logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಕ್ಕಳ ಬದುಕು ಬಂಗಾರವಾಗಿಸಿದ ಗುರುವಿಗೆ ಬಂಗಾರದ ಉಂಗುರು ಉಡುಗರೆ ಶಿಗ್ಗಾವಿ, ಗ್ರಾಮದ ಜನರೊಂದಿಗೆ ಒಡನಾಡಿಯಾಗಿ ಮಕ್ಕಳ ಬದುಕಿಗೆ ದಾರಿ ದೀಪವಾದ ಆರ್ ಆರ್ ಬಾರಕೇರ ಗುರುಗಳ ಸೇವೆ ಮೇಚ್ಚುವಂತದು ಎAದು ಕ್ಷೇತ್ರಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಹೇಳಿದರು. ತಾಲೂಕಿನ ತಿಮ್ಮಾಪೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಆರ್ ಆರ್ ಬಾರಕೇರ ಅವರ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದೆ ಶಾಲೆಯಲ್ಲಿ ೨೮ ವರ್ಷಗಳ ಕಾಲ ಸೇವೆ ಮಾಡಿ ಜನಮಾನಸದಲ್ಲಿ ಜನರ ನಾಡಿಮಿಡಿತದಲ್ಲಿ ಶಿಕ್ಷಕ ಆರ್ ಆರ್ ಬಾರಕೇರ ಅವಿಸ್ಮರಣಿಯವಾಗಿದ್ದಾರೆ ಎಂದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜ್ಯೂನಿಯರ್ ರಾಜಕುಮಾರ ಅಶೋಕ ಬಸ್ತಿ ಮಾತನಾಡಿ, ಒಬ್ಬ ಗುರು ದೀಪದಂತೆ ಮೊದಲು ಉರಿದು ನಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ ಅವರ ಬದುಕನ್ನು ಬೆಳಗಿದವರು ಮತ್ತು ಬೆಳಸಿದವರು ಬಾರಕೇರ ಅವರು ಎಂದು ಅಭಿಪ್ರಾಯಪಟ್ಟರು. ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರು ಹೆಬ್ಬಾಳ ಮಾತನಾಡಿ, ಅನುಭದ ಗಣಿ ಆಡಳಿತದ ಚತುರತೆಯಿಂದ ಸರಳ ಮಾತುಗಳ ಮೂಲಕ ಜನರ ಮನ ಗೆದ್ದು. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಉತ್ತಮ ಶಾಲೆ ಮತ್ತು ಉತ್ತಮ ಎಸ್ ಡಿ ಎಂ ಸಿ ಪ್ರಶಸ್ತಿ ಬರಲು ಇವರ ಪಾಲುಗಾರಿಕೆ ಹೆಚ್ಚಿದೆ ತಿಮ್ಮಾಪುರ ಶಾಲೆ ಒಂದು ಜ್ಞಾನದ ಹೋಲ ಅಲ್ಲಿಂದ ಅಜ್ಞಾನದ ಕಸ ತಗೆದು ಸುಜ್ಞಾನಿಗಳನ್ನು ಬೆಳದಿದ್ದಾರೆ. ಅವರ ಕೈಯಲ್ಲಿ ಕಲಿತವರು ಇಂದು ಪಿ ಎಸ್ ಆಯ್, ಡಾಕ್ಟರ್, ವಕೀಲರು, ಶಿಕ್ಷಕ ಹುದ್ದೆಯಲ್ಲಿದ್ದಾರೆ. ನಮ್ಮ ಮಕ್ಕಳ ಬದುಕಿಗೆ ಬೆಳಕಾದವರು ನಮ್ಮ ನೆಚ್ಚಿನ ಗುರು ಬಾರಕೇರ ಗುರುಗಳು ಎಂದರು. ಶಿಕ್ಷಕ ಆರ್ ಆರ್ ಬಾರಕೇರ ಅವರು ಮಾತನಾಡಿ ಈ ಶಾಲೆಯಲ್ಲಿ ೨೮ ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ ತಿಮ್ಮಾಪುರ ಜನರ ಪ್ರೀತಿಗೆ ನಾನು ಚಿರಋಣಿ. ನನಗೆ ತೋರಿದ ಪ್ರೀತಿ ಸಹಕಾರ ಗೌರವಕ್ಕೆ ನಾನು ತಲೆ ಬಾಗುತ್ತೇನೆ. ನಿಮ್ಮ ಈ ಅದ್ದೂರಿ ಬೀಳ್ಕೊಡುವ ಸಮಾರಂಭ ನಾನು ಉಸಿರಿನ ಕಡೆಯ ತನಕವು ನೆನಪಿರುತ್ತದೆ. ಮಕ್ಕಳ ಬದುಕನ್ನು ಬಂಗಾರವಾಗಿಸುವುದು ನನ್ನ ಕಾರ್ಯ. ನನಗು ಬಂಗಾರದ ಉಂಗುರ ಹಾಕಿದ ಎಂದಿಗೂ ನಿಮ್ಮ ಪ್ರೀತಿ ಮರೆಯಲಾಗದು ಎಂದರು. ಸಮಾರAಭದಲ್ಲಿ ಧಾರವಾಡ ನಗರ ಪಾಲಿಕೆಯ ಮಾಜಿ ಮೇಯರ್ ದಾನಪ್ಪ ಕಬ್ಬೇರ, ಅರುಣ ಹುಡೇದಗೌಡ್ರು, ಶ್ರೀನಿವಾಸ ಬಿ, ಬಿ ವಾಯ್ ಉಪ್ಪಾರ, ವಿ ಎಸ್ ಪಾಟೀಲ, ಚಂದ್ರಕಾAತ ಗಾರವಾಡ, ಎಂ ಯು ಕರ್ಜಗಿ, ಮಹಾದೇವ ಸುಣಗಾರ, ಶಿವಾನಂದ ಭಜಂತ್ರಿ, ಆನಂದ ಕ್ಯಾರಕಟ್ಟಿ, ಗಂಗಪ್ಪ ತಾAದೋಳ್ಕರ, ಶಿವಾಜಿ ತಮ್ಮಣ್ಣವರ, ಗಣಪತಿ ಗುಣೋಜಿ, ಶ್ರೀಮತಿ ಬೀಬಿಜಾನ ಹುಲಗೂರ .ಬಸೀರಸಾಬ ಹುಲಗೂರ .ಶಶಿಕುಮಾರ ಹುಲಸೋಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಮಾಡಿಕನವರ, ಸದಸ್ಯರಾದ ಸಯ್ಯದಸಾಬ ಹುಲಗೂರ, ಸಂಜೀವ ಕನಕಪ್ಪನವರ, ಶರಣಯ್ಯ ಹಿರೇಮಠ, ಪರಶುರಾಮ ಲೋಖಂಡೆ, ಕಲಾಂದರ ಹುಲಗೂರ, ಸುಂಕಪ್ಪ ಕ್ಯಾರಕಟ್ಟಿ, ಖಾಸೀಂಸಾಬ ಹುಲಗೂರ, ಪಿರೋಜಿ ಕೂಬಿಹಾಳ, ಮಂಜುನಾಥ ಬಡಿಗೇರ, ಜಂಗ್ಲಿಸಾಬ ಅಪಾರ, ಶಿಷ್ಶ ಬಳಗ, ಹಳೇ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು ಸಮಸ್ತ ತಿಮ್ಮಾಪುರದ ಗುರು ಹಿರಿಯರು. ಶಾಲೆಯ ಗುರು ಬಳಗ ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡಿದರು.

20 hrs ago
user_ವಿಶ್ವನಾಥ ಬಂಡಿವಡ್ಡರ
ವಿಶ್ವನಾಥ ಬಂಡಿವಡ್ಡರ
Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
20 hrs ago
2960f3d3-a494-4322-95ad-7392034b2a46

More news from ಕರ್ನಾಟಕ and nearby areas
  • ತಾಲೂಕಿನ ಕ್ಯಾಸನೂರ್ ಗ್ರಾಮದಲ್ಲಿ ಘಟನೆ. ಸುಭಾನ್ ಗೌಡ ಪಾಟೀಲ ಎಂಬುವವರಿಗೆ ಸೇರಿದ್ದ ಮೂರು ಎಕರೆ ಜಮೀನಿನಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಹಾಳು ಮಾಡಿವೆ. ಒಟ್ಟು ಮೂರು ಕರಡಿಗಳು ಪ್ರತ್ಯಕ್ಷ ರೈತರಲ್ಲಿ ಆತಂಕ.
    1
    ತಾಲೂಕಿನ ಕ್ಯಾಸನೂರ್  ಗ್ರಾಮದಲ್ಲಿ ಘಟನೆ. ಸುಭಾನ್ ಗೌಡ ಪಾಟೀಲ ಎಂಬುವವರಿಗೆ  ಸೇರಿದ್ದ ಮೂರು ಎಕರೆ ಜಮೀನಿನಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಹಾಳು ಮಾಡಿವೆ. ಒಟ್ಟು ಮೂರು ಕರಡಿಗಳು ಪ್ರತ್ಯಕ್ಷ ರೈತರಲ್ಲಿ ಆತಂಕ.
    user_Mallikarjun sunagar
    Mallikarjun sunagar
    ಈಗಾಗಲೇ ಪತ್ರಿಕೆ ವರದಿಗಾರನಾಗಿ ಕೆಲಸ ನಿರ್ವಹಣೆ ಹಾನಗಲ್, ಹಾವೇರಿ, ಕರ್ನಾಟಕ•
    4 hrs ago
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    8 hrs ago
  • ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು. ಧಾರವಾಡದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಶಿಕ್ಷೆಯಾಗಿದೆ. ಇದು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗುವ ಪ್ರಕ್ರಿಯೆ. ಆದರೆ, ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ ಎಂದರು. ನಾನು ಈ ಕೊಲೆ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದಾಗಿನಿಂದಲೂ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಇದ್ದೇ ಇವೆ. ಈಗಲೂ ಇವೆ. ಮುಂದೆಯೂ ಇರಲಿವೆ. ಇದು ನನಗೆ ಗೊತ್ತು. ಇಂತಹ ದೊಡ್ಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೆ ಈ ರೀತಿಯ ಬೆದರಿಕೆ ಇದ್ದೇ ಇರುತ್ತವೆ. ನಾನು ಸೆಕ್ಯುರಿಟಿಯನ್ನೂ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಎಲ್ಲಿಯವರೆಗೂ ನನ್ನ ಹಣೆಬರಹ ಗಟ್ಟಿ ಇದೆಯೋ ಅಲ್ಲಿಯವರೆಗೂ ನಾನು ಇರಲಿದ್ದೇನೆ. ಹಣೆಬರಹ ಮುಗಿದ ಮೇಲೆ ಸಾಯುತ್ತೇನೆ. ಹೀಗಾಗಿ ನನಗೆ ಸೆಕ್ಯುರಿಟಿ ಅವಶ್ಯಕತೆ ಇಲ್ಲ. ಈ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
    1
    ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು.
ಧಾರವಾಡದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಶಿಕ್ಷೆಯಾಗಿದೆ. ಇದು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗುವ ಪ್ರಕ್ರಿಯೆ. ಆದರೆ, ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ ಎಂದರು. 
ನಾನು ಈ ಕೊಲೆ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದಾಗಿನಿಂದಲೂ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಇದ್ದೇ ಇವೆ. ಈಗಲೂ ಇವೆ. ಮುಂದೆಯೂ ಇರಲಿವೆ. ಇದು ನನಗೆ ಗೊತ್ತು. ಇಂತಹ ದೊಡ್ಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೆ ಈ ರೀತಿಯ ಬೆದರಿಕೆ ಇದ್ದೇ ಇರುತ್ತವೆ. ನಾನು ಸೆಕ್ಯುರಿಟಿಯನ್ನೂ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಎಲ್ಲಿಯವರೆಗೂ ನನ್ನ ಹಣೆಬರಹ ಗಟ್ಟಿ ಇದೆಯೋ ಅಲ್ಲಿಯವರೆಗೂ ನಾನು ಇರಲಿದ್ದೇನೆ. ಹಣೆಬರಹ ಮುಗಿದ ಮೇಲೆ ಸಾಯುತ್ತೇನೆ. ಹೀಗಾಗಿ ನನಗೆ ಸೆಕ್ಯುರಿಟಿ ಅವಶ್ಯಕತೆ ಇಲ್ಲ. ಈ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    15 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    5 hrs ago
  • ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    1
    ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    15 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟ‌ರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ
    1
    ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟ‌ರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    19 hrs ago
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    7 hrs ago
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.