logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಸ್ಪೃಶ್ಯತೆ ನಿವಾರಣೆ ಬೂಟಾಟಿಕೆ ನಾಟಕವಾಡುವ ಜನನಾಯಕರು, ಸ್ಟಾಲಿನ ಪಾದಯಾತ್ರೆ.

8 hrs ago
user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
8 hrs ago

ಅಸ್ಪೃಶ್ಯತೆ ನಿವಾರಣೆ ಬೂಟಾಟಿಕೆ ನಾಟಕವಾಡುವ ಜನನಾಯಕರು, ಸ್ಟಾಲಿನ ಪಾದಯಾತ್ರೆ.

More news from ಕರ್ನಾಟಕ and nearby areas
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    8 hrs ago
  • ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು. ಧಾರವಾಡದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಶಿಕ್ಷೆಯಾಗಿದೆ. ಇದು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗುವ ಪ್ರಕ್ರಿಯೆ. ಆದರೆ, ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ ಎಂದರು. ನಾನು ಈ ಕೊಲೆ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದಾಗಿನಿಂದಲೂ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಇದ್ದೇ ಇವೆ. ಈಗಲೂ ಇವೆ. ಮುಂದೆಯೂ ಇರಲಿವೆ. ಇದು ನನಗೆ ಗೊತ್ತು. ಇಂತಹ ದೊಡ್ಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೆ ಈ ರೀತಿಯ ಬೆದರಿಕೆ ಇದ್ದೇ ಇರುತ್ತವೆ. ನಾನು ಸೆಕ್ಯುರಿಟಿಯನ್ನೂ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಎಲ್ಲಿಯವರೆಗೂ ನನ್ನ ಹಣೆಬರಹ ಗಟ್ಟಿ ಇದೆಯೋ ಅಲ್ಲಿಯವರೆಗೂ ನಾನು ಇರಲಿದ್ದೇನೆ. ಹಣೆಬರಹ ಮುಗಿದ ಮೇಲೆ ಸಾಯುತ್ತೇನೆ. ಹೀಗಾಗಿ ನನಗೆ ಸೆಕ್ಯುರಿಟಿ ಅವಶ್ಯಕತೆ ಇಲ್ಲ. ಈ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
    1
    ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು.
ಧಾರವಾಡದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಶಿಕ್ಷೆಯಾಗಿದೆ. ಇದು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗುವ ಪ್ರಕ್ರಿಯೆ. ಆದರೆ, ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ ಎಂದರು. 
ನಾನು ಈ ಕೊಲೆ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದಾಗಿನಿಂದಲೂ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಇದ್ದೇ ಇವೆ. ಈಗಲೂ ಇವೆ. ಮುಂದೆಯೂ ಇರಲಿವೆ. ಇದು ನನಗೆ ಗೊತ್ತು. ಇಂತಹ ದೊಡ್ಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೆ ಈ ರೀತಿಯ ಬೆದರಿಕೆ ಇದ್ದೇ ಇರುತ್ತವೆ. ನಾನು ಸೆಕ್ಯುರಿಟಿಯನ್ನೂ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಎಲ್ಲಿಯವರೆಗೂ ನನ್ನ ಹಣೆಬರಹ ಗಟ್ಟಿ ಇದೆಯೋ ಅಲ್ಲಿಯವರೆಗೂ ನಾನು ಇರಲಿದ್ದೇನೆ. ಹಣೆಬರಹ ಮುಗಿದ ಮೇಲೆ ಸಾಯುತ್ತೇನೆ. ಹೀಗಾಗಿ ನನಗೆ ಸೆಕ್ಯುರಿಟಿ ಅವಶ್ಯಕತೆ ಇಲ್ಲ. ಈ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    15 hrs ago
  • ತಾಲೂಕಿನ ಕ್ಯಾಸನೂರ್ ಗ್ರಾಮದಲ್ಲಿ ಘಟನೆ. ಸುಭಾನ್ ಗೌಡ ಪಾಟೀಲ ಎಂಬುವವರಿಗೆ ಸೇರಿದ್ದ ಮೂರು ಎಕರೆ ಜಮೀನಿನಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಹಾಳು ಮಾಡಿವೆ. ಒಟ್ಟು ಮೂರು ಕರಡಿಗಳು ಪ್ರತ್ಯಕ್ಷ ರೈತರಲ್ಲಿ ಆತಂಕ.
    1
    ತಾಲೂಕಿನ ಕ್ಯಾಸನೂರ್  ಗ್ರಾಮದಲ್ಲಿ ಘಟನೆ. ಸುಭಾನ್ ಗೌಡ ಪಾಟೀಲ ಎಂಬುವವರಿಗೆ  ಸೇರಿದ್ದ ಮೂರು ಎಕರೆ ಜಮೀನಿನಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಹಾಳು ಮಾಡಿವೆ. ಒಟ್ಟು ಮೂರು ಕರಡಿಗಳು ಪ್ರತ್ಯಕ್ಷ ರೈತರಲ್ಲಿ ಆತಂಕ.
    user_Mallikarjun sunagar
    Mallikarjun sunagar
    ಈಗಾಗಲೇ ಪತ್ರಿಕೆ ವರದಿಗಾರನಾಗಿ ಕೆಲಸ ನಿರ್ವಹಣೆ ಹಾನಗಲ್, ಹಾವೇರಿ, ಕರ್ನಾಟಕ•
    4 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    5 hrs ago
  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ? ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ? ಅಡಹಳ್ಳಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು ಭೀಮು ಕೇರಿ ಹದಗೆಟ್ಟ ರಸ್ತೆ ಸುಧಾರಿಸಲು ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಇರಕ್ಕೆ ಸಂಪೂರ್ಣ ಹದಿಗೆಟ್ಟಿರುತ್ತದೆ ಶೀಘ್ರದಲ್ಲಿ ರಸ್ತೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಒಂದು ದಿನ ಬಿಟ್ಟು ಆಕ್ಸಿಡೆಂಟ್ ಆಗುತ್ತಿದೆ ಬಸ್ಸಿನ ಅವರು ಹೇಳುತ್ತಿದ್ದಾರೆ ರಸ್ತೆ ಪಕ್ಕ ಇರುವ ಕಂಠಿಗಳು ಕಡಸಿ ಅಂತ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕೈಮುಗುದು ಕೇಳಿಕೊಳ್ಳುತ್ತಿದ್ದೇನೆ ಗ್ರಾಮದ ಪರವಾಗಿ ಗ್ರಾಮಸ್ಥರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತಿದೆ? ಆಕ್ರೋಶ ಹೊರ ಹಾಕುತ್ತಿದ್ದರೆ? ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ? ಜನರ ಗೋಳು ಇವರಿಗೆ ಕಾಣುತ್ತಿಲ್ಲ ಅನ್ನೋದು ನೋಟಕ್ಕೆ ಕಂಡು ಬಂದ ರೀತಿಯಲ್ಲಿ ಕಾಣುತ್ತಿದೆ? ರಸ್ತೆ ಮಾಡಿ ಮಾಡಿ ಎಂದು ಮಾಧ್ಯಮ ಪತ್ರಿಕೆ ಸುದ್ದಿ ಮೂಲಕ ಎಚ್ಚರಿಸುತ್ತಿದ್ದರು ಎಚ್ಚರಿಸುಕೊಳ್ಳದೆ ಇದ್ದಾಗ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದಾಗ ಏನು ಮಾಡ್ತಾರೆ ರಸ್ತೆ ಮಾಡಲು ಮಾಡ್ತಾರಾ? ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ ಸಂಬಂಧಪಟ್ಟವರು ರಸ್ತೆಯಲ್ಲಿ ಸಂಚರಿಸುತ್ತಾರೆ? ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು? ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು? ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ? ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು? ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ? ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ? ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು? ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ? ಇನ್ನಾದ್ರೂ ರಸ್ತೆಯ ಹದಿಗೆಟ್ಟು ಹೋದ ರಸ್ತೆ ಅಂತ ರಸ್ತೆಯನ್ನು ಸರಿಪಡಿಸುತ್ತಾರ ಸಂಬಂಧಪಟ್ಟವರು ಅಧಿಕಾರಿಗಳು ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ ವರದಿ ಮಹೇಶ್ ಶರ್ಮಾ
    4
    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ  ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ?
ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ?
ಅಡಹಳ್ಳಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು  ಭೀಮು ಕೇರಿ   ಹದಗೆಟ್ಟ ರಸ್ತೆ ಸುಧಾರಿಸಲು  ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ 
ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು    ಇರಕ್ಕೆ ಸಂಪೂರ್ಣ ಹದಿಗೆಟ್ಟಿರುತ್ತದೆ ಶೀಘ್ರದಲ್ಲಿ ರಸ್ತೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಒಂದು ದಿನ ಬಿಟ್ಟು ಆಕ್ಸಿಡೆಂಟ್ ಆಗುತ್ತಿದೆ ಬಸ್ಸಿನ ಅವರು ಹೇಳುತ್ತಿದ್ದಾರೆ ರಸ್ತೆ ಪಕ್ಕ ಇರುವ  ಕಂಠಿಗಳು ಕಡಸಿ ಅಂತ
ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕೈಮುಗುದು ಕೇಳಿಕೊಳ್ಳುತ್ತಿದ್ದೇನೆ ಗ್ರಾಮದ ಪರವಾಗಿ  
ಗ್ರಾಮಸ್ಥರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತಿದೆ? ಆಕ್ರೋಶ ಹೊರ ಹಾಕುತ್ತಿದ್ದರೆ? ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ? ಜನರ ಗೋಳು ಇವರಿಗೆ ಕಾಣುತ್ತಿಲ್ಲ ಅನ್ನೋದು ನೋಟಕ್ಕೆ ಕಂಡು ಬಂದ ರೀತಿಯಲ್ಲಿ ಕಾಣುತ್ತಿದೆ?
ರಸ್ತೆ ಮಾಡಿ ಮಾಡಿ ಎಂದು ಮಾಧ್ಯಮ ಪತ್ರಿಕೆ ಸುದ್ದಿ ಮೂಲಕ ಎಚ್ಚರಿಸುತ್ತಿದ್ದರು ಎಚ್ಚರಿಸುಕೊಳ್ಳದೆ ಇದ್ದಾಗ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದಾಗ ಏನು ಮಾಡ್ತಾರೆ 
ರಸ್ತೆ ಮಾಡಲು ಮಾಡ್ತಾರಾ?
ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು?
ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು
ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ 
ಸಂಬಂಧಪಟ್ಟವರು ರಸ್ತೆಯಲ್ಲಿ ಸಂಚರಿಸುತ್ತಾರೆ? ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು?
ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು?
ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ?
ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ  ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು?
ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ?
ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ?
ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ 
ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು?
ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ?
ಇನ್ನಾದ್ರೂ ರಸ್ತೆಯ ಹದಿಗೆಟ್ಟು  ಹೋದ ರಸ್ತೆ  ಅಂತ ರಸ್ತೆಯನ್ನು ಸರಿಪಡಿಸುತ್ತಾರ  ಸಂಬಂಧಪಟ್ಟವರು ಅಧಿಕಾರಿಗಳು   ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ
ವರದಿ ಮಹೇಶ್ ಶರ್ಮಾ
    user_Mahesh sharma
    Mahesh sharma
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    3 hrs ago
  • ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    1
    ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    15 hrs ago
  • ಯಾದಗಿರಿ ಬ್ರೇಕಿಂಗ್ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ 6 ಜನ ಪ್ರಯಾಣಿಕರು ಸೇರಿ ಕಾರಿನಲ್ಲಿದ್ದವರು ಸಜೀವ ದಹನ ಯಾದಗಿರಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ಸುಟ್ಟು ಕರಕಲಾದ 6 ಜನ ಪ್ರಯಾಣಿಕರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್‌ ನಡೆದ ಘಟನೆ ಬಸ್‌ ಮತ್ತು ಕಾರು ಎರಡು ಬೆಂಕಿಗಾಹುತಿ ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಬಸ್‌ ಇತ್ತ ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಾಗಿತ್ತಿದ್ದ ಕಾರು ಹಲವು ಪ್ರಯಾಣಿಕರಿಗೂ ಕೂಡ ಗಾಯಗಳಾಗಿವೆ ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ಸತ್ತವರ ಮಾಹಿತಿ ಕಲೆ ಹಾಕುತ್ತಿರುಬದ ಪೊಲೀಸರು.. ಬೆಂಕಿಯ ಕೆನ್ನಾಲೆಗೆ ಹೊತ್ತಿಉರಿಯುತ್ತಿರುವ ಬಸ್,
    1
    ಯಾದಗಿರಿ ಬ್ರೇಕಿಂಗ್
ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ
6 ಜನ ಪ್ರಯಾಣಿಕರು ಸೇರಿ ಕಾರಿನಲ್ಲಿದ್ದವರು ಸಜೀವ ದಹನ
ಯಾದಗಿರಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ
ಸುಟ್ಟು ಕರಕಲಾದ 6 ಜನ ಪ್ರಯಾಣಿಕರು
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್‌ ನಡೆದ ಘಟನೆ
ಬಸ್‌ ಮತ್ತು ಕಾರು ಎರಡು ಬೆಂಕಿಗಾಹುತಿ
ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಬಸ್‌
ಇತ್ತ ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಾಗಿತ್ತಿದ್ದ ಕಾರು
ಹಲವು ಪ್ರಯಾಣಿಕರಿಗೂ ಕೂಡ ಗಾಯಗಳಾಗಿವೆ
ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ
ಸತ್ತವರ ಮಾಹಿತಿ ಕಲೆ ಹಾಕುತ್ತಿರುಬದ ಪೊಲೀಸರು..
ಬೆಂಕಿಯ ಕೆನ್ನಾಲೆಗೆ ಹೊತ್ತಿಉರಿಯುತ್ತಿರುವ ಬಸ್,
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    18 hrs ago
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.