*ಇ-ಕೋರ್ಟ್‌ಗಳ ಮೊಬೈಲ್ ಆಪ್ ನವೀಕರಣ ಕುರಿತು ಮಹತ್ವದ ಸೂಚನೆ* ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 21.04.2026 ರಂದು ಇ-ಮೇಲ್ ಮೂಲಕ ನೀಡಿದ ನಿರ್ದೇಶನದನ್ವಯ, e-Courts Mobile App Version 4.0 ಅನ್ನು 05.05.2026 ರಂದು ಬಿಡುಗಡೆಗೊಳಿಸಲು ನಿಗದಿಪಡಿಸಲಾಗಿದೆ. ಮಾನ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಇವರ ಕಚೇರಿಯಿಂದ ದಿನಾಂಕ: 22.04.2026 ರಂದು ಜ್ಞಾಪನಾ ಪತ್ರ ಸಂಖ್ಯೆ: 5107/2026 ಅನ್ನು ಹೊರಡಿಸಲಾಗಿದೆ. ಈ ಸಂಬಂಧ, ಇ-ಕೋರ್ಟ್‌ಗಳ ಮೊಬೈಲ್ ಆಪ್ ಬಳಸುತ್ತಿರುವ ಎಲ್ಲಾ ವಕೀಲರು ಹಾಗೂ ಇತರೆ ಬಳಕೆದಾರರು, ಪ್ರಸ್ತುತ ಆಪ್‌ನಲ್ಲಿರುವ “Export” ಆಯ್ಕೆಯನ್ನು ಬಳಸಿ ತಮ್ಮಲ್ಲಿ ಉಳಿಸಿಕೊಂಡಿರುವ ಪ್ರಕರಣಗಳ ಮಾಹಿತಿಯ ಬ್ಯಾಕಪ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಇದರಿಂದ ಈಗಿರುವ ಮಾಹಿತಿಯ ನಷ್ಟವನ್ನು ತಪ್ಪಿಸಬಹುದು. ನಂತರ ನವೀಕರಿಸಿದ ಆಪ್ ಅನ್ನು ಸ್ಥಾಪಿಸಿದ ಬಳಿಕ “Import” ಆಯ್ಕೆಯನ್ನು ಬಳಸಿ ಆ ಮಾಹಿತಿಯನ್ನು ಮರು ಸ್ಥಾಪಿಸಬಹುದು. ಆಪ್ ನವೀಕರಣದಿಂದ ಸಂಗ್ರಹಿತ ಮಾಹಿತಿಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಯಾವುದೇ ಅಸೌಕರ್ಯ ಅಥವಾ ಮಾಹಿತಿಯ ನಷ್ಟವನ್ನು ತಪ್ಪಿಸಲು ಎಲ್ಲಾ ಬಳಕೆದಾರರು 05.05.2026 ರೊಳಗಾಗಿ ಬ್ಯಾಕಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಮೇಲ್ಕಂಡ ವಿಷಯವನ್ನು ಪರಿಗಣಿಸಿ, ಈ ಮಾಹಿತಿಯನ್ನು ಎಲ್ಲಾ ವಕೀಲರಿಗೆ ತಲುಪುವಂತೆ ಪ್ರಸಾರ ಮಾಡುವುದರೊಂದಿಗೆ, ಹೆಚ್ಚಿನ ಜಾಗೃತಿಗಾಗಿ ಅದನ್ನು ಬಾರ್ ಅಸೋಸಿಯೇಷನ್‌ನ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಇದನ್ನು ಅತ್ಯಂತ ತುರ್ತು ಮತ್ತು ಮಹತ್ವದ ವಿಷಯ ಎಂದು ಪರಿಗಣಿಸಬೇಕು ಎಂದು ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿದೆ. *ಇ-ಕೋರ್ಟ್‌ಗಳ ಮೊಬೈಲ್ ಆಪ್ ನವೀಕರಣ ಕುರಿತು ಮಹತ್ವದ ಸೂಚನೆ* ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 21.04.2026 ರಂದು ಇ-ಮೇಲ್ ಮೂಲಕ ನೀಡಿದ ನಿರ್ದೇಶನದನ್ವಯ, e-Courts Mobile App Version 4.0 ಅನ್ನು 05.05.2026 ರಂದು ಬಿಡುಗಡೆಗೊಳಿಸಲು ನಿಗದಿಪಡಿಸಲಾಗಿದೆ. ಮಾನ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಇವರ ಕಚೇರಿಯಿಂದ ದಿನಾಂಕ: 22.04.2026 ರಂದು ಜ್ಞಾಪನಾ ಪತ್ರ ಸಂಖ್ಯೆ: 5107/2026 ಅನ್ನು ಹೊರಡಿಸಲಾಗಿದೆ. ಈ ಸಂಬಂಧ, ಇ-ಕೋರ್ಟ್‌ಗಳ ಮೊಬೈಲ್ ಆಪ್ ಬಳಸುತ್ತಿರುವ ಎಲ್ಲಾ ವಕೀಲರು ಹಾಗೂ ಇತರೆ ಬಳಕೆದಾರರು, ಪ್ರಸ್ತುತ ಆಪ್‌ನಲ್ಲಿರುವ “Export” ಆಯ್ಕೆಯನ್ನು ಬಳಸಿ ತಮ್ಮಲ್ಲಿ ಉಳಿಸಿಕೊಂಡಿರುವ ಪ್ರಕರಣಗಳ ಮಾಹಿತಿಯ ಬ್ಯಾಕಪ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಇದರಿಂದ ಈಗಿರುವ ಮಾಹಿತಿಯ ನಷ್ಟವನ್ನು ತಪ್ಪಿಸಬಹುದು. ನಂತರ ನವೀಕರಿಸಿದ ಆಪ್ ಅನ್ನು ಸ್ಥಾಪಿಸಿದ ಬಳಿಕ “Import” ಆಯ್ಕೆಯನ್ನು ಬಳಸಿ ಆ ಮಾಹಿತಿಯನ್ನು ಮರು ಸ್ಥಾಪಿಸಬಹುದು. ಆಪ್ ನವೀಕರಣದಿಂದ ಸಂಗ್ರಹಿತ ಮಾಹಿತಿಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಯಾವುದೇ ಅಸೌಕರ್ಯ ಅಥವಾ ಮಾಹಿತಿಯ ನಷ್ಟವನ್ನು ತಪ್ಪಿಸಲು ಎಲ್ಲಾ ಬಳಕೆದಾರರು 05.05.2026 ರೊಳಗಾಗಿ ಬ್ಯಾಕಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಮೇಲ್ಕಂಡ ವಿಷಯವನ್ನು ಪರಿಗಣಿಸಿ, ಈ ಮಾಹಿತಿಯನ್ನು ಎಲ್ಲಾ ವಕೀಲರಿಗೆ ತಲುಪುವಂತೆ ಪ್ರಸಾರ ಮಾಡುವುದರೊಂದಿಗೆ, ಹೆಚ್ಚಿನ ಜಾಗೃತಿಗಾಗಿ ಅದನ್ನು ಬಾರ್ ಅಸೋಸಿಯೇಷನ್‌ನ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಇದನ್ನು ಅತ್ಯಂತ ತುರ್ತು ಮತ್ತು ಮಹತ್ವದ ವಿಷಯ ಎಂದು ಪರಿಗಣಿಸಬೇಕು ಎಂದು ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿದೆ.

- *ಇ-ಕೋರ್ಟ್‌ಗಳ ಮೊಬೈಲ್ ಆಪ್ ನವೀಕರಣ ಕುರಿತು ಮಹತ್ವದ ಸೂಚನೆ* ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 21.04.2026 ರಂದು ಇ-ಮೇಲ್ ಮೂಲಕ ನೀಡಿದ ನಿರ್ದೇಶನದನ್ವಯ, e-Courts Mobile App Version 4.0 ಅನ್ನು 05.05.2026 ರಂದು ಬಿಡುಗಡೆಗೊಳಿಸಲು ನಿಗದಿಪಡಿಸಲಾಗಿದೆ. ಮಾನ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಇವರ ಕಚೇರಿಯಿಂದ ದಿನಾಂಕ: 22.04.2026 ರಂದು ಜ್ಞಾಪನಾ ಪತ್ರ ಸಂಖ್ಯೆ: 5107/2026 ಅನ್ನು ಹೊರಡಿಸಲಾಗಿದೆ. ಈ ಸಂಬಂಧ, ಇ-ಕೋರ್ಟ್‌ಗಳ ಮೊಬೈಲ್ ಆಪ್ ಬಳಸುತ್ತಿರುವ ಎಲ್ಲಾ ವಕೀಲರು ಹಾಗೂ ಇತರೆ ಬಳಕೆದಾರರು, ಪ್ರಸ್ತುತ ಆಪ್‌ನಲ್ಲಿರುವ “Export” ಆಯ್ಕೆಯನ್ನು ಬಳಸಿ ತಮ್ಮಲ್ಲಿ ಉಳಿಸಿಕೊಂಡಿರುವ ಪ್ರಕರಣಗಳ ಮಾಹಿತಿಯ ಬ್ಯಾಕಪ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಇದರಿಂದ ಈಗಿರುವ ಮಾಹಿತಿಯ ನಷ್ಟವನ್ನು ತಪ್ಪಿಸಬಹುದು. ನಂತರ ನವೀಕರಿಸಿದ ಆಪ್ ಅನ್ನು ಸ್ಥಾಪಿಸಿದ ಬಳಿಕ “Import” ಆಯ್ಕೆಯನ್ನು ಬಳಸಿ ಆ ಮಾಹಿತಿಯನ್ನು ಮರು ಸ್ಥಾಪಿಸಬಹುದು. ಆಪ್ ನವೀಕರಣದಿಂದ ಸಂಗ್ರಹಿತ ಮಾಹಿತಿಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಯಾವುದೇ ಅಸೌಕರ್ಯ ಅಥವಾ ಮಾಹಿತಿಯ ನಷ್ಟವನ್ನು ತಪ್ಪಿಸಲು ಎಲ್ಲಾ ಬಳಕೆದಾರರು 05.05.2026 ರೊಳಗಾಗಿ ಬ್ಯಾಕಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಮೇಲ್ಕಂಡ ವಿಷಯವನ್ನು ಪರಿಗಣಿಸಿ, ಈ ಮಾಹಿತಿಯನ್ನು ಎಲ್ಲಾ ವಕೀಲರಿಗೆ ತಲುಪುವಂತೆ ಪ್ರಸಾರ ಮಾಡುವುದರೊಂದಿಗೆ, ಹೆಚ್ಚಿನ ಜಾಗೃತಿಗಾಗಿ ಅದನ್ನು ಬಾರ್ ಅಸೋಸಿಯೇಷನ್‌ನ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಇದನ್ನು ಅತ್ಯಂತ ತುರ್ತು ಮತ್ತು ಮಹತ್ವದ ವಿಷಯ ಎಂದು ಪರಿಗಣಿಸಬೇಕು ಎಂದು ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿದೆ.1
- ಬಸವಕಲ್ಯಾಣದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಭೀಕರ ದುರ್ಘಟನೆ ಸಂಭವಿಸಿದೆ. ಜನಸಮೂಹದ ನೂಕಾಟದಿಂದ ರಥ ನಿಯಂತ್ರಣ ತಪ್ಪಿ, ರಥದ ಗಾಲಿಗೆ ಸಿಲುಕಿದ ಪರಿಣಾಮ ಇಬ್ಬರ ಕಾಲಿಗೆ ಗಂಭೀರ ಗಾಯಗಳಾಗಿವೆ. ಧನರಾಜ್ ಎಂಬುವವರ ಎರಡು ಕಾಲುಗಳು ಕಟ್ ಆಗಿದ್ದು, ರೀಶಬ್ ಎಂಬ ಯುವಕನ ಕಾಲಿಗೂ ತೀವ್ರ ಗಾಯವಾಗಿದೆ. ಮತ್ತೊಬ್ಬರಾದ ಭೀಮಾಶಂಕರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ರವಾನಿಸಲಾಗಿದೆ. ಈ ಘಟನೆ ಜಾತ್ರೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.1
- ಮಳವಳ್ಳಿ ಪಟ್ಟಣದಲ್ಲಿ ಶ್ರೀ ಮಾಮರ ಸೌಹಾರ್ದ ಸಹಕಾರ ಸಂಘ ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಡಿಜಿಟಲ್ E-STAMPING ಸೇವೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ಎಸ್ ಇ ಗಂಗಾಧರಸ್ವಾಮಿ ಚಾಲನೆ ನೀಡಿ ಮಾತನಾಡಿದರು.1
- ಹನೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾನೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು. ತಾಲೂಕಿನ ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಬರಿ 618 ಅಂಕಗಳನ್ನು ಪಡೆದು ತಾಲೂಕು ಟಾಪರ್ ಆಗಿರುವ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಶಾಸಕರು, ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡಿದರು. ವಿದ್ಯಾರ್ಥಿಗಳು ಛಲ, ಹಠ ಮತ್ತು ಸ್ಪಷ್ಟ ಗುರಿಯನ್ನು ಹೊಂದಿ ಓದಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದ ಅವರು, “ಭರವಸೆಯ ಬೆಳಕು” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ ಇದೀಗ ಫಲ ನೀಡುತ್ತಿರುವುದು ಸಂತಸದ ಸಂಗತಿ ಎಂದರು. ಶಬರಿ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಸರ್ಕಾರಿ ಸೇವೆಗೆ ಸೇರಬೇಕು ಎಂದು ಆಶಿಸಿದರು.1
- ಹನೂರು: ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ ಕೆಂಪಯ್ಯನಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಬರಿಯನ್ನು ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ಸಿಹಿ ತಿನಿಸಿ, ಅಭಿನಂದಿಸಿದರು. ಹನೂರು ಶೈಕ್ಷಣಿಕ ವಲಯದ ಕೆಂಪಯ್ಯನಟ್ಟಿ ಗ್ರಾಮದ ನಿವಾಸಿಗಳಾದ ಶರವಣ ಹಾಗೂ ಕನಕವಲ್ಲಿ ದಂಪತಿಯ ಪುತ್ರ ಶಬರಿ, ಒಟ್ಟು 625 ಅಂಕಗಳಿಗೆ 618 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲೇ ಅಗ್ರಸ್ಥಾನ ಗಳಿಸಿ ತಾಲೂಕಿಗೆ ಹೆಮ್ಮೆ ತಂದಿದ್ದಾನೆ. ವಿದ್ಯಾರ್ಥಿಯ ಈ ಅದ್ಭುತ ಸಾಧನೆಯನ್ನು ಮೆಚ್ಚಿದ ಶಾಸಕರು, ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಪೋಷಕರಿಗೆ ಶುಭ ಕೋರಿದರು. ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಶ್ರಮಕ್ಕೆ ಮೆಚ್ಚುಗೆ ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, "ಹನೂರು ಶೈಕ್ಷಣಿಕ ವಲಯವು ಈ ಬಾರಿ ಶೇ. 96.1 ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಇಂತಹ ಸಾಧನೆಗೆ ಇಲ್ಲಿನ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರ ಪರಿಶ್ರಮವೇ ಮುಖ್ಯ ಕಾರಣ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು. ಶಬರಿಯಂತಹ ಪ್ರತಿಭಾವಂತರು ಉತ್ತಮವಾಗಿ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ತಾಲೂಕಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ," ಎಂದು ಆಶಿಸಿದರು. 'ಭರವಸೆ ಬೆಳಕು' ಕಾರ್ಯಕ್ರಮವೇ ನನಗೆ ಸ್ಫೂರ್ತಿ: ಶಬರಿ ತನ್ನ ಯಶಸ್ಸಿನ ಕುರಿತು ಮಾತನಾಡಿದ ವಿದ್ಯಾರ್ಥಿ ಶಬರಿ, "ಶಾಸಕರು ಹಮ್ಮಿಕೊಂಡಿದ್ದ 'ಭರವಸೆ ಬೆಳಕು' ಕಾರ್ಯಕ್ರಮ ನನ್ನಲ್ಲಿ ಹೆಚ್ಚಿನ ಉತ್ಸಾಹ ತುಂಬಿತು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಬೇಕು ಎಂದು ಅವರು ಹೇಳಿದ ಮಾತುಗಳು ನನಗೆ ಸ್ಫೂರ್ತಿ ನೀಡಿದವು," ಎಂದು ಕೃತಜ್ಞತೆ ಸಲ್ಲಿಸಿದನು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು: ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆಂಪರಾಜು, ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಅಶೋಕ್ ಆರ್., ಶಿಕ್ಷಣ ಸಂಯೋಜಕ ಮಹೇಶ, ಚಿನ್ನಪಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಚಂದ್ರಶೇಖರಯ್ಯ, ಖಜಾಂಚಿ ಪ್ರದೀಪ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ನಾಯಕ್, ಕಾರ್ಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಪರಿಶಿಷ್ಟ ನೌಕರ ಸಂಘದ ಅಧ್ಯಕ್ಷ ಮಾದೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ ಉಸ್ಮಾನ್ ಖಾನ್4
- ದೇವನಹಳ್ಳಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿ. ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಆಚೆ ಬಂದಿದ್ದ ಮಗ ಮಹಿಳೆಗೆ ಇನ್ನು ಮದುವೆಯಾಗದ ಕಾರಣ ಭಯಬಿದ್ದು ಮಗುವಿನ ಜೀವ ತೆಗೆದಿರುವ ತಾಯಿ. ನವಜಾತ ಶಿಶುವಿನ ಕತ್ತು ಕೊಯ್ದು ಆಚೆ ಬಂದಿದ್ದ ಪಾಪಿ ತಾಯಿ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ. ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ. ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ. ಪರಿಶೀಲನೆಯಲ್ಲಿ ನವಜಾತ ಶಿಶುವನ್ನು ಕೊಂದಿದ್ದು ರೇಣುಕಾ ಎಂದು ಬೆಳಕಿಗೆ. ಫಾಕ್ಸ್ ಕಾನ್ ಕಂಪೆನಿಯಲ್ಲಿ ಉದ್ಯೋಗ ಮಾಡ್ತಿದ್ದ ರೇಣುಕಾ . ತಕ್ಷಣ ಆರೋಪಿಯನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಪೊಲೀಸರ ಸಜ್ಜು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಘಟನೆ.3
- अंग्रेजी स्टाइल में प्यार करूंगी...',पलंग से बांधकर गर्लफ्रेंड ने बनाए संबंध, फिर केरोसिन डालकर जिंदा जलाया बेंगलुरु में प्रेम प्रसंग का खौफनाक अंत सामने आया, जहां एक युवती ने कथित तौर पर अपने प्रेमी को घर बुलाकर जिंदा जला दिया। रिश्ते में दरार और धोखे की आशंका इस वारदात की वजह बताई जा रही है. पुलिस ने आरोपी को हिरासत में लेकर जांच शुरू कर दी है, मामले में कई चौंकाने वाले खुलासे हो रहे हैं. कर्नाटक में बेंगलुरु के ब्यावराहल्ली पुलिस थाना क्षेत्र के अंजनानगर में एक चौंकाने वाली घटना सामने आई है, जहां 21 अप्रैल को दोपहर करीब 2 बजे एक युवक को उसकी प्रेमिका ने कथित तौर पर जिंदा जला दिया. पीड़ित की पहचान किरण के रूप में हुई है. वह उस समय महिला के घर गया था जब वहां कोई और मौजूद नहीं था. पुलिस सूत्रों के अनुसार, आरोपी महिला ने कथित तौर पर किरण से कहा कि वह उसे अंग्रेजी स्टाइल में प्रपोज करेगी. इसके बाद उसने कथित तौर पर उसके हाथ-पैर रस्सी से बांध दिए .1
- ದೇವನಹಳ್ಳಿ ಬೈಪಾಸ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪೋಕೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಯುವಕ ಆನಂದ್, 9 ಮಹಡಿ ಕಟ್ಟಡದ ಮೇಲೇರಿದು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದನು. ಶಾಲಾ ದಿನಗಳಲ್ಲಿ ಅಪ್ರಾಪ್ತಿಯೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಮತ್ತೊಂದು ದೂರು ಬಂದ ಕಾರಣ ಮನನೊಂದಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಾಕಷ್ಟು ಸಮಯ ಸಮಾಧಾನಪಡಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿ ರಕ್ಷಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಉಂಟುಮಾಡಿದರೂ, ಕೊನೆಯಲ್ಲಿ ಯಾವುದೇ ಅನಾಹುತ ಸಂಭವಿಸದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.1