logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ತಮ್ಮ ಹೇಳಿಕೆಗಳನ್ನು ಕೆಲವರು ಉದ್ದೇಶಪೂರ್ವಕವಾಗಿ ತಿರುಚಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅಡ್ಡ ಮತದಾನ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂಬ ತಮ್ಮ ಹೇಳಿಕೆಯ ಕುರಿತು ಮಾತನಾಡಿದ ಅವರು, ಈ ವ್ಯವಸ್ಥೆಯಿಂದ ಸರ್ಕಾರಗಳು ಅಸ್ಥಿರವಾಗುತ್ತಿವೆ. ಇದು ಹೀಗೇ ಮುಂದುವರಿದರೆ ಮುಂದಿನ ಸರ್ಕಾರಕ್ಕೂ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ತಾವು ಹೇಳಿದ್ದಾಗಿ ತಿಳಿಸಿದರು. ಕಳೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಪ್ರಸ್ತಾಪಿಸಿದಾಗ, ತಾವು ಅಡ್ಡ ಮತದಾನ ಮಾಡುತ್ತಿರುವುದರಿಂದ ಭ್ರಷ್ಟಾಚಾರ ನಡೆದಿದೆ; ರಾಜ್ಯ ಸರ್ಕಾರದಲ್ಲಿ 11 ಜನ ಅಡ್ಡ ಮತದಾನ ಮಾಡಿರಬೇಕಾದರೆ, ಹಿಂದೆ ಬಿಜೆಪಿಗೆ ಹಣ ತೆಗೆದುಕೊಂಡು ಬಂದವರಿಂದ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಬರಲಿಲ್ಲ, ಅದೇ ಸ್ಥಿತಿ ಈ ಸರ್ಕಾರಕ್ಕೂ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ಅವರು ವಿವರಿಸಿದರು. ತಮ್ಮ ಹೇಳಿಕೆಗಳನ್ನು ತಿರುಚಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಈಶ್ವರಪ್ಪ, ಭ್ರಷ್ಟಾಚಾರದ ಆರೋಪದಿಂದ ತಮಗೆ ಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಕೆಲವು ಆರೋಪಗಳನ್ನು ತಳ್ಳಿಹಾಕಿದರು. ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ, ತಾವೇ ನೇರವಾಗಿ ಸಂತೋಷ್ ಜೀ ಅವರಿಗೆ ಮಾತನಾಡಿ ತನಿಖೆಗಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆಗ ಸಂತೋಷ್ ಜೀ ಅವರು ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಮಾತನಾಡಿ ತಿಳಿಸುವ ತನಕ ರಾಜೀನಾಮೆ ನೀಡಬೇಡಿ ಎಂದು ಸೂಚಿಸಿದ್ದರು. ಮರುದಿನ ಮತ್ತೆ ಕರೆ ಮಾಡಿ, ದೊಡ್ಡವರು ಇಬ್ಬರೂ ರಾಜೀನಾಮೆ ಬೇಡ ಎಂದು ಹೇಳಿದ್ದರೂ, ತಾನು ಕೈ ಮುಗಿದು ಆರೋಪ ಬಂದಿರುವ ಈ ಸಂದರ್ಭದಲ್ಲಿ ಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿ, ಅನುಮತಿ ಪಡೆದು ರಾಜೀನಾಮೆ ನೀಡಿದ್ದಾಗಿ ವಿವರಿಸಿದರು. ತಾನು ರಾಜೀನಾಮೆ ನೀಡಿ ತನಿಖೆಗೆ ಒತ್ತಾಯಿಸಿದ ಕೂಡಲೇ ತನಿಖೆ ನಡೆದು, ತಾನು ನಿರಪರಾಧಿ ಎಂದು ತೀರ್ಮಾನವಾಯಿತು. ಇದನ್ನು ಈಗಿನ ಭ್ರಷ್ಟಾಚಾರದ ವಿಷಯದೊಂದಿಗೆ ಜೋಡಿಸುವ ಪ್ರಯತ್ನ ಆಶ್ಚರ್ಯಕರ ಎಂದು ಈಶ್ವರಪ್ಪ ದೂರಿದರು.

1 hr ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
1 hr ago

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ತಮ್ಮ ಹೇಳಿಕೆಗಳನ್ನು ಕೆಲವರು ಉದ್ದೇಶಪೂರ್ವಕವಾಗಿ ತಿರುಚಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅಡ್ಡ ಮತದಾನ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂಬ ತಮ್ಮ ಹೇಳಿಕೆಯ ಕುರಿತು ಮಾತನಾಡಿದ ಅವರು, ಈ ವ್ಯವಸ್ಥೆಯಿಂದ ಸರ್ಕಾರಗಳು ಅಸ್ಥಿರವಾಗುತ್ತಿವೆ. ಇದು ಹೀಗೇ ಮುಂದುವರಿದರೆ ಮುಂದಿನ ಸರ್ಕಾರಕ್ಕೂ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ತಾವು ಹೇಳಿದ್ದಾಗಿ ತಿಳಿಸಿದರು. ಕಳೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಪ್ರಸ್ತಾಪಿಸಿದಾಗ, ತಾವು ಅಡ್ಡ ಮತದಾನ ಮಾಡುತ್ತಿರುವುದರಿಂದ ಭ್ರಷ್ಟಾಚಾರ ನಡೆದಿದೆ; ರಾಜ್ಯ ಸರ್ಕಾರದಲ್ಲಿ 11 ಜನ ಅಡ್ಡ ಮತದಾನ ಮಾಡಿರಬೇಕಾದರೆ, ಹಿಂದೆ ಬಿಜೆಪಿಗೆ ಹಣ ತೆಗೆದುಕೊಂಡು ಬಂದವರಿಂದ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಬರಲಿಲ್ಲ, ಅದೇ ಸ್ಥಿತಿ ಈ ಸರ್ಕಾರಕ್ಕೂ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ಅವರು ವಿವರಿಸಿದರು. ತಮ್ಮ ಹೇಳಿಕೆಗಳನ್ನು ತಿರುಚಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಈಶ್ವರಪ್ಪ, ಭ್ರಷ್ಟಾಚಾರದ ಆರೋಪದಿಂದ ತಮಗೆ ಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಕೆಲವು ಆರೋಪಗಳನ್ನು ತಳ್ಳಿಹಾಕಿದರು. ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ, ತಾವೇ ನೇರವಾಗಿ ಸಂತೋಷ್ ಜೀ ಅವರಿಗೆ ಮಾತನಾಡಿ ತನಿಖೆಗಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆಗ ಸಂತೋಷ್ ಜೀ ಅವರು ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಮಾತನಾಡಿ ತಿಳಿಸುವ ತನಕ ರಾಜೀನಾಮೆ ನೀಡಬೇಡಿ ಎಂದು ಸೂಚಿಸಿದ್ದರು. ಮರುದಿನ ಮತ್ತೆ ಕರೆ ಮಾಡಿ, ದೊಡ್ಡವರು ಇಬ್ಬರೂ ರಾಜೀನಾಮೆ ಬೇಡ ಎಂದು ಹೇಳಿದ್ದರೂ, ತಾನು ಕೈ ಮುಗಿದು ಆರೋಪ ಬಂದಿರುವ ಈ ಸಂದರ್ಭದಲ್ಲಿ ಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿ, ಅನುಮತಿ ಪಡೆದು ರಾಜೀನಾಮೆ ನೀಡಿದ್ದಾಗಿ ವಿವರಿಸಿದರು. ತಾನು ರಾಜೀನಾಮೆ ನೀಡಿ ತನಿಖೆಗೆ ಒತ್ತಾಯಿಸಿದ ಕೂಡಲೇ ತನಿಖೆ ನಡೆದು, ತಾನು ನಿರಪರಾಧಿ ಎಂದು ತೀರ್ಮಾನವಾಯಿತು. ಇದನ್ನು ಈಗಿನ ಭ್ರಷ್ಟಾಚಾರದ ವಿಷಯದೊಂದಿಗೆ ಜೋಡಿಸುವ ಪ್ರಯತ್ನ ಆಶ್ಚರ್ಯಕರ ಎಂದು ಈಶ್ವರಪ್ಪ ದೂರಿದರು.

More news from ಕರ್ನಾಟಕ and nearby areas
  • ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ತಮ್ಮ ಹೇಳಿಕೆಗಳನ್ನು ಕೆಲವರು ಉದ್ದೇಶಪೂರ್ವಕವಾಗಿ ತಿರುಚಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅಡ್ಡ ಮತದಾನ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂಬ ತಮ್ಮ ಹೇಳಿಕೆಯ ಕುರಿತು ಮಾತನಾಡಿದ ಅವರು, ಈ ವ್ಯವಸ್ಥೆಯಿಂದ ಸರ್ಕಾರಗಳು ಅಸ್ಥಿರವಾಗುತ್ತಿವೆ. ಇದು ಹೀಗೇ ಮುಂದುವರಿದರೆ ಮುಂದಿನ ಸರ್ಕಾರಕ್ಕೂ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ತಾವು ಹೇಳಿದ್ದಾಗಿ ತಿಳಿಸಿದರು. ಕಳೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಪ್ರಸ್ತಾಪಿಸಿದಾಗ, ತಾವು ಅಡ್ಡ ಮತದಾನ ಮಾಡುತ್ತಿರುವುದರಿಂದ ಭ್ರಷ್ಟಾಚಾರ ನಡೆದಿದೆ; ರಾಜ್ಯ ಸರ್ಕಾರದಲ್ಲಿ 11 ಜನ ಅಡ್ಡ ಮತದಾನ ಮಾಡಿರಬೇಕಾದರೆ, ಹಿಂದೆ ಬಿಜೆಪಿಗೆ ಹಣ ತೆಗೆದುಕೊಂಡು ಬಂದವರಿಂದ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಬರಲಿಲ್ಲ, ಅದೇ ಸ್ಥಿತಿ ಈ ಸರ್ಕಾರಕ್ಕೂ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ಅವರು ವಿವರಿಸಿದರು. ತಮ್ಮ ಹೇಳಿಕೆಗಳನ್ನು ತಿರುಚಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಈಶ್ವರಪ್ಪ, ಭ್ರಷ್ಟಾಚಾರದ ಆರೋಪದಿಂದ ತಮಗೆ ಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಕೆಲವು ಆರೋಪಗಳನ್ನು ತಳ್ಳಿಹಾಕಿದರು. ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ, ತಾವೇ ನೇರವಾಗಿ ಸಂತೋಷ್ ಜೀ ಅವರಿಗೆ ಮಾತನಾಡಿ ತನಿಖೆಗಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆಗ ಸಂತೋಷ್ ಜೀ ಅವರು ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಮಾತನಾಡಿ ತಿಳಿಸುವ ತನಕ ರಾಜೀನಾಮೆ ನೀಡಬೇಡಿ ಎಂದು ಸೂಚಿಸಿದ್ದರು. ಮರುದಿನ ಮತ್ತೆ ಕರೆ ಮಾಡಿ, ದೊಡ್ಡವರು ಇಬ್ಬರೂ ರಾಜೀನಾಮೆ ಬೇಡ ಎಂದು ಹೇಳಿದ್ದರೂ, ತಾನು ಕೈ ಮುಗಿದು ಆರೋಪ ಬಂದಿರುವ ಈ ಸಂದರ್ಭದಲ್ಲಿ ಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿ, ಅನುಮತಿ ಪಡೆದು ರಾಜೀನಾಮೆ ನೀಡಿದ್ದಾಗಿ ವಿವರಿಸಿದರು. ತಾನು ರಾಜೀನಾಮೆ ನೀಡಿ ತನಿಖೆಗೆ ಒತ್ತಾಯಿಸಿದ ಕೂಡಲೇ ತನಿಖೆ ನಡೆದು, ತಾನು ನಿರಪರಾಧಿ ಎಂದು ತೀರ್ಮಾನವಾಯಿತು. ಇದನ್ನು ಈಗಿನ ಭ್ರಷ್ಟಾಚಾರದ ವಿಷಯದೊಂದಿಗೆ ಜೋಡಿಸುವ ಪ್ರಯತ್ನ ಆಶ್ಚರ್ಯಕರ ಎಂದು ಈಶ್ವರಪ್ಪ ದೂರಿದರು.
    1
    ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ತಮ್ಮ ಹೇಳಿಕೆಗಳನ್ನು ಕೆಲವರು ಉದ್ದೇಶಪೂರ್ವಕವಾಗಿ ತಿರುಚಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅಡ್ಡ ಮತದಾನ ವ್ಯವಸ್ಥೆಯೇ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂಬ ತಮ್ಮ ಹೇಳಿಕೆಯ ಕುರಿತು ಮಾತನಾಡಿದ ಅವರು, ಈ ವ್ಯವಸ್ಥೆಯಿಂದ ಸರ್ಕಾರಗಳು ಅಸ್ಥಿರವಾಗುತ್ತಿವೆ. ಇದು ಹೀಗೇ ಮುಂದುವರಿದರೆ ಮುಂದಿನ ಸರ್ಕಾರಕ್ಕೂ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ತಾವು ಹೇಳಿದ್ದಾಗಿ ತಿಳಿಸಿದರು. ಕಳೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಪ್ರಸ್ತಾಪಿಸಿದಾಗ, ತಾವು ಅಡ್ಡ ಮತದಾನ ಮಾಡುತ್ತಿರುವುದರಿಂದ ಭ್ರಷ್ಟಾಚಾರ ನಡೆದಿದೆ; ರಾಜ್ಯ ಸರ್ಕಾರದಲ್ಲಿ 11 ಜನ ಅಡ್ಡ ಮತದಾನ ಮಾಡಿರಬೇಕಾದರೆ, ಹಿಂದೆ ಬಿಜೆಪಿಗೆ ಹಣ ತೆಗೆದುಕೊಂಡು ಬಂದವರಿಂದ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಬರಲಿಲ್ಲ, ಅದೇ ಸ್ಥಿತಿ ಈ ಸರ್ಕಾರಕ್ಕೂ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ಅವರು ವಿವರಿಸಿದರು.

ತಮ್ಮ ಹೇಳಿಕೆಗಳನ್ನು ತಿರುಚಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಈಶ್ವರಪ್ಪ, ಭ್ರಷ್ಟಾಚಾರದ ಆರೋಪದಿಂದ ತಮಗೆ ಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಕೆಲವು ಆರೋಪಗಳನ್ನು ತಳ್ಳಿಹಾಕಿದರು. ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ, ತಾವೇ ನೇರವಾಗಿ ಸಂತೋಷ್ ಜೀ ಅವರಿಗೆ ಮಾತನಾಡಿ ತನಿಖೆಗಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆಗ ಸಂತೋಷ್ ಜೀ ಅವರು ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಮಾತನಾಡಿ ತಿಳಿಸುವ ತನಕ ರಾಜೀನಾಮೆ ನೀಡಬೇಡಿ ಎಂದು ಸೂಚಿಸಿದ್ದರು. ಮರುದಿನ ಮತ್ತೆ ಕರೆ ಮಾಡಿ, ದೊಡ್ಡವರು ಇಬ್ಬರೂ ರಾಜೀನಾಮೆ ಬೇಡ ಎಂದು ಹೇಳಿದ್ದರೂ, ತಾನು ಕೈ ಮುಗಿದು ಆರೋಪ ಬಂದಿರುವ ಈ ಸಂದರ್ಭದಲ್ಲಿ ಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿ, ಅನುಮತಿ ಪಡೆದು ರಾಜೀನಾಮೆ ನೀಡಿದ್ದಾಗಿ ವಿವರಿಸಿದರು. ತಾನು ರಾಜೀನಾಮೆ ನೀಡಿ ತನಿಖೆಗೆ ಒತ್ತಾಯಿಸಿದ ಕೂಡಲೇ ತನಿಖೆ ನಡೆದು, ತಾನು ನಿರಪರಾಧಿ ಎಂದು ತೀರ್ಮಾನವಾಯಿತು. ಇದನ್ನು ಈಗಿನ ಭ್ರಷ್ಟಾಚಾರದ ವಿಷಯದೊಂದಿಗೆ ಜೋಡಿಸುವ ಪ್ರಯತ್ನ ಆಶ್ಚರ್ಯಕರ ಎಂದು ಈಶ್ವರಪ್ಪ ದೂರಿದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    1 hr ago
  • ಶಿಕಾರಿಪುರ ತಾಲೂಕಿನ ಗುಡ್ಡ ತಿಮ್ಮಕ್ಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಗಿಹಳ್ಳಿ ಗ್ರಾಮದಲ್ಲಿನ ಒಳಚರಂಡಿ ಕಾಲುವೆ ಸಮಸ್ಯೆಯ ಕುರಿತು ಪಂಚಾಯಿತಿ ಸದಸ್ಯರು ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿತ್ತು. ಈ ಕುರಿತು ಪಂಚಾಯಿತಿಗಳು ಕಾರ್ಯನಿರ್ವಹಿಸಿವೆ ಎಂದು ತಿಳಿಸಲಾಗಿದೆ.
    1
    ಶಿಕಾರಿಪುರ ತಾಲೂಕಿನ ಗುಡ್ಡ ತಿಮ್ಮಕ್ಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಗಿಹಳ್ಳಿ ಗ್ರಾಮದಲ್ಲಿನ ಒಳಚರಂಡಿ ಕಾಲುವೆ ಸಮಸ್ಯೆಯ ಕುರಿತು ಪಂಚಾಯಿತಿ ಸದಸ್ಯರು ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿತ್ತು. ಈ ಕುರಿತು ಪಂಚಾಯಿತಿಗಳು ಕಾರ್ಯನಿರ್ವಹಿಸಿವೆ ಎಂದು ತಿಳಿಸಲಾಗಿದೆ.
    user_Ramesh K
    Ramesh K
    ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
    7 hrs ago
  • ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಭಾಗ-2ರ ಪ್ರದೇಶವನ್ನು 1963ರ ಅರಣ್ಯ ಕಾಯ್ದೆಯಡಿ ಅಧಿಸೂಚಿತ ಅರಣ್ಯ ಪ್ರದೇಶವನ್ನಾಗಿ ಮಾಡಲು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಕೈಬಿಡಬೇಕೆಂದು ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ್ ಒತ್ತಾಯಿಸಿದ್ದಾರೆ. ಗುರುವಾರ ಎಮ್ಮೆದೊಡ್ಡಿಯಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಈಗಾಗಲೇ ಕರ್ನಾಟಕ ಅರಣ್ಯ ಕಾಯ್ದೆಯಡಿ ಎಮ್ಮೆದೊಡ್ಡಿ ಕಾವಲು ಗ್ರಾಮದ 13 ಸಾವಿರ ಎಕರೆ ಪ್ರದೇಶವನ್ನು ಎಮ್ಮೆದೊಡ್ಡಿ ಬ್ಲಾಕ್ ಮೀಸಲು ಅರಣ್ಯವಾಗಿ ರಚಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದರಲ್ಲಿ ಎಮ್ಮೆದೊಡ್ಡಿ ಭಾಗ-1ರಲ್ಲಿ 8,500 ಎಕರೆ ಪ್ರದೇಶ ಅರಣ್ಯ ಪ್ರದೇಶವಾಗಿ ಒಳಗೊಂಡಿದ್ದು, ಉಳಿದ 4,500 ಎಕರೆ ಮೀಸಲು ಅರಣ್ಯವಲ್ಲದ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶವಾಗಿಸುವ ಉದ್ದೇಶದಿಂದ ಆದೇಶ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಈ ಭಾಗದ ರೈತರಿಗೆ ಮರಣಶಾಸನವಾಗಿ ಪರಿಣಮಿಸಲಿದೆ ಎಂದು ಅವರು ಎಚ್ಚರಿಸಿದರು. ಈ ಆದೇಶವಾಗುವ ವರದಿಯನ್ನು ಸರಿಪಡಿಸಿ, ಎಮ್ಮೆದೊಡ್ಡಿ ಭಾಗ-1ರಲ್ಲಿಯೇ ಪೂರ್ಣ ಪ್ರಮಾಣದ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ಭಾಗದ ರೈತರು ಇಲ್ಲಿನ ನೆಲದೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಅರಣ್ಯ ಇಲಾಖೆಯು ಭಾಗ-2ರ ನಡಾವಳಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಪರಿಣಾಮದಿಂದ ಇಲ್ಲಿನ ಗ್ರಾಮಗಳು ಕಂದಾಯ ಗ್ರಾಮಗಳಾಗದೆ ಉಳಿದುಬಿಡುತ್ತವೆ. ಇದರಿಂದ ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಂಚಿತರಾಗಿ, ಹಲವಾರು ಸವಲತ್ತುಗಳು ದೊರೆಯದೆ ಸಾಕಷ್ಟು ಸಮಸ್ಯೆಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಿ.ಸೋಮಶೇಖರ್ ತಿಳಿಸಿದರು. ಈ ಅವೈಜ್ಞಾನಿಕವಾದ ಎಮ್ಮೆದೊಡ್ಡಿ-ಭಾಗ 2ರ ನಡಾವಳಿ ಆದೇಶ ಮಾಡಲು ಮುಂದಾಗಿರುವ ವರದಿಯನ್ನು ಹಿಂಪಡೆದು, ರೈತರ ಹಿತ ಕಾಪಾಡಬೇಕಿದೆ ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವಿರುದ್ಧ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಸಿ.ಸೋಮಶೇಖರ್ ಎಚ್ಚರಿಕೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಛಾಯಾಪತಿ ಮಾತನಾಡಿ, ಹಲವಾರು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿರುವ ರೈತರಿಗೆ ಅರಣ್ಯ ಕಾಯ್ದೆಯಡಿ ಅನುಷ್ಠಾನಗೊಳ್ಳುವ ಆದೇಶಗಳು ಬದುಕಿಗೆ ಮಾರಕವಾಗುತ್ತಿದ್ದು, ಇದರಿಂದ ಬದುಕಿನ ಆಸೆಯನ್ನೇ ಕಳೆದುಕೊಂಡಂತಾಗಿದೆ ಎಂದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ಜನಪ್ರತಿನಿಧಿಗಳು ಎಮ್ಮೆದೊಡ್ಡಿ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ವೆಂಕಟೇಶರೆಡ್ಡಿ, ಕೆ. ಹನುಮಂತಪ್ಪ, ಕುಮಾರನಾಯ್ಕ, ಮಂಜಭೋವಿ, ಗೋವಿಂದಪ್ಪ, ಚೇತನ್, ಆನಂದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
    3
    ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಭಾಗ-2ರ ಪ್ರದೇಶವನ್ನು 1963ರ ಅರಣ್ಯ ಕಾಯ್ದೆಯಡಿ ಅಧಿಸೂಚಿತ ಅರಣ್ಯ ಪ್ರದೇಶವನ್ನಾಗಿ ಮಾಡಲು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಕೈಬಿಡಬೇಕೆಂದು ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ್ ಒತ್ತಾಯಿಸಿದ್ದಾರೆ. ಗುರುವಾರ ಎಮ್ಮೆದೊಡ್ಡಿಯಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳು ಈಗಾಗಲೇ ಕರ್ನಾಟಕ ಅರಣ್ಯ ಕಾಯ್ದೆಯಡಿ ಎಮ್ಮೆದೊಡ್ಡಿ ಕಾವಲು ಗ್ರಾಮದ 13 ಸಾವಿರ ಎಕರೆ ಪ್ರದೇಶವನ್ನು ಎಮ್ಮೆದೊಡ್ಡಿ ಬ್ಲಾಕ್ ಮೀಸಲು ಅರಣ್ಯವಾಗಿ ರಚಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದರಲ್ಲಿ ಎಮ್ಮೆದೊಡ್ಡಿ ಭಾಗ-1ರಲ್ಲಿ 8,500 ಎಕರೆ ಪ್ರದೇಶ ಅರಣ್ಯ ಪ್ರದೇಶವಾಗಿ ಒಳಗೊಂಡಿದ್ದು, ಉಳಿದ 4,500 ಎಕರೆ ಮೀಸಲು ಅರಣ್ಯವಲ್ಲದ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶವಾಗಿಸುವ ಉದ್ದೇಶದಿಂದ ಆದೇಶ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಈ ಭಾಗದ ರೈತರಿಗೆ ಮರಣಶಾಸನವಾಗಿ ಪರಿಣಮಿಸಲಿದೆ ಎಂದು ಅವರು ಎಚ್ಚರಿಸಿದರು.

ಈ ಆದೇಶವಾಗುವ ವರದಿಯನ್ನು ಸರಿಪಡಿಸಿ, ಎಮ್ಮೆದೊಡ್ಡಿ ಭಾಗ-1ರಲ್ಲಿಯೇ ಪೂರ್ಣ ಪ್ರಮಾಣದ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ಭಾಗದ ರೈತರು ಇಲ್ಲಿನ ನೆಲದೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಅರಣ್ಯ ಇಲಾಖೆಯು ಭಾಗ-2ರ ನಡಾವಳಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಪರಿಣಾಮದಿಂದ ಇಲ್ಲಿನ ಗ್ರಾಮಗಳು ಕಂದಾಯ ಗ್ರಾಮಗಳಾಗದೆ ಉಳಿದುಬಿಡುತ್ತವೆ. ಇದರಿಂದ ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಂಚಿತರಾಗಿ, ಹಲವಾರು ಸವಲತ್ತುಗಳು ದೊರೆಯದೆ ಸಾಕಷ್ಟು ಸಮಸ್ಯೆಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಿ.ಸೋಮಶೇಖರ್ ತಿಳಿಸಿದರು. ಈ ಅವೈಜ್ಞಾನಿಕವಾದ ಎಮ್ಮೆದೊಡ್ಡಿ-ಭಾಗ 2ರ ನಡಾವಳಿ ಆದೇಶ ಮಾಡಲು ಮುಂದಾಗಿರುವ ವರದಿಯನ್ನು ಹಿಂಪಡೆದು, ರೈತರ ಹಿತ ಕಾಪಾಡಬೇಕಿದೆ ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಅಧಿಕಾರಿಗಳು ಸೂಕ್ತ ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವಿರುದ್ಧ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಸಿ.ಸೋಮಶೇಖರ್ ಎಚ್ಚರಿಕೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಛಾಯಾಪತಿ ಮಾತನಾಡಿ, ಹಲವಾರು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿರುವ ರೈತರಿಗೆ ಅರಣ್ಯ ಕಾಯ್ದೆಯಡಿ ಅನುಷ್ಠಾನಗೊಳ್ಳುವ ಆದೇಶಗಳು ಬದುಕಿಗೆ ಮಾರಕವಾಗುತ್ತಿದ್ದು, ಇದರಿಂದ ಬದುಕಿನ ಆಸೆಯನ್ನೇ ಕಳೆದುಕೊಂಡಂತಾಗಿದೆ ಎಂದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ಜನಪ್ರತಿನಿಧಿಗಳು ಎಮ್ಮೆದೊಡ್ಡಿ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ವೆಂಕಟೇಶರೆಡ್ಡಿ, ಕೆ. ಹನುಮಂತಪ್ಪ, ಕುಮಾರನಾಯ್ಕ, ಮಂಜಭೋವಿ, ಗೋವಿಂದಪ್ಪ, ಚೇತನ್, ಆನಂದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    5 hrs ago
  • ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹಳೆ ಟೌನ್‌ನಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪ್ರತೀಕವಾಗಿರುವ ಮೊಹರಂ, ಅಂದರೆ ಪೀರಲ ಹಬ್ಬದ ಅಂಗವಾಗಿ ಕೆಂಡ ಹಾಯುವ ಸಂಪ್ರದಾಯವು ಶುಕ್ರವಾರ ಮುಂಜಾನೆ ಭಕ್ತಿಪೂರ್ವಕವಾಗಿ ನೆರವೇರಿತು. ಈ ಆಚರಣೆಯು ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಿದೆ. ಕಳೆದ ಏಳು ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಪೀರಲ ಹಬ್ಬದಲ್ಲಿ ಮುಸ್ಲಿಂ ಮತ್ತು ಹಿಂದೂ ಸಮುದಾಯದವರು ಒಂದಾಗಿ ಭಾಗವಹಿಸಿದ್ದಾರೆ. ಪೀರಲ ದೇವರ ಪೂಜಾ ವಿಧಿವಿಧಾನಗಳನ್ನು ಮುಸ್ಲಿಂ ಸಮುದಾಯದವರು ನೆರವೇರಿಸಿದರೆ, ಹಬ್ಬದ ಉಸ್ತುವಾರಿ ಹಾಗೂ ವಿವಿಧ ವ್ಯವಸ್ಥೆಗಳಲ್ಲಿ ಹಿಂದೂ ಸಮುದಾಯದವರು ಸಕ್ರಿಯವಾಗಿ ಕೈಜೋಡಿಸಿದರು. ಹಬ್ಬದ ಪ್ರಮುಖ ಆಕರ್ಷಣೆಯಾದ ಕೆಂಡ ತುಳಿಯುವ ಆಚರಣೆಯಲ್ಲಿ, ಮೊದಲಿಗೆ ಹಿಂದೂ ಸಮುದಾಯದ ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆಗಳನ್ನು ತೀರಿಸಿದರು. ಬಳಿಕ ಇತರ ಭಕ್ತರೂ ಕೆಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಮೊಹರಂ ಹಬ್ಬದ ಅಂಗವಾಗಿ ಹಳ್ಳಿಗಳಲ್ಲಿ ಆಲಿಗುಂಡಿ ಸಿದ್ಧಪಡಿಸಿ, ಊರಿನ ರೈತರು ದೊಡ್ಡ ದೊಡ್ಡ ಮರಗಳನ್ನು ತಂದು ಗುರುವಾರ ರಾತ್ರಿ ಪೂರ್ತಿ ಬೆಂಕಿ ಹಚ್ಚಿದರು. ಬೆಂಕಿ ಕೆಂಡವಾಗಿ ಮಾರ್ಪಟ್ಟ ಬಳಿಕ ಈ ಕೆಂಡ ತುಳಿಯುವ ಆಚರಣೆ ನೆರವೇರಿತು, ಇದು ಚಳ್ಳಕೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಅನಾವರಣಗೊಳಿಸಿತು.
    1
    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹಳೆ ಟೌನ್‌ನಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪ್ರತೀಕವಾಗಿರುವ ಮೊಹರಂ, ಅಂದರೆ ಪೀರಲ ಹಬ್ಬದ ಅಂಗವಾಗಿ ಕೆಂಡ ಹಾಯುವ ಸಂಪ್ರದಾಯವು ಶುಕ್ರವಾರ ಮುಂಜಾನೆ ಭಕ್ತಿಪೂರ್ವಕವಾಗಿ ನೆರವೇರಿತು. ಈ ಆಚರಣೆಯು ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಿದೆ.

ಕಳೆದ ಏಳು ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಪೀರಲ ಹಬ್ಬದಲ್ಲಿ ಮುಸ್ಲಿಂ ಮತ್ತು ಹಿಂದೂ ಸಮುದಾಯದವರು ಒಂದಾಗಿ ಭಾಗವಹಿಸಿದ್ದಾರೆ. ಪೀರಲ ದೇವರ ಪೂಜಾ ವಿಧಿವಿಧಾನಗಳನ್ನು ಮುಸ್ಲಿಂ ಸಮುದಾಯದವರು ನೆರವೇರಿಸಿದರೆ, ಹಬ್ಬದ ಉಸ್ತುವಾರಿ ಹಾಗೂ ವಿವಿಧ ವ್ಯವಸ್ಥೆಗಳಲ್ಲಿ ಹಿಂದೂ ಸಮುದಾಯದವರು ಸಕ್ರಿಯವಾಗಿ ಕೈಜೋಡಿಸಿದರು.

ಹಬ್ಬದ ಪ್ರಮುಖ ಆಕರ್ಷಣೆಯಾದ ಕೆಂಡ ತುಳಿಯುವ ಆಚರಣೆಯಲ್ಲಿ, ಮೊದಲಿಗೆ ಹಿಂದೂ ಸಮುದಾಯದ ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆಗಳನ್ನು ತೀರಿಸಿದರು. ಬಳಿಕ ಇತರ ಭಕ್ತರೂ ಕೆಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಮೊಹರಂ ಹಬ್ಬದ ಅಂಗವಾಗಿ ಹಳ್ಳಿಗಳಲ್ಲಿ ಆಲಿಗುಂಡಿ ಸಿದ್ಧಪಡಿಸಿ, ಊರಿನ ರೈತರು ದೊಡ್ಡ ದೊಡ್ಡ ಮರಗಳನ್ನು ತಂದು ಗುರುವಾರ ರಾತ್ರಿ ಪೂರ್ತಿ ಬೆಂಕಿ ಹಚ್ಚಿದರು. ಬೆಂಕಿ ಕೆಂಡವಾಗಿ ಮಾರ್ಪಟ್ಟ ಬಳಿಕ ಈ ಕೆಂಡ ತುಳಿಯುವ ಆಚರಣೆ ನೆರವೇರಿತು, ಇದು ಚಳ್ಳಕೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಅನಾವರಣಗೊಳಿಸಿತು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಚಳ್ಳಕೆರೆ ವಿಜ್ಞಾನಿ ನಗರದ ಜನರು ತಮ್ಮ ನಿತ್ಯದ ಒತ್ತಡದ ಕೆಲಸದಿಂದ ಮುಕ್ತಿ ಪಡೆಯಲು ಇದೀಗ ಒಂದು ತಿಂಗಳ ಕಾಲ ಮನರಂಜನೆಗೆ ಮುಕ್ತ ಅವಕಾಶ ಸಿಕ್ಕಿದೆ. ಚಳ್ಳಕೆರೆ ನಗರದ ವಾಲ್ಮೀಕಿ ಸರ್ಕಲ್ ಬಳಿ, ಕುಂಚಿಟಿಗರ ವಾಣಿಜ್ಯ ಮಳಿಗೆಗಳ ಹಿಂಭಾಗದ ಆವರಣದಲ್ಲಿ 'ದುಬೈ ಸಿಟಿ ಎಕ್ಸಿಬಿಷನ್ ಚಳ್ಳಕೆರೆ ಉತ್ಸವ' ಇಂದಿನಿಂದ (ಕಳೆದ ಸಂಜೆ 25ರಂದು ಉದ್ಘಾಟನೆಗೊಂಡಿದೆ) ಪ್ರಾರಂಭಗೊಂಡಿದೆ. ಈ ಉತ್ಸವದಲ್ಲಿ ಮಕ್ಕಳ ಮನರಂಜನೆಗಾಗಿ ತಿರುಗುವ ರೈಲು, ಏರೋಪ್ಲೇನ್, ಮೇರಿಗೋ ರೌಂಡ್, ಬೈಕ್, ಕಾರು, ಜಂಪಿಂಗ್ ಮತ್ತು ಬೋಟಿಂಗ್‌ನಂತಹ ಆಟಗಳು ಲಭ್ಯವಿವೆ. ಇದರ ಜೊತೆಗೆ, ಯುವಕ ಯುವತಿಯರಿಗೂ ಇಷ್ಟವಾಗುವ ಟೊರೋಟ ಡಿಸ್ಕೋ ಡಾನ್ಸ್, ಜಾಯಿಂಟ್ ವಿಲ್, ಡ್ರ್ಯಾಗನ್ ಟ್ರೈನ್, ಮತ್ತು ಕೊಲಂಬಸ್‌ನಂತಹ ವಿಶೇಷ ಆಟಗಳೂ ಇವೆ. ಕೌಶಲ್ಯ ಆಟಗಳಾದ ರಿಂಗ್ ಟಾಸ್ ಸಹ ಇದ್ದು, ಇಲ್ಲಿ ಫುಡ್ ಫೆಸ್ಟಿವಲ್ ಕೂಡ ನಡೆಯುತ್ತಿದೆ. ಸಾಕಷ್ಟು ವೈವಿಧ್ಯಮಯ ಆಟಿಕೆಗಳು ಕೂಡ ಇಲ್ಲಿ ಲಭ್ಯವಿವೆ. ಈ ಉತ್ಸವವು ಒಂದು ತಿಂಗಳ ಕಾಲ ನಡೆಯಲಿದ್ದು, ಸಂಜೆಯ ಸಮಯದಲ್ಲಿ ಕೇವಲ ₹30 ಪ್ರವೇಶ ಶುಲ್ಕದೊಂದಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ಮಕ್ಕಳನ್ನು ಕರೆತಂದು ವಿವಿಧ ಆಟಗಳಲ್ಲಿ ತೊಡಗಿಸಲು ಇದೊಂದು ಸುವರ್ಣಾವಕಾಶವಾಗಿದೆ. ನಿತ್ಯದ ಒತ್ತಡವನ್ನು ಕಳೆಯಲು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದಿನ ದೂರವಿರಲು ಚಳ್ಳಕೆರೆ ಜನತೆಗೆ ಇದು ಉತ್ತಮ ಅವಕಾಶ ಒದಗಿಸಿದೆ. ಚಳ್ಳಕೆರೆ ನಗರದಲ್ಲಿ 100% ಮನರಂಜನೆ ನೀಡಲು ಈ 'ಚಳ್ಳಕೆರೆ ಉತ್ಸವ' ಸಜ್ಜಾಗಿದೆ.
    1
    ಚಳ್ಳಕೆರೆ ವಿಜ್ಞಾನಿ ನಗರದ ಜನರು ತಮ್ಮ ನಿತ್ಯದ ಒತ್ತಡದ ಕೆಲಸದಿಂದ ಮುಕ್ತಿ ಪಡೆಯಲು ಇದೀಗ ಒಂದು ತಿಂಗಳ ಕಾಲ ಮನರಂಜನೆಗೆ ಮುಕ್ತ ಅವಕಾಶ ಸಿಕ್ಕಿದೆ. ಚಳ್ಳಕೆರೆ ನಗರದ ವಾಲ್ಮೀಕಿ ಸರ್ಕಲ್ ಬಳಿ, ಕುಂಚಿಟಿಗರ ವಾಣಿಜ್ಯ ಮಳಿಗೆಗಳ ಹಿಂಭಾಗದ ಆವರಣದಲ್ಲಿ 'ದುಬೈ ಸಿಟಿ ಎಕ್ಸಿಬಿಷನ್ ಚಳ್ಳಕೆರೆ ಉತ್ಸವ' ಇಂದಿನಿಂದ (ಕಳೆದ ಸಂಜೆ 25ರಂದು ಉದ್ಘಾಟನೆಗೊಂಡಿದೆ) ಪ್ರಾರಂಭಗೊಂಡಿದೆ.

ಈ ಉತ್ಸವದಲ್ಲಿ ಮಕ್ಕಳ ಮನರಂಜನೆಗಾಗಿ ತಿರುಗುವ ರೈಲು, ಏರೋಪ್ಲೇನ್, ಮೇರಿಗೋ ರೌಂಡ್, ಬೈಕ್, ಕಾರು, ಜಂಪಿಂಗ್ ಮತ್ತು ಬೋಟಿಂಗ್‌ನಂತಹ ಆಟಗಳು ಲಭ್ಯವಿವೆ. ಇದರ ಜೊತೆಗೆ, ಯುವಕ ಯುವತಿಯರಿಗೂ ಇಷ್ಟವಾಗುವ ಟೊರೋಟ ಡಿಸ್ಕೋ ಡಾನ್ಸ್, ಜಾಯಿಂಟ್ ವಿಲ್, ಡ್ರ್ಯಾಗನ್ ಟ್ರೈನ್, ಮತ್ತು ಕೊಲಂಬಸ್‌ನಂತಹ ವಿಶೇಷ ಆಟಗಳೂ ಇವೆ. ಕೌಶಲ್ಯ ಆಟಗಳಾದ ರಿಂಗ್ ಟಾಸ್ ಸಹ ಇದ್ದು, ಇಲ್ಲಿ ಫುಡ್ ಫೆಸ್ಟಿವಲ್ ಕೂಡ ನಡೆಯುತ್ತಿದೆ. ಸಾಕಷ್ಟು ವೈವಿಧ್ಯಮಯ ಆಟಿಕೆಗಳು ಕೂಡ ಇಲ್ಲಿ ಲಭ್ಯವಿವೆ.

ಈ ಉತ್ಸವವು ಒಂದು ತಿಂಗಳ ಕಾಲ ನಡೆಯಲಿದ್ದು, ಸಂಜೆಯ ಸಮಯದಲ್ಲಿ ಕೇವಲ ₹30 ಪ್ರವೇಶ ಶುಲ್ಕದೊಂದಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ಮಕ್ಕಳನ್ನು ಕರೆತಂದು ವಿವಿಧ ಆಟಗಳಲ್ಲಿ ತೊಡಗಿಸಲು ಇದೊಂದು ಸುವರ್ಣಾವಕಾಶವಾಗಿದೆ. ನಿತ್ಯದ ಒತ್ತಡವನ್ನು ಕಳೆಯಲು, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದಿನ ದೂರವಿರಲು ಚಳ್ಳಕೆರೆ ಜನತೆಗೆ ಇದು ಉತ್ತಮ ಅವಕಾಶ ಒದಗಿಸಿದೆ. ಚಳ್ಳಕೆರೆ ನಗರದಲ್ಲಿ 100% ಮನರಂಜನೆ ನೀಡಲು ಈ 'ಚಳ್ಳಕೆರೆ ಉತ್ಸವ' ಸಜ್ಜಾಗಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • ಸವಣೂರ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಂಗಿಯರ ನಡುವೆ ತೀವ್ರ ಮನಸ್ತಾಪ ಉಂಟಾಗಿದ್ದ ಸಂದರ್ಭದಲ್ಲಿ 75 ವರ್ಷದ ವೃದ್ಧರೊಬ್ಬರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಘಟನೆಯಲ್ಲಿ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರನ್ನು ಗ್ರಾಮದ ಗುರುಬಸಪ್ಪ ಬಸಾಪುರ (75) ಎಂದು ಗುರುತಿಸಲಾಗಿದ್ದು, ಅವರು ಜೂನ್ 15 ರಂದು ತಮ್ಮ ತೋಟದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಕುಟುಂಬಸ್ಥರು ಮೃತರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ, ನಂತರ ಕುಟುಂಬ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಕುರಿತು ಸವಣೂರು ತಹಶೀಲ್ದಾರ ರವಿ ಕೊರವರ ಅವರು ಸ್ಪಷ್ಟನೆ ನೀಡಿ, ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
    1
    ಸವಣೂರ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಂಗಿಯರ ನಡುವೆ ತೀವ್ರ ಮನಸ್ತಾಪ ಉಂಟಾಗಿದ್ದ ಸಂದರ್ಭದಲ್ಲಿ 75 ವರ್ಷದ ವೃದ್ಧರೊಬ್ಬರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಘಟನೆಯಲ್ಲಿ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರನ್ನು ಗ್ರಾಮದ ಗುರುಬಸಪ್ಪ ಬಸಾಪುರ (75) ಎಂದು ಗುರುತಿಸಲಾಗಿದ್ದು, ಅವರು ಜೂನ್ 15 ರಂದು ತಮ್ಮ ತೋಟದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.

ಆರಂಭದಲ್ಲಿ ಕುಟುಂಬಸ್ಥರು ಮೃತರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ, ನಂತರ ಕುಟುಂಬ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಕುರಿತು ಸವಣೂರು ತಹಶೀಲ್ದಾರ ರವಿ ಕೊರವರ ಅವರು ಸ್ಪಷ್ಟನೆ ನೀಡಿ, ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    3 hrs ago
  • ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 5 ಕಿಲೋಮೀಟರ್ ಮ್ಯಾರಥಾನ್ ಓಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಜಾಗೃತಿ ಓಟದಲ್ಲಿ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಹಾಲೇಶಪ್ಪ ಅವರ ಪುತ್ರಿ ತನುಶ್ರೀ ಅವರು ಮೊದಲ ಸ್ಥಾನವನ್ನು ಗಳಿಸಿ ಗಮನ ಸೆಳೆದರು. ತನುಶ್ರೀ ಅವರ ಈ ಸಾಧನೆಗೆ ಎಸ್.ಪಿ. ರವಿಯವರಿಂದ ಅಭಿನಂದನೆಗಳನ್ನು ಸ್ವೀಕರಿಸಿದರು. ಶಿವಮೊಗ್ಗ ಮ್ಯಾರಥಾನ್ ಓಟದಲ್ಲಿ ಹೆಡ್ ಕಾನ್‌ಸ್ಟೆಬಲ್ ಪುತ್ರಿ ಪ್ರಥಮ ಸ್ಥಾನ ಗಳಿಸಿರುವುದು ವಿಶೇಷವಾಗಿ ವರದಿಯಾಗಿದೆ.
    1
    ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 5 ಕಿಲೋಮೀಟರ್ ಮ್ಯಾರಥಾನ್ ಓಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಜಾಗೃತಿ ಓಟದಲ್ಲಿ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಹಾಲೇಶಪ್ಪ ಅವರ ಪುತ್ರಿ ತನುಶ್ರೀ ಅವರು ಮೊದಲ ಸ್ಥಾನವನ್ನು ಗಳಿಸಿ ಗಮನ ಸೆಳೆದರು. ತನುಶ್ರೀ ಅವರ ಈ ಸಾಧನೆಗೆ ಎಸ್.ಪಿ. ರವಿಯವರಿಂದ ಅಭಿನಂದನೆಗಳನ್ನು ಸ್ವೀಕರಿಸಿದರು. ಶಿವಮೊಗ್ಗ ಮ್ಯಾರಥಾನ್ ಓಟದಲ್ಲಿ ಹೆಡ್ ಕಾನ್‌ಸ್ಟೆಬಲ್ ಪುತ್ರಿ ಪ್ರಥಮ ಸ್ಥಾನ ಗಳಿಸಿರುವುದು ವಿಶೇಷವಾಗಿ ವರದಿಯಾಗಿದೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.