logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜಿ ಬಿ ಏ ಅಧಿಕಾರಿಗಳ ನಿರ್ಲಕ್ಷ 6 ತಿಂಗಳಿಂದ ರಾಕ್ಷಸರಂತೆ ಕಾಯುತ್ತಿರುವ ಗುಂಡಿಗಳು ದಾಸರಹಳ್ಳಿ 8ನೇ ಮೈಲಿಯಿಂದ ಶೋಭಾ ಅಪಾರ್ಟ್ಮೆಂಟ್ ಹೋಗುವ ಸರ್ವಿಸ್ ರಸ್ತೆಯಲ್ಲಿ ರಾಕ್ಷಸನ ರೀತಿಯಲ್ಲಿ ಕಾದಿರುವ ಗುಂಡಿಗಳು ಜಿಬಿಎ ಅಧಿಕಾರಿಗಳ ನಿರ್ಲಕ್ಷದಿಂದ ಕಳೆದ ಆರು ತಿಂಗಳಿಂದ ನೆಲಗುದಿಗೆ ಬಿದ್ದ ಕಾಮಗಾರಿ. ತೆರದ ಗುಂಡಿಗಳ ಹಾವಳಿಯಿಂದ ಸಾಕಷ್ಟು ವಾಹನ ಸವಾರರ ಶಾಪ. ಇದಕ್ಕೆ ಸಾರ್ವಜನಿಕರ ಆಕ್ರೋಶ ಸಾರ್ವಜನಿಕರ ಉತ್ತರದಿಂದ ಬದಲಾಗಬೇಕಾದ ಅಧಿಕಾರಿಗಳು Pia Peenya ಕರುನಾಡ ಯುವ ಪಡೆ ಗಿರೀಶ್ ಗೌಡ್ರು Muniswamy M Karnataka Tv Anand B R Anand JDS - IT WING Jds T Dasarahalli JDS Circle ಕರುನಾಡ ಯುವ ಪಡೆ ಕರ್ನಾಟಕ Nikhil Gowda ಗಿರೀಶ್ ಗೌಡ Btv Kannada BHIMA TV Bhoomi tv Govindaiah T Nikhilkumaraswamy for Ramanagara Shivraj K R Pete Nikhil Kumarswamy Abhimanigala Balaga BBMP Administrator BBMP Commissioner BBMP With CM of Karnataka ಬೆಂಗಳೂರು ನಗರ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು

2 hrs ago
user_ಗಿರೀಶ್ ಗೌಡ್ರು
ಗಿರೀಶ್ ಗೌಡ್ರು
ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
2 hrs ago

ಜಿ ಬಿ ಏ ಅಧಿಕಾರಿಗಳ ನಿರ್ಲಕ್ಷ 6 ತಿಂಗಳಿಂದ ರಾಕ್ಷಸರಂತೆ ಕಾಯುತ್ತಿರುವ ಗುಂಡಿಗಳು ದಾಸರಹಳ್ಳಿ 8ನೇ ಮೈಲಿಯಿಂದ ಶೋಭಾ ಅಪಾರ್ಟ್ಮೆಂಟ್ ಹೋಗುವ ಸರ್ವಿಸ್ ರಸ್ತೆಯಲ್ಲಿ ರಾಕ್ಷಸನ ರೀತಿಯಲ್ಲಿ ಕಾದಿರುವ ಗುಂಡಿಗಳು ಜಿಬಿಎ ಅಧಿಕಾರಿಗಳ ನಿರ್ಲಕ್ಷದಿಂದ ಕಳೆದ ಆರು ತಿಂಗಳಿಂದ ನೆಲಗುದಿಗೆ ಬಿದ್ದ ಕಾಮಗಾರಿ. ತೆರದ ಗುಂಡಿಗಳ ಹಾವಳಿಯಿಂದ ಸಾಕಷ್ಟು ವಾಹನ ಸವಾರರ ಶಾಪ. ಇದಕ್ಕೆ ಸಾರ್ವಜನಿಕರ ಆಕ್ರೋಶ ಸಾರ್ವಜನಿಕರ ಉತ್ತರದಿಂದ ಬದಲಾಗಬೇಕಾದ ಅಧಿಕಾರಿಗಳು Pia Peenya ಕರುನಾಡ ಯುವ ಪಡೆ ಗಿರೀಶ್ ಗೌಡ್ರು Muniswamy M Karnataka Tv Anand B R Anand JDS - IT WING Jds T Dasarahalli JDS Circle ಕರುನಾಡ ಯುವ ಪಡೆ ಕರ್ನಾಟಕ Nikhil Gowda ಗಿರೀಶ್ ಗೌಡ Btv Kannada BHIMA TV Bhoomi tv Govindaiah T Nikhilkumaraswamy for Ramanagara Shivraj K R Pete Nikhil Kumarswamy Abhimanigala Balaga BBMP Administrator BBMP Commissioner BBMP With CM of Karnataka ಬೆಂಗಳೂರು ನಗರ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು

More news from ಕರ್ನಾಟಕ and nearby areas
  • ದಾಸರಹಳ್ಳಿ 8ನೇ ಮೈಲಿಯಿಂದ ಶೋಭಾ ಅಪಾರ್ಟ್ಮೆಂಟ್ ಹೋಗುವ ಸರ್ವಿಸ್ ರಸ್ತೆಯಲ್ಲಿ ರಾಕ್ಷಸನ ರೀತಿಯಲ್ಲಿ ಕಾದಿರುವ ಗುಂಡಿಗಳು ಜಿಬಿಎ ಅಧಿಕಾರಿಗಳ ನಿರ್ಲಕ್ಷದಿಂದ ಕಳೆದ ಆರು ತಿಂಗಳಿಂದ ನೆಲಗುದಿಗೆ ಬಿದ್ದ ಕಾಮಗಾರಿ. ತೆರದ ಗುಂಡಿಗಳ ಹಾವಳಿಯಿಂದ ಸಾಕಷ್ಟು ವಾಹನ ಸವಾರರ ಶಾಪ. ಇದಕ್ಕೆ ಸಾರ್ವಜನಿಕರ ಆಕ್ರೋಶ ಸಾರ್ವಜನಿಕರ ಉತ್ತರದಿಂದ ಬದಲಾಗಬೇಕಾದ ಅಧಿಕಾರಿಗಳು Pia Peenya ಕರುನಾಡ ಯುವ ಪಡೆ ಗಿರೀಶ್ ಗೌಡ್ರು Muniswamy M Karnataka Tv Anand B R Anand JDS - IT WING Jds T Dasarahalli JDS Circle ಕರುನಾಡ ಯುವ ಪಡೆ ಕರ್ನಾಟಕ Nikhil Gowda ಗಿರೀಶ್ ಗೌಡ Btv Kannada BHIMA TV Bhoomi tv Govindaiah T Nikhilkumaraswamy for Ramanagara Shivraj K R Pete Nikhil Kumarswamy Abhimanigala Balaga BBMP Administrator BBMP Commissioner BBMP With CM of Karnataka ಬೆಂಗಳೂರು ನಗರ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು
    1
    ದಾಸರಹಳ್ಳಿ 8ನೇ ಮೈಲಿಯಿಂದ ಶೋಭಾ ಅಪಾರ್ಟ್ಮೆಂಟ್ ಹೋಗುವ ಸರ್ವಿಸ್ ರಸ್ತೆಯಲ್ಲಿ ರಾಕ್ಷಸನ ರೀತಿಯಲ್ಲಿ ಕಾದಿರುವ ಗುಂಡಿಗಳು ಜಿಬಿಎ ಅಧಿಕಾರಿಗಳ ನಿರ್ಲಕ್ಷದಿಂದ ಕಳೆದ ಆರು ತಿಂಗಳಿಂದ ನೆಲಗುದಿಗೆ ಬಿದ್ದ ಕಾಮಗಾರಿ. ತೆರದ ಗುಂಡಿಗಳ ಹಾವಳಿಯಿಂದ ಸಾಕಷ್ಟು ವಾಹನ ಸವಾರರ ಶಾಪ. ಇದಕ್ಕೆ ಸಾರ್ವಜನಿಕರ ಆಕ್ರೋಶ ಸಾರ್ವಜನಿಕರ ಉತ್ತರದಿಂದ ಬದಲಾಗಬೇಕಾದ ಅಧಿಕಾರಿಗಳು Pia Peenya ಕರುನಾಡ ಯುವ ಪಡೆ ಗಿರೀಶ್ ಗೌಡ್ರು Muniswamy M Karnataka Tv Anand B R Anand JDS - IT WING Jds T Dasarahalli JDS Circle ಕರುನಾಡ ಯುವ ಪಡೆ ಕರ್ನಾಟಕ Nikhil Gowda ಗಿರೀಶ್ ಗೌಡ Btv Kannada BHIMA TV Bhoomi tv Govindaiah T Nikhilkumaraswamy for Ramanagara Shivraj K R Pete Nikhil Kumarswamy Abhimanigala Balaga BBMP Administrator BBMP Commissioner BBMP With CM of Karnataka ಬೆಂಗಳೂರು ನಗರ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು
    user_ಗಿರೀಶ್ ಗೌಡ್ರು
    ಗಿರೀಶ್ ಗೌಡ್ರು
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ನೆಲಮಂಗಲ ಸಮೀಪದ ಬಾಗಲಗುಂಟೆಯ ಜೈಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡುತ್ತಿದ್ದ ಬಲರಾಮ ಮತ್ತು ಯತೀಶ್ ಅವರ ತಂಡಗಳ ನಡುವೆ ಸಣ್ಣ ವಿಷಯಕ್ಕೆ ಆರಂಭವಾದ ಕಿರಿಕ್ ಮೊದಲು ಬಾರ್ ಒಳಗೆ ಶುರುವಾಗಿ, ನಂತರ ಹೊರಗೆ ಬಂದು ರಸ್ತೆಯಲ್ಲೇ ಹೊಡೆದಾಟದ ಹಂತಕ್ಕೆ ತಲುಪಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ
    1
    ನೆಲಮಂಗಲ ಸಮೀಪದ ಬಾಗಲಗುಂಟೆಯ ಜೈಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡುತ್ತಿದ್ದ ಬಲರಾಮ ಮತ್ತು ಯತೀಶ್ ಅವರ ತಂಡಗಳ ನಡುವೆ ಸಣ್ಣ ವಿಷಯಕ್ಕೆ ಆರಂಭವಾದ ಕಿರಿಕ್ ಮೊದಲು ಬಾರ್ ಒಳಗೆ ಶುರುವಾಗಿ, ನಂತರ ಹೊರಗೆ ಬಂದು ರಸ್ತೆಯಲ್ಲೇ ಹೊಡೆದಾಟದ ಹಂತಕ್ಕೆ ತಲುಪಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • Post by Ahmed Rasool
    1
    Post by Ahmed Rasool
    user_Ahmed Rasool
    Ahmed Rasool
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • Post by Venu Gopal
    2
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    6 hrs ago
  • ಕೂಡ ಅಧ್ಯಕ್ಷರು ಮಹಮ್ಮದ್ ಹನೀಫ್ ಅವರ ಮಗನ ಮದುವೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಶೀರ್ ಅಹ್ಮದ್ ಮತ್ತು ಮಾಲೂರು ಎಂಎಲ್ಎ ಕೆ ವೈ ನಂಜೇಗೌಡರು ಆಗಮಿಸಿದ್ದರು
    1
    ಕೂಡ  ಅಧ್ಯಕ್ಷರು ಮಹಮ್ಮದ್ ಹನೀಫ್ ಅವರ ಮಗನ ಮದುವೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಶೀರ್ ಅಹ್ಮದ್ ಮತ್ತು ಮಾಲೂರು ಎಂಎಲ್ಎ ಕೆ ವೈ ನಂಜೇಗೌಡರು ಆಗಮಿಸಿದ್ದರು
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    2 hrs ago
  • arhalli society k eliction nda ki president kanoor manjunath vice president noor ulla ku chuna gaya
    1
    arhalli society k eliction nda ki  president kanoor manjunath vice president noor ulla ku chuna gaya
    user_True news kolar Ayub Pasha
    True news kolar Ayub Pasha
    Local News Reporter ಕೋಲಾರ, ಕೋಲಾರ, ಕರ್ನಾಟಕ•
    3 hrs ago
  • ಕರ್ನಾಟಕ ರಾಜ್ಯದ ರಾಜ್ಯಪಾಲರನ್ನು ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು
    1
    ಕರ್ನಾಟಕ ರಾಜ್ಯದ ರಾಜ್ಯಪಾಲರನ್ನು ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು
    user_E ಮಾಹಿತಿ ನಿಮಗಾಗಿ
    E ಮಾಹಿತಿ ನಿಮಗಾಗಿ
    ತುಮಕೂರು, ತುಮಕೂರು, ಕರ್ನಾಟಕ•
    9 hrs ago
  • ನೇಪಾಳದಲ್ಲಿ ರಸ್ತೆ ಬದಿಯಲ್ಲಿ ಉಗುಳುತ್ತಿದ್ದ ಇಬ್ಬರು ಭಾರತೀಯರನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಶ್ನಿಸಿದ ಘಟನೆ ವಿಡಿಯೋದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜು ಲಾಮಿಚಾನೆ ಎಂಬ ಸ್ಥಳೀಯ, ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿ, ಉಗುಳಿದ ಜಾಗವನ್ನೇ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ. “ಇದು ಸಾರ್ವಜನಿಕ ಸ್ಥಳ, ಸ್ವಚ್ಛತೆ ಕಾಪಾಡಿ” ಎಂಬ ಸಂದೇಶವನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
    1
    ನೇಪಾಳದಲ್ಲಿ ರಸ್ತೆ ಬದಿಯಲ್ಲಿ ಉಗುಳುತ್ತಿದ್ದ ಇಬ್ಬರು ಭಾರತೀಯರನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಶ್ನಿಸಿದ ಘಟನೆ ವಿಡಿಯೋದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜು ಲಾಮಿಚಾನೆ ಎಂಬ ಸ್ಥಳೀಯ, ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿ, ಉಗುಳಿದ ಜಾಗವನ್ನೇ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ. “ಇದು ಸಾರ್ವಜನಿಕ ಸ್ಥಳ, ಸ್ವಚ್ಛತೆ ಕಾಪಾಡಿ” ಎಂಬ ಸಂದೇಶವನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.