Shuru
Apke Nagar Ki App…
AIMIM PRESENT AND RT NAGAR YOUNG LEADER DR ATHIF PASHA OFFICIAL kolar AIMIM party president and kolar dist RT nagar leader.dr athif pasha official,,,⚜️🤝
Dr athif pasha Kolar
AIMIM PRESENT AND RT NAGAR YOUNG LEADER DR ATHIF PASHA OFFICIAL kolar AIMIM party president and kolar dist RT nagar leader.dr athif pasha official,,,⚜️🤝
More news from ಕರ್ನಾಟಕ and nearby areas
- kolar AIMIM party president and kolar dist RT nagar leader.dr athif pasha official,,,⚜️🤝1
- ಹ್ಯಾಂಕರ್ ಜೊತೆ ಬಾರೀ ಚರ್ಚೆ2
- ಹೊತ್ತಿ ಉರಿದ ಸೊಳ್ಳೆ ಪರದೆ ಪ್ಯಾಕ್ಟರಿ ನೆಲಮಂಗಲ ಸೊಳ್ಳೆ ಪರದೆ ಫ್ಯಾಕ್ಟರಿ ಶೆಡ್ಗೆ ಬೆಂಕಿಣ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ, ಮಾಗಡಿರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ನಡೆದಿರೋ ಘಟನೆ, ಚಿಕ್ಕಗೊಲ್ಲರಹಟ್ಟಿಯ ಪೈಪ್ ಲೈನ್ ಬಳಿ ಇರೋ ಫ್ಯಾಕ್ಟರಿ ಶೆಡ್, ಸಂಜೆ ಕಾರ್ಮಿಕರು ಕೆಲಸ ಮಾಡುವಾಗಲೇ ಹೊತ್ತಿಕೊಂಡ ಬೆಂಕಿ, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಶೆಡ್ ನಿಂದ ಹೊರ ಬಂದಿರೋ ಕಾರ್ಮಿಕರು, ಘಟನಾಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ,ಮಾದನಾಯಕನಹಳ್ಳಿ ಪೊಲೀಸರ ಭೇಟೆ, ಸದ್ಯ ಬೆಂಕಿ ನಂದಿಸುತ್ತಿರೋ ಅಗ್ನಿಶಾಮಕ ಸಿಬ್ಬಂದಿ..1
- KOLAR KI.AWAAZ KOUSAR NEWS1
- ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಹನೂರು ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು 491 ಕೋಟಿ ರೂ. ವೆಚ್ಚದ ಡಿಪಿಆರ್‌ಗೆ ಅನುಮೋದನೆ ನೀಡಬೇಕು ಮತ್ತು ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ. ರಾಜ್ಯಾಧ್ಯಕ್ಷ ಬಡಗಲುಪುರ ನಾಗೇಂದ್ರ ತಿಳಿಸಿದ್ದಾರೆ, ಫೆಬ್ರವರಿ 25ರಂದು ಅಜ್ಜಿಪುರ ಗ್ರಾಮದಿಂದ ಬೆಂಗಳೂರು ವಿಧಾನಸೌಧದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆರಂಭದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿ, ನಂತರ 300ಕ್ಕೂ ಹೆಚ್ಚು ನಿರಂತರ ಪ್ರತಿಭಟನೆ ನಡೆಸಲಿದ್ದಾರೆ. ಸಂಕಷ್ಟದಲ್ಲಿ ಇರುವ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮುನ್ಸೂಚನೆ ನೀಡಿದ್ದು, ಅಗತ್ಯವೆನಿಸಿದರೆ ಮುಖ್ಯಮಂತ್ರಿಗಳು, ಅರಣ್ಯ ಮತ್ತು ನೀರಾವರಿ ಸಚಿವರ ಮನೆಗಳಿಗೆ ನೀರಿನ ಸರಬರಾಜು ಬಂದ್ ಮಾಡುವ ಮೂಲಕ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ.1
- ಹಲಗೂರಿನಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿ ಯವರ15ನೇ ವಾರ್ಷಿಕೋತ್ಸವ ಸಮಾರಂಭ. ಹಲಗೂರು :- ಇಲ್ಲಿನ ಶ್ರೀ ನಡುಕೇರಿ ವೀರಭದ್ರೇಶ್ವರ ಸ್ವಾಮಿಯವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಶುಕ್ರವಾರ ಬೆಳಗ್ಗೆ ಗುರುವಿನ ಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮಿಗಳು, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿ ಕೇಂದ್ರ ಸ್ವಾಮಿಗಳು ಮತ್ತು ಪುರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಇವರ ದಿವ್ಯ ಸಮ್ಮುಖದಲ್ಲಿ ವೀರಭದ್ರ ಸ್ವಾಮಿ ದೇವಾಲಯದ ಪ್ರಧಾನ್ ಅರ್ಚಕರಾದ ಶ್ರೀ ವಿದ್ವಾನ್ ಪ್ರಸಾದ್ ಸಹಯೋಗದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ. 19ರ ಗುರುವಾರ ಸಂಜೆ 5 ಸಮಯದಲ್ಲಿ ಹಲಗೂರಿನ ಬೃಹನ್ಮಠದಿಂದ ಕುಂಭಮೇಳದೊಡನೆ ಜಗದೀಶ ಶಿವಾಚಾರ್ಯ ಸ್ವಾಮಿಗಳು ಹಾಗೂ ಧನಗೂರು ಮಠದ ಷಡಕ್ಷರ ಸ್ವಾಮೀಜಿ ಅವರನ್ನು ಮೆರವಣಿಗೆ ಮುಖಾಂತರ ವೀರಭದ್ರ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು,ನಂತರ ಜಗದೀಶ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ ಗುರುವಾರ ಸಂಜೆಯಿಂದ ಸ್ವಾಮಿಯ ಅನುಜ್ಞೆ ಆಗ್ರೋದಕ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂಧಿ ರಕ್ಷಾಬಂಧನ, ಋತ್ವಿಜಾಧಿಕಾರ ಸ್ವೀಕಾರ, ಗಣಪತಿ ಪೂಜೆ, ಪರಿವಾರ ದೇವತಾ ಪೂಜೆ ,ನವಗ್ರಹ ಪೂಜೆ ,ವಾಸ್ತು ರಾಕ್ಷೋಜ್ಞ ಪೂಜೆ ,ಲಘು ಪೂರ್ಣಾಹುತಿ, ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು 20ರ ಶುಕ್ರವಾರ ತೃತೀಯ ಉತ್ತರಭಾದ್ರ ನಕ್ಷತ್ರ ಪ್ರಧಾನ ಕಳಶ ಸ್ಥಾಪನ, ಏಕದಶ ರುದ್ರ ಕಳಶ ಸ್ಥಾಪನ ,ಪಂಚ ವಿಶಂತಿ ಕಳಶ ಸ್ಥಾಪನೆ, ಪಂಚಬ್ರಹ್ಮ ಕಳಶ ಸ್ಥಾಪನೆ ,ಮಹಾ ರುದ್ರ ಅಭಿಷೇಕ, ರುದ್ರಪಾರಾಯಣ ಜಯಾದಿ ಹೋಮ, ಕಳಾ ಹೋಮ ,ಪ್ರಧಾನ ಹೋಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ ರಜೋಪಚಾರ ಪೂಜೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸ್ವಾಮೀಜಿ ವೀರಭದ್ರೇಶ್ವರ ಭಕ್ತ ಮಂಡಳಿ ಭಕ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪಾಲಾಕ್ಷಪ್ಪ, ಶೆಟ್ರು ಸರ್ವೇಶ ಮಹದೇವಸ್ವಾಮಿ (ರವಿ ನಾಗೇಶ ,ಶಿವಕುಮಾರ್ (ಪುಟ್ಟ )ಪ್ರಧಾನ ಅರ್ಚಕರಾದ ನಾಗರಾಜಪ್ಪ ಮತ್ತು ಮುಖಂಡರಾದ ವಿರೂಪಾಕ್ಷಪ್ಪ, ನಾಗೇಂದ್ರ, ಅಶೋಕ ,ಕೆ.ಎಂ. ಮಧು ,ಎಚ್. ಆರ್. ವಿಶ್ವ, ಕೆ. ಪಿ .ರವಿ, ಅಭಿ, ಅಡ್ಡೆ ಪ್ರಕಾಶ, ಸತೀಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು. 19hgr1 ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಜಗದೀಶ ಸ್ವಾಮೀಜಿ ಮಾತನಾಡುತ್ತಿರುವುದು.1
- ಕೊಳ್ಳೇಗಾಲ :ಹನೂರುವಿಧಾನಸಭಾ ಕ್ಷೇತ್ರ ಬಲಗೈ ಸಮಾಜ ಒಕ್ಕೂಟದ ವತಿಯಿಂದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ ಬಲಗೈ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂಬ ಆರೋಪದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹ ಪ್ರತಿಭಟನೆ ನಡೆಸಲಾಯಿತು ಕೊಳ್ಳೇಗಾಲ ಎಂ ಜಿ ಎಸ್ ವಿ ಮೈದಾನದಿಂದ ಹೊರಟ ಬೃಹತ್ ಮೆರವಣಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಡಾಕ್ಟರ್ ರಾಜಕುಮಾರ್ ರಸ್ತೆ ಅಂಬೇಡ್ಕರ್ ರಸ್ತೆ ಅಂಬೇಡ್ಕರ್ ವೃತ್ತದ ಮೂಲಕ ಘೋಷಣೆಗಳನ್ನು ಕೂಗುತ್ತಾಮೆರವಣಿಗೆ ಕೊಳ್ಳೇಗಾಲ ತಾಲೂಕು ಕಚೇರಿಗೆ ಸೇರಿತು ಕೆಲವು ಕಾಲ ಬೃಹತ್ ಪ್ರತಿಭಟನೆ ಯಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳು ಸೇರಿದಂತೆಸಚಿವರು ಶಾಸಕರ ವಿರುದ್ಧ ಬಾರಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮಾಜದ ಪ್ರಮುಖರು ಮುಖಂಡರುಗಳು ಯುವಕರು ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಯಜಮಾನರುಗಳು ಸಮಾಜದ ಗಣ್ಯರು ಹೋರಾಟಗಾರರು ಮಾಜಿ ಚುನಾಯಿತ ಪ್ರತಿನಿಧಿಗಳುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.4
- ಒಂಟಿ ವೃದ್ಧ ಮಹಿಳೆಯ ಬರ್ಬರ ಹತ್ಯೆ ಚಿನ್ನಾಭರಣ ದೋಚಿ ಪರಾರಿ ನೆಲಮಂಗಲ: ವೃದ್ಧೆಯ ಬರ್ಬರ ಕೊಲೆ ತಲೆಗೆ ಹೊಡೆದು ವೃದ್ಧ ಮಹಿಳೆಯ ಕೊಲೆ ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ಘಟನೆ ಶೋಭಾ 69 ವರ್ಷದ ವೃದ್ಧ ಮಹಿಳೆಯ ಕೊಲೆ ವೃದ್ಧ ಪತಿ ಪತ್ನಿ ಇಬ್ಬರು ಮನೆಯಲ್ಲಿ ಇರುವಾಗ ಘಟನೆ ಪತಿ ರಂಗನಾಥ್ ವೀಲ್ ಚೇರ್ ವಯೋಸಹಜ ಸ್ಥಿತಿ ಈ ಹಿನ್ನೆಲೆಯಲ್ಲಿ ಪತ್ನಿ ಶೋಭಾಗೆ ಹೊಡೆದು ಚಿನ್ನಾಭರಣ ದೋಚಿರುವ ಶಂಕೆಲ ಮೇಲ್ ನೋಟಕ್ಕೆ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವ ಶಂಕೆ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ಸ್ಥಳಕ್ಕೆ ಶ್ವಾನದಳ ಭೇಟಿ ಪರಿಶೀಲನೆ ನೆಲಮಂಗಲ ಪೊಲೀಸರಿಂದ ಅಕ್ಕಪಕ್ಕದ ಮನೆಯ ಬಳಿ ವಿಚಾರಣೆ ವೃದ್ಧೆ ಕೊಲೆ ಹಿನ್ನೆಲೆಯಲ್ಲಿ ಪೊಲೀಸರ ತೀವ್ರ ಶೋಧ1