Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- *ಭಾರತ ನಲ್ಲಿ ವೈರಲ್*1
- On Invitation From RTI ACTIVIST SADA E ITTEHA FOUNDER BABA MUJAHID ALI VISITED GUMBAD E SHAHI IN SRIRANGAPATNA1
- ನಂಬಿದವರ ಭಕ್ತರ ಅರಾಧ್ಯ ದೇವ ಬೈಂದೂರಿನ ವತ್ತಿನೇಣಿ ಕಿರುಮಂತ್ರಾಲಯದ ಶ್ರೀ ಗುರುರಾಘವೇಂದ್ರಸ್ವಾಮಿ ಮಹಿಮೆ ಅಪಾರ ಉಡುಪಿ:ಗುರುರಾಘವೇಂದ್ರಸ್ವಾಮಿ ಭಕ್ತರು ಸ್ವಾಮಿಯ ದರ್ಶನಕ್ಕೆ ದೂರದ ಅಂದ್ರಪ್ರದೇಶದ ಮಂತ್ರಾಲಯಕ್ಕೆ ಹೋಗುವುದು ಐತಿಹಾಸಿಕವಾಗಿ ನಡೆದು ಬಂದು ಭಕ್ತರ ನಂಬಿಕೆಯಾಗಿದೆ. ಎಷ್ಟೋ ಭಕ್ತರಿಗೆ ಕರ್ನಾಟಕದಲ್ಲಿರುವ ಕಿರು ಮಂತ್ರಾಲಯ ಗೊತ್ತಿಲ್ಲದಿರಬಹುದು.ಆದರೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವತ್ತಿನೇಣಿಯಲ್ಲಿರುವ ಕಿರು ಮಂತ್ರಾಲಯವೆAದು ಪ್ರಖ್ಯಾತಿ ಪಡೆದಿರುವ ಶ್ರೀ ರಾಘವೇಂದ್ರಸ್ವಾಮಿಯ ದರ್ಶನ ಮಹಿಮೆ ಅಪಾರವಾಗಿದೆ.ಇದು ಅರೇಬಿಯನ್ ಸಮುದ್ರದ ಮೇಳಿರುವ ಪ್ರಶಾಂತ ಪವಿತ್ರ ಯಾತ್ರಾ ಸ್ಥಳವಾಗಿದೆ. ಈ ಕಿರು ಮಂತ್ರಾಲಯಕ್ಕೆ ಭಕ್ತರು ಅಗಮಿಸಿ ದರ್ಶನ ಪಡೆದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಸ್ವಾಮಿಗೆ ನಿವೇಧನೆ ಮಾಡಿ ಹರಕೆ ಸಲ್ಲಿಸಿದರೆ ಸಾಕು ಅವರ ಸಕಲ ಸಂಕಷ್ಠಗಳು ಪರಿಹಾರವಾಗಲಿವೆ. ಎಂಬ ನಂಬಿಕೆಯಿAದ ಅಪಾರ ಭಕ್ತರು ಇಲ್ಲಿಗೆ ಅಗಮಿಸಿ ಪೂಜೆ ಸಲ್ಲಿಸುತ್ತಾರೆ ದಿನಾಂಕ:೦೭.೦೪.೨೦೨೬ ರಂದು ಸಹಕಾರಿ ಸಂಘಗಳ ಪ್ರಗತಿಗೆಂದು ನಾನು ಬೈಂದೂರಿನ ಉದ್ಯಮಿ ಹಾಗೂ ಶ್ರೀ ರಾಮ ಸೌಹರ್ಧ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಯುತ ರಾಜು ಪೂಜಾರಿಯವರನ್ನು ಬೇಟಿ ನೀಡಿದಾಗ ಅವರ ನೀಡಿದ ಸಹಕಾರಿ ಸಂಘದ ಬೆಳವಣಿಗೆ ಕುರಿತು ಸಂತಸವಾಯಿತು.ಅವರ ಸಂದೇಶದAತೆ ನಾಡಗೌಡರ ಕುಟುಂಬಸ್ಥರಾದ ಎಂ.ಶಿವಕುಮಾರ್, ಪುತ್ರ ಎಂ.ಎಸ್.ಸುಶೀಲ್ ಕುಮಾರ್,ಪತ್ನಿ ಶ್ರೀಮತಿ ಶೀಲಾ ಹಾಗೂ ಅತ್ಮಿಯ ಸ್ನೇಹಿರಾದ ಚಂದ್ರಹಾಸ್ ಜೊತೆಯಲ್ಲಿ ಕಿರು ಮಂತ್ರಾಲಯಕ್ಕೆ ತೆರಳಿ ದರ್ಶನ ಪಡೆದೆವು,ಇದೊಂದು ಅದ್ಭುತ, ಮತ್ತು ಮರೆಯಲಾಗದ ಕ್ಷಣವಾಗಿತ್ತು ಎನ್ನಬಹುದು.ದೂರದ ಮಂತ್ರಾಯಕ್ಕೆ ಹೋಗುವ ಭಕ್ತರು ಹತ್ತಿರದ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕಿರು ಮಂತ್ರಾಯಲಕ್ಕೆ ಬಂದು ಪ್ರಶಾಂತ ಪವಿತ್ರ ಸ್ಥಳದಲ್ಲಿರುವ ಶ್ರೀ ಗುರುರಾಘವೇಂದ್ರಸ್ವಾಮಿಯ ದರ್ಶನ ಪಡೆಯಬಹುದಾಗಿದೆ.ರಾಜ್ಯದ ಸ್ವಾಮಿಯ ಭಕ್ತರೆ ನೀವು ಅಗಮಿಸಿ ಕಿರು ಮಂತ್ರಾಲಯದ ಶ್ರೀ ಗುರುರಾಘವೇಂದ್ರಸ್ವಾಮಿ ದರ್ಶನ ಪಡೆಯಿರಿ ಸ್ವಾಮಿಯ ಕೃಪೆಗೆ ಪಾತ್ರ ರಾಗಿ.ಸರ್ವರಿಗೂ ಕಿರು ಮಂತ್ರಾಯಲದ ಶ್ರೀ ಗುರುರಾಘವೇಂದ್ರಸ್ವಾಮಿ ಕೃಪೆ ಇರಲಿ.1
- ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಮಲೆಮಹದೇಶ್ವರ ಮತ್ತು ಬಿ.ಆರ್.ಟಿ ವನ್ಯಧಾಮ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಂದ ಹಲವಾರು ಬಾರಿ ಕಾಡು ಬೆಂಕಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಇತ್ತೀಚೆಗೆ ಬ್ಯೆಲೂರು ಮತ್ತು ಲೊಕ್ಕನಹಳ್ಳಿ ಅರಣ್ಯ ಪ್ರದೇಶಗಳಲ್ಲೂ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಬುಧವಾರ ಮದ್ಯಾಹ್ಬ ಹಾವಿನಮೂಲೆ–ನಲ್ಲಿಕತ್ರಿ ಭಾಗದಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಪರಿಸರ ಪ್ರೇಮಿ ಕೃಷ್ಣಮೂರ್ತಿ ಅರಣ್ಯ ಸಂಪತ್ತನ್ನು ಉಳಿಸಲು ಪ್ರತಿಯೊಬ್ಬರು ಜವಾಬ್ದಾರಿ ಹೊತ್ತಿರಬೇಕು ಎಂದು ಮನವಿ ಮಾಡಿದ್ದಾರೆ.1
- ದಾಸರಹಳ್ಳಿ 8ನೇ ಮೈಲಿಯಿಂದ ಶೋಭಾ ಅಪಾರ್ಟ್ಮೆಂಟ್ ಹೋಗುವ ಸರ್ವಿಸ್ ರಸ್ತೆಯಲ್ಲಿ ರಾಕ್ಷಸನ ರೀತಿಯಲ್ಲಿ ಕಾದಿರುವ ಗುಂಡಿಗಳು ಜಿಬಿಎ ಅಧಿಕಾರಿಗಳ ನಿರ್ಲಕ್ಷದಿಂದ ಕಳೆದ ಆರು ತಿಂಗಳಿಂದ ನೆಲಗುದಿಗೆ ಬಿದ್ದ ಕಾಮಗಾರಿ. ತೆರದ ಗುಂಡಿಗಳ ಹಾವಳಿಯಿಂದ ಸಾಕಷ್ಟು ವಾಹನ ಸವಾರರ ಶಾಪ. ಇದಕ್ಕೆ ಸಾರ್ವಜನಿಕರ ಆಕ್ರೋಶ ಸಾರ್ವಜನಿಕರ ಉತ್ತರದಿಂದ ಬದಲಾಗಬೇಕಾದ ಅಧಿಕಾರಿಗಳು Pia Peenya ಕರುನಾಡ ಯುವ ಪಡೆ ಗಿರೀಶ್ ಗೌಡ್ರು Muniswamy M Karnataka Tv Anand B R Anand JDS - IT WING Jds T Dasarahalli JDS Circle ಕರುನಾಡ ಯುವ ಪಡೆ ಕರ್ನಾಟಕ Nikhil Gowda ಗಿರೀಶ್ ಗೌಡ Btv Kannada BHIMA TV Bhoomi tv Govindaiah T Nikhilkumaraswamy for Ramanagara Shivraj K R Pete Nikhil Kumarswamy Abhimanigala Balaga BBMP Administrator BBMP Commissioner BBMP With CM of Karnataka ಬೆಂಗಳೂರು ನಗರ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು1
- ಕರ್ನಾಟಕ ರಾಜ್ಯದ ರಾಜ್ಯಪಾಲರನ್ನು ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು1
- ನೆಲಮಂಗಲ ಸಮೀಪದ ಬಾಗಲಗುಂಟೆಯ ಜೈಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡುತ್ತಿದ್ದ ಬಲರಾಮ ಮತ್ತು ಯತೀಶ್ ಅವರ ತಂಡಗಳ ನಡುವೆ ಸಣ್ಣ ವಿಷಯಕ್ಕೆ ಆರಂಭವಾದ ಕಿರಿಕ್ ಮೊದಲು ಬಾರ್ ಒಳಗೆ ಶುರುವಾಗಿ, ನಂತರ ಹೊರಗೆ ಬಂದು ರಸ್ತೆಯಲ್ಲೇ ಹೊಡೆದಾಟದ ಹಂತಕ್ಕೆ ತಲುಪಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ1
- *ಭಾರತ ನಲ್ಲಿ ವೈರಲ್*1