logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಾವೇರಿ ಜಿಲ್ಲೆಯ ಕನಕದಾಸರ ಜಯಂತಿಯ ಅಂಗವಾಗಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಿದರು.

13 hrs ago
user_H M ಹರಕುಣಿ
H M ಹರಕುಣಿ
Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
13 hrs ago

ಹಾವೇರಿ ಜಿಲ್ಲೆಯ ಕನಕದಾಸರ ಜಯಂತಿಯ ಅಂಗವಾಗಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಿದರು.

More news from ಕರ್ನಾಟಕ and nearby areas
  • ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳುತ್ತೇವೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ .
    1
    ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳುತ್ತೇವೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ .
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    11 hrs ago
  • ಜಾತಿಯಿಂದ ಬೇರೆಯಾದರೂ ನಾವು ಬಸವಣ್ಣನ ಅನುಯಾಯಿಗಳು: ಸಿದ್ದಣ್ಣ ತೇಜಿ
    1
    ಜಾತಿಯಿಂದ ಬೇರೆಯಾದರೂ ನಾವು ಬಸವಣ್ಣನ ಅನುಯಾಯಿಗಳು: ಸಿದ್ದಣ್ಣ ತೇಜಿ
    user_ಪತ್ರವಾಣಿ ನ್ಯೂಸ್
    ಪತ್ರವಾಣಿ ನ್ಯೂಸ್
    ಕುಂದಗೋಳ, ಧಾರವಾಡ, ಕರ್ನಾಟಕ•
    50 min ago
  • ಕನಕದಾಸರ ಜೀವನ ಚರಿತ್ರೆ" ಪ್ರಬಂಧ ಸ್ಪರ್ಧೆಯಲ್ಲಿ ಕು. ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ. ಶಿಗ್ಗಾವಿ : "ಕನಕದಾಸರ ಜೀವನ ಚರಿತ್ರೆ" ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಚಾಕಾಪೂರ ಏಕಲವ್ಯ ಆಂಗ್ಲ ಮಾಧ್ಯಮ ಶಾಲೆಯ ಕು ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ ಪಡೆದರೆ, ವಿವಿಧ ಶಾಲೆಗಳ ಪೂಜಾ ಬಡ್ನಿ ದ್ವಿತೀಯ ಸ್ಥಾನ, ಪೂನಂ ದರಣೆಪ್ಪನವರ ತೃತೀಯ ಸ್ಥಾನ ಗಳಿಸಿದ್ದು ತಾಲೂಕಿನ ಬಾಡ ಗ್ರಾಮದಲ್ಲಿ ತಾಲೂಕ ಆಡಳಿತದಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
    4
    ಕನಕದಾಸರ ಜೀವನ ಚರಿತ್ರೆ" ಪ್ರಬಂಧ ಸ್ಪರ್ಧೆಯಲ್ಲಿ ಕು. ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ.
ಶಿಗ್ಗಾವಿ : "ಕನಕದಾಸರ ಜೀವನ ಚರಿತ್ರೆ" ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಚಾಕಾಪೂರ ಏಕಲವ್ಯ ಆಂಗ್ಲ ಮಾಧ್ಯಮ ಶಾಲೆಯ ಕು ಅಭಿಜ್ಞಾ ದೈವಜ್ಞ ಪ್ರಥಮ ಸ್ಥಾನ ಪಡೆದರೆ, ವಿವಿಧ ಶಾಲೆಗಳ ಪೂಜಾ ಬಡ್ನಿ ದ್ವಿತೀಯ ಸ್ಥಾನ, ಪೂನಂ ದರಣೆಪ್ಪನವರ ತೃತೀಯ ಸ್ಥಾನ ಗಳಿಸಿದ್ದು ತಾಲೂಕಿನ ಬಾಡ ಗ್ರಾಮದಲ್ಲಿ ತಾಲೂಕ ಆಡಳಿತದಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಹಾವೇರಿ, ಹಾವೇರಿ, ಕರ್ನಾಟಕ•
    14 hrs ago
  • ಹಾವೇರಿ : ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮುಖಂಡರು ಕಿಡಿಕಾರಿದ್ದಾರೆ
    1
    ಹಾವೇರಿ : ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮುಖಂಡರು ಕಿಡಿಕಾರಿದ್ದಾರೆ
    user_ಸುನೀಲ್ ಲ್ ಬೆಟಗೇರಿ
    ಸುನೀಲ್ ಲ್ ಬೆಟಗೇರಿ
    Spa ಹಾವೇರಿ, ಹಾವೇರಿ, ಕರ್ನಾಟಕ•
    17 hrs ago
  • ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. *ಶೀರ್ಷಿಕೆ:* *ಅಗಡಿಯಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ* *ಹಾವೇರಿ, ನ.26:* ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಕನಕದಾಸರ ಜೀವನ, ಅವರ ಕೀರ್ತನೆಗಳು, ಸಮಾಜ ಸುಧಾರಣಾ ಚಿಂತನೆಗಳು ಹಾಗೂ ಸಮ ಸಮಾಜ ನಿರ್ಮಾಣದ ಕುರಿತು ಗಣ್ಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    2
    ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
*ಶೀರ್ಷಿಕೆ:*
*ಅಗಡಿಯಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿ ಆಚರಣೆ*
*ಹಾವೇರಿ, ನ.26:*
ಹಾವೇರಿ ತಾಲೂಕಿನ ಅಗಡಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಕನಕದಾಸರ ಜೀವನ, ಅವರ ಕೀರ್ತನೆಗಳು, ಸಮಾಜ ಸುಧಾರಣಾ ಚಿಂತನೆಗಳು ಹಾಗೂ ಸಮ ಸಮಾಜ ನಿರ್ಮಾಣದ ಕುರಿತು ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
    user_Santosh B Guddappanavar
    Santosh B Guddappanavar
    Local News Reporter ಹಾವೇರಿ, ಹಾವೇರಿ, ಕರ್ನಾಟಕ•
    21 hrs ago
  • ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. ಶಹಾಪುರ : ಸರ್ಕಾರಿ ಅರೇ ಸರ್ಕಾರಿ ಸೇವೆಯಲ್ಲಿ ತಮ್ಮ ಜೀವನ ಕಳೆದು ನಿವೃತ್ತಿ ನಂತರ ಹಾಗೂ ಸೇವೆಯಲ್ಲಿರುವವರ ಸೇವಾ ಅವಧಿ ನಂತರ ನೆಮ್ಮದಿ ಬದುಕು ಕಳೆಯಲು ಸಹಕಾರ ಸಂಘಗಳ ಅವಶ್ಯಕತೆ ತುಂಬಾ ಇರುವುದು ಎಂದು ಕರ್ನಾಟಕ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಶಹಾಪುರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ್ ದರ್ಶನಾಪುರ ಹೇಳಿದರು. ನಗರದ ಎನ್ ಜಿ ಓ ಕಾಲೋನಿಯ ಭೀಮರಡ್ಡಿ ಭೈರಡ್ಡಿ ಬಡಾವಣೆಯ ನೌಕರರ  ವಿವಿಧ ಸಂಘಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಕುರಿತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ, ನೌಕರರಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ನೌಕರರ ರಿಕ್ರಿಯೆಷನ್ ಕ್ಲಬ್ ಗಳ ನೂತನವಾಗಿ ನಿರ್ಮಾಣವಾದ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಡಿ 30 ರ ಸೋಮವಾರದಂದು ಬೆಳಿಗ್ಗೆ 10 : 30ಗಂಟೆಗೆ ನೆರವೇರಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಆಜೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಗಿ ಮಠ ವಹಿಸುವರು ಉದ್ಘಾಟಕರಾಗಿ ಮಾಜಿ ಸಚಿವರು, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಹಸ್ತದಿಂದ ಹಾಗೂ ಘನ ಅಧ್ಯಕ್ಷತೆಯನ್ನು ಕ ರಾ ಸರಕಾರಿ ನಿವೃತ್ತ ಸಂಘದ ರಾಜ್ಯಾಧ್ಯಕ್ಷರಾದ ಡಾ :ಎಲ್ ಭೈರಪ್ಪ ಅಧ್ಯಕತೆಯನ್ನು ಎನ್ ಸಿ ಪಾಟೀಲ ಅಧ್ಯಕ್ಷರು ಕ ರಾ ಸರಕಾರಿ ನಿವೃತ್ತ ಸಂಘ, ವಿಶೇಷ ಆಹ್ವಾನಿತಾರಾಗಿ ರಂಗೇಗೌಡ ಎಸ್ ಎಂ ಆನಂದಪ್ಪ, ಸೂರ್ಯಕಾಂತ ಕದಂ, ಶಂಕರಗೌಡ ಎಂ ಬಿರಾದಾರ ಆಗಮಿಸುವರು ಮುಖ್ಯ ಅತಿಥಿಗಳಾಗಿ ಎಂ ನಾರಾಯಣ, ಮಲ್ಲಿಕಾರ್ಜುನ ಪಾಟೀಲ ಅಲಂಕರಿಸುವರು ಕಾರಣ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
    2
    ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. 
ನೌಕರರ,ನಿವೃತ್ತಿ ನೌಕರರ ನೆಮ್ಮದಿಗೆ ಸಹಕಾರ ಸಂಘಗಳ ಅವಶ್ಯ. ವಿಶ್ವನಾಥ್ ದರ್ಶನಾಪುರ. 
ಶಹಾಪುರ : ಸರ್ಕಾರಿ ಅರೇ ಸರ್ಕಾರಿ ಸೇವೆಯಲ್ಲಿ ತಮ್ಮ ಜೀವನ ಕಳೆದು ನಿವೃತ್ತಿ ನಂತರ ಹಾಗೂ ಸೇವೆಯಲ್ಲಿರುವವರ ಸೇವಾ ಅವಧಿ ನಂತರ ನೆಮ್ಮದಿ ಬದುಕು ಕಳೆಯಲು ಸಹಕಾರ ಸಂಘಗಳ ಅವಶ್ಯಕತೆ ತುಂಬಾ ಇರುವುದು ಎಂದು ಕರ್ನಾಟಕ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಶಹಾಪುರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ್ ದರ್ಶನಾಪುರ ಹೇಳಿದರು.
ನಗರದ ಎನ್ ಜಿ ಓ ಕಾಲೋನಿಯ ಭೀಮರಡ್ಡಿ ಭೈರಡ್ಡಿ ಬಡಾವಣೆಯ ನೌಕರರ  ವಿವಿಧ ಸಂಘಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಕುರಿತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ, ನೌಕರರಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ನೌಕರರ ರಿಕ್ರಿಯೆಷನ್ ಕ್ಲಬ್ ಗಳ ನೂತನವಾಗಿ ನಿರ್ಮಾಣವಾದ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಡಿ 30 ರ ಸೋಮವಾರದಂದು ಬೆಳಿಗ್ಗೆ 10 : 30ಗಂಟೆಗೆ ನೆರವೇರಸಲಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಆಜೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಗಿ ಮಠ ವಹಿಸುವರು ಉದ್ಘಾಟಕರಾಗಿ ಮಾಜಿ ಸಚಿವರು, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಹಸ್ತದಿಂದ ಹಾಗೂ ಘನ ಅಧ್ಯಕ್ಷತೆಯನ್ನು ಕ ರಾ ಸರಕಾರಿ ನಿವೃತ್ತ ಸಂಘದ ರಾಜ್ಯಾಧ್ಯಕ್ಷರಾದ ಡಾ :ಎಲ್ ಭೈರಪ್ಪ ಅಧ್ಯಕತೆಯನ್ನು ಎನ್ ಸಿ ಪಾಟೀಲ ಅಧ್ಯಕ್ಷರು ಕ ರಾ ಸರಕಾರಿ ನಿವೃತ್ತ ಸಂಘ, ವಿಶೇಷ ಆಹ್ವಾನಿತಾರಾಗಿ ರಂಗೇಗೌಡ ಎಸ್ ಎಂ ಆನಂದಪ್ಪ, ಸೂರ್ಯಕಾಂತ ಕದಂ, ಶಂಕರಗೌಡ ಎಂ ಬಿರಾದಾರ ಆಗಮಿಸುವರು ಮುಖ್ಯ ಅತಿಥಿಗಳಾಗಿ ಎಂ ನಾರಾಯಣ, ಮಲ್ಲಿಕಾರ್ಜುನ ಪಾಟೀಲ ಅಲಂಕರಿಸುವರು ಕಾರಣ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
    user_ಪ್ರಕಾಶ ಗುದ್ನೇಪ್ಪನವರ.
    ಪ್ರಕಾಶ ಗುದ್ನೇಪ್ಪನವರ.
    Local News Reporter ಗದಗ, ಗದಗ, ಕರ್ನಾಟಕ•
    13 hrs ago
  • ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ! ವಿಶೇಷ ವರದಿ: ಕೃಷ್ಣ ಎಂ 1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ. 14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ? 😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ? ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ! 🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ. ✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ! 📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ. MIRROR OF HARIHAR | ಹರಿಹರ ಕನ್ನಡಿ #ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps #TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar @highlight Davanagere Updates Namma Nakshatra Harihar Davanagere Smart City Limited
    1
    ಹರಿಹರದ 158 ವರ್ಷಗಳ ಇತಿಹಾಸ… ಇಂದು ನಿರ್ಲಕ್ಷ್ಯದ ನೆರಳಿನಲ್ಲಿ!
ವಿಶೇಷ ವರದಿ: ಕೃಷ್ಣ ಎಂ
1868ರಲ್ಲಿ ನಿರ್ಮಾಣಗೊಂಡ ಹರಿಹರದ ತುಂಗಭದ್ರಾ ನದಿಯ ಮೇಲಿನ ಐತಿಹಾಸಿಕ ಹಳೆಯ ಸೇತುವೆ… ಒಂದು ಕಾಲದಲ್ಲಿ ಬಾಂಬೆ ಕಡೆಗೆ ಸಾಗುವ ಪ್ರಮುಖ ರಸ್ತೆ ಸಂಪರ್ಕದ ಕೊಂಡಿಯಾಗಿದ್ದ ಈ ಸೇತುವೆ ಇಂದು ತನ್ನ ಇತಿಹಾಸವನ್ನು ಮೌನವಾಗಿ ಹೊತ್ತು ನಿಂತಿದೆ.
14 ಕಲ್ಲಿನ ಕಮಾನುಗಳು, ಅಂದಿನ ಇಂಜಿನಿಯರಿಂಗ್ ವೈಭವ, ಸಾವಿರಾರು ಪ್ರಯಾಣಗಳ ನೆನಪುಗಳು… ಇವೆಲ್ಲವನ್ನೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಲ್ಲವೇ?
😡 ಹೊಸ ನಿರ್ಮಾಣಗಳಿಗೆ ಆದ್ಯತೆ ನೀಡುವ ಆಡಳಿತಕ್ಕೆ, ನಮ್ಮ ಇತಿಹಾಸವನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲವೇ?
ಸೇತುವೆ ಕುಸಿದ ಮೇಲೆ ಇತಿಹಾಸ ನೆನಪಿಸಿಕೊಳ್ಳುವುದಕ್ಕಿಂತ, ಇಂದು ಉಳಿಸುವ ಪ್ರಯತ್ನ ಮಾಡೋಣ!
🎥 1868ರಿಂದ 2026ರವರೆಗಿನ ತುಂಗಭದ್ರಾ ಸೇತುವೆಯ ಉಗಮ, ಗತವೈಭವ ಮತ್ತು ಇಂದಿನ ಸ್ಥಿತಿಯ ಕುರಿತ ವಿಶೇಷ ವರದಿ.
✊ ಇತಿಹಾಸ ಉಳಿಸಿ… ಪರಂಪರೆ ಉಳಿಸಿ… ತುಂಗಭದ್ರಾ ಸೇತುವೆಯನ್ನು ಉಳಿಸಿ!
📢 ನಿಮ್ಮ ಅಭಿಪ್ರಾಯ ತಿಳಿಸಿ. ಈ ಐತಿಹಾಸಿಕ ವರದಿಯನ್ನು ಎಲ್ಲರಿಗೂ ತಲುಪಿಸಿ.
MIRROR OF HARIHAR | ಹರಿಹರ ಕನ್ನಡಿ
#ಜನರಧ್ವನಿ #ಹರಿಹರ #ನಗರಾಭಿವೃದ್ಧಿ #harihar #ಸಾರ್ವಜನಿಕಸಮಸ್ಯೆ #davanagere #ದಾವಣಗೆರೆ Chief Minister of Karnataka Santosh Lad Davanagere Zilla Panchayat Davanagere Jille samachara BP Harish Namma Harihar Harihar Krishna M Harihararural Ps 
#TungabhadraBridge #Harihar #1868 #ಇತಿಹಾಸಉಳಿಸಿ #ಪರಂಪರೆಸಂರಕ್ಷಣೆ #MirrorOfHarihar
@highlight Davanagere Updates  Namma Nakshatra Harihar Davanagere Smart City Limited
    user_Krishna M
    Krishna M
    Local News Reporter ಹರಿಹರ, ದಾವಣಗೆರೆ, ಕರ್ನಾಟಕ•
    21 hrs ago
  • ಹಾವೇರಿ ಜಿಲ್ಲೆಯ ಕನಕದಾಸರ ಜಯಂತಿಯ ಅಂಗವಾಗಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಿದರು.
    1
    ಹಾವೇರಿ ಜಿಲ್ಲೆಯ ಕನಕದಾಸರ ಜಯಂತಿಯ ಅಂಗವಾಗಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಿದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.