logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿ; ವ್ಯವಸ್ಥೆ ಪರಿಶೀಲನೆ ಬಸವಕಲ್ಯಾಣ: ತಾಲೂಕಿನ ಪರ್ತಾಪೂರ ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿನೀಡಿ ವ್ಯವಸ್ಥೆ ಪರಿಶೀಲಿಸಿದರು

2 hrs ago
user_Udayakumar Mule
Udayakumar Mule
ವರದಿಗಾರ Basavakalyan, Bidar•
2 hrs ago

ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿ; ವ್ಯವಸ್ಥೆ ಪರಿಶೀಲನೆ ಬಸವಕಲ್ಯಾಣ: ತಾಲೂಕಿನ ಪರ್ತಾಪೂರ ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿನೀಡಿ ವ್ಯವಸ್ಥೆ ಪರಿಶೀಲಿಸಿದರು

More news from Bidar and nearby areas
  • ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿ; ವ್ಯವಸ್ಥೆ ಪರಿಶೀಲನೆ ಬಸವಕಲ್ಯಾಣ: ತಾಲೂಕಿನ ಪರ್ತಾಪೂರ ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿನೀಡಿ ವ್ಯವಸ್ಥೆ ಪರಿಶೀಲಿಸಿದರು
    1
    ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿ; ವ್ಯವಸ್ಥೆ ಪರಿಶೀಲನೆ
ಬಸವಕಲ್ಯಾಣ: ತಾಲೂಕಿನ ಪರ್ತಾಪೂರ ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿನೀಡಿ ವ್ಯವಸ್ಥೆ ಪರಿಶೀಲಿಸಿದರು
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    2 hrs ago
  • ಅಫಜಲಪುರ ತಾಲೂಕಿನ ಚೌಡಾಪೂರ ಬ್ರಿಡ್ಜ್ ಹತ್ತಿರ ಹೋರಾಟಗಾರ ಶಿವಕುಮಾರ ನಾಟೀಕಾರ ಹಾಗೂ ಸ್ವಾಭಿಮಾನ ತಳವಾರ ಬಂಧುಗಳನ್ನು ಪೋಲಿಸರು ಬಂಧಿಸಿ ನಿಂಬರ್ಗಾ ಪೋಲಿಸ್ ಠಾಣೆಗೆ ರವಾನೆ
    1
    ಅಫಜಲಪುರ ತಾಲೂಕಿನ ಚೌಡಾಪೂರ ಬ್ರಿಡ್ಜ್ ಹತ್ತಿರ ಹೋರಾಟಗಾರ ಶಿವಕುಮಾರ ನಾಟೀಕಾರ ಹಾಗೂ ಸ್ವಾಭಿಮಾನ ತಳವಾರ ಬಂಧುಗಳನ್ನು ಪೋಲಿಸರು ಬಂಧಿಸಿ ನಿಂಬರ್ಗಾ ಪೋಲಿಸ್ ಠಾಣೆಗೆ ರವಾನೆ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    4 hrs ago
  • ಪತ್ರಿಕಾ ದಿನಾಚರಣೆ ಕಾರ್ಯಕ್ರಮ ; ಪತ್ರಕರ್ತರಿಗೆ ಸನ್ಮಾನ - ಹೋರಾಟಗಾರರು ಭಾಗಿ ಆಳಂದ ಪಟ್ಟಣದ ಅಭಿ ಫಂಕ್ಷನಹಾಲ್‌ನಲ್ಲಿ ಪತ್ರಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಹಾಗೂ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಪತ್ರಕರ್ತ ಭವನ ನಿರ್ಮಾಣಕ್ಕೆ ಶಾಸಕ ಪಾಟೀಲ್ ರಿಂದ ಭರವಸೆ ಅದ್ದೂರಿಯಾಗಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಆಳಂದ, ಕಳೆದ ಹಲವು ವರ್ಷಗಳಿಂದ ನಿಮ್ಮ ಬೇಡಿಕೆಗಳನ್ನು ಆಲಿಸುತ್ತಿದ್ದೇನೆ, ನಿಮ್ಮ ಹಕ್ಕಿಗಾಗಿ ಭವನ ಕೇಳುತಿದ್ದೀರಿ ಸರ್ಕಾರ ಅನುದಾನದಲ್ಲಿ ಶೀಘ್ರದಲ್ಲಿಯೇ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಬಿ.ಆರ್.ಪಾಟೀಲ್ ಅವರು ಭರವಸೆ ನೀಡಿದರು. ಬುಧವಾರ ಸಾಯಂಕಾಲ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಇರುವ ಅಭಿ ಫಂಕ್ಷನ ಹಾಲನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಅಡಿಯಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಯೂಟೂಬ್ ಹಾಗೂ ಎಐ ಯುಗದಲ್ಲಿ ಅನೇಕ ಸುಳ್ಳು ಸುದ್ದಿಗಳು ಬರುತ್ತಿವೆ ಅವುಗಳನ್ನು ನಂಬಬೇಡಿ, ಪತ್ರಕೆಯಲ್ಲಿ ಬರುವ ವರದಿಗಳು ನಿಜಾಂಶದಿAದ ಕೂಡಿರುತ್ತವೆ, ಅಲ್ಲದೇ ಹೊಸ ಪತ್ರಿಕೆಗಳು ಬರುತ್ತಿದ್ದು, ತಹಸೀಲ್ದಾರ ಅಣ್ಣಾರಾವ ಪಾಟೀಲ್ ಮಾತನಾಡಿ, ಇಲಾಖೆಯಿಂದ ಏರ್ಪಡುವ ಜಯಂತಿ ಹಾಗೂ ಸಭೆ ಸಮಾರಂಭಗಳಲ್ಲಿ ಬೇರಳಣಿಷ್ಟೇ ಜನರು ಆಗಮಿಸುತ್ತಾರೆ ಆದರೆ ಇವತ್ತಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಭೆಯಲ್ಲಿ ಸೇರಿದ ಜನ ನೋಡಿ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಭಾಗಿಯಾಗಿಸಿ ಕೊಳ್ಳಿ, ಅವರಲ್ಲಿ ಕೂಡಾ ಆಶಾ ಕಿರಣ ಮೂಡುತ್ತದೆ ಎಂದು ಹೇಳಿದರು. ಮುಖ್ಯಾಧಿಕಾರಿ ಸಂಗಮೇಶ ಪನಶಟ್ಟಿ ಮಾತನಾಡಿ, ಇಲಾಖೆಯವರು ಆಹ್ವಾನ ಪತ್ರಿಕೆ ಕೊಟ್ಟರು ಬರುವುದಿಲ್ಲಾ, ಪತ್ರಕರ್ತರು ಹಾಗೂ ಜನ ಸಾಮಾನ್ಯರಲ್ಲಿ ಅವಿನಾಭಾವ ಸಂಬAಧ ಎದು ಕಾಣುತ್ತದೆ. ಸಭೆಯ ಸಾನಿಧ್ಯವಹಿಸಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿ, ಈ ಸಲ ಹಿಂದೆ ಎಂದು ಕಾಣದೇ ಹಾಗೇ ಭೀಕರ ಬರಗಾಲ ಎದ್ದು ಕಾಣುತ್ತಿದೆ, ಶಾಸಕರ ಮನ್ನಣೆಯಂತೆ ತಾಲೂಕಿನ ಮಠಾಧೀಶರು ಭಕ್ತರಿಗೆ ಜಲ ಸಂರಕ್ಷಣೆಗಾಗಿ ಕಾಪಾಡಿಕೊಳ್ಳಲು ಸಂದೇಶ ನೀಡಿದರು. ತಾಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪೂರ ಪ್ರಾಸ್ಥವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯಕಾರಣಿ ಸಮಿತಿಯ ಸದಸ್ಯ ವಿಜಯಕುಮಾರ ಜಿಡಗೆ, ಸಂಜುಕುಮಾರ ಕಾಂಬಳೆ, ಟಿಎಚ್‌ಓ ಡಾ. ಉಸ್ಮಾನ ಸುತಾರ, ಪಿಐ ಶರಣಬಸಪ್ಪ ಕೋಡ್ಲಾ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯಸ್ಥಾಪಕಿಮ ಸುವರ್ಣಾ ಗಾಜರೆ, ಸಲಾಂ ಸಗರಿ, ಪಾಶಾ ಗುತ್ತೇದಾರ, ರೇವಣಪ್ಪ ನಾಗೂರೆ, ಬಾಬುರಾವ ಅರುಣೋದಯ, ಡಾ. ಅಭಿನಂದನ ಬೇಡಿಗೆ, ಈರಣ್ಣಾ ಝಳಕಿ, ರಾಜಶೇಖರ ಯಂಕAಚಿ, ನಾಗರಾಜ ಶೇಗಜಿ, ಡಾ. ಬುಜುರ್ಕೇ, ಹಣಮಂತ ಶೇರಿ, ಸುನೀಲ ಹಿರೋಳಿಕರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು , ಓದುಗರು, ಕನ್ನಡ ಪರ ಹೋರಾಟಗಾರರು , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತರಾದ ಡಿ.ಎಂ ಪಾಟೀಲ್, ತಯಬ ಅಲಿ ಜರ್ದಿ, ಹಣಮಂತ ಕುಲಕರ್ಣಿ, ಶಾಂತಪ್ಪ ಕೋರೆ, ರಾಜಕುಮಾರ ಹಿರೇಮಠ, ಮಹೇಶ ಸಾಖರೆ ಇದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಶಾಸಕರು ಹಾಗೂ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಅವಿನಾಶ ದೇವನೂರ ನಿರೂಪಿಸಿದರು, ಸಂಜಯ ಪಾಟೀಲ ಸ್ವಾಗತಿಸಿದರು, ಪ್ರಭಾಕರ ಸಲಗರೆ ವಂದಿಸಿದರು.
    1
    ಪತ್ರಿಕಾ ದಿನಾಚರಣೆ ಕಾರ್ಯಕ್ರಮ ; ಪತ್ರಕರ್ತರಿಗೆ ಸನ್ಮಾನ - ಹೋರಾಟಗಾರರು ಭಾಗಿ
ಆಳಂದ ಪಟ್ಟಣದ ಅಭಿ ಫಂಕ್ಷನಹಾಲ್‌ನಲ್ಲಿ ಪತ್ರಕಾ ದಿನಾಚರಣೆ ಕಾರ್ಯಕ್ರಮದಲ್ಲಿ  ನೂತನ ಪದಾಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಹಾಗೂ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. 
ಪತ್ರಕರ್ತ ಭವನ ನಿರ್ಮಾಣಕ್ಕೆ ಶಾಸಕ ಪಾಟೀಲ್ ರಿಂದ ಭರವಸೆ
ಅದ್ದೂರಿಯಾಗಿ ನಡೆದ  ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳಿಗೆ  ಸನ್ಮಾನ 
ಆಳಂದ, 
ಕಳೆದ ಹಲವು ವರ್ಷಗಳಿಂದ ನಿಮ್ಮ ಬೇಡಿಕೆಗಳನ್ನು ಆಲಿಸುತ್ತಿದ್ದೇನೆ, ನಿಮ್ಮ ಹಕ್ಕಿಗಾಗಿ ಭವನ ಕೇಳುತಿದ್ದೀರಿ ಸರ್ಕಾರ ಅನುದಾನದಲ್ಲಿ ಶೀಘ್ರದಲ್ಲಿಯೇ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಬಿ.ಆರ್.ಪಾಟೀಲ್ ಅವರು ಭರವಸೆ ನೀಡಿದರು. 
ಬುಧವಾರ ಸಾಯಂಕಾಲ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಇರುವ  ಅಭಿ ಫಂಕ್ಷನ ಹಾಲನಲ್ಲಿ ತಾಲೂಕು  ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಅಡಿಯಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ಇಂದಿನ ದಿನಮಾನಗಳಲ್ಲಿ ಯೂಟೂಬ್ ಹಾಗೂ ಎಐ ಯುಗದಲ್ಲಿ ಅನೇಕ ಸುಳ್ಳು ಸುದ್ದಿಗಳು  ಬರುತ್ತಿವೆ ಅವುಗಳನ್ನು ನಂಬಬೇಡಿ, ಪತ್ರಕೆಯಲ್ಲಿ ಬರುವ ವರದಿಗಳು ನಿಜಾಂಶದಿAದ ಕೂಡಿರುತ್ತವೆ, ಅಲ್ಲದೇ ಹೊಸ ಪತ್ರಿಕೆಗಳು ಬರುತ್ತಿದ್ದು, 
ತಹಸೀಲ್ದಾರ ಅಣ್ಣಾರಾವ ಪಾಟೀಲ್ ಮಾತನಾಡಿ, ಇಲಾಖೆಯಿಂದ ಏರ್ಪಡುವ ಜಯಂತಿ ಹಾಗೂ ಸಭೆ ಸಮಾರಂಭಗಳಲ್ಲಿ ಬೇರಳಣಿಷ್ಟೇ ಜನರು ಆಗಮಿಸುತ್ತಾರೆ ಆದರೆ ಇವತ್ತಿನ ಪತ್ರಿಕಾ ದಿನಾಚರಣೆ  ಕಾರ್ಯಕ್ರಮದ ಸಭೆಯಲ್ಲಿ ಸೇರಿದ ಜನ ನೋಡಿ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಭಾಗಿಯಾಗಿಸಿ ಕೊಳ್ಳಿ, ಅವರಲ್ಲಿ ಕೂಡಾ ಆಶಾ ಕಿರಣ ಮೂಡುತ್ತದೆ ಎಂದು ಹೇಳಿದರು. 
ಮುಖ್ಯಾಧಿಕಾರಿ ಸಂಗಮೇಶ ಪನಶಟ್ಟಿ ಮಾತನಾಡಿ, ಇಲಾಖೆಯವರು ಆಹ್ವಾನ ಪತ್ರಿಕೆ ಕೊಟ್ಟರು ಬರುವುದಿಲ್ಲಾ, ಪತ್ರಕರ್ತರು ಹಾಗೂ ಜನ ಸಾಮಾನ್ಯರಲ್ಲಿ ಅವಿನಾಭಾವ ಸಂಬAಧ ಎದು ಕಾಣುತ್ತದೆ.   
ಸಭೆಯ ಸಾನಿಧ್ಯವಹಿಸಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿ, ಈ ಸಲ ಹಿಂದೆ ಎಂದು ಕಾಣದೇ ಹಾಗೇ ಭೀಕರ ಬರಗಾಲ ಎದ್ದು ಕಾಣುತ್ತಿದೆ, ಶಾಸಕರ ಮನ್ನಣೆಯಂತೆ ತಾಲೂಕಿನ ಮಠಾಧೀಶರು ಭಕ್ತರಿಗೆ ಜಲ ಸಂರಕ್ಷಣೆಗಾಗಿ ಕಾಪಾಡಿಕೊಳ್ಳಲು ಸಂದೇಶ ನೀಡಿದರು. 
ತಾಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪೂರ ಪ್ರಾಸ್ಥವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯಕಾರಣಿ ಸಮಿತಿಯ ಸದಸ್ಯ ವಿಜಯಕುಮಾರ ಜಿಡಗೆ, ಸಂಜುಕುಮಾರ ಕಾಂಬಳೆ, ಟಿಎಚ್‌ಓ ಡಾ. ಉಸ್ಮಾನ ಸುತಾರ, ಪಿಐ ಶರಣಬಸಪ್ಪ ಕೋಡ್ಲಾ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯಸ್ಥಾಪಕಿಮ ಸುವರ್ಣಾ ಗಾಜರೆ, ಸಲಾಂ ಸಗರಿ, ಪಾಶಾ ಗುತ್ತೇದಾರ, ರೇವಣಪ್ಪ ನಾಗೂರೆ, ಬಾಬುರಾವ ಅರುಣೋದಯ, ಡಾ. ಅಭಿನಂದನ ಬೇಡಿಗೆ, ಈರಣ್ಣಾ ಝಳಕಿ, ರಾಜಶೇಖರ ಯಂಕAಚಿ, ನಾಗರಾಜ ಶೇಗಜಿ, ಡಾ. ಬುಜುರ್ಕೇ, ಹಣಮಂತ ಶೇರಿ, ಸುನೀಲ ಹಿರೋಳಿಕರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು , ಓದುಗರು, ಕನ್ನಡ ಪರ ಹೋರಾಟಗಾರರು , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 
ಪತ್ರಕರ್ತರಾದ ಡಿ.ಎಂ ಪಾಟೀಲ್, ತಯಬ ಅಲಿ ಜರ್ದಿ, ಹಣಮಂತ ಕುಲಕರ್ಣಿ, ಶಾಂತಪ್ಪ ಕೋರೆ, ರಾಜಕುಮಾರ ಹಿರೇಮಠ, ಮಹೇಶ ಸಾಖರೆ  ಇದ್ದರು. 
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಶಾಸಕರು ಹಾಗೂ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಅವಿನಾಶ ದೇವನೂರ ನಿರೂಪಿಸಿದರು,  ಸಂಜಯ ಪಾಟೀಲ ಸ್ವಾಗತಿಸಿದರು, ಪ್ರಭಾಕರ ಸಲಗರೆ ವಂದಿಸಿದರು.
    user_ನಮ್ಮ ಆಳಂದ
    ನಮ್ಮ ಆಳಂದ
    ಆಳಂದ, ಕಲಬುರಗಿ, ಕರ್ನಾಟಕ•
    24 min ago
  • ಭಾಲ್ಕಿ ಸಮೀಪ ಉದ್ಘಾಟನೆಗೊಂಡಿತು 'ಡಾ. ಶ್ರೀ ಚನ್ನಬಸವ ಪಟ್ಟದೇವರ ವೃಕ್ಷೋಧ್ಯಾನ': ಸಚಿವ ಈಶ್ವರ್ ಖಂಡ್ರೆ ಚಾಲನೆ #Bhalkinews | ಇನ್ಮುಂದೆ ಪಿಕ್ನಿಕ್‌ಗೆ ದೂರ ಹೋಗಬೇಕಿಲ್ಲ: ಭಾಲ್ಕಿಯ ಇಂಚೂರ್‌ನಲ್ಲಿ ತಲೆಎತ್ತಿದೆ ₹5 ಕೋಟಿಯ ಬೃಹತ್ ಟ್ರೀ ಪಾರ್ಕ್
    1
    ಭಾಲ್ಕಿ ಸಮೀಪ ಉದ್ಘಾಟನೆಗೊಂಡಿತು 'ಡಾ. ಶ್ರೀ ಚನ್ನಬಸವ ಪಟ್ಟದೇವರ ವೃಕ್ಷೋಧ್ಯಾನ': ಸಚಿವ ಈಶ್ವರ್ ಖಂಡ್ರೆ ಚಾಲನೆ
#Bhalkinews | ಇನ್ಮುಂದೆ ಪಿಕ್ನಿಕ್‌ಗೆ ದೂರ ಹೋಗಬೇಕಿಲ್ಲ: ಭಾಲ್ಕಿಯ ಇಂಚೂರ್‌ನಲ್ಲಿ ತಲೆಎತ್ತಿದೆ ₹5 ಕೋಟಿಯ ಬೃಹತ್ ಟ್ರೀ ಪಾರ್ಕ್
    user_JB NEWS ಕನ್ನಡ
    JB NEWS ಕನ್ನಡ
    ಬೀದರ್, ಬೀದರ್, ಕರ್ನಾಟಕ•
    7 hrs ago
  • ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ‌ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು
    1
    ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ
ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ‌ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    10 hrs ago
  • The day Kalyana-Karnataka region merged with India. Officially called Kalyana-Karnataka Liberation Day (Vimochana Diwas). *History in brief:* - India got Independence on Aug 15, 1947, but Hyderabad Princely State did not accede. - Nizam Mir Osman Ali Khan wanted independent rule with support of Razakar militia led by Kasim Razvi. - After 13 months of struggle by local freedom fighters, Sardar Vallabhbhai Patel led military action *Operation Polo* from Sept 13-18, 1948. - On *Sept 17, 1948*, Nizam surrendered and Hyderabad state was annexed to Indian Union. 9ee03f256f76 This region includes 7 districts: *Bidar, Kalaburagi, Yadgir, Raichur, Ballari, Koppal, Vijayanagara*. That is why the region celebrates Independence on both Aug 15 and Sept 17. 6f76 *Freedom Fighters remembered:* Swami Ramanand Teertha, Sardar Sharanagouda Inamdar, Jagannath Rao Chandraki, K. Shivamurthy Swami Alwandi, Vishwanath Reddy Mudnal and many others. 3f25 *Why it was renamed:* Hyderabad-Karnataka was renamed as *Kalyana Karnataka* in 2019. Kalyana was the capital of 12th century social reformer Basaveshwara. *Present significance:* In 2013, Special Status under *Article 371(J)* was given to correct decades of backwardness. Since then KKRDB gets ₹5000 cr yearly, reservation in education and jobs for local youth. Every year Flag hoisting, cultural programs and development reviews are held in all 7 districts. 4479 > Slogan of the day you posted is perfect: _"Sardar Vallabhbhai Patelara prayatna phalavagi Nizamana duradalitadinda namma Kalyana Karnataka bhaga vimukthigondu akhanda Bharatada okkutakke serida din."_
    1
    The day Kalyana-Karnataka region merged with India. Officially called Kalyana-Karnataka Liberation Day (Vimochana Diwas).
*History in brief:*
- India got Independence on Aug 15, 1947, but Hyderabad Princely State did not accede.
- Nizam Mir Osman Ali Khan wanted independent rule with support of Razakar militia led by Kasim Razvi.
- After 13 months of struggle by local freedom fighters, Sardar Vallabhbhai Patel led military action *Operation Polo* from Sept 13-18, 1948.
- On *Sept 17, 1948*, Nizam surrendered and Hyderabad state was annexed to Indian Union. 9ee03f256f76
This region includes 7 districts: *Bidar, Kalaburagi, Yadgir, Raichur, Ballari, Koppal, Vijayanagara*. That is why the region celebrates Independence on both Aug 15 and Sept 17. 6f76
*Freedom Fighters remembered:* Swami Ramanand Teertha, Sardar Sharanagouda Inamdar, Jagannath Rao Chandraki, K. Shivamurthy Swami Alwandi, Vishwanath Reddy Mudnal and many others. 3f25
*Why it was renamed:*
Hyderabad-Karnataka was renamed as *Kalyana Karnataka* in 2019. Kalyana was the capital of 12th century social reformer Basaveshwara.
*Present significance:*
In 2013, Special Status under *Article 371(J)* was given to correct decades of backwardness. Since then KKRDB gets ₹5000 cr yearly, reservation in education and jobs for local youth. Every year Flag hoisting, cultural programs and development reviews are held in all 7 districts. 4479
> Slogan of the day you posted is perfect: _"Sardar Vallabhbhai Patelara prayatna phalavagi Nizamana duradalitadinda namma Kalyana Karnataka bhaga vimukthigondu akhanda Bharatada okkutakke serida din."_
    user_Pawankumar Patange
    Pawankumar Patange
    Engineer ಸೇಡಂ, ಕಲಬುರಗಿ, ಕರ್ನಾಟಕ•
    5 hrs ago
  • ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.! ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!
    1
    ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!
ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    2 hrs ago
  • ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಹುಲಸೂರ: ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
    1
    ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಹುಲಸೂರ: ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.