ರೈಸ್ ಮಿಲ್ ನಲ್ಲಿ ತೌಡಿನ ಜತೆ ಸೇರುತ್ತಿದೆ ಭತ್ತ, ಅಕ್ಕಿ : ರೈತರ ಆರೋಪ* ಯಳಂದೂರು ಪಟ್ಟಣದ ಬಳೆಪೇಟೆಯ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ರೈತರು ಭತ್ತವು ಅಕ್ಕಿ ಯಾಗದೆ ತೌಡಿನ ಜೊತೆ ಅಕ್ಕಿ, ಭತ್ತವು ಸೇರುತ್ತಿದ್ದು, ಈ ರೀತಿಯ ಮೋಸದ ಜಾಲದಿಂದ ರೈತರಿಗೆ ವಂಚಿಸುತ್ತೀದ್ದಾರೆ ಎಂದು ರೈತರಾದ ಆರೋಪಿಸಿದರು ಪಟ್ಟಣದ ಬಳೇಪೇಟೆಯಲ್ಲಿ ರುವ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ಭಾನುವಾರ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆದಿದ ಭತ್ತವನ್ನು ಅಕ್ಕಿ ಮಾಡುವ ಉದ್ದೇಶದಿಂದ ಸಾವಿರಾರು ಕೆ.ಜಿಯ ಭತ್ತವನ್ನು ಅಕ್ಕಿ ಮಾಡುವ ಯಂತ್ರಕ್ಕೆ ಚೀಲದಲ್ಲಿ ಸುರಿದಾಗ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ಪ್ಲಾಸ್ಟಿಕ್ ಚೀಲಕ್ಕೆ ಸೇರಿತ್ತೀದ್ದು, ನಾವು ಭತ್ತವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕಸ, ಕಡ್ಡಿಗಳನ್ನು ಬೇರ್ಪಡಿಸಿ ತೂಕ ಮಾಡಿ ತುಂಬಿದ ಚೀಲದಲ್ಲಿ ಕಡಿಮೆ ಪ್ರಮಾಣದ ಅಕ್ಕಿಯು ಸಂಗ್ರಹವಾಗುವುದನ್ನು ನೋಡಿ ಅನುಮಾನಗೊಂಡು ಭತ್ತದ ತೌಡು ಬಿಳುವ ಸ್ಥಳಕ್ಕೆ ಹೋಗಿ ನೋಡಿದ್ದಾರೆ, ಭತ್ತ, ಅಕ್ಕಿ ಹೋಗುತ್ತೀದ್ದು ಸಮರ್ಪಕವಾಗಿ ಅಕ್ಕಿಯನ್ನು ರೈಸ್ ಮಿಲ್ ಮಾಡುತ್ತೀಲ್ಲ ಎಂದು ಆರೋಪಿಸಿದರು ಇದರಿಂದ ರೈತರಿಗೆ ಮೋಸ ಮಾಡುತ್ತೀದ್ದಾರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೂದಿ ತಿಟ್ಟು ಗ್ರಾಮದ ರೈತ ಮುತ್ತು ರಾಜು ಆರೋಪಿಸಿದ್ದಾರೆ. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
ರೈಸ್ ಮಿಲ್ ನಲ್ಲಿ ತೌಡಿನ ಜತೆ ಸೇರುತ್ತಿದೆ ಭತ್ತ, ಅಕ್ಕಿ : ರೈತರ ಆರೋಪ* ಯಳಂದೂರು ಪಟ್ಟಣದ ಬಳೆಪೇಟೆಯ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ರೈತರು ಭತ್ತವು ಅಕ್ಕಿ ಯಾಗದೆ ತೌಡಿನ ಜೊತೆ ಅಕ್ಕಿ, ಭತ್ತವು ಸೇರುತ್ತಿದ್ದು, ಈ ರೀತಿಯ ಮೋಸದ ಜಾಲದಿಂದ ರೈತರಿಗೆ ವಂಚಿಸುತ್ತೀದ್ದಾರೆ ಎಂದು ರೈತರಾದ ಆರೋಪಿಸಿದರು ಪಟ್ಟಣದ ಬಳೇಪೇಟೆಯಲ್ಲಿ ರುವ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ಭಾನುವಾರ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆದಿದ ಭತ್ತವನ್ನು ಅಕ್ಕಿ ಮಾಡುವ ಉದ್ದೇಶದಿಂದ ಸಾವಿರಾರು ಕೆ.ಜಿಯ ಭತ್ತವನ್ನು ಅಕ್ಕಿ ಮಾಡುವ ಯಂತ್ರಕ್ಕೆ ಚೀಲದಲ್ಲಿ ಸುರಿದಾಗ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ಪ್ಲಾಸ್ಟಿಕ್ ಚೀಲಕ್ಕೆ ಸೇರಿತ್ತೀದ್ದು, ನಾವು ಭತ್ತವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕಸ, ಕಡ್ಡಿಗಳನ್ನು ಬೇರ್ಪಡಿಸಿ ತೂಕ ಮಾಡಿ
ತುಂಬಿದ ಚೀಲದಲ್ಲಿ ಕಡಿಮೆ ಪ್ರಮಾಣದ ಅಕ್ಕಿಯು ಸಂಗ್ರಹವಾಗುವುದನ್ನು ನೋಡಿ ಅನುಮಾನಗೊಂಡು ಭತ್ತದ ತೌಡು ಬಿಳುವ ಸ್ಥಳಕ್ಕೆ ಹೋಗಿ ನೋಡಿದ್ದಾರೆ, ಭತ್ತ, ಅಕ್ಕಿ ಹೋಗುತ್ತೀದ್ದು ಸಮರ್ಪಕವಾಗಿ ಅಕ್ಕಿಯನ್ನು ರೈಸ್ ಮಿಲ್ ಮಾಡುತ್ತೀಲ್ಲ ಎಂದು ಆರೋಪಿಸಿದರು ಇದರಿಂದ ರೈತರಿಗೆ ಮೋಸ ಮಾಡುತ್ತೀದ್ದಾರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೂದಿ ತಿಟ್ಟು ಗ್ರಾಮದ ರೈತ ಮುತ್ತು ರಾಜು ಆರೋಪಿಸಿದ್ದಾರೆ. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
- ರೈಸ್ ಮಿಲ್ ನಲ್ಲಿ ತೌಡಿನ ಜತೆ ಸೇರುತ್ತಿದೆ ಭತ್ತ, ಅಕ್ಕಿ : ರೈತರ ಆರೋಪ* ಯಳಂದೂರು ಪಟ್ಟಣದ ಬಳೆಪೇಟೆಯ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ರೈತರು ಭತ್ತವು ಅಕ್ಕಿ ಯಾಗದೆ ತೌಡಿನ ಜೊತೆ ಅಕ್ಕಿ, ಭತ್ತವು ಸೇರುತ್ತಿದ್ದು, ಈ ರೀತಿಯ ಮೋಸದ ಜಾಲದಿಂದ ರೈತರಿಗೆ ವಂಚಿಸುತ್ತೀದ್ದಾರೆ ಎಂದು ರೈತರಾದ ಆರೋಪಿಸಿದರು ಪಟ್ಟಣದ ಬಳೇಪೇಟೆಯಲ್ಲಿ ರುವ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ಭಾನುವಾರ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆದಿದ ಭತ್ತವನ್ನು ಅಕ್ಕಿ ಮಾಡುವ ಉದ್ದೇಶದಿಂದ ಸಾವಿರಾರು ಕೆ.ಜಿಯ ಭತ್ತವನ್ನು ಅಕ್ಕಿ ಮಾಡುವ ಯಂತ್ರಕ್ಕೆ ಚೀಲದಲ್ಲಿ ಸುರಿದಾಗ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ಪ್ಲಾಸ್ಟಿಕ್ ಚೀಲಕ್ಕೆ ಸೇರಿತ್ತೀದ್ದು, ನಾವು ಭತ್ತವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕಸ, ಕಡ್ಡಿಗಳನ್ನು ಬೇರ್ಪಡಿಸಿ ತೂಕ ಮಾಡಿ ತುಂಬಿದ ಚೀಲದಲ್ಲಿ ಕಡಿಮೆ ಪ್ರಮಾಣದ ಅಕ್ಕಿಯು ಸಂಗ್ರಹವಾಗುವುದನ್ನು ನೋಡಿ ಅನುಮಾನಗೊಂಡು ಭತ್ತದ ತೌಡು ಬಿಳುವ ಸ್ಥಳಕ್ಕೆ ಹೋಗಿ ನೋಡಿದ್ದಾರೆ, ಭತ್ತ, ಅಕ್ಕಿ ಹೋಗುತ್ತೀದ್ದು ಸಮರ್ಪಕವಾಗಿ ಅಕ್ಕಿಯನ್ನು ರೈಸ್ ಮಿಲ್ ಮಾಡುತ್ತೀಲ್ಲ ಎಂದು ಆರೋಪಿಸಿದರು ಇದರಿಂದ ರೈತರಿಗೆ ಮೋಸ ಮಾಡುತ್ತೀದ್ದಾರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೂದಿ ತಿಟ್ಟು ಗ್ರಾಮದ ರೈತ ಮುತ್ತು ರಾಜು ಆರೋಪಿಸಿದ್ದಾರೆ. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು2
- ಹನೂರು: ತೋಟದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದು, ಕಣ್ಣಾರೆ ಕಂಡ ರೈತರು ಆತಂಕಗೊಂಡಿದ್ದಾರೆ. ತಾಲೂಕಿನ ಗಂಗನದೊಡ್ಡಿ ಗ್ರಾಮದ ಮೂರ್ತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲೀಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಮೂರ್ತಿ ಅವರ ತೋಟದ ಬಳಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಸ್ಥಳೀಯ ರೈತರು ಕಣ್ಣಾರೆ ಕಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಂಬುದ್ ಖಾನ್ ಒತ್ತಾಯಿಸಿದ್ದಾರೆ.1
- ಮಳವಳ್ಳಿಯಲ್ಲಿ ಜ.೧೫ರಿಂದ ಜ.೨೦ರವರೆಗೆ ಸುತ್ತೂರು ಜಾತ್ರಾ ಮಹೋತ್ಸ- ಪ್ರಚಾರ ರಥಕ್ಕೆ ವೀಶೇಷ ಪೂಜೆ • ಶಾಂತಿ ಸೌಹರ್ಧತೆಯ ಸಂಕೇತ-ಸುತ್ತೂರು ಜಾತ್ರೆ-ಶ್ರೀಬಸವಲಿಂಗದೇಶಿಕೇAದ್ರಸ್ವಾ ಮಿ ಹೇಳಿಕೆ ಮಳವಳ್ಳಿ:ಸರ್ವ ದರ್ಮಗಳ ಶಾಂತಿ ಸೌಹರ್ಧತೆಯ ಸಂಕೇತವಾಗಿರುವ ಸುತ್ತೂರು ಜಾತ್ರಾ ಮಹೋತ್ಸವ ಜ.೧೫ ರಿಂದ ಜ.೨೬ ರವರೆಗೆ ನಡೆಯಲಿದ್ದು, ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ಹಂಗ್ರಾಪುರ ಶ್ರೀ ಸೂರ್ಯಸಿಂಹಾಸನ ಮಠದ ಶ್ರೀಶ್ರೀಬಸವಲಿಂಗದೇಶಿಕೇAದ್ರಸ್ವಾಮಿ ತಿಳಿಸಿದರು. ಪಟ್ಟಣದ ಬಸ್ ನಿಲ್ದಾಣಕ್ಕೆ ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡು ಮಾತನಾಡಿದ ಅವರು ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ತಮ್ಮ ದಿವ್ಯ ತಪಸ್ಸಿನಿಂದ ಸುತ್ತೂರು ಶ್ರೀಕ್ಷೇತ್ರವನ್ನು ಸಂಸ್ಥಾಪಿಸಿ ಬೆಳಗಿದ ಮಹಾಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸುವುದೆ ನಮ್ಮೆಲ್ಲರ ಪುಣ್ಯವಾಗಿದೆ ಎಂದರು. ವಿಶೇಷ ಕಾರ್ಯಕ್ರಮಗಳು: ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಮೊದಲಾದವುಗಳು ಜರುಗುತ್ತವೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಯಲಿವೆ. ಮಠಾದೀಶರುಗಳ ಗಣ್ಯರ ಅಗಮನ:ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದ ಸಚಿವರುಗಳು, ಸಂಸದರು, ಶಾಸಕರು, ಕಲಾವಿದರು, ಪ್ರಗತಿಪರ ರೈತರು ಹಾಗೂ ಗಣ್ಯರನ್ನು ಬಾಗವಹಿಸಲಿದ್ದಾರೆಂದರು. ಈ ಸಂದರ್ಭದಲ್ಲಿ ದ್ಯಾವಪಟ್ಟಣದ ಸಪ್ಪೆಸ್ವಾಮಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳು ಮಾತನಾಡಿ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸಲಿದ್ದು, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳಿಗೆ ಶ್ರೀಕ್ಷೇತ್ರದಲ್ಲಿ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ದೇಸಿ ಆಟಗಳು:ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ ಮತ್ತು ರಾಗಿಬೀಸುವ ಸ್ಪರ್ಧೆಗಳನ್ನು ಅಯೋಜನೆ ಮಾಡಲಾಗಿದ್ದು ಸರ್ವ ಸಮುದಾಯದ ಜನರು ಬಾಗವಹಿಸುವಂತೆ ಕರೆ ನೀಡಿದರು. ನಂತರ ಸುತತೂರು ಜಾತೃಆ ಮಹೋತ್ಸವದ ಪ್ರಚಾರ ರಥವು ಭಾರತಿನಗರ,ಮದ್ದೂರು ತಾಲೂಕಿಗೆ ತೆರಳಿತು. ಈ ಸಂದರ್ಭದಲ್ಲಿ ಕುಂದೂರು ದೊಡ್ಡಮಠದ ಶ್ರೀ ಬಸವರಾಜೇಂದ್ರ ಶಿವಚಾರ್ಯಸ್ವಾಮೀಜಿಗಳು,ಸರ್ವ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಜನರು ಬಾಗವಹಿಸಿದ್ದರು. ಚಿತ್ರ-೨೯-೧ ಮಳವಳ್ಳಿ ಪಟ್ಟಣಕ್ಕೆ ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ವಿಸೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.1
- *ಭಾರತ ನಲ್ಲಿ ವೈರಲ್*1
- ಶಿಡ್ಲಘಟ್ಟದಲ್ಲಿ ಕಟ್ಟಡ ಕಾರ್ಮಿಕರಿಗೆ ಆರ್‌ಪಿಎಲ್ ಬ್ರಿಡ್ಜ್ ತರಬೇತಿ! ನೋಂದಾಯಿತ ಕಾರ್ಮಿಕರಿಗೆ ಸುರಕ್ಷತಾ ಸಾಮಗ್ರಿ ವಿತರಣೆ!1
- ಚಿತ್ರದುರ್ಗದ ಐತಿಹಾಸಿಕ ಕೋಟೆ ವೀಕ್ಷಣೆಗೆ ಹರಿದು ಬಂದ ಪ್ರವಾಸಿಗರ ದಂಡು1
- Post by ALTAF,❤️🙏1
- ಹನೂರು ತಾಲೂಕಿನ ಗಡಿ ಹಂಚಿನಲ್ಲಿರುವ ಗೋಪಿನಾಥಂ ಗ್ರಾಪಂ ವ್ಯಾಪ್ತಿಯಹೊಗೆನಕಲ್ ಸಮೀಪದ ಅಲಂಬಾಡಿ ಗ್ರಾಮಕ್ಕೆ ಕಳೆದಮೂರು ತಿಂಗಳಿಂದಲ್ಲೂ ಅಡುಗೆ ಸಿಲೆಂಡರ್ ಸಮರ್ಪಕವಾಗಿ ದೊರೆಯದೆ ನಿತ್ಯ ತೊಂದರೆ ಆಗಿದೆ ಎಂದಯ ಗ್ರಾಮಸ್ಥರು ತಮ್ಮ ಆಳಲನ್ನು ತೋಡಿಕೊಂಡರು ಈ ವೇಳೆ ಗೋವಿಂದನ್ ಭೋಟಿಂಗ್ ಅದ್ಯಕ್ಷ.ವೆಂಕಟಲಕ್ಷ್ಮಮ್ಮ ವೀರಭದ್ರಮ್ಮ ಸಿದ್ದಮ್ಮ ಮುನಿಯಪ್ಪ ಹಾಜರಿದ್ದರು1