logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ವಿರುದ್ಧ ದೇವಾಲಯ ಇನಾಮ್ತಿ ಜಮೀನು ಒತ್ತುವರಿ ಆರೋಪ ಕೆ.ಜಿ.ಎಫ್: ಮಾಜಿ ಶಾಸಕ ವೈ. ಸಂಪಂಗಿ ಅವರ ವಿರುದ್ಧ ತೋಟಿನಾಂತಿ ಜಮೀನು ಅಕ್ರಮದ ಆರೋಪ ಮಾಡಿದ್ದ ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅವರೇ ಸ್ವತಃ ದೇವಾಲಯದ ಇನಾಂತಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಹೊಸಪಾಳ್ಯ/ನಾಗಶೆಟ್ಟಿಹಳ್ಳಿ ಸರ್ವೆ ನಂಬರ್ 1 ರಲ್ಲಿರುವ ಐತಿಹಾಸಿಕ ಈಶ್ವರ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮೀನಾರಾಯಣ ದೂರಿದ್ದಾರೆ. ಮಾಜಿ ಶಾಸಕ ವೈ. ಸಂಪಂಗಿ ಅವರು ತೋಟಿನಾಂತಿ ಜಮೀನು ಅಕ್ರಮ ಮಾಡಿದ್ದಾರೆ ಎಂದು ನಾಗರಾಜ್ ದೂರುತ್ತಿದ್ದರು. ಆದರೆ, ಸ್ವತಃ ದೇವಾಲಯದ ಜಮೀನನ್ನೇ ಕಬಳಿಸಿರುವ ನಾಗರಾಜ್ ರವರು ತಮ್ಮ ಸಂಬಂಧಿಕರಿಗೆ ಮನೆ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

13 hrs ago
user_Prashanth  Vibes
Prashanth Vibes
Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
13 hrs ago

ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ವಿರುದ್ಧ ದೇವಾಲಯ ಇನಾಮ್ತಿ ಜಮೀನು ಒತ್ತುವರಿ ಆರೋಪ ಕೆ.ಜಿ.ಎಫ್: ಮಾಜಿ ಶಾಸಕ ವೈ. ಸಂಪಂಗಿ ಅವರ ವಿರುದ್ಧ ತೋಟಿನಾಂತಿ ಜಮೀನು ಅಕ್ರಮದ ಆರೋಪ ಮಾಡಿದ್ದ ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅವರೇ ಸ್ವತಃ ದೇವಾಲಯದ ಇನಾಂತಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಹೊಸಪಾಳ್ಯ/ನಾಗಶೆಟ್ಟಿಹಳ್ಳಿ ಸರ್ವೆ ನಂಬರ್ 1 ರಲ್ಲಿರುವ ಐತಿಹಾಸಿಕ ಈಶ್ವರ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮೀನಾರಾಯಣ ದೂರಿದ್ದಾರೆ. ಮಾಜಿ ಶಾಸಕ ವೈ. ಸಂಪಂಗಿ ಅವರು ತೋಟಿನಾಂತಿ ಜಮೀನು ಅಕ್ರಮ ಮಾಡಿದ್ದಾರೆ ಎಂದು ನಾಗರಾಜ್ ದೂರುತ್ತಿದ್ದರು. ಆದರೆ, ಸ್ವತಃ ದೇವಾಲಯದ ಜಮೀನನ್ನೇ ಕಬಳಿಸಿರುವ ನಾಗರಾಜ್ ರವರು ತಮ್ಮ ಸಂಬಂಧಿಕರಿಗೆ ಮನೆ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

More news from ಕರ್ನಾಟಕ and nearby areas
  • *ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* ​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು. ​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು. ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು. ​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು. ​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು. *ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* ​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು. ​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು. ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು. ​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು. ​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು.
    1
    *ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* 

​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ*

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು.

​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು.

ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು.

​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.

​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು.
*ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* 
​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ*
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು.
​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು.
ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು.
​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.
​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು.
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    4 hrs ago
  • ಮುಳಬಾಗಿಲು ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ: ಕಠಿಣ ಕ್ರಮಕ್ಕೆ ಶಾಸಕ ಸಮೃದ್ಧಿ ಮಂಜುನಾಥ್ ಸೂಚನೆ ಮುಳಬಾಗಿಲು: ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸರ್ಕಾರಿ ದಾಖಲೆಗಳನ್ನು ಹುಡುಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಾಸಕ ಸಮೃದ್ಧಿ ಮಂಜುನಾಥ್, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಪರಿಶೀಲನೆ ನಡೆಸಿದ ಶಾಸಕರು, ಪ್ರಕರಣದ ವಿಚಾರಣೆ ನಡೆಸಿ ಜವಾಬ್ದಾರಿಯುತ ಸಿಬ್ಬಂದಿಯನ್ನು ಅಮಾನತು (ಸಸ್ಪೆಂಡ್) ಮಾಡಿಸಿದ್ದಾರೆ. "ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ನೀಡುವುದು ಅಥವಾ ಲಂಚಕ್ಕೆ ಬೇಡಿಕೆ ಇಡುವುದು ಕಂಡುಬಂದರೆ ಯಾವುದೇ ದಾಕ್ಷಿಣ್ಯವಿಲ್ಲದೆ ತಕ್ಷಣವೇ ಮನೆಗೆ ಕಳುಹಿಸಲಾಗುವುದು. ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಸಹಿಸುವುದಿಲ್ಲ." - ಸಮೃದ್ಧಿ ಮಂಜುನಾಥ್, ಶಾಸಕರು ರೆಕಾರ್ಡ್ ರೂಂನಲ್ಲಿ ಖಾಸಗಿ ವ್ಯಕ್ತಿ ದಾಖಲೆ ಹುಡುಕುತ್ತಿದ್ದ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಶಾಸಕರ ಹಸ್ತಕ್ಷೇಪದ ಬಳಿಕ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಅಮಾನತು. ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆಯಿಟ್ಟರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಭರವಸೆ. ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ನೇರವಾಗಿ ಕೆಲಸಗಳು ನಡೆಯಬೇಕು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
    1
    ಮುಳಬಾಗಿಲು ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ: ಕಠಿಣ ಕ್ರಮಕ್ಕೆ ಶಾಸಕ ಸಮೃದ್ಧಿ ಮಂಜುನಾಥ್ ಸೂಚನೆ
ಮುಳಬಾಗಿಲು: ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸರ್ಕಾರಿ ದಾಖಲೆಗಳನ್ನು ಹುಡುಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಾಸಕ ಸಮೃದ್ಧಿ ಮಂಜುನಾಥ್, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಪರಿಶೀಲನೆ ನಡೆಸಿದ ಶಾಸಕರು, ಪ್ರಕರಣದ ವಿಚಾರಣೆ ನಡೆಸಿ ಜವಾಬ್ದಾರಿಯುತ ಸಿಬ್ಬಂದಿಯನ್ನು ಅಮಾನತು (ಸಸ್ಪೆಂಡ್) ಮಾಡಿಸಿದ್ದಾರೆ.
"ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆ ನೀಡುವುದು ಅಥವಾ ಲಂಚಕ್ಕೆ ಬೇಡಿಕೆ ಇಡುವುದು ಕಂಡುಬಂದರೆ ಯಾವುದೇ ದಾಕ್ಷಿಣ್ಯವಿಲ್ಲದೆ ತಕ್ಷಣವೇ ಮನೆಗೆ ಕಳುಹಿಸಲಾಗುವುದು. ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಸಹಿಸುವುದಿಲ್ಲ."
- ಸಮೃದ್ಧಿ ಮಂಜುನಾಥ್, ಶಾಸಕರು
ರೆಕಾರ್ಡ್ ರೂಂನಲ್ಲಿ ಖಾಸಗಿ ವ್ಯಕ್ತಿ ದಾಖಲೆ ಹುಡುಕುತ್ತಿದ್ದ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಶಾಸಕರ ಹಸ್ತಕ್ಷೇಪದ ಬಳಿಕ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಅಮಾನತು. ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆಯಿಟ್ಟರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಭರವಸೆ.
ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ನೇರವಾಗಿ ಕೆಲಸಗಳು ನಡೆಯಬೇಕು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
    user_Madhu
    Madhu
    Local News Reporter ಮುಳಬಾಗಿಲು, ಕೋಲಾರ, ಕರ್ನಾಟಕ•
    11 hrs ago
  • *ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ಇದೇ ತಿಂಗಳ  3 ಮತ್ತು 4 ರಂದು ಅದ್ದೂರಿಯಾಗಿ ನಡೆಯಲಿದೆ : ಸಮಾಜ ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು, ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್, ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು. ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು.
    2
    *ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ಇದೇ ತಿಂಗಳ  3 ಮತ್ತು 4 ರಂದು ಅದ್ದೂರಿಯಾಗಿ ನಡೆಯಲಿದೆ : ಸಮಾಜ ಸೇವಕ ಜಿ. ಸುನೀಲ್ ಕುಮಾರ್*
ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ 
ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ 
ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ
ದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ
ಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು.
ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,
ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು.
4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ,
ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ
ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್,
ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,
ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು. ಸೇವಕ ಜಿ. ಸುನೀಲ್ ಕುಮಾರ್*
ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ 
ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು.
ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು.
4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ,
ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ
ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್,
ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    Grain Trader ಕೋಲಾರ, ಕೋಲಾರ, ಕರ್ನಾಟಕ•
    17 hrs ago
  • ಎಂ. ಶ್ರೀನಿವಾಸನ್ ಕೊಲೆ ಪ್ರಕರಣಕ್ಕೆ ಸಿಬಿಐ ತನಿಖೆಗೆ ಮತ್ತೆ ಒತ್ತಾಯ.. ಹೈಕೋರ್ಟ್ ಆದೇಶ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಆಗ್ರಹ.ಶ್ರೀನಿವಾಸನ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯ.
    1
    ಎಂ. ಶ್ರೀನಿವಾಸನ್ ಕೊಲೆ ಪ್ರಕರಣಕ್ಕೆ ಸಿಬಿಐ ತನಿಖೆಗೆ ಮತ್ತೆ ಒತ್ತಾಯ..
ಹೈಕೋರ್ಟ್ ಆದೇಶ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಆಗ್ರಹ.ಶ್ರೀನಿವಾಸನ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯ.
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    13 hrs ago
  • ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ*
    1
    ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ 
ಚಿಂತಾಮಣಿ 
ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ*
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    3 hrs ago
  • ಏರ್ಪೋರ್ಟ್ ನಿಂದ ಹೊರಬಂದ ರಣದೀಪ್ ಸಿಂಗ್ ಸುರ್ಜೇವಾಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ. ಬೆಂಗಳೂರಿನತ್ತ ಹೊರಟ ಸುರ್ಜೇವಾಲ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ‌ ರಣದೀಪ್ ಸಿಂಗ್ ಸುರ್ಜೇವಾಲ.
    3
    ಏರ್ಪೋರ್ಟ್ ನಿಂದ ಹೊರಬಂದ  ರಣದೀಪ್ ಸಿಂಗ್ ಸುರ್ಜೇವಾಲ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ.
ಬೆಂಗಳೂರಿನತ್ತ ಹೊರಟ ಸುರ್ಜೇವಾಲ
ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ
ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ‌ ರಣದೀಪ್ ಸಿಂಗ್ ಸುರ್ಜೇವಾಲ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
  • ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ವಿರುದ್ಧ ದೇವಾಲಯ ಇನಾಮ್ತಿ ಜಮೀನು ಒತ್ತುವರಿ ಆರೋಪ ಕೆ.ಜಿ.ಎಫ್: ಮಾಜಿ ಶಾಸಕ ವೈ. ಸಂಪಂಗಿ ಅವರ ವಿರುದ್ಧ ತೋಟಿನಾಂತಿ ಜಮೀನು ಅಕ್ರಮದ ಆರೋಪ ಮಾಡಿದ್ದ ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅವರೇ ಸ್ವತಃ ದೇವಾಲಯದ ಇನಾಂತಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಹೊಸಪಾಳ್ಯ/ನಾಗಶೆಟ್ಟಿಹಳ್ಳಿ ಸರ್ವೆ ನಂಬರ್ 1 ರಲ್ಲಿರುವ ಐತಿಹಾಸಿಕ ಈಶ್ವರ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮೀನಾರಾಯಣ ದೂರಿದ್ದಾರೆ. ಮಾಜಿ ಶಾಸಕ ವೈ. ಸಂಪಂಗಿ ಅವರು ತೋಟಿನಾಂತಿ ಜಮೀನು ಅಕ್ರಮ ಮಾಡಿದ್ದಾರೆ ಎಂದು ನಾಗರಾಜ್ ದೂರುತ್ತಿದ್ದರು. ಆದರೆ, ಸ್ವತಃ ದೇವಾಲಯದ ಜಮೀನನ್ನೇ ಕಬಳಿಸಿರುವ ನಾಗರಾಜ್ ರವರು ತಮ್ಮ ಸಂಬಂಧಿಕರಿಗೆ ಮನೆ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
    1
    ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ವಿರುದ್ಧ ದೇವಾಲಯ ಇನಾಮ್ತಿ ಜಮೀನು ಒತ್ತುವರಿ ಆರೋಪ
ಕೆ.ಜಿ.ಎಫ್: ಮಾಜಿ ಶಾಸಕ ವೈ. ಸಂಪಂಗಿ ಅವರ ವಿರುದ್ಧ ತೋಟಿನಾಂತಿ ಜಮೀನು ಅಕ್ರಮದ ಆರೋಪ ಮಾಡಿದ್ದ ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅವರೇ ಸ್ವತಃ ದೇವಾಲಯದ ಇನಾಂತಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಹೊಸಪಾಳ್ಯ/ನಾಗಶೆಟ್ಟಿಹಳ್ಳಿ ಸರ್ವೆ ನಂಬರ್ 1 ರಲ್ಲಿರುವ ಐತಿಹಾಸಿಕ ಈಶ್ವರ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮೀನಾರಾಯಣ ದೂರಿದ್ದಾರೆ.
ಮಾಜಿ ಶಾಸಕ ವೈ. ಸಂಪಂಗಿ ಅವರು ತೋಟಿನಾಂತಿ ಜಮೀನು ಅಕ್ರಮ ಮಾಡಿದ್ದಾರೆ ಎಂದು ನಾಗರಾಜ್ ದೂರುತ್ತಿದ್ದರು. ಆದರೆ, ಸ್ವತಃ ದೇವಾಲಯದ ಜಮೀನನ್ನೇ ಕಬಳಿಸಿರುವ ನಾಗರಾಜ್ ರವರು ತಮ್ಮ ಸಂಬಂಧಿಕರಿಗೆ ಮನೆ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
    user_Prashanth  Vibes
    Prashanth Vibes
    Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
    13 hrs ago
  • ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಚೇರಿಯ ಮುಂದೆ ಜಲ್ ಜೀವನ್ ಮಿಷನ್ ಕಾಮಗಾರಿ ಹಣವನ್ನು ಪವತಿಸಿಲ್ಲವೆಂದು ಗುತ್ತಿಗೆದಾರರು ಪ್ರತಿಭಟನೆ
    1
    ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್
ಚಿಂತಾಮಣಿ 
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಚೇರಿಯ ಮುಂದೆ ಜಲ್ ಜೀವನ್ ಮಿಷನ್ ಕಾಮಗಾರಿ ಹಣವನ್ನು ಪವತಿಸಿಲ್ಲವೆಂದು ಗುತ್ತಿಗೆದಾರರು ಪ್ರತಿಭಟನೆ
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    9 hrs ago
  • ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ ನೆಲಮಂಗಲ ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ ಹೆಸರಘಟ್ಟ ಕೆರೆ ಏರಿಯ ಪ್ರಖ್ಯಾತ ದುರ್ಗಾಂಬಾ ದೇವಿ ದೇವಸ್ಥಾನ ಸಿಸಿಟಿವಿ ಪರಿಶೀಲನೆ ವೇಳೆ ತಡವಾಗಿ ಬೆಳಕಿಗೆ ಇಬ್ಬರು ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ ಕಳ್ಳರ ಖತರ್ನಾಕ್ ಐಡಿಯಾ ಕಂಡು ಭಕ್ತರು ದಂಗಾಗಿದ್ದಾರೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
    2
    ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು
ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ
ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ
ನೆಲಮಂಗಲ
ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು
ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ
ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ
ಹೆಸರಘಟ್ಟ ಕೆರೆ ಏರಿಯ ಪ್ರಖ್ಯಾತ ದುರ್ಗಾಂಬಾ ದೇವಿ ದೇವಸ್ಥಾನ
ಸಿಸಿಟಿವಿ ಪರಿಶೀಲನೆ ವೇಳೆ ತಡವಾಗಿ ಬೆಳಕಿಗೆ 
ಇಬ್ಬರು ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಕಳ್ಳರ ಖತರ್ನಾಕ್ ಐಡಿಯಾ ಕಂಡು ಭಕ್ತರು ದಂಗಾಗಿದ್ದಾರೆ
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.