logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

KEB ಕಛೇರಿಗೆ ಬಿಗ್ ಜಡೆದು ಪ್ರತಿಭಟನೆ ನಡೆಸಿದ ಕನ್ನೂಳಿ ರೈತರು

2 hrs ago
user_@april14news
@april14news
Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
2 hrs ago

KEB ಕಛೇರಿಗೆ ಬಿಗ್ ಜಡೆದು ಪ್ರತಿಭಟನೆ ನಡೆಸಿದ ಕನ್ನೂಳಿ ರೈತರು

More news from ಕರ್ನಾಟಕ and nearby areas
  • KEB ಕಛೇರಿಗೆ ಬಿಗ್ ಜಡೆದು ಪ್ರತಿಭಟನೆ ನಡೆಸಿದ ಕನ್ನೂಳಿ ರೈತರು
    1
    KEB ಕಛೇರಿಗೆ ಬಿಗ್ ಜಡೆದು ಪ್ರತಿಭಟನೆ ನಡೆಸಿದ ಕನ್ನೂಳಿ ರೈತರು
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    2 hrs ago
  • ವಿಲೇವಾರಿ ವಾಗದ ಕಸ ಬೇಸತ್ತ ಜನ
    1
    ವಿಲೇವಾರಿ ವಾಗದ ಕಸ ಬೇಸತ್ತ ಜನ
    user_KALAAM EXPRESS NEWS
    KALAAM EXPRESS NEWS
    Video Creator Rabakavi Banahatti, Bagalkote•
    4 hrs ago
  • ಗೋಕಾಕದಲ್ಲಿ ಇದೆ ದಿನಾಂಕ 16,17 ಮತ್ತು 18ರಂದು ವಾಲ್ಮೀಕಿ ಕ್ರೀಡಾಂಗಣದಲ್ಲಿ 22 ನೆಯ ಸಾಂಸ್ಕೃತಿಕ ಹಬ್ಬಕ್ಕೆ ಸತೀಶ ಶುಗರ್ಸ ಅವಾರ್ಡ್ಸ್ 2026 ಸಜ್ಜಾಗಿದ್ದು ವೇದಿಕೆ ಸದಸ್ಯರುಗಳಿಂದ ಇವತ್ತು ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು , ಸತೀಶ ಶುಗರ್ಸ್ ಅವಾರ್ಡ್ಸ ಅದ್ಯಕ್ಷರಾದ ರಿಯಾಜ ಚೌಗಲಾ ಇವರು ಕಾರ್ಯಕ್ರಮದ ವಿವರ ನೀಡಿದರು, ಅದರ ಜೊತೆಯಲ್ಲಿ ಆಸನಗಳ ಸಂಖ್ಯೆ ಅಂದಾಜು ವೆಚ್ಚಿನ ವಿವರ ಮತ್ತು ಮಾದ್ಯಮದವರಿಗೆ ಈ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ನೀಡಿ ಆಸನಗಳನ್ನು ಕಾಯ್ದಿರಿಸುವದಾಗಿ ತಿಳಿಸಿದರು. ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
    1
    ಗೋಕಾಕದಲ್ಲಿ ಇದೆ ದಿನಾಂಕ 16,17 ಮತ್ತು 18ರಂದು ವಾಲ್ಮೀಕಿ ಕ್ರೀಡಾಂಗಣದಲ್ಲಿ 22 ನೆಯ ಸಾಂಸ್ಕೃತಿಕ ಹಬ್ಬಕ್ಕೆ ಸತೀಶ ಶುಗರ್ಸ ಅವಾರ್ಡ್ಸ್ 2026 ಸಜ್ಜಾಗಿದ್ದು ವೇದಿಕೆ ಸದಸ್ಯರುಗಳಿಂದ ಇವತ್ತು ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು , ಸತೀಶ ಶುಗರ್ಸ್ ಅವಾರ್ಡ್ಸ ಅದ್ಯಕ್ಷರಾದ ರಿಯಾಜ ಚೌಗಲಾ ಇವರು ಕಾರ್ಯಕ್ರಮದ ವಿವರ ನೀಡಿದರು, ಅದರ ಜೊತೆಯಲ್ಲಿ ಆಸನಗಳ ಸಂಖ್ಯೆ ಅಂದಾಜು ವೆಚ್ಚಿನ ವಿವರ ಮತ್ತು ಮಾದ್ಯಮದವರಿಗೆ ಈ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ನೀಡಿ ಆಸನಗಳನ್ನು ಕಾಯ್ದಿರಿಸುವದಾಗಿ ತಿಳಿಸಿದರು. ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
    user_Manohar megeri
    Manohar megeri
    Journalist ಗೋಕಾಕ, ಬೆಳಗಾವಿ, ಕರ್ನಾಟಕ•
    2 hrs ago
  • *ಬೆಳಗಾವಿ ಬ್ರೇಕಿಂಗ್* ವಾಲ್ಮೀಕಿ ಮೂರ್ತಿ ಸ್ಥಾಪನೆ ವಿರೋಧ ಹಿನ್ನಲೆ ಗಲಾಟೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದ ಘಟನೆ. ವಾಲ್ಮೀಕಿ ಮೂರ್ತಿ ವಿರೋಧ ಮಾಡುತ್ತಿದ್ದ ಭಜಂತ್ರಿ ಕುಟುಂಬ. ಮನೆಯ ಮುಂದೆ ವಾಲ್ಮೀಕಿ ಮೂರ್ತಿ ಸ್ಥಾಪನೆ ಮಾಡಬೇಡಿ ಎನ್ನುವ ವಿಚಾರಕ್ಕರ ಗಲಾಟೆ ಆರೋಪ. ವಾಲ್ಮೀಕಿ ಮೂರ್ತಿ ಹಾಗೂ ಹಳೆ ವೈಷ್ಯಮ್ಯದ ಹಿನ್ನಲೆ ಮಾರಾಮಾರಿ.
    2
    *ಬೆಳಗಾವಿ ಬ್ರೇಕಿಂಗ್*
ವಾಲ್ಮೀಕಿ ಮೂರ್ತಿ ಸ್ಥಾಪನೆ ವಿರೋಧ ಹಿನ್ನಲೆ ಗಲಾಟೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದ ಘಟನೆ.
ವಾಲ್ಮೀಕಿ ಮೂರ್ತಿ ವಿರೋಧ ಮಾಡುತ್ತಿದ್ದ ಭಜಂತ್ರಿ ಕುಟುಂಬ.
ಮನೆಯ ಮುಂದೆ ವಾಲ್ಮೀಕಿ ಮೂರ್ತಿ ಸ್ಥಾಪನೆ ಮಾಡಬೇಡಿ ಎನ್ನುವ ವಿಚಾರಕ್ಕರ ಗಲಾಟೆ ಆರೋಪ.
ವಾಲ್ಮೀಕಿ ಮೂರ್ತಿ ಹಾಗೂ ಹಳೆ ವೈಷ್ಯಮ್ಯದ ಹಿನ್ನಲೆ ಮಾರಾಮಾರಿ.
    user_SIDDU PATIL
    SIDDU PATIL
    Report ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
  • ಶ್ರೀ ಅಟ್ಟವಿ ಸುಕ್ಷೇತ್ರ ಚಿಕ್ಕ ತೊಟ್ಟಿಲ ಕೆರೆ1ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವ #onlinetv24x7 # ಶ್ರೀ ಅಟ್ಟವಿ ಸುಕ್ಷೇತ್ರ #ಮಕರಸಂಕ್ರಾಂತಿಯ #ಜಾತ್ರಾಮಹೋತ್ಸವ #tumkur
    2
    ಶ್ರೀ ಅಟ್ಟವಿ ಸುಕ್ಷೇತ್ರ
ಚಿಕ್ಕ ತೊಟ್ಟಿಲ ಕೆರೆ1ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವ #onlinetv24x7 # ಶ್ರೀ ಅಟ್ಟವಿ ಸುಕ್ಷೇತ್ರ
#ಮಕರಸಂಕ್ರಾಂತಿಯ #ಜಾತ್ರಾಮಹೋತ್ಸವ  #tumkur
    user_Onlinetv Chinnu
    Onlinetv Chinnu
    Reporter ಹಾಸನ, ಹಾಸನ, ಕರ್ನಾಟಕ•
    14 hrs ago
  • ಭಂಡಾರದಲ್ಲಿ ಮಿಂದೆದ್ದ ಭಕ್ತರು ಯಾದಗಿರಿ ಜಿಲ್ಲೆಯ ಪ್ರಸಿದ್ದ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆ ಮಹೋತ್ಸವ ಇಂದು ಸಾವಿರಾರು ಭಕ್ತರ ಜಯ ಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು. ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ದಿನದಂದು ಕುರಿ ಎಸೆಯುವುದು ನಿಷೇಧಿಸಲಾಗಿದೆ ಈ ಮಧ್ಯೆ ಭಕ್ತರು ಕುರಿ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
    2
    ಭಂಡಾರದಲ್ಲಿ ಮಿಂದೆದ್ದ ಭಕ್ತರು 
ಯಾದಗಿರಿ ಜಿಲ್ಲೆಯ ಪ್ರಸಿದ್ದ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆ ಮಹೋತ್ಸವ ಇಂದು ಸಾವಿರಾರು ಭಕ್ತರ ಜಯ ಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು.
ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ದಿನದಂದು ಕುರಿ ಎಸೆಯುವುದು ನಿಷೇಧಿಸಲಾಗಿದೆ ಈ ಮಧ್ಯೆ ಭಕ್ತರು ಕುರಿ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    6 hrs ago
  • aise hi kab tak chupte rahenge juth se rishta jodne vale kab tak aise hi har kishi ka Ghar todte rahenge aise log galti kya hamesha ek ki hoti hai kya paise valo ko har koi saath deta hai fhir gariboo ki koi kyu nhi sunte
    2
    aise hi kab tak chupte rahenge juth se rishta jodne vale kab tak aise hi har kishi ka Ghar todte rahenge aise log galti kya hamesha ek ki hoti hai kya paise valo ko har koi saath deta hai fhir gariboo ki koi kyu nhi sunte
    user_Japhar vinita harkot
    Japhar vinita harkot
    ಆಳಂದ, ಕಲಬುರಗಿ, ಕರ್ನಾಟಕ•
    20 hrs ago
  • ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲೆಂದು ಅಜ್ಮೀರ ದರ್ಗಾದಲ್ಲಿ ವಿಷೇಶವಾಗಿ ಪೂಜೆ ಸಲ್ಲಿಸಿದ ಅಭಿಮಾನಿ ಹುಷೇನ ತಾಂಬೋಳಿ
    1
    ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲೆಂದು ಅಜ್ಮೀರ ದರ್ಗಾದಲ್ಲಿ ವಿಷೇಶವಾಗಿ ಪೂಜೆ ಸಲ್ಲಿಸಿದ ಅಭಿಮಾನಿ ಹುಷೇನ ತಾಂಬೋಳಿ
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.