logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಿಡದಿಯಲ್ಲಿ ತಡವಾಗಿ ಬಂದ ರೈಲು, ಪ್ರಯಾಣಿಕರ ಆಕ್ರೋಶ, ಪೊಲೀಸರ ಲಾಠಿಚಾರ್ಜ್.. ಬಿಡದಿ ರೈಲ್ವೆ ನಿಲ್ದಾಣದಲ್ಲಿ ಎರಡು ಘಂಟೆ ತಡವಾಗಿ ಬಂದ ರೈಲು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ, ಸಮರ್ಪಕ ಉತ್ತರ ನೀಡದ ರೈಲ್ವೆ ಅಧಿಕಾರಿಗಳು ಪೊಲೀಸರನ್ನು ಕರೆಸಿ ಗೊಂದಲ ಉಂಟು ಮಾಡಿದ್ದಾರೆ.

4 hrs ago
user_ಅರವಿಂದ್ ರಾಜೀವ್
ಅರವಿಂದ್ ರಾಜೀವ್
ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
4 hrs ago

ಬಿಡದಿಯಲ್ಲಿ ತಡವಾಗಿ ಬಂದ ರೈಲು, ಪ್ರಯಾಣಿಕರ ಆಕ್ರೋಶ, ಪೊಲೀಸರ ಲಾಠಿಚಾರ್ಜ್.. ಬಿಡದಿ ರೈಲ್ವೆ ನಿಲ್ದಾಣದಲ್ಲಿ ಎರಡು ಘಂಟೆ ತಡವಾಗಿ ಬಂದ ರೈಲು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ, ಸಮರ್ಪಕ ಉತ್ತರ ನೀಡದ ರೈಲ್ವೆ ಅಧಿಕಾರಿಗಳು ಪೊಲೀಸರನ್ನು ಕರೆಸಿ ಗೊಂದಲ ಉಂಟು ಮಾಡಿದ್ದಾರೆ.

More news from ಕರ್ನಾಟಕ and nearby areas
  • ಬಿಡದಿ ರೈಲ್ವೆ ನಿಲ್ದಾಣದಲ್ಲಿ ಎರಡು ಘಂಟೆ ತಡವಾಗಿ ಬಂದ ರೈಲು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ, ಸಮರ್ಪಕ ಉತ್ತರ ನೀಡದ ರೈಲ್ವೆ ಅಧಿಕಾರಿಗಳು ಪೊಲೀಸರನ್ನು ಕರೆಸಿ ಗೊಂದಲ ಉಂಟು ಮಾಡಿದ್ದಾರೆ.
    1
    ಬಿಡದಿ ರೈಲ್ವೆ ನಿಲ್ದಾಣದಲ್ಲಿ ಎರಡು ಘಂಟೆ ತಡವಾಗಿ ಬಂದ ರೈಲು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ, ಸಮರ್ಪಕ ಉತ್ತರ ನೀಡದ ರೈಲ್ವೆ ಅಧಿಕಾರಿಗಳು ಪೊಲೀಸರನ್ನು ಕರೆಸಿ ಗೊಂದಲ ಉಂಟು ಮಾಡಿದ್ದಾರೆ.
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ಬೆಂಗಳೂರು: ಸುಬ್ರಮಣ್ಯನಗರದ ಗಾಯತ್ರಿನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗುತ್ತಿಗೆದಾರ ರಮೇಶ್ ಬಾಬು ಅವರ ಪತ್ನಿ ಸವಿತಾ (53) ಸಾವನ್ನಪ್ಪಿದ್ದಾರೆ. ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಅಂತಸ್ತಿನ ಮನೆಯ 3ನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪ್ರಜ್ಞೆ ತಪ್ಪಿದ್ದ ಮೂವರನ್ನು ರಕ್ಷಿಸಿದ್ದಾರೆ. ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಮಣ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    1
    ಬೆಂಗಳೂರು: ಸುಬ್ರಮಣ್ಯನಗರದ ಗಾಯತ್ರಿನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗುತ್ತಿಗೆದಾರ ರಮೇಶ್ ಬಾಬು ಅವರ ಪತ್ನಿ ಸವಿತಾ (53) ಸಾವನ್ನಪ್ಪಿದ್ದಾರೆ. ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ಅಂತಸ್ತಿನ ಮನೆಯ 3ನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪ್ರಜ್ಞೆ ತಪ್ಪಿದ್ದ ಮೂವರನ್ನು ರಕ್ಷಿಸಿದ್ದಾರೆ. ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಮಣ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    user_Anil
    Anil
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • 32 ಕಡೆ ಮನೆಗಳನ್ನ ಮಾಡಿದ್ದ ಕುಖ್ಯಾತ ಮನೆಗಳನ್ನು ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು
    1
    32 ಕಡೆ ಮನೆಗಳನ್ನ ಮಾಡಿದ್ದ ಕುಖ್ಯಾತ ಮನೆಗಳನ್ನು ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    10 hrs ago
  • ದುಬೈಗೆ ಪ್ರವಾಸಕ್ಕಾಗಿ ತೆರಳಿದ ಶಿಡ್ಲಘಟ್ಟದ ಗಂಗನಹಳ್ಳಿಯ ವೈದ್ಯ ದಂಪತಿಗಳು,,, ಸ್ವದೇಶಕ್ಕೆ ವಾಪಸ್ ಆಗದೆ ದುಬೈನಲ್ಲೇ ಲಾಕ್,,,, ಆ ಕುಟುಂಬಕ್ಕೆ ಧೈರ್ಯ ತುಂಬಲು ಕೂಡ ಶಿಡ್ಲಘಟ್ಟ ತಾಲೂಕು ಆಡಳಿತದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಪುರುಸೊತ್ತು ಇಲ್ಲದಾಯಿತೆ ?
    2
    ದುಬೈಗೆ ಪ್ರವಾಸಕ್ಕಾಗಿ ತೆರಳಿದ ಶಿಡ್ಲಘಟ್ಟದ ಗಂಗನಹಳ್ಳಿಯ ವೈದ್ಯ ದಂಪತಿಗಳು,,, ಸ್ವದೇಶಕ್ಕೆ ವಾಪಸ್ ಆಗದೆ ದುಬೈನಲ್ಲೇ ಲಾಕ್,,,,
ಆ ಕುಟುಂಬಕ್ಕೆ ಧೈರ್ಯ ತುಂಬಲು ಕೂಡ ಶಿಡ್ಲಘಟ್ಟ ತಾಲೂಕು ಆಡಳಿತದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಪುರುಸೊತ್ತು ಇಲ್ಲದಾಯಿತೆ ?
    user_Nandi Rajesh Press reporter
    Nandi Rajesh Press reporter
    ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    6 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    ಪತ್ರಕರ್ತ Sidlaghatta, Chikkaballapura•
    7 hrs ago
  • ಕರ್ನಾಟಕದಲ್ಲಿ ನಿರ್ಮಾಣವಾದ ಅಂತಹ ಅದೆಷ್ಟೋ ಡ್ಯಾಮ್ ಗಳ ಪೈಕಿ ಮೈಸೂರು ಅರಸರ ಕೊಡುಗೆ ಆಡಳಿತದ ಹುರುಪುಗಳು ಇವೆ, ಅರಸರು ತ್ಯಾಗ ಮಾಡಿದಂತಹ ಇತಿಹಾಸವು ಇದೆ, ಏಷ್ಯಾ ಖಂಡದಲ್ಲೇ ಯಾರು ನಿರ್ಮಿಸಿದಂತಹ ಅತ್ಯಧಿಕ ತಂತ್ರಜ್ಞಾನಗಳನ್ನ ಬಳಸಿ ಅಣೆಕಟ್ಟೆಗಳನ್ನ ನಿರ್ಮಾಣ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಏಷ್ಯಾ ಖಂಡದಲ್ಲಿ ನಿರ್ಮಾಣ ಮಾಡಿರುವಂತಹ ಅಣೆಕಟ್ಟುಗಳಲ್ಲಿ ಈ ಅಣೆಕಟ್ಟು ಬಹಳ ವಿಭಿನ್ನವಾಗಿದೆ, ಅದೇ ಮಾರ್ಕೋನಹಳ್ಳಿ ಜಲಾಶಯ ನಾಲ್ವರ ನಾಲ್ವಡಿ ಕೃಷ್ಣರಾಜ ಒಡೆಯರ ಕೀರ್ತಿ ಸಲ್ಲುತ್ತದೆ. ದೇವರಾಯನ ದುರ್ಗಾ ಬೆಟ್ಟದಲ್ಲಿ ಉದ್ಭವಿಸುವ ಶಿಮ್ಷಾ ನದಿ ಕಾವೇರಿ ನದಿಯ ಮೂಲ ಸೇರಲು ಮೊದಲು ಸುಮಾರು 221 ಕಿಲೋ ಮೀಟರ್ ದೂರ ಹರಿಯುತ್ತದೆ ಕೃಷಿ ಗೆ ಕುಡಿಯಲಿಕ್ಕೆ ಅನುಕೂಲವಾಗುವ ದೃಷ್ಟಿಯಿಂದ ತುಮಕೂರಿ ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಮ್ಷಾ ನದಿಯ ಅಡ್ಡಲಾಗಿ ಮಾರ್ಕೋನಹಳ್ಳಿ ಜಲಾಶಯವನ್ನು ನಿರ್ಮಾಣ ಮಾಡಿದೆ. ಈ ಭಾಗದ ಲಕ್ಷಾಂತರ ಜನರಿಗೆ ವ್ಯವಸಾಯವನ್ನ ಮಾಡಲಿಕ್ಕೆ ನಿರ್ಮಾಣ ಮಾಡಿದ್ದು ಕಟ್ಟೆಯನ್ನು ಕಟ್ಟಲಾಯಿತು, ಸರ್ ಎಂ ವಿಶ್ವೇಶ್ವರಯ್ಯರ ನೇತೃತ್ವದಲ್ಲಿ ಈ ಡ್ಯಾಮನ ಉಸ್ತುವಾರಿಯನ್ನ ಗಣೇಶ್ ಅಯ್ಯರ್ ನೋಡಿಕೊಳ್ಳುತ್ತಿದ್ದರು 1,500 ಚದರ ಮೈಲಿ ಜಲಾಯನ ಪ್ರದೇಶವನ್ನು ಒಳಗೊಂಡಿದ್ದು 6070 ಹೆಕ್ಟರ್ ಪ್ರದೇಶಗಳಿಗೆ ನೀರಾವರಿಯನ್ನು ಒದಗಿಸುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣ ಮಾಡಿದಂತಹ ಮಾರ್ಕೋನಹಳ್ಳಿ ಜಲಾಶಯ ಒಂದಾಗಿದೆ ಅತ್ಯಂತ ವಿಶೇಷತೆ ಅಂದರೆ ಸ್ವಯಂ ಚಾಲಿತವಾಗಿ ಗೇಟುಗಳು ತೆರೆಯಲು ಅವಕಾಶವನ್ನು ಹೊಂದಿದೆ. ಜಲಾಶಯದಲ್ಲಿ ನೀರು ಹೆಚ್ಚಾದಾಗ ತನ್ನಷ್ಟಕ್ಕೆ ತಾನೇ ನೀರು ಹೊರ ಹೋಗಲು ಗೇಟುಗಳು ತೆರೆದುಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಯಂ ಚಾಲಿತ ಗೇಟುಗಳನ್ನು ತೆರೆಯಲು ನಿರ್ಮಾಣ ಮಾಡಿದಂತಹ ಖ್ಯಾತಿ ಈ ಜಲಾಶಯ ಹೊಂದಿದೆ .ಸಮುದ್ರಮಟ್ಟದಿಂದ ಸುಮಾರು 731 ಮೀಟರ್ ಎತ್ತರದಲ್ಲಿ ಇದೆ ಸ್ವಯಂ ಚಾಲಿತ ಗೇಟುಗಳನ್ನು ಹೊಂದಿದೆ, ಈ ಜಲಾಶಯ ಎತ್ತರ 91. 5 ಮೀಟರ್ ಎತ್ತರ ಅಣೆಕಟ್ಟು ಹೊಂದಿದೆ ಈ ಜಲಾಶಯಕ್ಕೆ ಹೆಚ್ಚು ನೀರು ಶೇಖರಣೆ ಆದಾಗ ಅಂದಾಜು 88 ಮೀಟರ್ ಹೆಚ್ಚು ನೀರು ಸಂಗ್ರಹಣೆಯಾದಾಗ ಸ್ವಯಂ ಚಾಲಿತ ಗೇಟುಗಳು ಓಪನ್ ಆಗುತ್ತವೆ. ನೀರು ಹೊರ ಹೋಗುತ್ತದೆ ಯಾವುದೇ ಯಂತ್ರ ವಿದ್ಯುತ್ ಇಲ್ಲದೆ ಕೇವಲ ಗುರುತ್ವಾಕರ್ಷಣೆ ಬಲದಿಂದ ನೀರು ಹೊರಗೆ ಹೋಗುತ್ತದೆ ಈ ಜಲಾಶಯದ ಹಿಂಭಾಗದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಕೂಡ ಇದೆ ನೀರು ಹೆಚ್ಚಾದಾಗ ದೇವಾಲಯ ಮುಳಗಬಾರದು ಎಂದು ಅಣೆಕಟ್ಟಿನ ಸೈಫನ್ ಗೇಟುಗಳು ಓಪನ್ ಆಗಲು ನಿರ್ಮಾಣ ಮಾಡಲಾಗಿದೆ ಸುಮಾರು 68 ದಶಲಕ್ಷ ಘನ ಮೀಟರ್ ನೀರನ್ನ ಶೇಖರಣ ಮಾಡುವಂತಹ ಅಣೆಕಟ್ಟು ಇದಾಗಿದೆ ಈ ಜಲಾಶಯದಲ್ಲಿ 25ಕ್ಕೂ ಹೆಚ್ಚು ರೀತಿಯ ಮೀನುಗಳು ವಾಸ ಮಾಡುತ್ತವೆ, ಈ ಡ್ಯಾಮನ್ನು ನಿರ್ಮಾಣ ಮಾಡಲು ಆಗಿನ ಕಾಲಘಟ್ಟಕ್ಕೆ ಸುಮಾರು 30 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ ಈ ಡ್ಯಾಮನ್ನ ನಂಬಿಕೊಂಡು ಕುಣಿಗಲ್ ತಾಲೂಕಿನ ಸುತ್ತಮುತ್ತಲ ಹಳ್ಳಿಗಳು ಜೀವನವನ್ನು ಮಾಡುತ್ತಿದ್ದಾರೆ. ಈ ಡ್ಯಾಮಿಗೆ ಹತ್ತಲು ಮೆಟ್ಟುಲುಗಳನ್ನು ನಿರ್ಮಾಣ ಮಾಡಲಾಗಿದೆ ಮಾರ್ಕೋನಹಳ್ಳಿ ಜಲಾಶಯ ಒಂದು ಪ್ರವಾಸಿ ತಾಣವಾಗಿದೆ ಅಂದಿನ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಕೃಷಿ ಯೇತರ ಚಟುವಟಿಕೆಗಳಿಗೆ ಹಾಗೂ ಕುಡಿಯಲಿಕ್ಕೆ ದೂರ ದೃಷ್ಟಿಯನ್ನು ಇಟ್ಟುಕೊಂಡಂತಹ ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಮಾಣ ಮಾಡಲು ಪಣತೊಟ್ಟು ಸರ್ ಎಂ ವಿಶ್ವೇಶ್ವರಯ್ಯ ಅವರ ಸಹಕಾರದಿಂದ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಲಾಯಿತು ಹಗಲಿರುಳು ಶ್ರಮವಹಿಸಿದ್ದಂತಹ ಕೂಲಿ ಕೆಲಸಗಾರರಿಗೆ ನಾವೆಲ್ಲರೂ ಕೂಡ ಪ್ರಣಾಮಗಳನ್ನು ಸಲ್ಲಿಸಬೇಕಾಗುತ್ತದೆ ಕಾಲಘಟ್ಟದಲ್ಲಿ ನಿರ್ಮಾಣ ಮಾಡಲು ಪ್ರಯತ್ನಪಟ್ಟಿದ್ದಿದ್ದರೆ ಇಂದಿನ ರಾಜಕಾರಣಿಗಳ ಕೆಸರು ಕಚ್ಚಾಟದಿಂದ ನಿರ್ಮಾಣ ಆಗುತ್ತಿತ್ತು ಇಲ್ಲವೋ ಆಗಿನ ಕಾಲ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಕರ್ತವ್ಯ ನಿಷ್ಠೆ ಎಷ್ಟು ಅಚಲವಾಗಿದೆ ಎಂಬುದನ್ನ ನಾವು ವಿಮರ್ಶೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಊಹಿಸಿ ಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಾಧ್ಯವಾದಷ್ಟು ಈ ಜಲಾಶಯವನ್ನು ನೋಡಿಕೊಂಡು ಇವತ್ತಿನ ಕಾಲಘಟ್ಟದಲ್ಲಿ ನಮ್ಮನ್ನ ಆಳುತ್ತಿರುವ ಸರ್ಕಾರಗಳು ರಾಜಕಾರಣಿಗಳ ಸ್ವಾರ್ಥದಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆಗಳನ್ನ ಜಾರಿಗೆ ತರಲು ಸಂಪೂರ್ಣವಾಗಿ ನಿಲ್ಲಕ ಕುಂಠಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ವ್ಯವಸಾಯಕ್ಕೆ ಮತ್ತು ಕುಡಿಯಲಿಕ್ಕೆ ಶಾಶ್ವತವಾದ ನೀರಾವರಿಯನ್ನು ಈ ಬಯಲು ಸೀಮೆ ಜಿಲ್ಲೆಗಳಿಗೆ ನೀರಾವರಿಯನ್ನು ಒದಗಿಸಬೇಕು ಅಂತ ಹೇಳಿ ಅಂದಿನ ಕಾಲಘಟ್ಟದಲ್ಲಿ ಪ್ರಪ್ರಥಮ ಬಾರಿಗೆ ದಿವಂಗತ ಮಾಜಿ ರಾಜ್ಯಸಭಾ ಸದಸ್ಯರು ಮಾಜಿ ಶಾಸಕರು ಆದಂತಹ ಜೆ ವೆಂಕಟಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಡಾಕ್ಟರ್ ಶ್ರೀನಿವಾಸ್ ಅವರ ಸಹಕಾರದೊಂದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪ್ರಾರಂಭವಾಗಿ ಅಂದಿನಿಂದ ಇಂದಿನವರೆಗೂ ಕೂಡ ಕನಸು ನನಸಾಗಿಯೇ ಉಳಿದಿದೆ. ಪಕ್ಕದ ರಾಜ್ಯಗಳು ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ವಹಿಸಿ ಕೆಲಸವನ್ನು ನಿರ್ವಹಿಸುತ್ತಿದ್ದು ನಮ್ಮ ಕರ್ನಾಟಕದಲ್ಲಿ ರಾಜಕೀಯದ ಕಚ್ಚಾಟದಿಂದ ತಮ್ಮ ಸ್ವಾರ್ಥಕ್ಕೆ ರೈತರನ್ನ ಬಲಿಪಶುಗಳಾಗಿ ಮಾಡಲಾಗುತ್ತಿದೆ ಪ್ರತಿಯೊಬ್ಬ ನಾಗರೀಕನು ಕೂಡ ಆಗಿನ ಕಾಲಘಟ್ಟಕ್ಕೂ ಇಂದಿನ ಪರಿಸ್ಥಿತಿಯು ಗಂಭೀರವಾಗಿ ಚಿಂತನೆಯನ್ನ ಮಾಡಿ,,,,
    3
    ಕರ್ನಾಟಕದಲ್ಲಿ ನಿರ್ಮಾಣವಾದ ಅಂತಹ ಅದೆಷ್ಟೋ ಡ್ಯಾಮ್ ಗಳ ಪೈಕಿ ಮೈಸೂರು  ಅರಸರ ಕೊಡುಗೆ ಆಡಳಿತದ ಹುರುಪುಗಳು ಇವೆ, ಅರಸರು ತ್ಯಾಗ ಮಾಡಿದಂತಹ ಇತಿಹಾಸವು ಇದೆ, ಏಷ್ಯಾ ಖಂಡದಲ್ಲೇ ಯಾರು ನಿರ್ಮಿಸಿದಂತಹ ಅತ್ಯಧಿಕ ತಂತ್ರಜ್ಞಾನಗಳನ್ನ ಬಳಸಿ ಅಣೆಕಟ್ಟೆಗಳನ್ನ ನಿರ್ಮಾಣ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಏಷ್ಯಾ ಖಂಡದಲ್ಲಿ ನಿರ್ಮಾಣ ಮಾಡಿರುವಂತಹ ಅಣೆಕಟ್ಟುಗಳಲ್ಲಿ ಈ ಅಣೆಕಟ್ಟು ಬಹಳ ವಿಭಿನ್ನವಾಗಿದೆ, ಅದೇ ಮಾರ್ಕೋನಹಳ್ಳಿ ಜಲಾಶಯ ನಾಲ್ವರ ನಾಲ್ವಡಿ ಕೃಷ್ಣರಾಜ ಒಡೆಯರ ಕೀರ್ತಿ ಸಲ್ಲುತ್ತದೆ. ದೇವರಾಯನ ದುರ್ಗಾ ಬೆಟ್ಟದಲ್ಲಿ ಉದ್ಭವಿಸುವ ಶಿಮ್ಷಾ ನದಿ ಕಾವೇರಿ ನದಿಯ ಮೂಲ ಸೇರಲು ಮೊದಲು ಸುಮಾರು 221 ಕಿಲೋ ಮೀಟರ್ ದೂರ ಹರಿಯುತ್ತದೆ ಕೃಷಿ ಗೆ ಕುಡಿಯಲಿಕ್ಕೆ ಅನುಕೂಲವಾಗುವ ದೃಷ್ಟಿಯಿಂದ ತುಮಕೂರಿ ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಮ್ಷಾ ನದಿಯ ಅಡ್ಡಲಾಗಿ ಮಾರ್ಕೋನಹಳ್ಳಿ ಜಲಾಶಯವನ್ನು ನಿರ್ಮಾಣ ಮಾಡಿದೆ. ಈ ಭಾಗದ  ಲಕ್ಷಾಂತರ ಜನರಿಗೆ ವ್ಯವಸಾಯವನ್ನ ಮಾಡಲಿಕ್ಕೆ ನಿರ್ಮಾಣ ಮಾಡಿದ್ದು ಕಟ್ಟೆಯನ್ನು ಕಟ್ಟಲಾಯಿತು, ಸರ್ ಎಂ ವಿಶ್ವೇಶ್ವರಯ್ಯರ ನೇತೃತ್ವದಲ್ಲಿ ಈ ಡ್ಯಾಮನ ಉಸ್ತುವಾರಿಯನ್ನ ಗಣೇಶ್ ಅಯ್ಯರ್ ನೋಡಿಕೊಳ್ಳುತ್ತಿದ್ದರು 1,500 ಚದರ ಮೈಲಿ ಜಲಾಯನ ಪ್ರದೇಶವನ್ನು ಒಳಗೊಂಡಿದ್ದು 6070 ಹೆಕ್ಟರ್ ಪ್ರದೇಶಗಳಿಗೆ ನೀರಾವರಿಯನ್ನು ಒದಗಿಸುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣ ಮಾಡಿದಂತಹ ಮಾರ್ಕೋನಹಳ್ಳಿ ಜಲಾಶಯ ಒಂದಾಗಿದೆ ಅತ್ಯಂತ ವಿಶೇಷತೆ ಅಂದರೆ ಸ್ವಯಂ ಚಾಲಿತವಾಗಿ ಗೇಟುಗಳು ತೆರೆಯಲು ಅವಕಾಶವನ್ನು ಹೊಂದಿದೆ. ಜಲಾಶಯದಲ್ಲಿ ನೀರು ಹೆಚ್ಚಾದಾಗ ತನ್ನಷ್ಟಕ್ಕೆ ತಾನೇ ನೀರು ಹೊರ ಹೋಗಲು ಗೇಟುಗಳು ತೆರೆದುಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಯಂ ಚಾಲಿತ  ಗೇಟುಗಳನ್ನು ತೆರೆಯಲು ನಿರ್ಮಾಣ ಮಾಡಿದಂತಹ ಖ್ಯಾತಿ ಈ ಜಲಾಶಯ ಹೊಂದಿದೆ .ಸಮುದ್ರಮಟ್ಟದಿಂದ ಸುಮಾರು 731 ಮೀಟರ್ ಎತ್ತರದಲ್ಲಿ ಇದೆ ಸ್ವಯಂ ಚಾಲಿತ ಗೇಟುಗಳನ್ನು ಹೊಂದಿದೆ, ಈ ಜಲಾಶಯ ಎತ್ತರ 91. 5 ಮೀಟರ್ ಎತ್ತರ ಅಣೆಕಟ್ಟು ಹೊಂದಿದೆ ಈ ಜಲಾಶಯಕ್ಕೆ ಹೆಚ್ಚು ನೀರು ಶೇಖರಣೆ ಆದಾಗ ಅಂದಾಜು 88 ಮೀಟರ್  ಹೆಚ್ಚು ನೀರು ಸಂಗ್ರಹಣೆಯಾದಾಗ ಸ್ವಯಂ ಚಾಲಿತ ಗೇಟುಗಳು ಓಪನ್ ಆಗುತ್ತವೆ. ನೀರು ಹೊರ ಹೋಗುತ್ತದೆ ಯಾವುದೇ ಯಂತ್ರ ವಿದ್ಯುತ್  ಇಲ್ಲದೆ ಕೇವಲ  ಗುರುತ್ವಾಕರ್ಷಣೆ ಬಲದಿಂದ ನೀರು ಹೊರಗೆ ಹೋಗುತ್ತದೆ ಈ ಜಲಾಶಯದ ಹಿಂಭಾಗದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಕೂಡ ಇದೆ  ನೀರು ಹೆಚ್ಚಾದಾಗ ದೇವಾಲಯ ಮುಳಗಬಾರದು ಎಂದು ಅಣೆಕಟ್ಟಿನ ಸೈಫನ್ ಗೇಟುಗಳು ಓಪನ್ ಆಗಲು ನಿರ್ಮಾಣ ಮಾಡಲಾಗಿದೆ ಸುಮಾರು 68 ದಶಲಕ್ಷ ಘನ ಮೀಟರ್ ನೀರನ್ನ ಶೇಖರಣ ಮಾಡುವಂತಹ ಅಣೆಕಟ್ಟು ಇದಾಗಿದೆ ಈ ಜಲಾಶಯದಲ್ಲಿ 25ಕ್ಕೂ ಹೆಚ್ಚು 
ರೀತಿಯ ಮೀನುಗಳು ವಾಸ ಮಾಡುತ್ತವೆ, ಈ ಡ್ಯಾಮನ್ನು ನಿರ್ಮಾಣ ಮಾಡಲು ಆಗಿನ ಕಾಲಘಟ್ಟಕ್ಕೆ ಸುಮಾರು 30 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ ಈ ಡ್ಯಾಮನ್ನ ನಂಬಿಕೊಂಡು ಕುಣಿಗಲ್ ತಾಲೂಕಿನ ಸುತ್ತಮುತ್ತಲ ಹಳ್ಳಿಗಳು  ಜೀವನವನ್ನು ಮಾಡುತ್ತಿದ್ದಾರೆ. ಈ ಡ್ಯಾಮಿಗೆ ಹತ್ತಲು ಮೆಟ್ಟುಲುಗಳನ್ನು ನಿರ್ಮಾಣ ಮಾಡಲಾಗಿದೆ ಮಾರ್ಕೋನಹಳ್ಳಿ ಜಲಾಶಯ ಒಂದು ಪ್ರವಾಸಿ ತಾಣವಾಗಿದೆ ಅಂದಿನ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಕೃಷಿ ಯೇತರ ಚಟುವಟಿಕೆಗಳಿಗೆ ಹಾಗೂ ಕುಡಿಯಲಿಕ್ಕೆ ದೂರ ದೃಷ್ಟಿಯನ್ನು ಇಟ್ಟುಕೊಂಡಂತಹ ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಮಾಣ ಮಾಡಲು ಪಣತೊಟ್ಟು ಸರ್ ಎಂ ವಿಶ್ವೇಶ್ವರಯ್ಯ ಅವರ ಸಹಕಾರದಿಂದ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಲಾಯಿತು ಹಗಲಿರುಳು ಶ್ರಮವಹಿಸಿದ್ದಂತಹ ಕೂಲಿ ಕೆಲಸಗಾರರಿಗೆ ನಾವೆಲ್ಲರೂ ಕೂಡ ಪ್ರಣಾಮಗಳನ್ನು ಸಲ್ಲಿಸಬೇಕಾಗುತ್ತದೆ ಕಾಲಘಟ್ಟದಲ್ಲಿ ನಿರ್ಮಾಣ ಮಾಡಲು ಪ್ರಯತ್ನಪಟ್ಟಿದ್ದಿದ್ದರೆ ಇಂದಿನ ರಾಜಕಾರಣಿಗಳ ಕೆಸರು ಕಚ್ಚಾಟದಿಂದ ನಿರ್ಮಾಣ ಆಗುತ್ತಿತ್ತು ಇಲ್ಲವೋ ಆಗಿನ ಕಾಲ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಕರ್ತವ್ಯ ನಿಷ್ಠೆ ಎಷ್ಟು ಅಚಲವಾಗಿದೆ ಎಂಬುದನ್ನ ನಾವು ವಿಮರ್ಶೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಊಹಿಸಿ ಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಾಧ್ಯವಾದಷ್ಟು ಈ ಜಲಾಶಯವನ್ನು ನೋಡಿಕೊಂಡು 
ಇವತ್ತಿನ ಕಾಲಘಟ್ಟದಲ್ಲಿ ನಮ್ಮನ್ನ ಆಳುತ್ತಿರುವ ಸರ್ಕಾರಗಳು ರಾಜಕಾರಣಿಗಳ ಸ್ವಾರ್ಥದಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆಗಳನ್ನ ಜಾರಿಗೆ ತರಲು ಸಂಪೂರ್ಣವಾಗಿ ನಿಲ್ಲಕ
ಕುಂಠಿತವಾಗಿದೆ. 
ಚಿಕ್ಕಬಳ್ಳಾಪುರ ಜಿಲ್ಲೆ ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ವ್ಯವಸಾಯಕ್ಕೆ ಮತ್ತು ಕುಡಿಯಲಿಕ್ಕೆ ಶಾಶ್ವತವಾದ ನೀರಾವರಿಯನ್ನು ಈ ಬಯಲು ಸೀಮೆ ಜಿಲ್ಲೆಗಳಿಗೆ ನೀರಾವರಿಯನ್ನು ಒದಗಿಸಬೇಕು ಅಂತ ಹೇಳಿ ಅಂದಿನ ಕಾಲಘಟ್ಟದಲ್ಲಿ ಪ್ರಪ್ರಥಮ ಬಾರಿಗೆ ದಿವಂಗತ ಮಾಜಿ ರಾಜ್ಯಸಭಾ ಸದಸ್ಯರು ಮಾಜಿ ಶಾಸಕರು ಆದಂತಹ ಜೆ ವೆಂಕಟಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಡಾಕ್ಟರ್ ಶ್ರೀನಿವಾಸ್ ಅವರ ಸಹಕಾರದೊಂದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪ್ರಾರಂಭವಾಗಿ ಅಂದಿನಿಂದ ಇಂದಿನವರೆಗೂ ಕೂಡ ಕನಸು ನನಸಾಗಿಯೇ ಉಳಿದಿದೆ. 
ಪಕ್ಕದ ರಾಜ್ಯಗಳು ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ವಹಿಸಿ ಕೆಲಸವನ್ನು ನಿರ್ವಹಿಸುತ್ತಿದ್ದು
ನಮ್ಮ ಕರ್ನಾಟಕದಲ್ಲಿ ರಾಜಕೀಯದ ಕಚ್ಚಾಟದಿಂದ ತಮ್ಮ ಸ್ವಾರ್ಥಕ್ಕೆ ರೈತರನ್ನ ಬಲಿಪಶುಗಳಾಗಿ ಮಾಡಲಾಗುತ್ತಿದೆ 
ಪ್ರತಿಯೊಬ್ಬ ನಾಗರೀಕನು ಕೂಡ ಆಗಿನ ಕಾಲಘಟ್ಟಕ್ಕೂ ಇಂದಿನ ಪರಿಸ್ಥಿತಿಯು ಗಂಭೀರವಾಗಿ ಚಿಂತನೆಯನ್ನ ಮಾಡಿ,,,,
    user_Lokesh bvINCHARATV
    Lokesh bvINCHARATV
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    12 hrs ago
  • Tirumala VenkataramanaSwamy came to our school on schooldayfunction
    1
    Tirumala VenkataramanaSwamy came to our school on schooldayfunction
    user_KRUTHI NEWS KANNADA
    KRUTHI NEWS KANNADA
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    8 hrs ago
  • ಕಾನೂನಿಗೆ ಹೆದರಿ ಓಡಿ ಹೋಗಿರುವ ಮುತ್ಯಾನ ಬೆಂಬಲಕ್ಕೆ ನಿಂತ ಸಚಿವ ಶರಣಗೌಡ ಪಾಟೀಲ್ ದರ್ಶನಾಪುರ, ಮುತ್ಯನದ್ದು ತಪ್ಪಿಲ್ಲ, ಅದನ್ನು ದೇಶಕ್ಕೆ ತೋರಿಸಿದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳದ್ದು ತಪ್ಪು ಎಂದು ಹೇಳಿದ್ದಾರೆ
    1
    ಕಾನೂನಿಗೆ ಹೆದರಿ ಓಡಿ ಹೋಗಿರುವ ಮುತ್ಯಾನ ಬೆಂಬಲಕ್ಕೆ ನಿಂತ ಸಚಿವ ಶರಣಗೌಡ ಪಾಟೀಲ್ ದರ್ಶನಾಪುರ, ಮುತ್ಯನದ್ದು ತಪ್ಪಿಲ್ಲ, ಅದನ್ನು ದೇಶಕ್ಕೆ ತೋರಿಸಿದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳದ್ದು ತಪ್ಪು ಎಂದು ಹೇಳಿದ್ದಾರೆ
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.