Shuru
Apke Nagar Ki App…
ವಿದ್ಯಾರ್ಥಿಗಳ 'ಬಸ್ ಪಾಸ್' ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ ವಿದ್ಯಾರ್ಥಿಗಳ 'ಬಸ್ ಪಾಸ್' ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ
Jk ಕನ್ನಡ news
ವಿದ್ಯಾರ್ಥಿಗಳ 'ಬಸ್ ಪಾಸ್' ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ ವಿದ್ಯಾರ್ಥಿಗಳ 'ಬಸ್ ಪಾಸ್' ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ
More news from Bidar and nearby areas
- ನಗರದಲ್ಲಿ ಆಟೋ ಚಾಲಕರಿಗೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಖಡಕ್ ಸೂಚನೆ: ಸಂಚಾರಿ ನಿಯಮ ಪಾಲಿಸದಿದ್ದರೆ ಮೂಲಾಜಿಲ್ಲದೆ ಕ್ರಮ ಭಾಲ್ಕಿ: ನಗರದಲ್ಲಿ ಆಟೋ ಚಾಲಕರಿಗೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಖಡಕ್ ಸೂಚನೆ: ಸಂಚಾರಿ ನಿಯಮ ಪಾಲಿಸದಿದ್ದರೆ ಮೂಲಾಜಿಲ್ಲದೆ ಕ್ರಮ1
- ಜೈ ಭೀಮ್ ಘಜೆ೯ನೆ ಸಮಿತಿ (ರಿ)ಕರ್ನಾಟಕ ವತಿಯಿಂದ ಬೀದರ ಬ್ರೀಮ್ಸ್ ಭೋದಕ ಆಸ್ಪತ್ರೆಯ (ನಿದೇಶ೯ಕಿ ರವರಿಗೆ ನಿದೇಶ೯ಕಿ ಸ್ನಾನ ದಿಂದ ಅಮಾನತು ಮಾಡಬೇಕು ಎಂದು ಬೀದರ ನಗರದ ಅಂಬೇಡ್ಕರ್ ಸರಖಲ್ ಹತ್ತಿರ ಇರುವ ಜಿಲ್ಲಾ ಉಸ್ತುವಾರಿ ಸಚಿವರು ಕಾಯ೯ಲಾಯದ ಎದುರುಗಡೆ (ಧರಣಿ ಸತ್ಯಾಗ್ರಹ )ಮಾಡಲಾಯಿತು .ಈ ಸಂದರ್ಭದಲ್ಲಿ (ಸಂಸ್ಥಾಪಕ ಅಧ್ಯಕ್ಷರು ರಾಹುಲ್ ಬಿ ಡಾಂಗೆ )(ರಾಜ್ಯ ಉಪಧ್ಯಕ್ಷರು ಎಮ್ ಎಚ್ ರವಿಂದ್ರ )(ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಪಾಸ್ವನ )(ರಾಜ್ಯ ಖಂಜಾಚಿ( ಅಜಯ್ ಕುದರೆ )(ರಾಜ್ಯ ಕಾಯ೯ಧ್ಯಕ್ಷರು ಪ್ರದೀಪ್ ಕುದರೆ )(ಕನ್ನಡಪರ ಹೋರಟಗಾರರು ಸಾಯಿ ಶಿಂಧೆ )(ಬಿ.ರಾಘವೇಂದ್ರ)ಶೀವನಂದ ಉಪ್ಪೆ)(ಮಹಿಳಾ ಘಟಟ ಅಧ್ಯಕ್ಷರು ಅರುಣಾ ಕಾಂಬಳೆ)(ಮಹಿಳಾ ಘಟಕ ಉಪಧ್ಯಕ್ಷರು ಸುಭದ್ರ ಭೌಪಳ್ಳಿ )( ಮಹಿಳಾ ಘಟಕ ಕಾಯ೯ದಶಿ೯ ಸುಮಾಲತಾ ) (ಯುವ ಹೋರಾಟಗಾರರು ವಿನೀತ ಗಿರಿ ಚಿದ್ರಿ)(ಕಾಮಿ೯ಕ ಘಟಕ ಜಿಲ್ಲಾ ಅಧ್ಯಕ್ಷರು ನಾಗೇಶ್ ಗುಂಡಪಳ್ಳೆ )(ಸಂದೀಪ್ ಕೆರೂರೆ )(ಹರೀಶ ಚಕ್ರವರ್ತಿ ) ಇನ್ನೂ ಗೆಳೆಯರು ಇದರು. ಜೈ ಭೀಮ್ ಘಜೆ೯ನೆ ಸಮಿತಿ (ರಿ)ಕರ್ನಾಟಕ ವತಿಯಿಂದ ಬೀದರ ಬ್ರೀಮ್ಸ್ ಭೋದಕ ಆಸ್ಪತ್ರೆಯ (ನಿದೇಶ೯ಕಿ ರವರಿಗೆ ನಿದೇಶ೯ಕಿ ಸ್ನಾನ ದಿಂದ ಅಮಾನತು ಮಾಡಬೇಕು ಎಂದು ಬೀದರ ನಗರದ ಅಂಬೇಡ್ಕರ್ ಸರಖಲ್ ಹತ್ತಿರ ಇರುವ ಜಿಲ್ಲಾ ಉಸ್ತುವಾರಿ ಸಚಿವರು ಕಾಯ೯ಲಾಯದ ಎದುರುಗಡೆ (ಧರಣಿ ಸತ್ಯಾಗ್ರಹ )ಮಾಡಲಾಯಿತು .ಈ ಸಂದರ್ಭದಲ್ಲಿ (ಸಂಸ್ಥಾಪಕ ಅಧ್ಯಕ್ಷರು ರಾಹುಲ್ ಬಿ ಡಾಂಗೆ )(ರಾಜ್ಯ ಉಪಧ್ಯಕ್ಷರು ಎಮ್ ಎಚ್ ರವಿಂದ್ರ )(ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಪಾಸ್ವನ )(ರಾಜ್ಯ ಖಂಜಾಚಿ( ಅಜಯ್ ಕುದರೆ )(ರಾಜ್ಯ ಕಾಯ೯ಧ್ಯಕ್ಷರು ಪ್ರದೀಪ್ ಕುದರೆ )(ಕನ್ನಡಪರ ಹೋರಟಗಾರರು ಸಾಯಿ ಶಿಂಧೆ )(ಬಿ.ರಾಘವೇಂದ್ರ)ಶೀವನಂದ ಉಪ್ಪೆ)(ಮಹಿಳಾ ಘಟಟ ಅಧ್ಯಕ್ಷರು ಅರುಣಾ ಕಾಂಬಳೆ)(ಮಹಿಳಾ ಘಟಕ ಉಪಧ್ಯಕ್ಷರು ಸುಭದ್ರ ಭೌಪಳ್ಳಿ )( ಮಹಿಳಾ ಘಟಕ ಕಾಯ೯ದಶಿ೯ ಸುಮಾಲತಾ ) (ಯುವ ಹೋರಾಟಗಾರರು ವಿನೀತ ಗಿರಿ ಚಿದ್ರಿ)(ಕಾಮಿ೯ಕ ಘಟಕ ಜಿಲ್ಲಾ ಅಧ್ಯಕ್ಷರು ನಾಗೇಶ್ ಗುಂಡಪಳ್ಳೆ )(ಸಂದೀಪ್ ಕೆರೂರೆ )(ಹರೀಶ ಚಕ್ರವರ್ತಿ ) ಇನ್ನೂ ಗೆಳೆಯರು ಇದರು.4
- ಕಲಬುರಗಿ:ಎರಡನೇ ಸಚಿವ ಸಂಪುಟ ವಿಸ್ತರಣೆ- ಶಾಸಕ ಬಸವರಾಜ್ ಮತ್ತಿಮೂಡ್ ಲೇವಡಿ ಡಿಕೆ ಶಿವಕುಮಾರ್ ಅವರ ಮಂತ್ರಿ ಮಂಡಲದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.ಡಿಕೆ ಸಂಪುಟ ವಿಸ್ತರಣೆಯನ್ನು ಪೇಮೆಂಟ್ ಸಿಟ್ ಎಂದ ಬಿಜೆಪಿ ಶಾಸಕ ಕೆಲವರು ಹೇಳ್ತಿದ್ದಾರೆ ಪೇಮೆಂಟ್ ಸಿಟ್, ಪೇಮೆಂಟ್ ಸಿಟ್ ಅಂತಾ ಸಹಜವಾಗಿ ನೋಡಿದ್ರೆ ಅನಿಸುತ್ತದೆ,ಕೆಲವರು ಮಾತಾಡ್ತಿದ್ದಾರೆ ಮಂತ್ರಿಗಳದು ಪೇಮೆಂಟ್ ಸಿಟ್ ಅಂತಾ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಅವರ ಹೈ ಕಮಾಂಡ್ ಅವರ ಸಚಿವ ಸಂಪುಟ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು1
- ಗುರುಮಠಕಲ್ ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿದರು. ಆ.10ರೊಳಗೆ ಬೆಳೆ ವಿಮೆ ಕಡ್ಡಾಯ: ರೈತರಿಗೆ ಸಚಿವ ಶರಣಪ್ರಕಾಶ ಪಾಟೀಲ್ ಕರೆ ಮಳೆ ಕೊರತೆಯಿಂದ ಸಂಕಷ್ಟ; ಬರ ವರದಿ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ ಗುರುಮಠಕಲ್: ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಬೆಳೆ ವಿಮೆಯಿಂದ ವಂಚಿತರಾಗಬಾರದು. ಆಗಸ್ಟ್ 10ರೊಳಗೆ ಪ್ರತಿಯೊಬ್ಬ ಅರ್ಹ ರೈತರೂ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು. ತಾಲೂಕಿನ ಕಂದಕೂರು, ಗುಂಜನೂರ, ಬೋರಬಂಡಾ ಹಾಗೂ ಗುರುಮಠಕಲ್ ಭಾಗಗಳ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ಬಳಿಕ ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಳೆ ಅಭಾವದಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬಿತ್ತನೆ ಕುಂಠಿತಗೊಂಡಿದ್ದು, ಹೆಸರು ಹಾಗೂ ಉದ್ದು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ವಿಮೆಯೇ ರೈತರಿಗೆ ಪ್ರಮುಖ ಆರ್ಥಿಕ ಆಸರೆಯಾಗಲಿದ್ದು, ಅರ್ಹ ರೈತರು ನಿಗದಿತ ಅವಧಿಯೊಳಗೆ ವಿಮೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಕಳೆದ ವರ್ಷ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಎದುರಾದ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ದೂರುಗಳು ಬಂದಿದ್ದವು. ಈ ಬಾರಿ ಪರಿಹಾರ ವಿತರಣೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಸರು ಹಾಗೂ ಉದ್ದು ಬೆಳೆ ಬೆಳೆದ ರೈತರಿಗೆ ವಿಮೆ ಪರಿಹಾರದ ಮೊತ್ತವನ್ನು ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೂಚನೆಯಂತೆ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಮಳೆ ಪ್ರಮಾಣ, ಬೆಳೆ ನಷ್ಟ ಹಾಗೂ ಇತರೆ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ರಸಗೊಬ್ಬರ ಕೊರತೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ ನೋಟಿಸ್ ನೀಡಿ ಅಗತ್ಯವಿದ್ದರೆ ಪರವಾನಗಿ ರದ್ದುಪಡಿಸಲಾಗುವುದು. ಎಲ್ಲ ರಸಗೊಬ್ಬರ ಮಾರಾಟಗಾರರು ಅಂಗಡಿ ಮುಂಭಾಗದಲ್ಲಿ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಶರಣುಗೌಡ ಕಂದಕೂರು, ಜಿಲ್ಲಾಧಿಕಾರಿ ರಾಹುಲ್ ತುಕರಾಂ ಪಾಂಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಓರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸಿರೆಡ್ಡಿ ಅನಪೂರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷಚಂದ್ರ ಕಟಕಟಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.3
- ಸಚಿವ ಸಂಪುಟ ವಿಸ್ತರಣೆಗಿಂತ ರೈತರ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡಿ: ಬೆಳೆ ವಿಮೆಗಾಗಿ ರೈತ ಸಂಘದ ಆಗ್ರಹ"1
- ಲವಂಗ, ಶಾಹಿ ಜೀರಿಗೆ, ಸೋಂಪು ಹಾಗೂ ಸಾಸಿವೆ ಸೇರಿದಂತೆ ಹಲವು ಮಸಾಲೆಗಳಲ್ಲಿ ರಾಸಾಯನಿಕ ಕಲಬೆರಕೆ ಪತ್ತೆಯಾಗಿದ್ದು , ನೀರಿನ ಪರೀಕ್ಷೆ ಮೂಲಕ ನಕಲಿ ಮತ್ತು ಶುದ್ಧ ಮಸಾಲೆಗಳನ್ನು ಗುರುತಿಸಬಹುದೆಂದು ಹೈದರಾಬಾದ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.1
- ವಿದ್ಯಾರ್ಥಿಗಳ 'ಬಸ್ ಪಾಸ್' ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ ವಿದ್ಯಾರ್ಥಿಗಳ 'ಬಸ್ ಪಾಸ್' ಸಮಸ್ಯೆಗೆ ಸ್ಪಂದಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ1
- ಸಂತೋಷ ಲಾಡ್'ಗೆ ಸಚಿವ ಸ್ಥಾನ; ನಗರದಲ್ಲಿ ಮರಾಠಾ ಸಮಾಜದಿಂದ ಸಂಭ್ರಮಾಚರಣೆ ಬೀದರ್: ಸಂತೋಷ ಲಾಡ್'ಗೆ ಸಚಿವ ಸ್ಥಾನ; ನಗರದಲ್ಲಿ ಮರಾಠಾ ಸಮಾಜದಿಂದ ಸಂಭ್ರಮಾಚರಣೆ1
- ಇಂದು ಸಂದೀಪ ಪರಸಣ್ಣೆ ಅವರ ಜನ್ಮದಿನವನ್ನು ಗೆಳೆಯರ ಬಳಗದ ವತಿಯಿಂದ ಸಂತೋಷ, ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಅವರ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲೆಂದು ಹಾರೈಸಿದರು." ಇಂದು ಸಂದೀಪ ಪರಸಣ್ಣೆ ಅವರ ಜನ್ಮದಿನವನ್ನು ಗೆಳೆಯರ ಬಳಗದ ವತಿಯಿಂದ ಸಂತೋಷ, ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಅವರ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲೆಂದು ಹಾರೈಸಿದರು."1