Shuru
Apke Nagar Ki App…
ಅಪಾರ್ಟ್‌ಮೆಂಟ್ ಮೇಲ್ಚಾವಣಿಯಲ್ಲಿ ಆತಂಕದ ಕ್ಷಣಗಳು ಅಗ್ನಿಶಾಮಕ-ಪೊಲೀಸರ ಮನವೊಲಿಕೆಯಿಂದ ಯುವಕ ರಕ್ಷಣೆ ದೇವನಹಳ್ಳಿ ಬೈಪಾಸ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪೋಕೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಯುವಕ ಆನಂದ್, 9 ಮಹಡಿ ಕಟ್ಟಡದ ಮೇಲೇರಿದು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದನು. ಶಾಲಾ ದಿನಗಳಲ್ಲಿ ಅಪ್ರಾಪ್ತಿಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಮತ್ತೊಂದು ದೂರು ಬಂದ ಕಾರಣ ಮನನೊಂದಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಾಕಷ್ಟು ಸಮಯ ಸಮಾಧಾನಪಡಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿ ರಕ್ಷಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಉಂಟುಮಾಡಿದರೂ, ಕೊನೆಯಲ್ಲಿ ಯಾವುದೇ ಅನಾಹುತ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
Veega News Kannada
ಅಪಾರ್ಟ್‌ಮೆಂಟ್ ಮೇಲ್ಚಾವಣಿಯಲ್ಲಿ ಆತಂಕದ ಕ್ಷಣಗಳು ಅಗ್ನಿಶಾಮಕ-ಪೊಲೀಸರ ಮನವೊಲಿಕೆಯಿಂದ ಯುವಕ ರಕ್ಷಣೆ ದೇವನಹಳ್ಳಿ ಬೈಪಾಸ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪೋಕೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಯುವಕ ಆನಂದ್, 9 ಮಹಡಿ ಕಟ್ಟಡದ ಮೇಲೇರಿದು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದನು. ಶಾಲಾ ದಿನಗಳಲ್ಲಿ ಅಪ್ರಾಪ್ತಿಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಮತ್ತೊಂದು ದೂರು ಬಂದ ಕಾರಣ ಮನನೊಂದಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಾಕಷ್ಟು ಸಮಯ ಸಮಾಧಾನಪಡಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿ ರಕ್ಷಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಉಂಟುಮಾಡಿದರೂ, ಕೊನೆಯಲ್ಲಿ ಯಾವುದೇ ಅನಾಹುತ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
More news from ಕರ್ನಾಟಕ and nearby areas
- ಬಸವಕಲ್ಯಾಣದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಭೀಕರ ದುರ್ಘಟನೆ ಸಂಭವಿಸಿದೆ. ಜನಸಮೂಹದ ನೂಕಾಟದಿಂದ ರಥ ನಿಯಂತ್ರಣ ತಪ್ಪಿ, ರಥದ ಗಾಲಿಗೆ ಸಿಲುಕಿದ ಪರಿಣಾಮ ಇಬ್ಬರ ಕಾಲಿಗೆ ಗಂಭೀರ ಗಾಯಗಳಾಗಿವೆ. ಧನರಾಜ್ ಎಂಬುವವರ ಎರಡು ಕಾಲುಗಳು ಕಟ್ ಆಗಿದ್ದು, ರೀಶಬ್ ಎಂಬ ಯುವಕನ ಕಾಲಿಗೂ ತೀವ್ರ ಗಾಯವಾಗಿದೆ. ಮತ್ತೊಬ್ಬರಾದ ಭೀಮಾಶಂಕರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ರವಾನಿಸಲಾಗಿದೆ. ಈ ಘಟನೆ ಜಾತ್ರೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.1
- ದೇವನಹಳ್ಳಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿ. ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಆಚೆ ಬಂದಿದ್ದ ಮಗ ಮಹಿಳೆಗೆ ಇನ್ನು ಮದುವೆಯಾಗದ ಕಾರಣ ಭಯಬಿದ್ದು ಮಗುವಿನ ಜೀವ ತೆಗೆದಿರುವ ತಾಯಿ. ನವಜಾತ ಶಿಶುವಿನ ಕತ್ತು ಕೊಯ್ದು ಆಚೆ ಬಂದಿದ್ದ ಪಾಪಿ ತಾಯಿ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ. ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ. ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ. ಪರಿಶೀಲನೆಯಲ್ಲಿ ನವಜಾತ ಶಿಶುವನ್ನು ಕೊಂದಿದ್ದು ರೇಣುಕಾ ಎಂದು ಬೆಳಕಿಗೆ. ಫಾಕ್ಸ್ ಕಾನ್ ಕಂಪೆನಿಯಲ್ಲಿ ಉದ್ಯೋಗ ಮಾಡ್ತಿದ್ದ ರೇಣುಕಾ . ತಕ್ಷಣ ಆರೋಪಿಯನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಪೊಲೀಸರ ಸಜ್ಜು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಘಟನೆ.3
- अंग्रेजी स्टाइल में प्यार करूंगी...',पलंग से बांधकर गर्लफ्रेंड ने बनाए संबंध, फिर केरोसिन डालकर जिंदा जलाया बेंगलुरु में प्रेम प्रसंग का खौफनाक अंत सामने आया, जहां एक युवती ने कथित तौर पर अपने प्रेमी को घर बुलाकर जिंदा जला दिया। रिश्ते में दरार और धोखे की आशंका इस वारदात की वजह बताई जा रही है. पुलिस ने आरोपी को हिरासत में लेकर जांच शुरू कर दी है, मामले में कई चौंकाने वाले खुलासे हो रहे हैं. कर्नाटक में बेंगलुरु के ब्यावराहल्ली पुलिस थाना क्षेत्र के अंजनानगर में एक चौंकाने वाली घटना सामने आई है, जहां 21 अप्रैल को दोपहर करीब 2 बजे एक युवक को उसकी प्रेमिका ने कथित तौर पर जिंदा जला दिया. पीड़ित की पहचान किरण के रूप में हुई है. वह उस समय महिला के घर गया था जब वहां कोई और मौजूद नहीं था. पुलिस सूत्रों के अनुसार, आरोपी महिला ने कथित तौर पर किरण से कहा कि वह उसे अंग्रेजी स्टाइल में प्रपोज करेगी. इसके बाद उसने कथित तौर पर उसके हाथ-पैर रस्सी से बांध दिए .1
- *ಇ-ಕೋರ್ಟ್‌ಗಳ ಮೊಬೈಲ್ ಆಪ್ ನವೀಕರಣ ಕುರಿತು ಮಹತ್ವದ ಸೂಚನೆ* ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 21.04.2026 ರಂದು ಇ-ಮೇಲ್ ಮೂಲಕ ನೀಡಿದ ನಿರ್ದೇಶನದನ್ವಯ, e-Courts Mobile App Version 4.0 ಅನ್ನು 05.05.2026 ರಂದು ಬಿಡುಗಡೆಗೊಳಿಸಲು ನಿಗದಿಪಡಿಸಲಾಗಿದೆ. ಮಾನ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಇವರ ಕಚೇರಿಯಿಂದ ದಿನಾಂಕ: 22.04.2026 ರಂದು ಜ್ಞಾಪನಾ ಪತ್ರ ಸಂಖ್ಯೆ: 5107/2026 ಅನ್ನು ಹೊರಡಿಸಲಾಗಿದೆ. ಈ ಸಂಬಂಧ, ಇ-ಕೋರ್ಟ್‌ಗಳ ಮೊಬೈಲ್ ಆಪ್ ಬಳಸುತ್ತಿರುವ ಎಲ್ಲಾ ವಕೀಲರು ಹಾಗೂ ಇತರೆ ಬಳಕೆದಾರರು, ಪ್ರಸ್ತುತ ಆಪ್‌ನಲ್ಲಿರುವ “Export” ಆಯ್ಕೆಯನ್ನು ಬಳಸಿ ತಮ್ಮಲ್ಲಿ ಉಳಿಸಿಕೊಂಡಿರುವ ಪ್ರಕರಣಗಳ ಮಾಹಿತಿಯ ಬ್ಯಾಕಪ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಇದರಿಂದ ಈಗಿರುವ ಮಾಹಿತಿಯ ನಷ್ಟವನ್ನು ತಪ್ಪಿಸಬಹುದು. ನಂತರ ನವೀಕರಿಸಿದ ಆಪ್ ಅನ್ನು ಸ್ಥಾಪಿಸಿದ ಬಳಿಕ “Import” ಆಯ್ಕೆಯನ್ನು ಬಳಸಿ ಆ ಮಾಹಿತಿಯನ್ನು ಮರು ಸ್ಥಾಪಿಸಬಹುದು. ಆಪ್ ನವೀಕರಣದಿಂದ ಸಂಗ್ರಹಿತ ಮಾಹಿತಿಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಯಾವುದೇ ಅಸೌಕರ್ಯ ಅಥವಾ ಮಾಹಿತಿಯ ನಷ್ಟವನ್ನು ತಪ್ಪಿಸಲು ಎಲ್ಲಾ ಬಳಕೆದಾರರು 05.05.2026 ರೊಳಗಾಗಿ ಬ್ಯಾಕಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಮೇಲ್ಕಂಡ ವಿಷಯವನ್ನು ಪರಿಗಣಿಸಿ, ಈ ಮಾಹಿತಿಯನ್ನು ಎಲ್ಲಾ ವಕೀಲರಿಗೆ ತಲುಪುವಂತೆ ಪ್ರಸಾರ ಮಾಡುವುದರೊಂದಿಗೆ, ಹೆಚ್ಚಿನ ಜಾಗೃತಿಗಾಗಿ ಅದನ್ನು ಬಾರ್ ಅಸೋಸಿಯೇಷನ್‌ನ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಇದನ್ನು ಅತ್ಯಂತ ತುರ್ತು ಮತ್ತು ಮಹತ್ವದ ವಿಷಯ ಎಂದು ಪರಿಗಣಿಸಬೇಕು ಎಂದು ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿದೆ.1
- Post by MANOJ1
- Post by Venu Gopal2
- ward no 32 kolar masjid ahle hadees k road me ugd ka gilazat bhara huwa pani road par April 23, 20261
- ದೇವನಹಳ್ಳಿ ಬೈಪಾಸ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪೋಕೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಯುವಕ ಆನಂದ್, 9 ಮಹಡಿ ಕಟ್ಟಡದ ಮೇಲೇರಿದು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದನು. ಶಾಲಾ ದಿನಗಳಲ್ಲಿ ಅಪ್ರಾಪ್ತಿಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಮತ್ತೊಂದು ದೂರು ಬಂದ ಕಾರಣ ಮನನೊಂದಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಾಕಷ್ಟು ಸಮಯ ಸಮಾಧಾನಪಡಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿ ರಕ್ಷಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಉಂಟುಮಾಡಿದರೂ, ಕೊನೆಯಲ್ಲಿ ಯಾವುದೇ ಅನಾಹುತ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.1