logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜೈನಸಮುದಾಯದಿಂದ ರಾಯಚೂರಿನಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ ರಾಯಚೂರು ನಗರದಲ್ಲಿ ಜೈನ ಸಮುದಾಯದ ವತಿಯಿಂದ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮಾರ್ಚ್ 31ರ ಬದಲಾಗಿ ಮಾರ್ಚ್ 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಹಿಳೆಯರು ಮಹಾವೀರ ವೃತ್ತದಿಂದ ಜಯಂತಿ ಆಚರಿಸಿ ಕುಂಭ ಹೊತ್ತು ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ಬೀದಿಗಳ ಮೂಲಕ ಭಕ್ತಿಭಾವದಿಂದ ಮೆರವಣಿಗೆ ಸಾಗಿತು. ಜೈನ ಸಮುದಾಯದ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಮಹಾವೀರರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಲಾಯಿತು.

1 hr ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
1 hr ago

ಜೈನಸಮುದಾಯದಿಂದ ರಾಯಚೂರಿನಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ ರಾಯಚೂರು ನಗರದಲ್ಲಿ ಜೈನ ಸಮುದಾಯದ ವತಿಯಿಂದ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮಾರ್ಚ್ 31ರ ಬದಲಾಗಿ ಮಾರ್ಚ್ 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಹಿಳೆಯರು ಮಹಾವೀರ ವೃತ್ತದಿಂದ ಜಯಂತಿ ಆಚರಿಸಿ ಕುಂಭ ಹೊತ್ತು ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ಬೀದಿಗಳ ಮೂಲಕ ಭಕ್ತಿಭಾವದಿಂದ ಮೆರವಣಿಗೆ ಸಾಗಿತು. ಜೈನ ಸಮುದಾಯದ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಮಹಾವೀರರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಲಾಯಿತು.

More news from ಕರ್ನಾಟಕ and nearby areas
  • ರಾಯಚೂರು ನಗರದಲ್ಲಿ ಜೈನ ಸಮುದಾಯದ ವತಿಯಿಂದ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮಾರ್ಚ್ 31ರ ಬದಲಾಗಿ ಮಾರ್ಚ್ 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಹಿಳೆಯರು ಮಹಾವೀರ ವೃತ್ತದಿಂದ ಜಯಂತಿ ಆಚರಿಸಿ ಕುಂಭ ಹೊತ್ತು ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ಬೀದಿಗಳ ಮೂಲಕ ಭಕ್ತಿಭಾವದಿಂದ ಮೆರವಣಿಗೆ ಸಾಗಿತು. ಜೈನ ಸಮುದಾಯದ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಮಹಾವೀರರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಲಾಯಿತು.
    1
    ರಾಯಚೂರು ನಗರದಲ್ಲಿ ಜೈನ ಸಮುದಾಯದ ವತಿಯಿಂದ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಮಾರ್ಚ್ 31ರ ಬದಲಾಗಿ ಮಾರ್ಚ್ 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಹಿಳೆಯರು ಮಹಾವೀರ ವೃತ್ತದಿಂದ ಜಯಂತಿ ಆಚರಿಸಿ ಕುಂಭ ಹೊತ್ತು ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ಬೀದಿಗಳ ಮೂಲಕ ಭಕ್ತಿಭಾವದಿಂದ ಮೆರವಣಿಗೆ ಸಾಗಿತು. ಜೈನ ಸಮುದಾಯದ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಮಹಾವೀರರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಲಾಯಿತು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    1 hr ago
  • *ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆಶೋಕ್ ಕೆ.ವಿ ಐಪಿಎಸ್ ರವರು ಬಂದೋಬಸ್ತ್ ಬಗ್ಗೆ ಹಾಗೂ ಸಾರ್ವಜನಿಕರಿಗೆ ಮಠಕ್ಕೆ ಆಗಮಿಸಲು ಸಲಹೆ,ಸೂಚನೆಗಳನ್ನ ಹೇಳಿರುವ ಬಗ್ಗೆ ವಿಡಿಯೋ ಬೈಟ್*
    3
    *ನಾಳೆ ಸಿದ್ದಗಂಗಾ ಮಠಕ್ಕೆ ರಾಷ್ಟಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆಶೋಕ್ ಕೆ.ವಿ ಐಪಿಎಸ್ ರವರು ಬಂದೋಬಸ್ತ್ ಬಗ್ಗೆ ಹಾಗೂ ಸಾರ್ವಜನಿಕರಿಗೆ ಮಠಕ್ಕೆ ಆಗಮಿಸಲು ಸಲಹೆ,ಸೂಚನೆಗಳನ್ನ ಹೇಳಿರುವ ಬಗ್ಗೆ ವಿಡಿಯೋ ಬೈಟ್*
    user_Chethana Muniswamygowda
    Chethana Muniswamygowda
    Press advisory Sirwar, Raichur•
    19 hrs ago
  • Post by Dayanand hm
    3
    Post by Dayanand hm
    user_Dayanand hm
    Dayanand hm
    Salesperson ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    18 hrs ago
  • ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ #JB_News_Kannada #ಬೆಳ್ತಂಗಡಿ
    1
    ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
#JB_News_Kannada #ಬೆಳ್ತಂಗಡಿ
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    14 hrs ago
  • Post by Kalyan karanataka news channel
    1
    Post by Kalyan karanataka news channel
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    2 hrs ago
  • ಇಳಕಲ್ : ಇಲ್ಲಿನ ಎಸ್.ಆರ್.ಕೆ. ಕಚೇರಿಯಲ್ಲಿ ಮಹಾವೀರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರದAದು ಆಚರಿಸಲಾಯಿತು. ಈ ಸಮಯದಲ್ಲಿ ಜೈನ ಸಮಾಜದ ಅಧ್ಯಕ್ಷ ಸಜ್ಜನರಾಜ್ ಮೆಹತಾ, ಹಿರಿಯರಾದ ಗೌತಮ ಬೋರಾ, ರತ್ನಲಾಲಭಂಡಾರಿ, ಸಜ್ಜನರಾಜ ಸೋರಾನಾ, ಪವನ್ ಸೋರಾನಾ, ಸಂದೀಪ ಮೆಹತಾ, ಸ್ವಪ್ನಿಲ್ ಬೋರಾ, ಮನಿಶ್ ಕಠಾರಿಯಾ, ವಿಶಾಲ ಜೈನ್, ಅಂಕಿತ ಬೋರಾ, ಸುದೀಕ್ ಕಠಾರಿಯಾ , ಜಿತೇಂದ್ರ ಭಂಡಾರಿ, ಅನೂಜ್ ಬೋರಾ, ಕೆಪಿಸಿಸಿ ಆಚರಣೆ ಸಮಿತಿಯ ಮಂಜುನಾಥ ಸಪ್ಪರದ, ಖಾಜಾಬಿ ಸೋಲಾಪೂರ ಮತ್ತಿತರರು ಇದ್ದರು.
    1
    ಇಳಕಲ್ : ಇಲ್ಲಿನ ಎಸ್.ಆರ್.ಕೆ. ಕಚೇರಿಯಲ್ಲಿ ಮಹಾವೀರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಂಗಳವಾರದAದು ಆಚರಿಸಲಾಯಿತು. 
ಈ ಸಮಯದಲ್ಲಿ ಜೈನ ಸಮಾಜದ ಅಧ್ಯಕ್ಷ ಸಜ್ಜನರಾಜ್ ಮೆಹತಾ, ಹಿರಿಯರಾದ ಗೌತಮ ಬೋರಾ, ರತ್ನಲಾಲಭಂಡಾರಿ, ಸಜ್ಜನರಾಜ ಸೋರಾನಾ, ಪವನ್ ಸೋರಾನಾ, ಸಂದೀಪ ಮೆಹತಾ, ಸ್ವಪ್ನಿಲ್ ಬೋರಾ, ಮನಿಶ್ ಕಠಾರಿಯಾ, ವಿಶಾಲ ಜೈನ್, ಅಂಕಿತ ಬೋರಾ, ಸುದೀಕ್  ಕಠಾರಿಯಾ , ಜಿತೇಂದ್ರ ಭಂಡಾರಿ, ಅನೂಜ್ ಬೋರಾ, ಕೆಪಿಸಿಸಿ ಆಚರಣೆ ಸಮಿತಿಯ ಮಂಜುನಾಥ ಸಪ್ಪರದ, ಖಾಜಾಬಿ ಸೋಲಾಪೂರ  ಮತ್ತಿತರರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    3 hrs ago
  • ಕರ್ನಾಟಕ ಎಲ್ಲಾ ನಾಡ ಜನರಿಗೆ ಈ ಮೂಲಕ ತಿಳಿಸುವದನಂದರೆ ಇದನು ಕೇಳಿ ಜಾಗ್ರತವಾಗಿರಿ ಯಾವದೆ ಕಾರಣಕ್ಕುo t p ಹೇಳಬೇಡಿ ಮತ್ತು ಕ್ಟ್ರಾಚ್ ಮಾಡಬೇಡಿ
    1
    ಕರ್ನಾಟಕ ಎಲ್ಲಾ ನಾಡ ಜನರಿಗೆ ಈ  ಮೂಲಕ ತಿಳಿಸುವದನಂದರೆ ಇದನು ಕೇಳಿ ಜಾಗ್ರತವಾಗಿರಿ ಯಾವದೆ  ಕಾರಣಕ್ಕುo t p ಹೇಳಬೇಡಿ ಮತ್ತು ಕ್ಟ್ರಾಚ್ ಮಾಡಬೇಡಿ
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    12 hrs ago
  • ರಾಯಚೂರು ನಗರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದ ಜಾಲವೊಂದು ಮಂಗಳವಾರ 8 ಗಂಟೆಗೆ ಪತ್ತೆಯಾಗಿದೆ. ಪಡಿತರ ಅಂಗಡಿಗಳ ಬಳಿ ಇನ್ನೊಂದು ತೂಕದ ಯಂತ್ರವನ್ನು ಇಟ್ಟುಕೊಂಡು ಅಲ್ಲಿಂದ ಬರುತ್ತಿರುವ ಅಕ್ಕಿಯನ್ನು ಬಹಿಎಂಗವಾಗಿಯೇ 18ಎಊಪಾಯಿಗೆ ಖರೀದಿ ಮಾಡಿ ಕಾಳಸಂತೆಯಲ್ಲಿ 20ಕ್ಕೆ ಮಾರಾಟ ಮಾಡುತ್ತಿರುವುದು ಜಾಲವೊಂದು ಪತ್ತೆಯಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಇಂತಹ ಜಾಲ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆಯೇ ಆರೋಪಿಗಳು ಅಕ್ಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
    1
    ರಾಯಚೂರು ನಗರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದ ಜಾಲವೊಂದು ಮಂಗಳವಾರ 8 ಗಂಟೆಗೆ ಪತ್ತೆಯಾಗಿದೆ. ಪಡಿತರ ಅಂಗಡಿಗಳ ಬಳಿ ಇನ್ನೊಂದು ತೂಕದ ಯಂತ್ರವನ್ನು ಇಟ್ಟುಕೊಂಡು ಅಲ್ಲಿಂದ ಬರುತ್ತಿರುವ ಅಕ್ಕಿಯನ್ನು ಬಹಿಎಂಗವಾಗಿಯೇ 18ಎಊಪಾಯಿಗೆ ಖರೀದಿ ಮಾಡಿ ಕಾಳಸಂತೆಯಲ್ಲಿ 20ಕ್ಕೆ ಮಾರಾಟ ಮಾಡುತ್ತಿರುವುದು ಜಾಲವೊಂದು ಪತ್ತೆಯಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಇಂತಹ ಜಾಲ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆಯೇ ಆರೋಪಿಗಳು ಅಕ್ಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.