಅದ್ದೂರಿಂದ ನೆಡೆಯುತ್ತು
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    4 hrs ago
  • SSLC ಪರೀಕ್ಷೆ ಮುಕ್ತಾಯ ಮಕ್ಕಳು, ಪೋಷಕರು ನಿರಾಳ | ಸುದ್ದಿ ಪಾಯಿಂಟ್ 📢 #suddipoint #sslc #SSLCEXAMCLOSE #exames
    1
    SSLC ಪರೀಕ್ಷೆ ಮುಕ್ತಾಯ ಮಕ್ಕಳು, ಪೋಷಕರು ನಿರಾಳ | ಸುದ್ದಿ ಪಾಯಿಂಟ್ 📢
#suddipoint #sslc #SSLCEXAMCLOSE #exames
    user_Suddi Point
    Suddi Point
    Newsstand ಬೆಳಗಾವಿ, ಬೆಳಗಾವಿ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.