Shuru
Apke Nagar Ki App…
ಹನೂರು: ತೋಟದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದು, ಕಣ್ಣಾರೆ ಕಂಡ ರೈತರು ಆತಂಕಗೊಂಡಿದ್ದಾರೆ. ತಾಲೂಕಿನ ಗಂಗನದೊಡ್ಡಿ ಗ್ರಾಮದ ಮೂರ್ತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲೀಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಮೂರ್ತಿ ಅವರ ತೋಟದ ಬಳಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಸ್ಥಳೀಯ ರೈತರು ಕಣ್ಣಾರೆ ಕಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಂಬುದ್ ಖಾನ್ ಒತ್ತಾಯಿಸಿದ್ದಾರೆ.
ಹನೂರು ನ್ಯೂಸ್ ಅಡ್ಡ
ಹನೂರು: ತೋಟದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದು, ಕಣ್ಣಾರೆ ಕಂಡ ರೈತರು ಆತಂಕಗೊಂಡಿದ್ದಾರೆ. ತಾಲೂಕಿನ ಗಂಗನದೊಡ್ಡಿ ಗ್ರಾಮದ ಮೂರ್ತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲೀಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಮೂರ್ತಿ ಅವರ ತೋಟದ ಬಳಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಸ್ಥಳೀಯ ರೈತರು ಕಣ್ಣಾರೆ ಕಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಂಬುದ್ ಖಾನ್ ಒತ್ತಾಯಿಸಿದ್ದಾರೆ.
More news from Chamarajanagara and nearby areas
- ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ದೇವಾಲಯದಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪುಷ್ಪ ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ಸ್ವೀಕರಿಸಿದರು ನಂತರ ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರಿಂದ ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು4
- *ಭಾರತ ನಲ್ಲಿ ವೈರಲ್*1
- KARNATAKA RASHTRIYA SAMITTHI PAKSHA VISTED MANY POLICE STATIONS TODAY TO EXPRESS SUPPORT FOR THE POLICE DEPARTMENT AND ENCOURAGED ALL OFFICERS TO EMULATE MADHUKAR SHETTY SIR DEDICATION1
- ಹೊಳಲ್ಕೆರೆ ಪಟ್ಟಣದಲ್ಲಿ ಹಾಡು ಹಗಲೆ ಲಗ್ಗೆ ಇಟ್ಟ ಕರಡಿ..1
- Post by ALTAF,❤️🙏1
- ಕೊಪ್ಪಳ: ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜೀವ ಉಳಿಸುವ ಸಲುವಾಗಿ ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಂದು ರವಾನೆ ಮಾಡಲಾಯಿತು. ನಿನ್ನೆ ರಾತ್ರಿ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಶಿಶುವಿನ ಕರುಳುಗಳು ಹೊರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ. ಜನಿಸಿ ಹತ್ತು ಗಂಟೆಯ ಶಿಶುವನ್ನು ಐದು ಅಂಬ್ಯುಲೆನ್ಸ್ ಮೂಲಕ ಜಿರೋ ಟ್ರಾಫಿಕ್‌ನಲ್ಲಿ ಕರೆದೊಯ್ಯಲು ಪೊಲೀಸ್ ಇಲಾಖೆ ಸಾಥ್ ನೀಡಿದೆ.1
- ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸೀರಗೊಡು ಗ್ರಾಮದ ರೈತ ನನಗೆ ಸೇರಿದ ಮರಿಯನ್ನು ಮೇಯಲು ಬಿಟ್ಟಿದ್ದ ಆದರೆ ಸಾಕಷ್ಟು ಸಮಯವಾದರೂ ಒಂದು ಆಡು ಮರಿ ಬಾರದ ಹಿನ್ನಲೆ ಹುಡುಕಲು ತೆರಳಿದ್ದ ರೈತನಿಗೆ ಅದು ಚಿರತೆಯ ದಾಳಿಗೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲೇ ಸಮೀಪದ ಮರದ ಮೇಲೆ ಚಿರತೆ ಮರಿ ಇರುವುದನ್ನು ಗಮನಿಸಿದ್ದಾರೆ. ಮರದ ಮೇಲೆ ಚಿರತೆ ಮರಿ ಕಂಡುಬಂದ ಹಿನ್ನೆಲೆಯಲ್ಲಿ ತಾಯಿ ಚಿರತೆ ತನ್ನ ಮರಿಯನ್ನು ಬಿಟ್ಟು ತೆರಳಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಂದಾಜಿಸಿ,ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ , ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿದ್ದರು. ಸುಮಾರು ಎರಡು ಗಂಟೆಗಳ ಬಳಿಕ ಚಿರತೆ ಮರಿ ಮರದಿಂದ ಕೆಳಗೆ ಇಳಿದಾಗ ಗ್ರಾಮಸ್ಥರು ಹರಸಾಹಸಪಟ್ಟು ಅದನ್ನು ಯಾವುದೇ ಅಪಾಯವಾಗದಂತೆ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು.1
- ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಯರಗೇರಾ ಗ್ರಾಮದಲ್ಲಿ ಸರ್ವಧರ್ಮ ಭಾವೈಕ್ಯತೆಯ ಸಂಕೇತವಾದ ಶ್ರೀ ದರ್ಗಾ ಹಜರತ್ ಬಡೇಸಾಹೇಬ್ ಉರುಸಿನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಭಾಗವಹಿಸಿ ಆಶೀರ್ವಾದ ಪಡೆದರು. ಈ ವೇಳೆ ಊರಿನ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.1
- चंदुर ता. चिक्कोडी जिल्हा.बेळगावी मध्ये एक दुर्दैवी घटना घडली आहे बाळू भाऊ माने यांना पाच मुले असता वसंत बाळू माने वडील वारल्यानंतर यांच्या नावे शेताची डायरी झाली,वसंत बाळू माने या चार भावासाठी ते आपला परपंचा न पहाता यांच्यासाठी ते सदैव प्रयत्न केले, आपल्या मुला बाळांच्या कडे न पहाता ते आपल्या भावाच्या कडे सतत पाहून त्यांना आज त्यांच्या पाठीशी असलेला भाऊ दिनकर बाळू माने यांच्याकडे कारभार असल्यामुळे या भावंडांना फसवणूक करून पैसाचे गट्टरे करुन नदीकाठावरील मात्ती विकली आंब्याची झाडे विकली सागवान झाडे विकली नविन घर बांधत असताना पैसा खाल्ला, भावना काही कळू दिला नाही,पण वसंत बाळू माने यांचे जेष्ठ चिरंजीव यांच्या लक्षात आले सर्व काही वडीलांच्या नावे असता आमचा बाप गरीब का? आणि आमच्या बापाची प्रगती का? नाही यांनी आमच्या वडीलाचा ऊस का तिनं वर्षे जात नाही ही एका बापाची पाच मुले असता त्या रानांत वाट हवी व असायला पाहिजे,पण यात राजकारण प्रवेश केल्यामुळे राजकारण करणारे लोक या भावांची ताटातूट करुन या घराण्याचे एकोपा नष्ट करून भावा भावात भांडण पेटवून या घरानाचे पंच लोक वापर करून वसंत बाळू माने या मुलांची वाट लावुन आज तिनं वर्षं ऊस तसाच शेतात असल्यामुळे त्यांच्या मुलांनी पोलिस ठाण्यात न्याय मागण्यासाठी गेले तरी हे पंच लोक तिथे पर्यत जाऊन त्या फॉमिलीवर दाडूक शाही दाखवून एकमेकांच्या वर केसे करुन हा पंच त्या घराची माझ्या बघतच होता हे वसंत बाळू माने यांच्या मुलाच्या लक्षात आल्यानंतर तो बिना घाबरता लढाई सुरुच ठेवला असून आज सदरी न्यायालयात या शेताचा गुन्हा दाखल असून शुध्दा पंच लोक केवल स्वार्थासाठी व खुर्ची साठी या घराण्याचा वापर करत गेला आहे,आणखी या पंच लोकांना गावात न्याय मिटवता येत नसेल ,तर पोलिस स्टेशन मध्ये यांना येण्याचा अधिकार नाही तर पण पोलिस ठाण्यात हे पंच लोक गरीब कुटुंबाला धमकी देणे शिवीगाळ करेने असे सतत पोलिस ठाण्यात घडत चाले आहे यासाठी एस पी यांना तक्रार केली की या पोलिस ठाण्यातील हि सि सी कॅमेरे ओपन करून आम्हाला न्याय द्या अशी प्रार्थना केली तरी या अंकली स्टेशन मध्ये गरीब कुटुंबाची दाद घेतली जात नाही, पंच लोक पुढाकार घेऊन खोटी खोटी केस करण्यात माहीर असतात, मायबाप सरकारला हेवडच सांगणं आहे की गावत न्याय मिटत नसेल आमच्यासाठी पोलिस स्टेशन असतं पोलिस मध्ये न्याय मिळत नसेल तर गरीबांच्या साठी न्यायालय असतं पंच लोकांनी स्वताच्या स्वार्थासाठी राजकीय फायद्यासाठी गावातील भांडण मिटविण्याचा प्रयत्न केला पाहिजे भांडण लावायचा नाही,आज रोजी या घराण्याचा राजकीय खेळ होत आहे तरी सत्य काय आहे याची सखोल चौकशी व्हावी कुणावरती अन्याय होत आहे,कुणाला कोन फसवत आहे, या सर्वांच्या पाठीमागचे कारण शोधावे,1