ಪ್ರೀಡಂ ಪಾರ್ಕ್ ನಲ್ಲಿ ಅದ್ಧೂರಿಯಾಗಿ ನೆರವೇರಿದ ಶ್ರೀನಿವಾಸ ಕಲ್ಯಾಣೋತ್ಸವ ಬೆಂಗಳೂರು : ಮತ್ತಿಕೆರೆಯ ಜೆ.ಪಿ.ಪಾರ್ಕ್ ಬಳಿಯ ಕ್ರೀಡಾಂಗಣದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ, ಪಾಲಿಕೆ ಮಾಜಿ ಸದಸ್ಯ ವೇಲುನಾಯಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಎಲ್ಲಿ ನೋಡಿದರೂ ಜನಸಾಗರ, ಸಹಸ್ರಾರು ಭಕ್ತಾಧಿಗಳ ಜಯಘೋಷಣೆಗಳ ಮುಗಿಲು ಮುಟ್ಟಿದವು. ಗೋವಿಂದಾ.... ಗೋವಿಂದಾ... ಶ್ರೀನಿವಾಸ... ವೆಂಕಟೇಶ್ವರ ಘೋಷಣೆಗಳು ಕೂಗುತ್ತಾ ದೇವರ ಸ್ಮರಣೆಯನ್ನು ಮಾಡಿದರೆ ಭಕ್ತಾಧಿಗಳು ದೇವರ ಸ್ಮರಣೆಯಲ್ಲಿ ತಲೆದೂಗಿದರು. ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ದೇವಾಲಯದಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ರಥೋತ್ಸವ, ಉತ್ಸವಮೂರ್ತಿಯ ಮೆರವಣಿಗೆ ಮತ್ತಿಕೆರೆ, ಯಶವಂತಪುರ ವ್ಯಾಪ್ತಿಯ ಪ್ರಮುಖ ರಸ್ತೆ ರಾಜ ಬೀದಿಗಳಲ್ಲಿ ಸಾಗಿಬಂದಾಗ ರಸ್ತೆಯ ಎರಡು ಬದಿಯಲ್ಲಿ ಭಕ್ತಾಧಿಗಳು ನಿಂತು ದೇವರ ದರ್ಶನ ಪಡೆದು ಪುನೀತರಾದರು ಹಾಗೂ ವಿವಿಧ ದೇವರುಗಳ ಪೂಜಾಕುಣಿತ, ಜಾನಪದ ಕಲೆಗಳ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು. ರಥೋತ್ಸವ ಸಾಗಿ ಬಂದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ, ತಳಿರು-ತೋರಣ, ಬಣ್ಣಬಣ್ಣಗಳಿಂದ ಹೂವಿನ ಚಿತ್ತಾರ ಬಾಳೆಕಂದುಗಳನ್ನು ಕಂಬ-ಕಂಬಗಳಿಗೆ ಕಟ್ಟಿ ರಸ್ತೆಗಳನ್ನು ಶೃಂಗಾರ ಮಾಡಲಾಯಿತ್ತು. ಅದ್ದೂರಿ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಮಲ ದೇವಾಲಯದಿಂದ ಅರ್ಚಕರನ್ನು ಕರೆಯಿಸಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಶ್ರೀನಿವಾಸನ ಸ್ಮರಣೆ ಮಾಡುತ್ತಾ ದೇವರ ಧ್ಯಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಿಂದೂಗಳ ಜೊತೆಗೆ ನೂರಾರು ಮುಸ್ಲೀಮರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ತೊಂದರೆಯಾಂತೆ ಅವರಿದ್ದ ಸ್ಥಳಗಳಿಗೆ ತೆರಳಿ ಕುಡಿಯುವ ನೀರು ವಿತರಿಸಿದರು. ಅನ್ನಪ್ರಸಾದದ ಕೌಂಟರ್‌ನಲ್ಲಿ ಜನಸಂದಣಿ ಜಾಸ್ತಿಯಾಗುತ್ತಿದ್ದಂತೆ ಸ್ವಯಂ ಸೇವಕರಿಗೆ ಮುಸ್ಲೀಮರು ಸಾಥ್ ನೀಡಿದರು. ಮುಸ್ಲೀಂ ಮುಖಂಡ ಸೋಯಲ್ ಅಹಮ್ಮದ್ ಅವರು ವೈಯಕ್ತಿಕವಾಗಿ ನೀರಿನ ಬಾಟಲಿಗಳನ್ನು ಭಕ್ತರಿಗೆ ವಿತರಿಸಿದರು. ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ ಮಾತನಾಡಿ ಪ್ರತಿವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ವೇಲುನಾಯಕರ್ ಮತ್ತು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಕುಸುಮಾ ಕುಟುಂಬ ಭಾಗಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಲು ಸಹಕಾರ ನೀಡಿರುವುದರಿಂದ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದಾರೆ. ಎಲ್ಲರಿಗೂ ತಿರುಪತಿಯ ಲಡ್ಡು, ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಭಕ್ತರಿಗೆ ಭಗವಂತ ಒಳಿತು ಮಾಡಿ ಆರೋಗ್ಯ, ನೆಮ್ಮದಿ, ಶಾಂತಿಗೋಸ್ಕರ ಶ್ರೀನಿವಾಸಕಲ್ಯಾಣೋತ್ಸವ ನಡೆಸಲಾಗಿದೆ ಎಂದರು. ಕೆಪಿಸಿಸಿ ವಕ್ತಾರೆ ಕುಸುಮಾ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದೂತ್ವ ಮತ್ತು ನಮ್ಮ ಧಾರ್ಮಿಕ ಪರಂಪರೆ ಮತ್ತಷ್ಟು ಗಟ್ಟಿಯಾಗಲು ನಾವೆಲ್ಲರೂ ಪ್ರೀತಿ ವಿಶ್ವಾಸ ನೆಮ್ಮದಿಯಿಂದ ಸಾಗಲು ದೇವರ ಉತ್ಸವಗಳು ಸಹಕಾರಿಯಾಗಿವೆ. ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯರ್ ಕ್ಷೇತ್ರದ ಜನರು ಮತ್ತು ನಾಡಿನ ಜನರಿಗೆ ಭಗವಂತನ ಶ್ರೀರಕ್ಷೆ, ಒಳ್ಳೆಯದನ್ನು ಮಾಡಲಿ ಎಂದು ಕಾರ್ಯಕ್ರಮ ಆಯೋಜಿಸಲಾಗಿತು ಎಂದರು. ಎಲ್ಲಾ ಭಕ್ತಾಧಿಗಳಿಗೆ ಸೋಯಲ್ ಅಹಮ್ಮದ್ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿ ಮಾತನಾಡಿ, ಈ ಭಾಗದಲ್ಲಿ ಹಿಂದೂ, ಮುಸ್ಲೀಂಮರು ಅಣ್ಣ ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿಯಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಾಗವಹಿಸಿದ್ದೇವೆ ಎಂದರು. ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಡಾ.ಎಚ್.ಡಿ.ರಂಗನಾಥ್, ಪುಟ್ಟಣ್ಣ, ಕೆ.ಪಿ.ಸಿ.ಸಿ. ವಕ್ತಾರೆ ಎಚ್.ಕುಸುಮಾ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆಯ ಮಾಜಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ, ರೂಪಲಿಂಗೇಶ್, ಲಗ್ಗೆರೆ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮತ್ತಿಕೆರೆ ಮಸೀದಿ ಅಧ್ಯಕ್ಷ ಸಮೀವುಲ್ಲಾ ಖಾನ್, ಚಿತ್ರ ನಿರ್ಮಾಪಕ ಚಿನ್ನೇಗೌಡ ಕಾರ್ಯಕ್ರಮದ ಭಾಗವಹಿಸಿದ್ದರು.

- ಸಚಿವರ ವರ್ತನೆಯಿಂದ ಬೇಸರಗೊಂಡ ಸ್ಪೀಕರ್ U.T. ಖಾದರ್ ಸದನದಿಂದ ಹೊರ ನಡೆದರು......1
- ಬೆಂಗಳೂರು : ಮತ್ತಿಕೆರೆಯ ಜೆ.ಪಿ.ಪಾರ್ಕ್ ಬಳಿಯ ಕ್ರೀಡಾಂಗಣದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ, ಪಾಲಿಕೆ ಮಾಜಿ ಸದಸ್ಯ ವೇಲುನಾಯಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಎಲ್ಲಿ ನೋಡಿದರೂ ಜನಸಾಗರ, ಸಹಸ್ರಾರು ಭಕ್ತಾಧಿಗಳ ಜಯಘೋಷಣೆಗಳ ಮುಗಿಲು ಮುಟ್ಟಿದವು. ಗೋವಿಂದಾ.... ಗೋವಿಂದಾ... ಶ್ರೀನಿವಾಸ... ವೆಂಕಟೇಶ್ವರ ಘೋಷಣೆಗಳು ಕೂಗುತ್ತಾ ದೇವರ ಸ್ಮರಣೆಯನ್ನು ಮಾಡಿದರೆ ಭಕ್ತಾಧಿಗಳು ದೇವರ ಸ್ಮರಣೆಯಲ್ಲಿ ತಲೆದೂಗಿದರು. ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ದೇವಾಲಯದಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ರಥೋತ್ಸವ, ಉತ್ಸವಮೂರ್ತಿಯ ಮೆರವಣಿಗೆ ಮತ್ತಿಕೆರೆ, ಯಶವಂತಪುರ ವ್ಯಾಪ್ತಿಯ ಪ್ರಮುಖ ರಸ್ತೆ ರಾಜ ಬೀದಿಗಳಲ್ಲಿ ಸಾಗಿಬಂದಾಗ ರಸ್ತೆಯ ಎರಡು ಬದಿಯಲ್ಲಿ ಭಕ್ತಾಧಿಗಳು ನಿಂತು ದೇವರ ದರ್ಶನ ಪಡೆದು ಪುನೀತರಾದರು ಹಾಗೂ ವಿವಿಧ ದೇವರುಗಳ ಪೂಜಾಕುಣಿತ, ಜಾನಪದ ಕಲೆಗಳ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು. ರಥೋತ್ಸವ ಸಾಗಿ ಬಂದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ, ತಳಿರು-ತೋರಣ, ಬಣ್ಣಬಣ್ಣಗಳಿಂದ ಹೂವಿನ ಚಿತ್ತಾರ ಬಾಳೆಕಂದುಗಳನ್ನು ಕಂಬ-ಕಂಬಗಳಿಗೆ ಕಟ್ಟಿ ರಸ್ತೆಗಳನ್ನು ಶೃಂಗಾರ ಮಾಡಲಾಯಿತ್ತು. ಅದ್ದೂರಿ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಮಲ ದೇವಾಲಯದಿಂದ ಅರ್ಚಕರನ್ನು ಕರೆಯಿಸಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಶ್ರೀನಿವಾಸನ ಸ್ಮರಣೆ ಮಾಡುತ್ತಾ ದೇವರ ಧ್ಯಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಿಂದೂಗಳ ಜೊತೆಗೆ ನೂರಾರು ಮುಸ್ಲೀಮರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ತೊಂದರೆಯಾಂತೆ ಅವರಿದ್ದ ಸ್ಥಳಗಳಿಗೆ ತೆರಳಿ ಕುಡಿಯುವ ನೀರು ವಿತರಿಸಿದರು. ಅನ್ನಪ್ರಸಾದದ ಕೌಂಟರ್‌ನಲ್ಲಿ ಜನಸಂದಣಿ ಜಾಸ್ತಿಯಾಗುತ್ತಿದ್ದಂತೆ ಸ್ವಯಂ ಸೇವಕರಿಗೆ ಮುಸ್ಲೀಮರು ಸಾಥ್ ನೀಡಿದರು. ಮುಸ್ಲೀಂ ಮುಖಂಡ ಸೋಯಲ್ ಅಹಮ್ಮದ್ ಅವರು ವೈಯಕ್ತಿಕವಾಗಿ ನೀರಿನ ಬಾಟಲಿಗಳನ್ನು ಭಕ್ತರಿಗೆ ವಿತರಿಸಿದರು. ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ ಮಾತನಾಡಿ ಪ್ರತಿವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ವೇಲುನಾಯಕರ್ ಮತ್ತು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಕುಸುಮಾ ಕುಟುಂಬ ಭಾಗಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಲು ಸಹಕಾರ ನೀಡಿರುವುದರಿಂದ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದಾರೆ. ಎಲ್ಲರಿಗೂ ತಿರುಪತಿಯ ಲಡ್ಡು, ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಭಕ್ತರಿಗೆ ಭಗವಂತ ಒಳಿತು ಮಾಡಿ ಆರೋಗ್ಯ, ನೆಮ್ಮದಿ, ಶಾಂತಿಗೋಸ್ಕರ ಶ್ರೀನಿವಾಸಕಲ್ಯಾಣೋತ್ಸವ ನಡೆಸಲಾಗಿದೆ ಎಂದರು. ಕೆಪಿಸಿಸಿ ವಕ್ತಾರೆ ಕುಸುಮಾ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದೂತ್ವ ಮತ್ತು ನಮ್ಮ ಧಾರ್ಮಿಕ ಪರಂಪರೆ ಮತ್ತಷ್ಟು ಗಟ್ಟಿಯಾಗಲು ನಾವೆಲ್ಲರೂ ಪ್ರೀತಿ ವಿಶ್ವಾಸ ನೆಮ್ಮದಿಯಿಂದ ಸಾಗಲು ದೇವರ ಉತ್ಸವಗಳು ಸಹಕಾರಿಯಾಗಿವೆ. ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯರ್ ಕ್ಷೇತ್ರದ ಜನರು ಮತ್ತು ನಾಡಿನ ಜನರಿಗೆ ಭಗವಂತನ ಶ್ರೀರಕ್ಷೆ, ಒಳ್ಳೆಯದನ್ನು ಮಾಡಲಿ ಎಂದು ಕಾರ್ಯಕ್ರಮ ಆಯೋಜಿಸಲಾಗಿತು ಎಂದರು. ಎಲ್ಲಾ ಭಕ್ತಾಧಿಗಳಿಗೆ ಸೋಯಲ್ ಅಹಮ್ಮದ್ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿ ಮಾತನಾಡಿ, ಈ ಭಾಗದಲ್ಲಿ ಹಿಂದೂ, ಮುಸ್ಲೀಂಮರು ಅಣ್ಣ ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿಯಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಾಗವಹಿಸಿದ್ದೇವೆ ಎಂದರು. ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಡಾ.ಎಚ್.ಡಿ.ರಂಗನಾಥ್, ಪುಟ್ಟಣ್ಣ, ಕೆ.ಪಿ.ಸಿ.ಸಿ. ವಕ್ತಾರೆ ಎಚ್.ಕುಸುಮಾ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆಯ ಮಾಜಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ, ರೂಪಲಿಂಗೇಶ್, ಲಗ್ಗೆರೆ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮತ್ತಿಕೆರೆ ಮಸೀದಿ ಅಧ್ಯಕ್ಷ ಸಮೀವುಲ್ಲಾ ಖಾನ್, ಚಿತ್ರ ನಿರ್ಮಾಪಕ ಚಿನ್ನೇಗೌಡ ಕಾರ್ಯಕ್ರಮದ ಭಾಗವಹಿಸಿದ್ದರು.1
- Post by SUDHUR CHAULANI NEWS1
- ಬೈಕ್ ಚಾಲನೆ ವೇಳೆ ಮೊಬೈಲ್ ಬಳಸಿದಕ್ಕೆ 1500 ರೂ ಪೈನ್1
- बेंगलुरु के कैफे ने नींबू पानी पर लगाया 5% ‘गैस क्राइसिस चार्ज’, सोशल मीडिया पर मचा विवाद बेंगलुरु के एक कैफे ने दो मिंट लेमोनेड के ₹358 के बिल पर 5% ‘गैस क्राइसिस चार्ज’ जोड़ दिया। रसीद सोशल मीडिया पर वायरल होने के बाद लोग इस शुल्क को लेकर सवाल उठा रहे हैं। देश में चल रहे LPG संकट के बीच Bengaluru के एक कैफे की रसीद सोशल मीडिया पर चर्चा का विषय बन गई है। यहां एक ग्राहक से नींबू पानी के बिल पर 5 प्रतिशत ‘गैस क्राइसिस चार्ज’ वसूला गया, जिसके बाद इंटरनेट पर इसे लेकर बहस छिड़ गई है। कई यूजर्स ने सवाल उठाया कि जब लेमोनेड बनाने में गैस का इस्तेमाल ही नहीं होता, तो इस तरह का शुल्क क्यों लिया जा रहा है। यह मामला शहर के Theo Cafe से जुड़ा है। सोशल मीडिया प्लेटफॉर्म X पर वायरल हुई रसीद के अनुसार एक ग्राहक ने दो मिंट लेमोनेड ऑर्डर किए थे। एक लेमोनेड की कीमत ₹179 थी, यानी दो के लिए कुल ₹358 हुए। कैफे ने पहले बिल पर 5 प्रतिशत यानी ₹17.90 का डिस्काउंट दिया। इसके बाद सामान्य टैक्स CGST और SGST जोड़ने के साथ-साथ ‘गैस क्राइसिस चार्ज’ के नाम पर 5 प्रतिशत यानी ₹17.01 अतिरिक्त जोड़ दिए गए। इस तरह ग्राहक का कुल बिल ₹374 तक पहुंच गया।1
- ek train mein Safar karte ki dauran ek ladiss jeans se mathavai होते-होते jisne ladiss ko mara1
- Post by Shivanand1
- Post by ಅರವಿಂದ್ ರಾಜೀವ್1