Shuru
Apke Nagar Ki App…
IPL ಟಿಕೆಟ್ ವಿಚಾರ :ಶಾಸಕ ವಿಜಯಾನಂದ ಕಾಶಪ್ಪನವರ ಬಗ್ಗೆ ವ್ಯಂಗ್ಯ ಮಾಡಿದ ಶಾಸಕ ಬಸವನಗೌಡ ಯತ್ನಾಳ ಐಪಿಎಲ್ ಟಿಕೆಟ್ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರದ ಸಮಯದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಐಪಿಎಲ್ ಟಿಕೆಟ್ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದರು
Siddarth ilkal
IPL ಟಿಕೆಟ್ ವಿಚಾರ :ಶಾಸಕ ವಿಜಯಾನಂದ ಕಾಶಪ್ಪನವರ ಬಗ್ಗೆ ವ್ಯಂಗ್ಯ ಮಾಡಿದ ಶಾಸಕ ಬಸವನಗೌಡ ಯತ್ನಾಳ ಐಪಿಎಲ್ ಟಿಕೆಟ್ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರದ ಸಮಯದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಐಪಿಎಲ್ ಟಿಕೆಟ್ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದರು
More news from Bagalkote and nearby areas
- ಐಪಿಎಲ್ ಟಿಕೆಟ್ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರದ ಸಮಯದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಐಪಿಎಲ್ ಟಿಕೆಟ್ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದರು1
- ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಪರ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದರು.1
- ಗುಳೇದಗುಡ್ಡದ ಸರಾಫ್ ಬಜಾರದಲ್ಲಿನ ಮಾರುತೇಶ್ವರ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಅಂಗವಾಗಿ ಹನುಮಂತ ದೇವರಿಗೆ ವಿಶೇಷ ಹೂವಿನ ಅಲಂಕರ, ಎಲೆಪೂಜೆ ಮಾಡಲಾಗಿತ್ತು. ಬಳಿಕ ಮಹಿಳೆಯರಿಂದ ಮಾರುತೇಶ್ವರನ ತೊಟ್ಟಿಲೋತ್ಸವ ನಡೆಸಲಾಯಿತು. ಅರ್ಚಕರಾದ ಪ್ರಭಾಕರಭಟ್ ಜೋಶಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.1
- ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಕಳಸದ ಮೇರೆವಣಿಗೆ ಅದ್ದೂರಿಂದ ನೆಡೆಯುತ್ತು1
- ವೀಕ್ಷಕರೇ, ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಆಸ್ಪತ್ರೆ ಕೂಡ ಒಂದು. ಕೊರೋನಾ ಎಂಬ ಮಹಾಮಾರಿ ಸಮಯದಲ್ಲಿ ನಮಗೆ ಮೊದಲಿಗೆ ನೆನಪಾಗಿದ್ದು ಆಸ್ಪತ್ರೆಯೇ. ಆ ಸಮಯದಲ್ಲಿ ನಮಗೆ ಬೇಕಾಗಿದ್ದು ಒಂದು ಮಾತ್ರ — ಚಿಕಿತ್ಸೆ… ಡಾಕ್ಟರ್ ಯಾರು? ಆಸ್ಪತ್ರೆ ಯಾವುದು? ಎನ್ನುವುದು ಮುಖ್ಯವಾಗಿರಲಿಲ್ಲ. ಆದರೆ ವೀಕ್ಷಕರೇ, ಇಂತಹ ಪವಿತ್ರ ಸೇವಾ ಕ್ಷೇತ್ರದಲ್ಲೇ ಕೆಲವು ಪ್ರಶ್ನೆಗಳು ಉದ್ಭವವಾಗುತ್ತಿವೆ… ಜನ ಸೇವೆ ಮಾಡಲಾಗುತ್ತಿದೆಯಾ? ಅಥವಾ ಹಣದ ಲಾಭಕ್ಕಾಗಿ ಕೆಲಸ ಮಾಡಲಾಗುತ್ತಿದೆಯಾ? ಹೌದು ವೀಕ್ಷಕರೇ, ನಾವು ಈಗ ಮಾತನಾಡುತ್ತಿರುವುದು ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ಅಕ್ಕಿಮರಡಿ ಆಸ್ಪತ್ರೆ ಕುರಿತು. ಈ ಪ್ರಕರಣದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಆರೋಪ ಏನೆಂದರೆ — ಸರ್ಕಾರಕ್ಕೆ ಮೋಸ ಮಾಡಿರುವುದು. ವೀಕ್ಷಕರೇ, ಒಂದು ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಅದರ ಜೊತೆಗೆ, ಕೃಷಿ ಜಮೀನನ್ನು ಬಳಸಬೇಕಾದರೆ ಅದನ್ನು “ಬಿನ್ ಶೆಥ್ಕಿ” ಮಾಡಿ ನಂತರವೇ ಕಟ್ಟಡ ನಿರ್ಮಾಣ ಮಾಡಬೇಕು. ಆದರೆ ಇಲ್ಲಿ ನಡೆದಿರುವುದು ಏನು? ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದೆಯೇ? — ಸ್ಪಷ್ಟ ಮಾಹಿತಿ ಇಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಉತ್ತರ ಸಿಗಲಿಲ್ಲ ಇನ್ನೂ ಗಂಭೀರ ವಿಷಯ ಏನೆಂದರೆ — ಸರ್ವೆ ನಂ. 135/7ರಲ್ಲಿ 1 ಎಕರೆ ಜಮೀನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಆಗಿದೆ ಆದರೆ ಅಲ್ಲಿ ಕಟ್ಟಡ ಇಲ್ಲ, ಕೃಷಿಯೇ ನಡೆಯುತ್ತಿದೆ ಆದರೆ... ಸರ್ವೆ ನಂ. 133/1+2A/4ರಲ್ಲಿ 15 ಗುಂಟೆ ಕೃಷಿ ಜಮೀನಿನಲ್ಲಿ ಭೂ ಪರಿವರ್ತನೆ ಮಾಡದೇ ಆಸ್ಪತ್ರೆ ಕಟ್ಟಲಾಗಿದೆ ಈ ಕುರಿತು ಸ್ಥಳೀಯ ಪತ್ರಕರ್ತರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ, ಬೀಳಗಿ ತಹಶೀಲ್ದಾರರಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ. ಈಗ ಪ್ರಶ್ನೆ ಏನೆಂದರೆ ವೀಕ್ಷಕರೇ... ಇದು ಕಾನೂನು ಪ್ರಕಾರ ಸರಿಯೇ? ತಪ್ಪೇ? ಒಬ್ಬ ಬಡವನು ತಾತ್ಕಾಲಿಕ ಗುಡಿಸಲು ಹಾಕಿದರೆ ಕೂಡ ಪ್ರಕರಣ ದಾಖಲಿಸಿ ತೆರವು ಮಾಡಲಾಗುತ್ತದೆ ಆದರೆ ಇಲ್ಲಿ — ಸ್ಪಷ್ಟವಾಗಿ ಉಲ್ಲಂಘನೆ ಇದ್ದರೂ ಜಿಲ್ಲಾಡಳಿತ ಮೌನವಾಗಿರುವುದು ಯಾಕೆ? ಇದು ನಿರ್ಲಕ್ಷ್ಯವೇ? ಅಥವಾ ಇನ್ನಾವುದೋ ಪ್ರಭಾವವೇ? ಇದೀಗ ಎಲ್ಲರ ಗಮನ ಒಂದೇ ಕಡೆ — ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಇದಿಷ್ಟು ಇವತ್ತಿನ ವಿಶೇಷ ವರದಿ… ಇನ್ನಷ್ಟು ಸುದ್ದಿಗಳಿಗೆ ನಮ್ಮ ಜೊತೆ ಇರಿ… ಭೀಮ ಹೆಜ್ಜೆ ನ್ಯೂಸ್ – ನೇರ ನ್ಯಾಯ, ನಿರಂತರ ಸುದ್ದಿ1
- ಯಾದಗಿರಿ ಜಿಲ್ಲೆಯ ಸುರಪುರ ನಗರದ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬರಿಮಟ್ಟಿ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರ ಸಭೆ ನಡೆಸಿ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ. ಗೌರವಾಧ್ಯಕ್ಷರು ಮರೆಮ್ಮ ಗೋ ಗಿ, ಅಧ್ಯಕ್ಷರಾಗಿ ದೇವಮ್ಮ ಬಿ ನಾಯಕ, ಉಪಾಧ್ಯಕ್ಷರೂಗಳಾಗಿ ಯಲ್ಲಮ್ಮ ಹಯ್ಯಾಳ ಮತ್ತು ನಾಗರತ್ನ ಯಾದವ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಪಿ ಕಟ್ಟಿಮನಿ, ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಎಮ್ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ಕಟ್ಟಿಮನಿ, ಸಂಚಾಲಕರು ಭಾಗಮ್ಮ ಕಟ್ಟಿಮನಿ, ಖಜಾಂಚಿಯಾಗಿ ತಾಯಮ್ಮ ಅಡ್ಡೊಡಗಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮಲ್ಲು ವಿಷ್ಣುಸೇನಾ , ಲಾರಿ ಘಟಕದ ಅಧ್ಯಕ್ಷ ಅವಿನಾಶ ಹಸನಾಪುರ, ಪದಾಧಿಕಾರಿಗಳಾದ ಭೀಮಣ್ಣಗೌಡ , ಮೌನೇಶ ಬಡಿಗೇರ, ಮರೆಮ್ಮ ಹಯ್ಯಾಳ, ಶಿಲ್ಪ ದಿವಳಗುಡ್ಡ ಉಪಸ್ಥಿತರಿದ್ದರು.2
- ಒಂದು ಕುಟುಂಬದ ಸಲುವಾಗಿ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ"ಯತ್ನಾಳ್ ಹೇಳಿಕೆ #bjp #congress #yatnal1
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನಕ್ಕೆ ನಂದವಾಡಗಿಯ ಡಾ. ಚನ್ನಬಸವ ಶಿವಾಚಾರ್ಯರು ಆಗಮಿಸಿ ಭಕ್ತರಿಗೆ ಆಶೀರ್ವದಿಸಿದರು4