logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಇಂದಿರಾ ನಗರದಲ್ಲಿ ಮೊಹಲ್ಲಾ ಸಭೆ: ಶಾಂತಿ–ಸುವ್ಯವಸ್ಥೆ ಕಾಪಾಡಲು ಕರೆ ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ನಂ.13ರ ಇಂದಿರಾ ನಗರದಲ್ಲಿ ಪಿಐ ಅವರ ನೇತೃತ್ವದಲ್ಲಿ ಮೊಹಲ್ಲಾ ಸಭೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಸಲಾಯಿತು. ಸಭೆಯಲ್ಲಿ ನಿವಾಸಿಗಳಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಪರಸ್ಪರ ಸಹೋದರರಂತೆ ಬದುಕುವಂತೆ ಸಲಹೆ ನೀಡಿದರು. ಯಾವುದೇ ಅನುಮಾನಾಸ್ಪದ ಘಟನೆಗಳು ಅಥವಾ ಸಮಸ್ಯೆಗಳು ಕಂಡುಬಂದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು. ಜನರು ಪೊಲೀಸರೊಂದಿಗೆ ಸಹಕರಿಸಿ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಸ್ಥಳೀಯರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.

6 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
6 hrs ago

ಇಂದಿರಾ ನಗರದಲ್ಲಿ ಮೊಹಲ್ಲಾ ಸಭೆ: ಶಾಂತಿ–ಸುವ್ಯವಸ್ಥೆ ಕಾಪಾಡಲು ಕರೆ ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ನಂ.13ರ ಇಂದಿರಾ ನಗರದಲ್ಲಿ ಪಿಐ ಅವರ ನೇತೃತ್ವದಲ್ಲಿ ಮೊಹಲ್ಲಾ ಸಭೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಸಲಾಯಿತು. ಸಭೆಯಲ್ಲಿ ನಿವಾಸಿಗಳಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಪರಸ್ಪರ ಸಹೋದರರಂತೆ ಬದುಕುವಂತೆ ಸಲಹೆ ನೀಡಿದರು. ಯಾವುದೇ ಅನುಮಾನಾಸ್ಪದ ಘಟನೆಗಳು ಅಥವಾ ಸಮಸ್ಯೆಗಳು ಕಂಡುಬಂದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು. ಜನರು ಪೊಲೀಸರೊಂದಿಗೆ ಸಹಕರಿಸಿ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಸ್ಥಳೀಯರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.

More news from ಕರ್ನಾಟಕ and nearby areas
  • ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ನಂ.13ರ ಇಂದಿರಾ ನಗರದಲ್ಲಿ ಪಿಐ ಅವರ ನೇತೃತ್ವದಲ್ಲಿ ಮೊಹಲ್ಲಾ ಸಭೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಸಲಾಯಿತು. ಸಭೆಯಲ್ಲಿ ನಿವಾಸಿಗಳಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಪರಸ್ಪರ ಸಹೋದರರಂತೆ ಬದುಕುವಂತೆ ಸಲಹೆ ನೀಡಿದರು. ಯಾವುದೇ ಅನುಮಾನಾಸ್ಪದ ಘಟನೆಗಳು ಅಥವಾ ಸಮಸ್ಯೆಗಳು ಕಂಡುಬಂದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು. ಜನರು ಪೊಲೀಸರೊಂದಿಗೆ ಸಹಕರಿಸಿ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಸ್ಥಳೀಯರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.
    1
    ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ನಂ.13ರ ಇಂದಿರಾ ನಗರದಲ್ಲಿ ಪಿಐ ಅವರ ನೇತೃತ್ವದಲ್ಲಿ ಮೊಹಲ್ಲಾ ಸಭೆ ಭಾನುವಾರ  ಬೆಳಿಗ್ಗೆ 9 ಗಂಟೆಗೆ ನಡೆಸಲಾಯಿತು. ಸಭೆಯಲ್ಲಿ ನಿವಾಸಿಗಳಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಪರಸ್ಪರ ಸಹೋದರರಂತೆ ಬದುಕುವಂತೆ ಸಲಹೆ ನೀಡಿದರು. ಯಾವುದೇ ಅನುಮಾನಾಸ್ಪದ ಘಟನೆಗಳು ಅಥವಾ ಸಮಸ್ಯೆಗಳು ಕಂಡುಬಂದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು. ಜನರು ಪೊಲೀಸರೊಂದಿಗೆ ಸಹಕರಿಸಿ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಸ್ಥಳೀಯರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    6 hrs ago
  • Crab writing,! Painting a crab can range from simple, bold shapes for beginners to intricate, textured layers for more advanced artists. #crabart #crabpainting #hermitcrab #ghostcrab Whether you want a realistic coastal look or a whimsical, colorful splash of art, here are several ideas to get you started. #Gini #darshan #darshi #Mookambika #Ambika #Shivaraj #herohalli #princes Beginner-Friendly Styles If you're just starting out, focus on simple geometric shapes like ovals for the body and curved lines for the legs.  The "Number 92" Trick: A fun way to start a sketch is by drawing the number "92." The "9" becomes one large claw, and the "2" forms part of the body and the other claw. Symmetry and Ink: Use a pencil to draw a center line for symmetry, then go over your outline with black ink to create "scruffy," expressive lines before adding color. Simple Ovals: Draw a large oval for the body and leave the bottom slightly open to add "teeth" or a mouth for a cartoon look.  #Syndicate #Banklayout #cutegirl #primaryschool #gombe #janapada #Bengaluru #gowda #darshita #goodpeople #ಕುಟುಂಬ #chethan #yogi #riya #darshitas #ChethanaMuniswamygowda #marinelifeart #seacreatures #crustacean #natureinspired #beachart #oceanart #wildlifeartist #coastaldecor
    1
    Crab writing,!
Painting a crab can range from simple, bold shapes for beginners to intricate, textured layers for more advanced artists.
#crabart
#crabpainting
#hermitcrab
#ghostcrab
Whether you want a realistic coastal look or a whimsical, colorful splash of art, here are several ideas to get you started.
#Gini #darshan #darshi #Mookambika #Ambika #Shivaraj #herohalli #princes
Beginner-Friendly Styles
If you're just starting out, focus on simple geometric shapes like ovals for the body and curved lines for the legs. 
The "Number 92" Trick: A fun way to start a sketch is by drawing the number "92." The "9" becomes one large claw, and the "2" forms part of the body and the other claw.
Symmetry and Ink: Use a pencil to draw a center line for symmetry, then go over your outline with black ink to create "scruffy," expressive lines before adding color.
Simple Ovals: Draw a large oval for the body and leave the bottom slightly open to add "teeth" or a mouth for a cartoon look. 
#Syndicate #Banklayout #cutegirl #primaryschool #gombe #janapada #Bengaluru #gowda #darshita #goodpeople #ಕುಟುಂಬ #chethan #yogi #riya #darshitas
#ChethanaMuniswamygowda #marinelifeart
#seacreatures
#crustacean
#natureinspired
#beachart
#oceanart
#wildlifeartist
#coastaldecor
    user_Chethana Muniswamygowda
    Chethana Muniswamygowda
    Press advisory Sirwar, Raichur•
    10 hrs ago
  • ನಗನೂರ ದುರಂತ: ಮೃತರ ಕುಟುಂಬಕ್ಕೆ ಸಂಸದ ಜಿ. ಕುಮಾರ ನಾಯಕ ಸಾಂತ್ವನ ಕೆಂಭಾವಿ : ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರ ನಾಯಕ ಅವರು ಭೇಟಿ ನೀಡಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು
    1
    ನಗನೂರ ದುರಂತ: ಮೃತರ ಕುಟುಂಬಕ್ಕೆ ಸಂಸದ ಜಿ. ಕುಮಾರ ನಾಯಕ ಸಾಂತ್ವನ
ಕೆಂಭಾವಿ : ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರ ನಾಯಕ ಅವರು ಭೇಟಿ ನೀಡಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು
    user_YADGIR NEWS
    YADGIR NEWS
    Voice of people ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • ​ಗಿರಿನಾಡಿನ 'ಪಕ್ಷಿ ಪ್ರೇಮಿ': ಬಿಸಿಲ ಬೇಗೆಯಲ್ಲಿ ಜೀವ ಉಳಿಸುತ್ತಿರುವ ರಿಯಲ್ ಹೀರೋ! ​ಬಾಯಾರಿದ ಹಕ್ಕಿಗಳಿಗೆ 'ಇಲ್ಯಾಸ್' ಸಂಜೀವಿನಿ: ಕೆಂಭಾವಿಯ ಯುವಕನ ಮಾನವೀಯ ಕಾಯಕ. ​ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳೇ ಈಗ ಪಕ್ಷಿಗಳ ವಾಟರ್ ಟ್ಯಾಂಕ್! ​ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಕುಸಿದು ಬೀಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಆಪದ್ಬಾಂಧವರಾಗಿದ್ದಾರೆ. ಅವರು ಯಾರು? ಅವರು ಮಾಡುತ್ತಿರುವ ಆ ವಿಶಿಷ್ಟ ಕೆಲಸವಾದರೂ ಏನು? ನೋಡೋಣ ಬನ್ನಿ ಈ ಸ್ಪೆಷಲ್ ರಿಪೋರ್ಟ್. ​
    1
    ​ಗಿರಿನಾಡಿನ 'ಪಕ್ಷಿ ಪ್ರೇಮಿ': ಬಿಸಿಲ ಬೇಗೆಯಲ್ಲಿ ಜೀವ ಉಳಿಸುತ್ತಿರುವ ರಿಯಲ್ ಹೀರೋ!
​ಬಾಯಾರಿದ ಹಕ್ಕಿಗಳಿಗೆ 'ಇಲ್ಯಾಸ್' ಸಂಜೀವಿನಿ:
ಕೆಂಭಾವಿಯ ಯುವಕನ ಮಾನವೀಯ ಕಾಯಕ.
​ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳೇ ಈಗ ಪಕ್ಷಿಗಳ ವಾಟರ್ ಟ್ಯಾಂಕ್!
​ ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಕುಸಿದು ಬೀಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಆಪದ್ಬಾಂಧವರಾಗಿದ್ದಾರೆ.
ಅವರು ಯಾರು? ಅವರು ಮಾಡುತ್ತಿರುವ ಆ ವಿಶಿಷ್ಟ ಕೆಲಸವಾದರೂ ಏನು? ನೋಡೋಣ ಬನ್ನಿ ಈ ಸ್ಪೆಷಲ್ ರಿಪೋರ್ಟ್.
​
    user_ಇಲ್ಯಾಸ್ ಪಟೇಲ್ ಬಳಗಾನೂರ
    ಇಲ್ಯಾಸ್ ಪಟೇಲ್ ಬಳಗಾನೂರ
    Farmer ಯಾದಗಿರಿ, ಯಾದಗಿರಿ, ಕರ್ನಾಟಕ•
    5 hrs ago
  • ಪಕ್ಷದ ವರಿಷ್ಟರ ಆದೇಶ ಮೇರೆಗೆ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್ ದಂಡಿನ ಸಾಹುಕಾರ್ ಅವರು ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ ಶಾಮನೂರ್ ಅವರ ಜೊತೆಗೂಡಿ ಭಾರತ್ ಕಾಲೋನಿ ನಗರದಲ್ಲಿ ಮತದಾರ ರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಎಂದು ಮತದಾರ ಕೇಳಿಕೊಳ್ಳುತಾರೆ.
    1
    ಪಕ್ಷದ ವರಿಷ್ಟರ ಆದೇಶ ಮೇರೆಗೆ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್ ದಂಡಿನ ಸಾಹುಕಾರ್ ಅವರು ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ ಶಾಮನೂರ್ ಅವರ ಜೊತೆಗೂಡಿ ಭಾರತ್ ಕಾಲೋನಿ ನಗರದಲ್ಲಿ ಮತದಾರ ರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಎಂದು ಮತದಾರ ಕೇಳಿಕೊಳ್ಳುತಾರೆ.
    user_Davalasab Chandanoor
    Davalasab Chandanoor
    Political party office ಹುಣಸಗಿ, ಯಾದಗಿರಿ, ಕರ್ನಾಟಕ•
    23 hrs ago
  • ಜಾತ್ರೆಯಲ್ಲಿ ಭೀಕರ ದುರಂತ: 60 ಅಡಿ ಎತ್ತರದ ದೈತ್ಯ ಚಕ್ರ ಕುಸಿದು 40ಕ್ಕೂ ಹೆಚ್ಚು ಜನರಿಗೆ ಗಾಯ! #JB_News_Kannada ಉತ್ತರ ಪ್ರದೇಶದಲ್ಲಿ
    1
    ಜಾತ್ರೆಯಲ್ಲಿ ಭೀಕರ ದುರಂತ: 60 ಅಡಿ ಎತ್ತರದ ದೈತ್ಯ ಚಕ್ರ ಕುಸಿದು 40ಕ್ಕೂ ಹೆಚ್ಚು ಜನರಿಗೆ ಗಾಯ!
#JB_News_Kannada ಉತ್ತರ ಪ್ರದೇಶದಲ್ಲಿ
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    7 hrs ago
  • ಬೆಂಗಳೂರ.. ಖಾಸಗಿ ಕಂಪನಿಯಲ್ಲಿ ಕೆಲಸಮಾಡುವ ಸಿಬಂಧಿಗೆ ಮಾತ್ರ ಅವರಿಗೆ ಅನ್ವಯಿಸಲಾಗುತ್ತದೆ. ಎ೦ದು ರಾಜ್ಯ ಸರ್ಕಾರ ಹೇಳಿರುತ್ತೆದೆ
    1
    ಬೆಂಗಳೂರ.. ಖಾಸಗಿ  ಕಂಪನಿಯಲ್ಲಿ ಕೆಲಸಮಾಡುವ ಸಿಬಂಧಿಗೆ ಮಾತ್ರ ಅವರಿಗೆ ಅನ್ವಯಿಸಲಾಗುತ್ತದೆ. ಎ೦ದು ರಾಜ್ಯ ಸರ್ಕಾರ ಹೇಳಿರುತ್ತೆದೆ
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    5 hrs ago
  • ರಾಯಚೂರಿನ ಎಲ್‌ಪಿಜಿ ಬಂಕ್‌ಗೆ ಟ್ಯಾಂಕರ್ ಲೋಡ್ ಬಂದಿದ್ದರಿಂದ ಆಟೋ ಚಾಲಕರಲ್ಲಿ ಸಂತಸ ಮೂಡಿದರೂ, ಬೆಲೆ ಏರಿಕೆ ಬಿಸಿ ತಟ್ಟಿದೆ. ಲೀಟರ್‌ಗೆ 60 ರೂ ಇದ್ದ ಗ್ಯಾಸ್ ಈಗ 90.59 ರೂಗೆ ಮಾರಾಟವಾಗುತ್ತಿದೆ. ಟ್ಯಾಂಕರ್‌ನಲ್ಲಿ 6.5 ಟನ್ ಗ್ಯಾಸ್ ಬಂದಿರುವುದರಿಂದ ಒಬ್ಬರಿಗೆ 500 ರೂ ಮಿತಿ ನಿಗದಿ ಮಾಡಲಾಗಿದೆ. ಇದರಿಂದ ಅಂದಾಜು 2 ಸಾವಿರ ಆಟೋರಿಕ್ಷಾಗಳಿಗೆ ಮಾತ್ರ ಗ್ಯಾಸ್ ಸಿಗಲಿದೆ. ಗ್ಯಾಸ್ ಸಿಗದಿದ್ದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
    1
    ರಾಯಚೂರಿನ ಎಲ್‌ಪಿಜಿ ಬಂಕ್‌ಗೆ ಟ್ಯಾಂಕರ್ ಲೋಡ್ ಬಂದಿದ್ದರಿಂದ ಆಟೋ ಚಾಲಕರಲ್ಲಿ ಸಂತಸ ಮೂಡಿದರೂ, ಬೆಲೆ ಏರಿಕೆ ಬಿಸಿ ತಟ್ಟಿದೆ. ಲೀಟರ್‌ಗೆ 60 ರೂ ಇದ್ದ ಗ್ಯಾಸ್ ಈಗ 90.59 ರೂಗೆ ಮಾರಾಟವಾಗುತ್ತಿದೆ. ಟ್ಯಾಂಕರ್‌ನಲ್ಲಿ 6.5 ಟನ್ ಗ್ಯಾಸ್ ಬಂದಿರುವುದರಿಂದ ಒಬ್ಬರಿಗೆ 500 ರೂ ಮಿತಿ ನಿಗದಿ ಮಾಡಲಾಗಿದೆ. ಇದರಿಂದ ಅಂದಾಜು 2 ಸಾವಿರ ಆಟೋರಿಕ್ಷಾಗಳಿಗೆ ಮಾತ್ರ ಗ್ಯಾಸ್ ಸಿಗಲಿದೆ. ಗ್ಯಾಸ್ ಸಿಗದಿದ್ದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.