logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಡ್ಲಘಟ್ಟ ರೆಷ್ಮೆ ನಗರದ ನಾಯಕರುಗಳಿಗೆ ಅಡ್ಡ ಹೆಸರು ಸಹಜ ಹ್ಯಾಂಕರ್ ಜೊತೆ ಬಾರೀ ಚರ್ಚೆ

2 hrs ago
user_Venu Gopal
Venu Gopal
ಪತ್ರಕರ್ತ Sidlaghatta, Chikkaballapura•
2 hrs ago
3570c50a-b66e-478d-9593-6acdba85e4fd

ಶಿಡ್ಲಘಟ್ಟ ರೆಷ್ಮೆ ನಗರದ ನಾಯಕರುಗಳಿಗೆ ಅಡ್ಡ ಹೆಸರು ಸಹಜ ಹ್ಯಾಂಕರ್ ಜೊತೆ ಬಾರೀ ಚರ್ಚೆ

More news from Chikkaballapura and nearby areas
  • ಹ್ಯಾಂಕರ್ ಜೊತೆ ಬಾರೀ ಚರ್ಚೆ
    2
    ಹ್ಯಾಂಕರ್ ಜೊತೆ ಬಾರೀ ಚರ್ಚೆ
    user_Venu Gopal
    Venu Gopal
    ಪತ್ರಕರ್ತ Sidlaghatta, Chikkaballapura•
    2 hrs ago
  • ಹೊತ್ತಿ ಉರಿದ ಸೊಳ್ಳೆ ಪರದೆ ಪ್ಯಾಕ್ಟರಿ ನೆಲಮಂಗಲ ಸೊಳ್ಳೆ ಪರದೆ ಫ್ಯಾಕ್ಟರಿ ಶೆಡ್ಗೆ ಬೆಂಕಿಣ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ, ಮಾಗಡಿರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ನಡೆದಿರೋ ಘಟನೆ, ಚಿಕ್ಕಗೊಲ್ಲರಹಟ್ಟಿಯ ಪೈಪ್ ಲೈನ್ ಬಳಿ ಇರೋ ಫ್ಯಾಕ್ಟರಿ ಶೆಡ್, ಸಂಜೆ ಕಾರ್ಮಿಕರು ಕೆಲಸ ಮಾಡುವಾಗಲೇ ಹೊತ್ತಿಕೊಂಡ ಬೆಂಕಿ, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಶೆಡ್ ನಿಂದ ಹೊರ ಬಂದಿರೋ ಕಾರ್ಮಿಕರು, ಘಟನಾಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ,ಮಾದನಾಯಕನಹಳ್ಳಿ ಪೊಲೀಸರ ಭೇಟೆ, ಸದ್ಯ ಬೆಂಕಿ ನಂದಿಸುತ್ತಿರೋ ಅಗ್ನಿಶಾಮಕ ಸಿಬ್ಬಂದಿ..
    1
    ಹೊತ್ತಿ ಉರಿದ ಸೊಳ್ಳೆ ಪರದೆ ಪ್ಯಾಕ್ಟರಿ
ನೆಲಮಂಗಲ
ಸೊಳ್ಳೆ ಪರದೆ ಫ್ಯಾಕ್ಟರಿ ಶೆಡ್ಗೆ ಬೆಂಕಿಣ
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ,
ಮಾಗಡಿರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ನಡೆದಿರೋ ಘಟನೆ,
ಚಿಕ್ಕಗೊಲ್ಲರಹಟ್ಟಿಯ ಪೈಪ್ ಲೈನ್ ಬಳಿ ಇರೋ ಫ್ಯಾಕ್ಟರಿ ಶೆಡ್,
ಸಂಜೆ ಕಾರ್ಮಿಕರು ಕೆಲಸ ಮಾಡುವಾಗಲೇ ಹೊತ್ತಿಕೊಂಡ ಬೆಂಕಿ,
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಶೆಡ್ ನಿಂದ ಹೊರ ಬಂದಿರೋ ಕಾರ್ಮಿಕರು,
ಘಟನಾಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ,ಮಾದನಾಯಕನಹಳ್ಳಿ ಪೊಲೀಸರ ಭೇಟೆ,
ಸದ್ಯ ಬೆಂಕಿ ನಂದಿಸುತ್ತಿರೋ ಅಗ್ನಿಶಾಮಕ ಸಿಬ್ಬಂದಿ..
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    5 hrs ago
  • kolar AIMIM party president and kolar dist RT nagar leader.dr athif pasha official,,,⚜️🤝
    1
    kolar AIMIM party president and kolar dist RT nagar leader.dr athif pasha official,,,⚜️🤝
    user_Dr athif pasha Kolar
    Dr athif pasha Kolar
    Pharmacist ಕೋಲಾರ, ಕೋಲಾರ, ಕರ್ನಾಟಕ•
    8 hrs ago
  • ಹಲಗೂರಿನಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿ ಯವರ15ನೇ ವಾರ್ಷಿಕೋತ್ಸವ ಸಮಾರಂಭ. ಹಲಗೂರು :- ಇಲ್ಲಿನ ಶ್ರೀ ನಡುಕೇರಿ ವೀರಭದ್ರೇಶ್ವರ ಸ್ವಾಮಿಯವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಶುಕ್ರವಾರ ಬೆಳಗ್ಗೆ ಗುರುವಿನ ಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮಿಗಳು, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿ ಕೇಂದ್ರ ಸ್ವಾಮಿಗಳು ಮತ್ತು ಪುರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಇವರ ದಿವ್ಯ ಸಮ್ಮುಖದಲ್ಲಿ ವೀರಭದ್ರ ಸ್ವಾಮಿ ದೇವಾಲಯದ ಪ್ರಧಾನ್ ಅರ್ಚಕರಾದ ಶ್ರೀ ವಿದ್ವಾನ್ ಪ್ರಸಾದ್ ಸಹಯೋಗದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ. 19ರ ಗುರುವಾರ ಸಂಜೆ 5 ಸಮಯದಲ್ಲಿ ಹಲಗೂರಿನ ಬೃಹನ್ಮಠದಿಂದ ಕುಂಭಮೇಳದೊಡನೆ ಜಗದೀಶ ಶಿವಾಚಾರ್ಯ ಸ್ವಾಮಿಗಳು ಹಾಗೂ ಧನಗೂರು ಮಠದ ಷಡಕ್ಷರ ಸ್ವಾಮೀಜಿ ಅವರನ್ನು ಮೆರವಣಿಗೆ ಮುಖಾಂತರ ವೀರಭದ್ರ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು,ನಂತರ ಜಗದೀಶ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ ಗುರುವಾರ ಸಂಜೆಯಿಂದ ಸ್ವಾಮಿಯ ಅನುಜ್ಞೆ ಆಗ್ರೋದಕ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂಧಿ ರಕ್ಷಾಬಂಧನ, ಋತ್ವಿಜಾಧಿಕಾರ ಸ್ವೀಕಾರ, ಗಣಪತಿ ಪೂಜೆ, ಪರಿವಾರ ದೇವತಾ ಪೂಜೆ ,ನವಗ್ರಹ ಪೂಜೆ ,ವಾಸ್ತು ರಾಕ್ಷೋಜ್ಞ ಪೂಜೆ ,ಲಘು ಪೂರ್ಣಾಹುತಿ, ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು 20ರ ಶುಕ್ರವಾರ ತೃತೀಯ ಉತ್ತರಭಾದ್ರ ನಕ್ಷತ್ರ ಪ್ರಧಾನ ಕಳಶ ಸ್ಥಾಪನ, ಏಕದಶ ರುದ್ರ ಕಳಶ ಸ್ಥಾಪನ ,ಪಂಚ ವಿಶಂತಿ ಕಳಶ ಸ್ಥಾಪನೆ, ಪಂಚಬ್ರಹ್ಮ ಕಳಶ ಸ್ಥಾಪನೆ ,ಮಹಾ ರುದ್ರ ಅಭಿಷೇಕ, ರುದ್ರಪಾರಾಯಣ ಜಯಾದಿ ಹೋಮ, ಕಳಾ ಹೋಮ ,ಪ್ರಧಾನ ಹೋಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ ರಜೋಪಚಾರ ಪೂಜೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸ್ವಾಮೀಜಿ ವೀರಭದ್ರೇಶ್ವರ ಭಕ್ತ ಮಂಡಳಿ ಭಕ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪಾಲಾಕ್ಷಪ್ಪ, ಶೆಟ್ರು ಸರ್ವೇಶ ಮಹದೇವಸ್ವಾಮಿ (ರವಿ ನಾಗೇಶ ,ಶಿವಕುಮಾರ್ (ಪುಟ್ಟ )ಪ್ರಧಾನ ಅರ್ಚಕರಾದ ನಾಗರಾಜಪ್ಪ ಮತ್ತು ಮುಖಂಡರಾದ ವಿರೂಪಾಕ್ಷಪ್ಪ, ನಾಗೇಂದ್ರ, ಅಶೋಕ ,ಕೆ.ಎಂ. ಮಧು ,ಎಚ್. ಆರ್. ವಿಶ್ವ, ಕೆ. ಪಿ .ರವಿ, ಅಭಿ, ಅಡ್ಡೆ ಪ್ರಕಾಶ, ಸತೀಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು. 19hgr1 ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಜಗದೀಶ ಸ್ವಾಮೀಜಿ ಮಾತನಾಡುತ್ತಿರುವುದು.
    1
    ಹಲಗೂರಿನಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿ ಯವರ15ನೇ ವಾರ್ಷಿಕೋತ್ಸವ ಸಮಾರಂಭ.
ಹಲಗೂರು :- ಇಲ್ಲಿನ
ಶ್ರೀ ನಡುಕೇರಿ ವೀರಭದ್ರೇಶ್ವರ ಸ್ವಾಮಿಯವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ  ಶುಕ್ರವಾರ ಬೆಳಗ್ಗೆ
ಗುರುವಿನ ಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮಿಗಳು, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿ ಕೇಂದ್ರ ಸ್ವಾಮಿಗಳು ಮತ್ತು ಪುರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಇವರ ದಿವ್ಯ ಸಮ್ಮುಖದಲ್ಲಿ ವೀರಭದ್ರ ಸ್ವಾಮಿ ದೇವಾಲಯದ ಪ್ರಧಾನ್ ಅರ್ಚಕರಾದ ಶ್ರೀ ವಿದ್ವಾನ್ ಪ್ರಸಾದ್  ಸಹಯೋಗದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ.  19ರ ಗುರುವಾರ ಸಂಜೆ 5 ಸಮಯದಲ್ಲಿ ಹಲಗೂರಿನ ಬೃಹನ್ಮಠದಿಂದ ಕುಂಭಮೇಳದೊಡನೆ ಜಗದೀಶ ಶಿವಾಚಾರ್ಯ ಸ್ವಾಮಿಗಳು ಹಾಗೂ ಧನಗೂರು ಮಠದ ಷಡಕ್ಷರ ಸ್ವಾಮೀಜಿ ಅವರನ್ನು ಮೆರವಣಿಗೆ ಮುಖಾಂತರ ವೀರಭದ್ರ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು,ನಂತರ ಜಗದೀಶ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ ಗುರುವಾರ ಸಂಜೆಯಿಂದ ಸ್ವಾಮಿಯ ಅನುಜ್ಞೆ ಆಗ್ರೋದಕ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂಧಿ ರಕ್ಷಾಬಂಧನ, ಋತ್ವಿಜಾಧಿಕಾರ ಸ್ವೀಕಾರ, ಗಣಪತಿ ಪೂಜೆ, ಪರಿವಾರ ದೇವತಾ ಪೂಜೆ ,ನವಗ್ರಹ ಪೂಜೆ ,ವಾಸ್ತು ರಾಕ್ಷೋಜ್ಞ ಪೂಜೆ ,ಲಘು ಪೂರ್ಣಾಹುತಿ, ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು  20ರ ಶುಕ್ರವಾರ ತೃತೀಯ ಉತ್ತರಭಾದ್ರ ನಕ್ಷತ್ರ ಪ್ರಧಾನ ಕಳಶ ಸ್ಥಾಪನ, ಏಕದಶ ರುದ್ರ ಕಳಶ ಸ್ಥಾಪನ ,ಪಂಚ ವಿಶಂತಿ ಕಳಶ ಸ್ಥಾಪನೆ, ಪಂಚಬ್ರಹ್ಮ ಕಳಶ ಸ್ಥಾಪನೆ ,ಮಹಾ ರುದ್ರ ಅಭಿಷೇಕ, ರುದ್ರಪಾರಾಯಣ ಜಯಾದಿ ಹೋಮ, ಕಳಾ ಹೋಮ ,ಪ್ರಧಾನ ಹೋಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ ರಜೋಪಚಾರ ಪೂಜೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸ್ವಾಮೀಜಿ  ವೀರಭದ್ರೇಶ್ವರ ಭಕ್ತ ಮಂಡಳಿ
ಭಕ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪಾಲಾಕ್ಷಪ್ಪ, ಶೆಟ್ರು ಸರ್ವೇಶ ಮಹದೇವಸ್ವಾಮಿ (ರವಿ ನಾಗೇಶ ,ಶಿವಕುಮಾರ್ (ಪುಟ್ಟ )ಪ್ರಧಾನ ಅರ್ಚಕರಾದ ನಾಗರಾಜಪ್ಪ ಮತ್ತು ಮುಖಂಡರಾದ ವಿರೂಪಾಕ್ಷಪ್ಪ,   ನಾಗೇಂದ್ರ, ಅಶೋಕ ,ಕೆ.ಎಂ. ಮಧು ,ಎಚ್. ಆರ್. ವಿಶ್ವ, ಕೆ. ಪಿ .ರವಿ, ಅಭಿ,  ಅಡ್ಡೆ ಪ್ರಕಾಶ, ಸತೀಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
19hgr1 ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಜಗದೀಶ ಸ್ವಾಮೀಜಿ ಮಾತನಾಡುತ್ತಿರುವುದು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    JOURNALIST Malavalli, Mandya•
    6 hrs ago
  • 19/02/2026 ​ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಮಾರಿ ಕಣಿವೆ ಡ್ಯಾಮ್ ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ಸಾರ್ವಜನಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಸಂಭವಿಸಿದೆ. ಮಚ್ಚು ಹಿಡಿದು ರಸ್ತೆಗಿಳಿದ ಪುಡಿ ರೌಡಿಯೊಬ್ಬ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಇಂದು ಮಧ್ಯಾಹ್ನ ಸುಮಾರು 01:30 ಗಂಟೆಯ ವೇಳೆಗೆ ಮಾರಿ ಕಣಿವೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸುತ್ತಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸ್ ಕಾನ್ಸ್‌ಟೇಬಲ್ ಅವರಿಗೇ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಿದ್ದ ಬೈಕ್‌ಗೆ ಮಚ್ಚಿನಿಂದ ಸೀಟ್ ಕಡಿದು ಜಖಂ ಮಾಡಿದ್ದಾನೆ. ​ ಇಂತಹ ಕಿಡಿಗೇಡಿಗಳ ಪುಂಡಾಟಿಕೆಯಿಂದಾಗಿ ಸಾಮಾನ್ಯ ಜನರು ರಸ್ತೆಗಿಳಿಯಲು ಭಯಪಡುವಂತಾಗಿದೆ, ಹಿರಿಯೂರು ಭಾಗದಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು . ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಮಾಡಿ , ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಬಂದೋಬಸ್ತ್ ಮಾಡಬೇಕು ಎಂಬುದು ಸಾರ್ವಜನಿಕರ ಮತ್ತು ಪವರ್ ಫೋಕಸ್ ನ್ಯೂಸ್‌ನ ಆಶಯವಾಗಿದೆ. ​ವರದಿ: ಸುದ್ದಿ ವಿಭಾಗ, ಪವರ್ ಫೋಕಸ್ ನ್ಯೂಸ್.
    1
    19/02/2026
​ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಮಾರಿ ಕಣಿವೆ ಡ್ಯಾಮ್ ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ಸಾರ್ವಜನಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಸಂಭವಿಸಿದೆ. ಮಚ್ಚು ಹಿಡಿದು ರಸ್ತೆಗಿಳಿದ ಪುಡಿ ರೌಡಿಯೊಬ್ಬ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾನೆ.
ಇಂದು ಮಧ್ಯಾಹ್ನ ಸುಮಾರು 01:30 ಗಂಟೆಯ ವೇಳೆಗೆ ಮಾರಿ ಕಣಿವೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸುತ್ತಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸ್ ಕಾನ್ಸ್‌ಟೇಬಲ್ ಅವರಿಗೇ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಿದ್ದ ಬೈಕ್‌ಗೆ ಮಚ್ಚಿನಿಂದ ಸೀಟ್ ಕಡಿದು ಜಖಂ ಮಾಡಿದ್ದಾನೆ.
​
ಇಂತಹ ಕಿಡಿಗೇಡಿಗಳ ಪುಂಡಾಟಿಕೆಯಿಂದಾಗಿ ಸಾಮಾನ್ಯ ಜನರು ರಸ್ತೆಗಿಳಿಯಲು ಭಯಪಡುವಂತಾಗಿದೆ, ಹಿರಿಯೂರು ಭಾಗದಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು . ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಮಾಡಿ , ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಬಂದೋಬಸ್ತ್ ಮಾಡಬೇಕು ಎಂಬುದು ಸಾರ್ವಜನಿಕರ ಮತ್ತು ಪವರ್ ಫೋಕಸ್ ನ್ಯೂಸ್‌ನ ಆಶಯವಾಗಿದೆ.
​ವರದಿ: ಸುದ್ದಿ ವಿಭಾಗ, ಪವರ್ ಫೋಕಸ್ ನ್ಯೂಸ್.
    user_Power focus
    Power focus
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    6 hrs ago
  • ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಹನೂರು ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು 491 ಕೋಟಿ ರೂ. ವೆಚ್ಚದ ಡಿಪಿಆರ್‌ಗೆ ಅನುಮೋದನೆ ನೀಡಬೇಕು ಮತ್ತು ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ. ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ ತಿಳಿಸಿದ್ದಾರೆ, ಫೆಬ್ರವರಿ 25ರಂದು ಅಜ್ಜಿಪುರ ಗ್ರಾಮದಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿ, ನಂತರ 300ಕ್ಕೂ ಹೆಚ್ಚು ನಿರಂತರ ಪ್ರತಿಭಟನೆ ನಡೆಸಲಿದ್ದಾರೆ. ಸಂಕಷ್ಟದಲ್ಲಿ ಇರುವ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮುನ್ಸೂಚನೆ ನೀಡಿದ್ದು, ಅಗತ್ಯವೆನಿಸಿದರೆ ಮುಖ್ಯಮಂತ್ರಿಗಳು, ಅರಣ್ಯ ಮತ್ತು ನೀರಾವರಿ ಸಚಿವರ ಮನೆಗಳಿಗೆ ನೀರಿನ ಸರಬರಾಜು ಬಂದ್ ಮಾಡುವ ಮೂಲಕ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ.
    1
    ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಹನೂರು ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು 491 ಕೋಟಿ ರೂ. ವೆಚ್ಚದ ಡಿಪಿಆರ್‌ಗೆ ಅನುಮೋದನೆ ನೀಡಬೇಕು ಮತ್ತು ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ ತಿಳಿಸಿದ್ದಾರೆ, ಫೆಬ್ರವರಿ 25ರಂದು ಅಜ್ಜಿಪುರ ಗ್ರಾಮದಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿ, ನಂತರ 300ಕ್ಕೂ ಹೆಚ್ಚು ನಿರಂತರ ಪ್ರತಿಭಟನೆ ನಡೆಸಲಿದ್ದಾರೆ.
ಸಂಕಷ್ಟದಲ್ಲಿ ಇರುವ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮುನ್ಸೂಚನೆ ನೀಡಿದ್ದು, ಅಗತ್ಯವೆನಿಸಿದರೆ ಮುಖ್ಯಮಂತ್ರಿಗಳು, ಅರಣ್ಯ ಮತ್ತು ನೀರಾವರಿ ಸಚಿವರ ಮನೆಗಳಿಗೆ ನೀರಿನ ಸರಬರಾಜು ಬಂದ್ ಮಾಡುವ ಮೂಲಕ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    4 hrs ago
  • ಒಂಟಿ ವೃದ್ಧ ಮಹಿಳೆಯ ಬರ್ಬರ ಹತ್ಯೆ ಚಿನ್ನಾಭರಣ ದೋಚಿ ಪರಾರಿ ನೆಲಮಂಗಲ: ವೃದ್ಧೆಯ ಬರ್ಬರ ಕೊಲೆ ತಲೆಗೆ ಹೊಡೆದು ವೃದ್ಧ ಮಹಿಳೆಯ ಕೊಲೆ ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ಘಟನೆ ಶೋಭಾ 69 ವರ್ಷದ ವೃದ್ಧ ಮಹಿಳೆಯ ಕೊಲೆ ವೃದ್ಧ ಪತಿ ಪತ್ನಿ ಇಬ್ಬರು ಮನೆಯಲ್ಲಿ ಇರುವಾಗ ಘಟನೆ ಪತಿ ರಂಗನಾಥ್ ವೀಲ್ ಚೇರ್ ವಯೋಸಹಜ ಸ್ಥಿತಿ ಈ ಹಿನ್ನೆಲೆಯಲ್ಲಿ ಪತ್ನಿ ಶೋಭಾಗೆ ಹೊಡೆದು ಚಿನ್ನಾಭರಣ ದೋಚಿರುವ ಶಂಕೆಲ ಮೇಲ್ ನೋಟಕ್ಕೆ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವ ಶಂಕೆ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ಸ್ಥಳಕ್ಕೆ ಶ್ವಾನದಳ ಭೇಟಿ ಪರಿಶೀಲನೆ ನೆಲಮಂಗಲ ಪೊಲೀಸರಿಂದ ಅಕ್ಕಪಕ್ಕದ ಮನೆಯ ಬಳಿ ವಿಚಾರಣೆ ವೃದ್ಧೆ ಕೊಲೆ ಹಿನ್ನೆಲೆಯಲ್ಲಿ ಪೊಲೀಸರ ತೀವ್ರ ಶೋಧ
    1
    ಒಂಟಿ ವೃದ್ಧ ಮಹಿಳೆಯ ಬರ್ಬರ ಹತ್ಯೆ ಚಿನ್ನಾಭರಣ ದೋಚಿ ಪರಾರಿ
ನೆಲಮಂಗಲ: ವೃದ್ಧೆಯ ಬರ್ಬರ ಕೊಲೆ
ತಲೆಗೆ ಹೊಡೆದು ವೃದ್ಧ ಮಹಿಳೆಯ ಕೊಲೆ 
ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ಘಟನೆ 
ಶೋಭಾ 69 ವರ್ಷದ ವೃದ್ಧ ಮಹಿಳೆಯ ಕೊಲೆ 
ವೃದ್ಧ ಪತಿ ಪತ್ನಿ ಇಬ್ಬರು ಮನೆಯಲ್ಲಿ ಇರುವಾಗ ಘಟನೆ 
ಪತಿ ರಂಗನಾಥ್ ವೀಲ್ ಚೇರ್ ವಯೋಸಹಜ ಸ್ಥಿತಿ
ಈ ಹಿನ್ನೆಲೆಯಲ್ಲಿ ಪತ್ನಿ ಶೋಭಾಗೆ ಹೊಡೆದು ಚಿನ್ನಾಭರಣ ದೋಚಿರುವ ಶಂಕೆಲ
ಮೇಲ್ ನೋಟಕ್ಕೆ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವ ಶಂಕೆ 
ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ
ಸ್ಥಳಕ್ಕೆ ಶ್ವಾನದಳ ಭೇಟಿ ಪರಿಶೀಲನೆ 
ನೆಲಮಂಗಲ ಪೊಲೀಸರಿಂದ ಅಕ್ಕಪಕ್ಕದ ಮನೆಯ ಬಳಿ ವಿಚಾರಣೆ 
ವೃದ್ಧೆ ಕೊಲೆ ಹಿನ್ನೆಲೆಯಲ್ಲಿ ಪೊಲೀಸರ ತೀವ್ರ ಶೋಧ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.