logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತರಾಮ್ ವೃತ್ತದಲ್ಲಿ ಭೀಕರ ಅಪಘಾತ ಕಾರು ಬೈಕ್ ಡಿಕ್ಕಿ ಹೊಡೆದು ಸಿಗ್ನಲ್ ವೈಟ್ ಕಂಬಕ್ಕೆ ಫುಟ್ಪಾತ್ ಅಂಗಡಿಗಳಿಗೆ ನುಗ್ಗಿದ ಕಾರು ಇಬ್ಬರಿಗೆ ಗಾಯ ತಪ್ಪಿದ ಭಾರಿ ದುರಂತ ಮಳವಳ್ಳಿ ಪಟ್ಟಣದ ಅನಂತ ರಾಮ ಸರ್ಕಲ್ ನಲ್ಲಿ ಭೀಕರ ರಸ್ತೆ ಅಪಘಾತ –ಬೈಕ್ ಸವಾರರಿಗೆ ಗಾಯ ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತ ರಾಂ ವೃತ್ತದಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಗಾಯಗೊಂಡು,ಪುಟ್ ಬಾತ್ ವ್ಯಾಪರಿಗಳು ಭಾರಿ ಅನಾಹುತದಿಂದ ಪಾರಾಗಿರುವ ಘಟನೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಪಟ್ಟಣದ ಮೈಸೂರು ರಸ್ತೆಯಿಂದ ಬಂದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅನಂತ್ ರಾಂ ವೃತ್ತದಲ್ಲಿ ಹಾಕಲಾಗಿದ್ದ ಸಿಗ್ನಲ್ ಕಂಬಕ್ಕೆ ಡಿಕ್ಕಿ ಒಡೆದು ನಂತರ ಪುಟ್ ಭಾತ್ ನಲ್ಲಿರುವ ಅಂಗಡಿಗಳಿಗೆ ನುಗ್ಗಿ ಪಲ್ಟಿ ಹೊಡೆದಿದೆ.ರಾತ್ರಿಯಾಗಿದ್ದರಿಂದ ಪುಟ್ಬಾತ್ ಅಂಗಡಿಗಳಲ್ಲಿ ಯಾರು ಇರಲಿಲ್ಲ,ಅದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.ಪುಟ್ ಬಾತ್ ಅಂಗಡಿಗಳಲ್ಲಿ ಜನರು ಇದ್ದರೆ ಬಾರಿ ಅನಾಹುತ ಸಂಭವವಿತ್ತು ಎಂದು ಸಾರ್ವಜನಿಕರು ತಿಳಿಸಿದರು. ಈ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರು ಬೆಂಗಳೂರಿನವರೆAದು ಹೆಳಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಎಂಟು ಜನರಿದ್ದು ಇಬ್ಬರಿಗೆ ಗಾಯವಾಗಿದ್ದು ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಸಂಬAಧ ಪಟ್ಟಣದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

1 hr ago
user_ಮಾಗನೂರು ಎಂ ಶಿವಕುಮಾರ್
ಮಾಗನೂರು ಎಂ ಶಿವಕುಮಾರ್
ಮಳವಳ್ಳಿ, ಮಂಡ್ಯ, ಕರ್ನಾಟಕ•
1 hr ago

ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತರಾಮ್ ವೃತ್ತದಲ್ಲಿ ಭೀಕರ ಅಪಘಾತ ಕಾರು ಬೈಕ್ ಡಿಕ್ಕಿ ಹೊಡೆದು ಸಿಗ್ನಲ್ ವೈಟ್ ಕಂಬಕ್ಕೆ ಫುಟ್ಪಾತ್ ಅಂಗಡಿಗಳಿಗೆ ನುಗ್ಗಿದ ಕಾರು ಇಬ್ಬರಿಗೆ ಗಾಯ ತಪ್ಪಿದ ಭಾರಿ ದುರಂತ ಮಳವಳ್ಳಿ ಪಟ್ಟಣದ ಅನಂತ ರಾಮ ಸರ್ಕಲ್ ನಲ್ಲಿ ಭೀಕರ ರಸ್ತೆ ಅಪಘಾತ –ಬೈಕ್ ಸವಾರರಿಗೆ ಗಾಯ ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತ ರಾಂ ವೃತ್ತದಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಗಾಯಗೊಂಡು,ಪುಟ್ ಬಾತ್ ವ್ಯಾಪರಿಗಳು ಭಾರಿ ಅನಾಹುತದಿಂದ ಪಾರಾಗಿರುವ ಘಟನೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಪಟ್ಟಣದ ಮೈಸೂರು ರಸ್ತೆಯಿಂದ ಬಂದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅನಂತ್ ರಾಂ ವೃತ್ತದಲ್ಲಿ ಹಾಕಲಾಗಿದ್ದ ಸಿಗ್ನಲ್ ಕಂಬಕ್ಕೆ ಡಿಕ್ಕಿ ಒಡೆದು ನಂತರ ಪುಟ್ ಭಾತ್ ನಲ್ಲಿರುವ ಅಂಗಡಿಗಳಿಗೆ ನುಗ್ಗಿ ಪಲ್ಟಿ ಹೊಡೆದಿದೆ.ರಾತ್ರಿಯಾಗಿದ್ದರಿಂದ ಪುಟ್ಬಾತ್ ಅಂಗಡಿಗಳಲ್ಲಿ ಯಾರು ಇರಲಿಲ್ಲ,ಅದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.ಪುಟ್ ಬಾತ್ ಅಂಗಡಿಗಳಲ್ಲಿ ಜನರು ಇದ್ದರೆ ಬಾರಿ ಅನಾಹುತ ಸಂಭವವಿತ್ತು ಎಂದು ಸಾರ್ವಜನಿಕರು ತಿಳಿಸಿದರು. ಈ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರು ಬೆಂಗಳೂರಿನವರೆAದು ಹೆಳಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಎಂಟು ಜನರಿದ್ದು ಇಬ್ಬರಿಗೆ ಗಾಯವಾಗಿದ್ದು ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಸಂಬAಧ ಪಟ್ಟಣದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

More news from ಕರ್ನಾಟಕ and nearby areas
  • ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತರಾಮ್ ವೃತ್ತದಲ್ಲಿ ಭೀಕರ ಅಪಘಾತ ಕಾರು ಬೈಕ್ ಡಿಕ್ಕಿ ಹೊಡೆದು ಸಿಗ್ನಲ್ ವೈಟ್ ಕಂಬಕ್ಕೆ ಫುಟ್ಪಾತ್ ಅಂಗಡಿಗಳಿಗೆ ನುಗ್ಗಿದ ಕಾರು ಇಬ್ಬರಿಗೆ ಗಾಯ ತಪ್ಪಿದ ಭಾರಿ ದುರಂತ ಮಳವಳ್ಳಿ ಪಟ್ಟಣದ ಅನಂತ ರಾಮ ಸರ್ಕಲ್ ನಲ್ಲಿ ಭೀಕರ ರಸ್ತೆ ಅಪಘಾತ –ಬೈಕ್ ಸವಾರರಿಗೆ ಗಾಯ ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತ ರಾಂ ವೃತ್ತದಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಗಾಯಗೊಂಡು,ಪುಟ್ ಬಾತ್ ವ್ಯಾಪರಿಗಳು ಭಾರಿ ಅನಾಹುತದಿಂದ ಪಾರಾಗಿರುವ ಘಟನೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಪಟ್ಟಣದ ಮೈಸೂರು ರಸ್ತೆಯಿಂದ ಬಂದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅನಂತ್ ರಾಂ ವೃತ್ತದಲ್ಲಿ ಹಾಕಲಾಗಿದ್ದ ಸಿಗ್ನಲ್ ಕಂಬಕ್ಕೆ ಡಿಕ್ಕಿ ಒಡೆದು ನಂತರ ಪುಟ್ ಭಾತ್ ನಲ್ಲಿರುವ ಅಂಗಡಿಗಳಿಗೆ ನುಗ್ಗಿ ಪಲ್ಟಿ ಹೊಡೆದಿದೆ.ರಾತ್ರಿಯಾಗಿದ್ದರಿಂದ ಪುಟ್ಬಾತ್ ಅಂಗಡಿಗಳಲ್ಲಿ ಯಾರು ಇರಲಿಲ್ಲ,ಅದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.ಪುಟ್ ಬಾತ್ ಅಂಗಡಿಗಳಲ್ಲಿ ಜನರು ಇದ್ದರೆ ಬಾರಿ ಅನಾಹುತ ಸಂಭವವಿತ್ತು ಎಂದು ಸಾರ್ವಜನಿಕರು ತಿಳಿಸಿದರು. ಈ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರು ಬೆಂಗಳೂರಿನವರೆAದು ಹೆಳಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಎಂಟು ಜನರಿದ್ದು ಇಬ್ಬರಿಗೆ ಗಾಯವಾಗಿದ್ದು ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಸಂಬAಧ ಪಟ್ಟಣದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
    1
    ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತರಾಮ್ ವೃತ್ತದಲ್ಲಿ ಭೀಕರ ಅಪಘಾತ ಕಾರು ಬೈಕ್ ಡಿಕ್ಕಿ ಹೊಡೆದು ಸಿಗ್ನಲ್ ವೈಟ್ ಕಂಬಕ್ಕೆ ಫುಟ್ಪಾತ್ ಅಂಗಡಿಗಳಿಗೆ ನುಗ್ಗಿದ ಕಾರು ಇಬ್ಬರಿಗೆ ಗಾಯ ತಪ್ಪಿದ ಭಾರಿ ದುರಂತ
ಮಳವಳ್ಳಿ ಪಟ್ಟಣದ ಅನಂತ ರಾಮ ಸರ್ಕಲ್ ನಲ್ಲಿ ಭೀಕರ ರಸ್ತೆ ಅಪಘಾತ –ಬೈಕ್ ಸವಾರರಿಗೆ ಗಾಯ
ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತ ರಾಂ ವೃತ್ತದಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಗಾಯಗೊಂಡು,ಪುಟ್ ಬಾತ್ ವ್ಯಾಪರಿಗಳು ಭಾರಿ ಅನಾಹುತದಿಂದ  ಪಾರಾಗಿರುವ ಘಟನೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಪಟ್ಟಣದ ಮೈಸೂರು ರಸ್ತೆಯಿಂದ ಬಂದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅನಂತ್ ರಾಂ ವೃತ್ತದಲ್ಲಿ ಹಾಕಲಾಗಿದ್ದ ಸಿಗ್ನಲ್ ಕಂಬಕ್ಕೆ ಡಿಕ್ಕಿ ಒಡೆದು ನಂತರ ಪುಟ್ ಭಾತ್ ನಲ್ಲಿರುವ ಅಂಗಡಿಗಳಿಗೆ ನುಗ್ಗಿ ಪಲ್ಟಿ ಹೊಡೆದಿದೆ.ರಾತ್ರಿಯಾಗಿದ್ದರಿಂದ ಪುಟ್ಬಾತ್ ಅಂಗಡಿಗಳಲ್ಲಿ ಯಾರು ಇರಲಿಲ್ಲ,ಅದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.ಪುಟ್ ಬಾತ್ ಅಂಗಡಿಗಳಲ್ಲಿ ಜನರು ಇದ್ದರೆ ಬಾರಿ ಅನಾಹುತ ಸಂಭವವಿತ್ತು ಎಂದು ಸಾರ್ವಜನಿಕರು ತಿಳಿಸಿದರು.
ಈ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರು ಬೆಂಗಳೂರಿನವರೆAದು ಹೆಳಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹೆಚ್ಚಿನ ಚಿಕಿತ್ಸೆಗೆ  ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರಿನಲ್ಲಿ ಎಂಟು ಜನರಿದ್ದು ಇಬ್ಬರಿಗೆ ಗಾಯವಾಗಿದ್ದು ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಈ ಸಂಬAಧ ಪಟ್ಟಣದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    1 hr ago
  • ಮಾರುತಿ‌ಕಾರು ಬೈಕ್‌ನಡುವೆ ಡಿಕ್ಕಿ ಇಬ್ಬರಿಗೆ‌ಗಂಭೀರ ಗಾಯ,ಮಂಡ್ಯ ನಾಗಮಂಗಲ‌ರಸ್ತೆಯಲ್ಲಿ‌ಘಟನೆ ಮಂಡ್ಯ ನಾಗಮಂಗಲ ರಸ್ತೆಯಲ್ಲಿನ ಪೋದಾರ್‌ರಸ್ತೆಯಲ್ಲಿ‌ಇಂದು ಮಧ್ಯಹ್ನ ಮಾರುತಿ‌ಈಕೊ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಬೀರಗಾಯ ಗೊಂಡಿದ್ದಾರೆ ಸ್ಥಳಕ್ಕೆ ಶಾಸಕ ಗಣಿಗ ರವಿಕುಮಾರ್ ಬೇಟಿ ನೀಡಿ ಹೆಲ್ಮಟ್ ಹಾಕದ ಕಾರಣ‌ಇಂತಹ ಘಟನೆ ಗಳು‌ನಡೆಯುತ್ತಿದ್ದು ಹೆಲ್ಮಟ್ ಕಡ್ಡಾಯವಾಗಿ ಧರಸಬೇಕೆಂದರು ಯಾವುದೇಕಾರಣಕ್ಕೂ ಹೆಲ್ಮಟ್ ಧರಸದೇ‌ ಪೋಲಿಸರಿಗೆ‌ ಸಿಕ್ಕಿಹಾಕಿಕೊಂಡು ಪೋನ್‌ಮಾಡುಔರಿಗೆ ನಾನು ಇನ್ನು ಮುಂದೆ ಶಿಪಾರಸ್ಸು ಮಾಡೊದಿಲ್ಲ‌ ಎಂದರು
    1
    ಮಾರುತಿ‌ಕಾರು ಬೈಕ್‌ನಡುವೆ ಡಿಕ್ಕಿ ಇಬ್ಬರಿಗೆ‌ಗಂಭೀರ ಗಾಯ,ಮಂಡ್ಯ ನಾಗಮಂಗಲ‌ರಸ್ತೆಯಲ್ಲಿ‌ಘಟನೆ
ಮಂಡ್ಯ ನಾಗಮಂಗಲ ರಸ್ತೆಯಲ್ಲಿನ ಪೋದಾರ್‌ರಸ್ತೆಯಲ್ಲಿ‌ಇಂದು ಮಧ್ಯಹ್ನ ಮಾರುತಿ‌ಈಕೊ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಬೀರಗಾಯ ಗೊಂಡಿದ್ದಾರೆ ಸ್ಥಳಕ್ಕೆ ಶಾಸಕ ಗಣಿಗ ರವಿಕುಮಾರ್ ಬೇಟಿ ನೀಡಿ ಹೆಲ್ಮಟ್ ಹಾಕದ ಕಾರಣ‌ಇಂತಹ ಘಟನೆ ಗಳು‌ನಡೆಯುತ್ತಿದ್ದು ಹೆಲ್ಮಟ್ ಕಡ್ಡಾಯವಾಗಿ ಧರಸಬೇಕೆಂದರು ಯಾವುದೇಕಾರಣಕ್ಕೂ ಹೆಲ್ಮಟ್ ಧರಸದೇ‌ ಪೋಲಿಸರಿಗೆ‌ ಸಿಕ್ಕಿಹಾಕಿಕೊಂಡು ಪೋನ್‌ಮಾಡುಔರಿಗೆ ನಾನು ಇನ್ನು ಮುಂದೆ ಶಿಪಾರಸ್ಸು ಮಾಡೊದಿಲ್ಲ‌ ಎಂದರು
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    3 hrs ago
  • cowdalli Gram Panchayat forest office opposite opposite no cleaning
    1
    cowdalli Gram Panchayat forest office opposite opposite no cleaning
    user_Afrid pasha
    Afrid pasha
    Farmer ಹನೂರು, ಚಾಮರಾಜನಗರ, ಕರ್ನಾಟಕ•
    1 hr ago
  • All About State of Affairs/Performance of our Ulemas/Scholars *ಭಾರತ ನಲ್ಲಿ ವೈರಲ್*
    1
    All About State of Affairs/Performance of our Ulemas/Scholars 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    1 hr ago
  • Post by Ramuc
    2
    Post by Ramuc
    user_Ramuc
    Ramuc
    ಮೈಸೂರು, ಮೈಸೂರು, ಕರ್ನಾಟಕ•
    2 hrs ago
  • ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
    1
    ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    ಪತ್ರಕರ್ತ ಮೈಸೂರು, ಮೈಸೂರು, ಕರ್ನಾಟಕ•
    4 hrs ago
  • ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.
    1
    ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ಮಳವಳ್ಳಿ ತಾಲೂಕಿನ ವಿ ಬಸಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ. ವಿ ಬಸಾಪುರ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ. ಹಲಗೂರು:- ಸಮೀಪದ ವಿ ಬಸಾಪುರ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಅದೇ ಗ್ರಾಮದ ಕೆಂಪೇಗೌಡ ಕುಟುಂಬಸ್ಥರು ನಮ್ಮ ದೇವಸ್ಥಾನಕ್ಕೆ ಬಸಪ್ಪನನ್ನು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದ ಅವರು ಭಾನುವಾರ ಬೆಳಗ್ಗೆ ಅವರ ಮನೆಯಿಂದ ಬಸಪ್ಪ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಸುಮಂಗಲರು ಕಲಶವನ್ನು ಹಿಡಿದು ದೇವಸ್ಥಾನಕ್ಕೆ ಬಸಪ್ಪನನ್ನು ಕರೆದುಕೊಂಡು ಬಂದು ಮುದ್ರಾ ಧಾರಣೆ ಕಾರ್ಯಕ್ರಮವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ವಿದ್ವಾನ್ ಪ್ರಸಾದ್ ರವರ ನೆರವೇರಿಸಿದರು . ಇದೇ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅರ್ಚಕರು ಹಾಗೂ ವಿದ್ವಾನ್ ಪ್ರಸಾದ್ ಮಾತನಾಡುತ್ತಾ ಚೋಳರ ಕಾಲದಲ್ಲಿ ನಿರ್ಮಾಣವಾದ ವಿ ಬಸಾಪುರ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕೆಂಪೇಗೌಡರ ಮನೆತನದವರು ದೇವಸ್ಥಾನಕ್ಕೆ ಬಸಪ್ಪನನ್ನು ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದು ಅದನ್ನು ಭಾನುವಾರ ಬೆಳಿಗ್ಗೆ ಅವರ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಗ್ರಾಮಸ್ಥರು ಸಮ್ಮುಖದಲ್ಲಿ ಬಸಪ್ಪನನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ ಎಲ್ಲರ ಸಮ್ಮುಖದಲ್ಲಿ ಬಸಪ್ಪ ದೇವರಿಗೆ ಮುದ್ರಾ ಧಾರಣೆಯನ್ನು ಮಾಡಲಾಯಿತು ಮತ್ತು ಬುಧವಾರ ಗುರುವಾರ ವಿಶೇಷ ಪೂಜಾ ಪೂಜಾ ಕಾರ್ಯಕ್ರಮವನ್ನು ಒಮ್ಮೆ ಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮದ ಯುವ ಮುಖಂಡ ಆನಂದ್ ಮಾತನಾಡಿ ನಮ್ಮ ಗ್ರಾಮದಲ್ಲಿ ಬಸಪ್ಪ ದೇವರನ್ನು ಬಸವೇಶ್ವರ ದೇವಸ್ಥಾನಕ್ಕೆ ನಮ್ಮ ಗ್ರಾಮದ ಕೆಂಪೇಗೌಡರ ಬಸಪ್ಪನನ್ನು ಒಪ್ಪಿಸಿದ್ದಾರೆ ಅದರ ಪ್ರಯುಕ್ತ 13ನೇ ಬುಧವಾರ ಮತ್ತು ಗುರುವಾರ ವಿಶೇಷವಾಗಿ ಪೂಜಾ ಕಾರ್ಯ ಕ್ರಮವನ್ನು ಎರಡು ದಿವಸಗಳ ಕಾಲ ಭಕ್ತಿ ಭಾವ ಪೂರಕವಾಗಿ ಆಚರಿಸುವುದರ ಜೊತೆಗೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಒಮ್ಮೆ ಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಕೆಂಪೇಗೌಡ ಪುಟ್ಟಸ್ವಾಮಿ, ನಾಗಣ್ಣ ಕುಮಾರ್ ಚಿಕ್ಕಸ್ವಾಮಿ ದಾಪೇಗೌಡ ರವೀಂದ್ರ ಆನಂದ ಸೇರಿದಂತೆ ಇತರರು ಇದ್ದರು. 10hgr1 ವಿ ಬಸಾಪುರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಭಕ್ತರು
    1
    ಮಳವಳ್ಳಿ ತಾಲೂಕಿನ ವಿ ಬಸಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ.
ವಿ ಬಸಾಪುರ ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪ ನಿಗೆ ಮುದ್ರಾ ಧಾರಣೆ.
ಹಲಗೂರು:- ಸಮೀಪದ ವಿ ಬಸಾಪುರ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಅದೇ ಗ್ರಾಮದ ಕೆಂಪೇಗೌಡ ಕುಟುಂಬಸ್ಥರು ನಮ್ಮ ದೇವಸ್ಥಾನಕ್ಕೆ ಬಸಪ್ಪನನ್ನು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದ ಅವರು ಭಾನುವಾರ ಬೆಳಗ್ಗೆ ಅವರ ಮನೆಯಿಂದ ಬಸಪ್ಪ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಸುಮಂಗಲರು ಕಲಶವನ್ನು ಹಿಡಿದು ದೇವಸ್ಥಾನಕ್ಕೆ ಬಸಪ್ಪನನ್ನು ಕರೆದುಕೊಂಡು ಬಂದು ಮುದ್ರಾ ಧಾರಣೆ ಕಾರ್ಯಕ್ರಮವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ವಿದ್ವಾನ್ ಪ್ರಸಾದ್ ರವರ ನೆರವೇರಿಸಿದರು  .
ಇದೇ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅರ್ಚಕರು ಹಾಗೂ ವಿದ್ವಾನ್ ಪ್ರಸಾದ್  ಮಾತನಾಡುತ್ತಾ ಚೋಳರ ಕಾಲದಲ್ಲಿ ನಿರ್ಮಾಣವಾದ ವಿ ಬಸಾಪುರ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಕೆಂಪೇಗೌಡರ ಮನೆತನದವರು   ದೇವಸ್ಥಾನಕ್ಕೆ ಬಸಪ್ಪನನ್ನು ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದು ಅದನ್ನು ಭಾನುವಾರ ಬೆಳಿಗ್ಗೆ ಅವರ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಗ್ರಾಮಸ್ಥರು ಸಮ್ಮುಖದಲ್ಲಿ ಬಸಪ್ಪನನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ ಎಲ್ಲರ ಸಮ್ಮುಖದಲ್ಲಿ ಬಸಪ್ಪ ದೇವರಿಗೆ ಮುದ್ರಾ ಧಾರಣೆಯನ್ನು ಮಾಡಲಾಯಿತು ಮತ್ತು ಬುಧವಾರ ಗುರುವಾರ ವಿಶೇಷ ಪೂಜಾ ಪೂಜಾ ಕಾರ್ಯಕ್ರಮವನ್ನು ಒಮ್ಮೆ ಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮದ ಯುವ ಮುಖಂಡ ಆನಂದ್ ಮಾತನಾಡಿ ನಮ್ಮ ಗ್ರಾಮದಲ್ಲಿ ಬಸಪ್ಪ ದೇವರನ್ನು ಬಸವೇಶ್ವರ ದೇವಸ್ಥಾನಕ್ಕೆ ನಮ್ಮ ಗ್ರಾಮದ ಕೆಂಪೇಗೌಡರ ಬಸಪ್ಪನನ್ನು ಒಪ್ಪಿಸಿದ್ದಾರೆ  ಅದರ ಪ್ರಯುಕ್ತ 13ನೇ ಬುಧವಾರ ಮತ್ತು ಗುರುವಾರ ವಿಶೇಷವಾಗಿ ಪೂಜಾ ಕಾರ್ಯ ಕ್ರಮವನ್ನು ಎರಡು ದಿವಸಗಳ ಕಾಲ ಭಕ್ತಿ ಭಾವ ಪೂರಕವಾಗಿ ಆಚರಿಸುವುದರ ಜೊತೆಗೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಒಮ್ಮೆ ಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಕೆಂಪೇಗೌಡ ಪುಟ್ಟಸ್ವಾಮಿ, ನಾಗಣ್ಣ ಕುಮಾರ್ ಚಿಕ್ಕಸ್ವಾಮಿ ದಾಪೇಗೌಡ ರವೀಂದ್ರ ಆನಂದ ಸೇರಿದಂತೆ ಇತರರು ಇದ್ದರು.
10hgr1 ವಿ ಬಸಾಪುರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಭಕ್ತರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.