ರಾಮನಗರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ನವಗ್ರಹ ಧ್ವಂಸ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ. ರಾಮನಗರ: ಹಿಂದೂಧರ್ಮ ತ್ಯಾಗದ ಪ್ರತೀಕ, ಆದರೆ ಧರ್ಮವಿರೋಧಿಗಳಿಂದ ಧಕ್ಕೆ ಎದುರಾದಾಗ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಎಂದು ಅನ್ನದಾನೇಶ್ವರಶ್ರೀ ಎಚ್ಚರಿಕೆ ನೀಡಿದರು. ರಾಮನಗರದ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಮುಂಭಾಗ, ನವಗ್ರಹ ಮೂರ್ತಿಗಳನ್ನು ಭಗ್ನಗೊಳಿಸಿರುವ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಜಾಗೃತಿ ಸಭೆ, ಪ್ರತಿಭಟನಾ ಮೆರವಣಿಗೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಧರ್ಮಗಳ ಸಾರವೂ ಒಂದೇ, ಅದನ್ನು ಅರಿಯದ ಕಿಡಿಗೇಡಿಗಳು ಹಿಂದೂ ಧರ್ಮದ ಅವಹೇಳನ, ದೇವಾಲಯಗಳ ಮೇಲಿನ ದಾಳಿಯಂತಹ ದುಷ್ಕೃತ್ಯ ಎಸಗುತ್ತಿದ್ದಾರೆ, ಪ್ರತಿ ಬಾರಿ ಇಂತಹ ಘಟನೆಗಳು ನಡೆದಾಗ ತಕ್ಕ ಶಿಕ್ಷೆ ಆದರೆ ಇವು ಮರುಕಳಿಸುವುದಿಲ್ಲ, ಇದು ಆಗದಿರುವ ಕಾರಣ ಪದೇ ಪದೇ ಘಟನೆಗಳು ನಡೆಯುತ್ತಿವೆ, ಘಟನೆಗೆ ಕಾರಣರಾದವರ ಕೈ ಕಾಲು ಮುರಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ರಾಮನಗರದಲ್ಲಿ ಈ ಹಿಂದೆಯೂ ದೇವಾಲಯಗಳ ಮೇಲೆ ದಾಳಿ ನಡೆದಿದೆ, ಪ್ರತಿ ಬಾರಿ ಘಟನೆ ನಡೆದಾಗ ಹಿಂದೂ ಸಮಾಜವನ್ನು ಯಾವುದೋ ನೆಪವೊಡ್ಡಿ ಸುಮ್ಮನಾಗಿಸಲಾಗುತ್ತಿದೆ, ಹಾಗಾಗಿಯೇ ಇದು ಮರುಕಳಿಸುತ್ತಿದೆ, ಇದು ಖಂಡನೀಯ ವಿಚಾರ, ಪ್ರತಿಯೊಬ್ಬ ಹಿಂದೂಗಳು ಇದನ್ನು ಖಂಡಿಸಿ, ಕ್ರಮಕ್ಕಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಮಾತನಾಡಿ, ಹಿಂದೂ ಸಮಾಜಡಾ ನಿರ್ಲಕ್ಷ್ಯ ಮನೋಭಾವದ ಪ್ರತಿಫಲ ಇದು, ಅವರು ನಾವು ಸುಮ್ಮನಿರುತ್ತೇವೆ, ನಿಷ್ಕ್ರಿಯರು ಎಂದು ಆಗಾಗ ತಮ್ಮ ಕೈಚಳಕ ತೋರುತ್ತಾರೆ, ಈ ಹಿಂದೆ ಅರ್ಕೇಶ್ವರ ದೇವಾಲಯದಲ್ಲಿ ಹಾನಿ ಮಾಡಿದ್ದರು, ಬಹಳ ಹಿಂದೆ ಚಾಮುಂಡೇಶ್ವರಿ ಕರಗ, ಬನ್ನಿ ಮಹಾಕಾಳಿ ಅಮ್ಮನವರ ಕರಗದ ಮೇಲೆ ಚಪ್ಪಲಿ ತೂರಿದರು, ಈಗ ನವಗ್ರಹ ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ, ಇದು ಹೀಗೆಯೇ ಮುಂದುವರೆಯಬೇಕೆ? ನಾವು ಕೈಲಾಗದವರು ಎಂಬುದನ್ನು ತೋರಿಸಬೇಕು ಎಂದಾದರೆ ಏನು ಮಾಡದೆ ಸುಮ್ಮನಿರಬೇಕು, ಇದು ಇಂದಿಗೇ ಕೊನೆಯಾಗಲಿ, ಎಲ್ಲರೂ ಜಾಗೃತರಾಗಿ ಧರ್ಮದ ರಕ್ಷಣೆಗೆ ನಿಂತರೆ ಇಂತಹ ಕೃತ್ಯ ಎಸಗುವ ಧರ್ಮಾಂದರು ಕಾಲು ಕೇಳುತ್ತಾರೆ, ಇನ್ನಾದರೂ ಧರ್ಮದ ರಕ್ಷಣೆಗೆ ಎಲ್ಲರೂ ಕಂಕಣ ತೊಡಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ. ಎ. ಮಂಜುನಾಥ್, ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಡಿ.ಗಿರಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್ ಎಲ್. ಆನಂದಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.

- ನವಗ್ರಹ ವಿಗ್ರಹ ಧ್ವಂಸ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಧರ್ಮ ವಿರೋಧಿ ಕೃತ್ಯಕ್ಕೆ ಕಠಿಣ ಶಿಕ್ಷೆಗೆ ಆಗ್ರಹ. ನವಗ್ರಹ ವಿಗ್ರಹ ಧ್ವಂಸ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಧರ್ಮ ವಿರೋಧಿ ಕೃತ್ಯಕ್ಕೆ ಕಠಿಣ ಶಿಕ್ಷೆಗೆ ಆಗ್ರಹ. ರಾಮನಗರದ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಮುಂಭಾಗ, ನವಗ್ರಹ ಮೂರ್ತಿಗಳನ್ನು ಭಗ್ನಗೊಳಿಸಿರುವ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಜಾಗೃತಿ ಸಭೆ, ಪ್ರತಿಭಟನಾ ಮೆರವಣಿಗೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಡಾ. ಮಲ್ಲೇಶ್ ಗುರೂಜಿ ಮಾತನಾಡಿ, ಭಾರತ ಸರ್ವ ಧರ್ಮಗಳನ್ನು ಒಳಗೊಂಡಿರುವ ದೇಶ, ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನ ಕಲ್ಪಿಸಿದೆ, ಆದರೆ ಕೆಲವರು ಧರ್ಮ ವಿರೋಧಿ ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ, ಅಂತಹವರಿಗೆ ತಕ್ಕ ಶಾಸ್ತಿ ಆಗಲೇಬೇಕು, ಪೊಲೀಸರು ತನಿಖೆ ನಡೆಸಿ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ. ಎ. ಮಂಜುನಾಥ್, ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಡಿ.ಗಿರಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್ ಎಲ್. ಆನಂದಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.1
- ದೇವರ ದರ್ಶನಕ್ಕೆ ಬಂದಿದ್ದ ಯುವಕನೋರ್ವ ಮಲಗಿದ್ದಲ್ಲಿಯೇ ಸಾವು, ತಾಲ್ಲೂಕಿನ ಮುತ್ತತ್ತಿಯಲ್ಲಿ ಘಟನೆ ಮಳವಳ್ಳಿ : ಪ್ರಸಿದ್ದ ಯಾತ್ರಾ ಸ್ಥಳವಾದ ಮುತ್ತತ್ತಿಗೆ ಶ್ರೀ ಆಂಜನೇಯಸ್ವಾಮಿ ದರ್ಶನಕ್ಕೆ ಬಂದಿದ್ದ ವ್ಯಕ್ತಿಯೋರ್ವ ಮಲಗಿದ್ದಲ್ಲಿಯೇ ಸಾವನ್ನಪ್ಪಿ ರುವ ಘಟನೆ ಜರುಗಿದೆ. ಸಾತನೂರು ತಾಲ್ಲೂಕು ಹೊಸ ಕಬ್ಬಾರೆ ಗ್ರಾಮದ ವಾಸಿ 28 ವರ್ಷದ ಅವಿನಾಶ್ ಎಂಬಾ ತನೇ ಮೃತಪಟ್ಟ ಯುವಕನಾ ಗಿದ್ದು ಗುರುವಾರ ಸಾಯಂಕಾಲ ತನ್ನಿಬ್ಬರು ಸ್ನೇಹಿತರೊಂದಿಗೆ ಮುತ್ತತ್ತಿಗೆ ಬಂದಿದ್ದು ರಾತ್ರಿ ಗ್ರಾ ಪಂ ವಸತಿ ಗೃಹದ ಕೊಠಡಿ ಯಲ್ಲಿ ತಂಗಿದ್ದರು ತಂಗಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ನೋಡಿದಾಗ ಈತ ಮಲಗಿದ್ದ ಲ್ಲಿಯೇ ಮೃತಪಟ್ಟಿದ್ದು ಈತನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಕುಟುಂಬದವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಹಲಗೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ, ಮೃತನ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.1
- ಖರ್ಚಿಗೆ ನೀಡುವ ಹಣವನ್ನು ವೆಚ್ಚ ಮಾಡದೆ ತೊಡಗಿಸಿ ಮುಂದಿನ ವ್ಯಾಸಂಗಕ್ಕಾಗಿ ಬಳಸಿ: ರಮೇಶ ಮಳವಳ್ಳಿ : ಶಾಲಾಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಜೀರೋ (ಜನಧನ್) ಖಾತೆಯನ್ನು ತೆಗೆದು ಅದರಲ್ಲಿ ನಿಮ್ಮ ಪೋಷಕರು ನಿಮ್ಮ ಖರ್ಚಿಗೆ ನೀಡುವ ಹಣವನ್ನು ವೆಚ್ಚ ಮಾಡದೆ ತೊಡಗಿಸಿ ಮುಂದಿನ ವ್ಯಾಸಂಗಕ್ಕೆ ತುಂಬಾ ಅನುಕೂಲವಾಗುತ್ತದೆ ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಲೆಕ್ಕಪರಿಶೋಧಕ ಎಸ್. ರಮೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಳವಳ್ಳಿ ತಾಲ್ಲೂಕಿನ ಹಲಗೂರಿನ ವಳಗೆರೆದೊಡ್ಡಿ ಗ್ರಾಮದಲ್ಲಿರುವ ವಿದ್ಯಾಧಾರೆ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳುಮತ್ತು ಶಾಲೆಯ ಸಿಬ್ಬಂದಿ ಬ್ಯಾಂಕಿನಲ್ಲಿ ಹೇಗೆ ಕೆಲಸ ನಿರ್ವಹಿಸುತ್ತಾರೆ ಹಾಗೂ ಬ್ಯಾಂಕಿನಲ್ಲಿ ಸಾರ್ವಜನಿಕರು ಹಣ ಯಾವ ರೀತಿ ಸಂದಾಯ ಮಾಡುತ್ತಾರೆ ಹಾಗೂ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹಲಗೂರು ಎಂಡಿಸಿ ಸಿ ಬ್ಯಾಂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ ನೀವು ನಿಮ್ಮ ಮನೆಯಲ್ಲಿ ನಿಮ್ಮ ಪೋಷಕರು ನೀಡುವ ಹಣವನ್ನು ಆರೋಗ್ಯದ ದೃಷ್ಟಿಯಿಂದ ತಿಂಡಿ ಪದಾರ್ಥಗಳಿಗೆ ಖರ್ಚು ಮಾಡದೆ ನಿಮ್ಮ ಹಣವನ್ನು ಮುಂದಿನ ವ್ಯಾಸಂಗಕ್ಕೆ ಬ್ಯಾಂಕಿನಲ್ಲಿ ಜನ ಧನ್ ಖಾತೆಯನ್ನು ತೆರೆಯುವುದರ ಮುಖಾಂತರ ಹಣವನ್ನು ತೊಡಗಿಸಿ ಮುಂದೆ ನಿಮಗೆ ತುಂಬಾ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ, ಬ್ಯಾಂಕಿನಲ್ಲಿ ಹಣ ಪಡೆಯುವುದು ಹೇಗೆ ಹಾಗೂ ಹಣ ಬ್ಯಾಂಕಿಗೆ ಸಂದಾಯ ಮಾಡುವುದರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ಮತ್ತು ನೀವು ಬ್ಯಾಂಕಿನಲ್ಲಿ ಹಣ ತೊಡಗಿಸಬೇಕಾದರೆ ಮೊದಲು ಆಧಾರ್ ಕಾರ್ಡ್, ಪಾನ್ ಕಾರ್ಡ್ ,ನಿಮ್ಮ ಭಾವಚಿತ್ರವನ್ನು ನೀಡಿ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಪ್ರಾರಂಭಿಸಬೇಕು ಮತ್ತು ನೀವು ಶಾಲೆಯಲ್ಲಿ ಉನ್ನತ ಶಿಕ್ಷಣ ಪಡೆದು ಉತ್ತೀರ್ಣರಾಗಿ ಸಮಾಜ ಸೇವೆ ಮಾಡುವ ನೆಟ್ಟಿನಲ್ಲಿ ನೀವುಗಳು ಮುಂದಾಗಬೇಕು ಹಾಗೂ ನಮ್ಮ ಬ್ಯಾಂಕಿನ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಲು ನೀವುಗಳು ಶ್ರಮಪಟ್ಟು ವ್ಯಾಸಂಗ ಮಾಡಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಹಾಗೂ ವಿದ್ಯಾಧಾರೆ ಶಾಲೆಯ ಸಂಸ್ಥಾಪಕರಾದ ಎಚ್ ವಿ. ಅಶ್ವಿನ್ ಕುಮಾರ್ ಮತ್ತು ಬ್ಯಾಂಕ್ ಸಿಬ್ಬಂದಿಗಳಾದ ವ್ಯವಸ್ಥಾಪಕರಾದ ಸಿ.ಎಂ. ಉಮೇಶ್ , ಲೆಕ್ಕಪರಿಶೋಧಕ ಎಸ್. ರಮೇಶ್ , ಸಿಬ್ಬಂದಿಗಳಾದ ಮಹದೇವಸ್ವಾಮಿ, ನಾಗರಾಜು, ದ್ರಾಕ್ಷಾಯಿಣಿ ,ಬಿ.ಬಿ. ಹಾಜೀರಾ, ಶಿವರಾಜು, ತುಳಸಮ್ಮ, ಸೇರಿದಂತೆ ಪಿಗ್ಮಿ ಸಂಗ್ರಹಕರಾದ ಮಹದೇವಸ್ವಾಮಿ, ಪ್ರಸಾದ್ ಮತ್ತು ಇತರರು ಇದ್ದರು.1
- ಕುಣಿಗಲ್ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಇಂದು ನಡೆದ ತುಮಕೂರು ವಿಶ್ವವಿದ್ಯಾನಿ ಲಯ 2026-27ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ಎನ್ಎಸ್ಎಸ್ ರೋವರ್ಸ್ ಮತ್ತು ರೇಂಜರ್ಸ್ ಯುವ ರೆಡ್ ಕ್ರಾಸ್ ಐ ಕ್ಯೂ ಎ ಸಿ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಶಾಸಕರಾದ ಡಾ. ಎಚ್ ಡಿ ರಂಗನಾಥ್ ಉದ್ಘಾಟಿಸಿ ಮತ್ತು ದಿವ್ಯ ಸಾನಿಧ್ಯ ವಹಿಸಿರುವಂತಹ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು1
- KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ1
- ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ1
- ದೊಡ್ಡಬಳ್ಳಾಪುರದಲ್ಲಿ ಬುಡ ಸಮೇತ ಅಟೋ, ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ ಬೆಂಗಳೂರು:ಏಕಾಏಕಿ ಬುಡ ಸಮೇತ ನೆಲಕ್ಕೆ ಮರ ಉರುಳಿರುವ ಘಟನೆ ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ಬಳಿ ನಡೆದಿದೆ.ಅಟೋ, ದ್ವಿಚಕ್ರ ವಾಹನದ ಮೇಲೆ ಮರ ಬಿದ್ದಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮರದ ಕೆಳಗೆ ತರಕಾರಿ ಮಾರುತ್ತಿದ್ದರು.ಮರ ಬಿದ್ದ ಹಿನ್ನಲೆ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂವಾಗಿದೆ.ಪಕ್ಕದಲ್ಲೇ ಹೋಟೆಲ್ ಮೇಲೂ ಮರದ ಕೊಂಬೆ ಬಿದ್ದಿದೆ.ಮಳೆ ಗಾಳಿ ಇಲ್ಲದೇ ಇದ್ದರೂ ಮರ ಕೆಳಗೆ ಬಿದ್ದಿದೆ.1
- ರಾಮನಗರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ನವಗ್ರಹ ಧ್ವಂಸ ಪ್ರಕರಣ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ. ರಾಮನಗರ: ಹಿಂದೂಧರ್ಮ ತ್ಯಾಗದ ಪ್ರತೀಕ, ಆದರೆ ಧರ್ಮವಿರೋಧಿಗಳಿಂದ ಧಕ್ಕೆ ಎದುರಾದಾಗ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಎಂದು ಅನ್ನದಾನೇಶ್ವರಶ್ರೀ ಎಚ್ಚರಿಕೆ ನೀಡಿದರು. ರಾಮನಗರದ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಮುಂಭಾಗ, ನವಗ್ರಹ ಮೂರ್ತಿಗಳನ್ನು ಭಗ್ನಗೊಳಿಸಿರುವ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಜಾಗೃತಿ ಸಭೆ, ಪ್ರತಿಭಟನಾ ಮೆರವಣಿಗೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಧರ್ಮಗಳ ಸಾರವೂ ಒಂದೇ, ಅದನ್ನು ಅರಿಯದ ಕಿಡಿಗೇಡಿಗಳು ಹಿಂದೂ ಧರ್ಮದ ಅವಹೇಳನ, ದೇವಾಲಯಗಳ ಮೇಲಿನ ದಾಳಿಯಂತಹ ದುಷ್ಕೃತ್ಯ ಎಸಗುತ್ತಿದ್ದಾರೆ, ಪ್ರತಿ ಬಾರಿ ಇಂತಹ ಘಟನೆಗಳು ನಡೆದಾಗ ತಕ್ಕ ಶಿಕ್ಷೆ ಆದರೆ ಇವು ಮರುಕಳಿಸುವುದಿಲ್ಲ, ಇದು ಆಗದಿರುವ ಕಾರಣ ಪದೇ ಪದೇ ಘಟನೆಗಳು ನಡೆಯುತ್ತಿವೆ, ಘಟನೆಗೆ ಕಾರಣರಾದವರ ಕೈ ಕಾಲು ಮುರಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ರಾಮನಗರದಲ್ಲಿ ಈ ಹಿಂದೆಯೂ ದೇವಾಲಯಗಳ ಮೇಲೆ ದಾಳಿ ನಡೆದಿದೆ, ಪ್ರತಿ ಬಾರಿ ಘಟನೆ ನಡೆದಾಗ ಹಿಂದೂ ಸಮಾಜವನ್ನು ಯಾವುದೋ ನೆಪವೊಡ್ಡಿ ಸುಮ್ಮನಾಗಿಸಲಾಗುತ್ತಿದೆ, ಹಾಗಾಗಿಯೇ ಇದು ಮರುಕಳಿಸುತ್ತಿದೆ, ಇದು ಖಂಡನೀಯ ವಿಚಾರ, ಪ್ರತಿಯೊಬ್ಬ ಹಿಂದೂಗಳು ಇದನ್ನು ಖಂಡಿಸಿ, ಕ್ರಮಕ್ಕಾಗಿ ಹೋರಾಟ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಮಾತನಾಡಿ, ಹಿಂದೂ ಸಮಾಜಡಾ ನಿರ್ಲಕ್ಷ್ಯ ಮನೋಭಾವದ ಪ್ರತಿಫಲ ಇದು, ಅವರು ನಾವು ಸುಮ್ಮನಿರುತ್ತೇವೆ, ನಿಷ್ಕ್ರಿಯರು ಎಂದು ಆಗಾಗ ತಮ್ಮ ಕೈಚಳಕ ತೋರುತ್ತಾರೆ, ಈ ಹಿಂದೆ ಅರ್ಕೇಶ್ವರ ದೇವಾಲಯದಲ್ಲಿ ಹಾನಿ ಮಾಡಿದ್ದರು, ಬಹಳ ಹಿಂದೆ ಚಾಮುಂಡೇಶ್ವರಿ ಕರಗ, ಬನ್ನಿ ಮಹಾಕಾಳಿ ಅಮ್ಮನವರ ಕರಗದ ಮೇಲೆ ಚಪ್ಪಲಿ ತೂರಿದರು, ಈಗ ನವಗ್ರಹ ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ, ಇದು ಹೀಗೆಯೇ ಮುಂದುವರೆಯಬೇಕೆ? ನಾವು ಕೈಲಾಗದವರು ಎಂಬುದನ್ನು ತೋರಿಸಬೇಕು ಎಂದಾದರೆ ಏನು ಮಾಡದೆ ಸುಮ್ಮನಿರಬೇಕು, ಇದು ಇಂದಿಗೇ ಕೊನೆಯಾಗಲಿ, ಎಲ್ಲರೂ ಜಾಗೃತರಾಗಿ ಧರ್ಮದ ರಕ್ಷಣೆಗೆ ನಿಂತರೆ ಇಂತಹ ಕೃತ್ಯ ಎಸಗುವ ಧರ್ಮಾಂದರು ಕಾಲು ಕೇಳುತ್ತಾರೆ, ಇನ್ನಾದರೂ ಧರ್ಮದ ರಕ್ಷಣೆಗೆ ಎಲ್ಲರೂ ಕಂಕಣ ತೊಡಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ. ಎ. ಮಂಜುನಾಥ್, ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ಡಿ.ಗಿರಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್ ಎಲ್. ಆನಂದಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.1