Shuru
Apke Nagar Ki App…
ಸಾಹೇಬ್ ಗೌಡ ಬಿರಾದಾರ್ ಪೊಲೀಸ್ ಠಾಣ ಸಿಂದಗಿ ಕಡ್ಲಿ ವಡ
ಪ್ರಕಾಶ್ Sangogi
ಸಾಹೇಬ್ ಗೌಡ ಬಿರಾದಾರ್ ಪೊಲೀಸ್ ಠಾಣ ಸಿಂದಗಿ ಕಡ್ಲಿ ವಡ
- User4211Chittapur, Kalaburagi🤝on 14 August
More news from Kalaburagi and nearby areas
- ಮಸ್ತಾನ್ ಶಾ ರಮ್ಮನಗೂಡ್ ಕಾಳಗಿ ಕಲಬುರ್ಗಿ.1
- *ಔರಾದ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಕನ್ನಡ ಬರೋದಿಲ್ಲ ಇದು ಕರ್ನಾಟಕ ಇಲ್ಲ ಅಂತ ಹೇಳ್ತಾ ಇದ್ದಾನೆ* *ಬ್ಯಾಂಕ್ ಅಧಿಕಾರಿಗಳು ತನ್ನ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ* *ಕರ್ನಾಟಕದ ಪ್ರತಿಯೊಂದು ಬ್ಯಾಂಕ್ ಕನ್ನಡದಲ್ಲಿ ಸೇವೆ ಕೊಡುವ ನಿಯಮವಿದ್ದು, ಗ್ರಾಹಕರು ತಪ್ಪದೇ ಕನ್ನಡದಲ್ಲೆ ವ್ಯವಹಾರ ಮಾಡಿ. ಬ್ಯಾಂಕ್ ಸಿಬ್ಬಂದಿ ನಿಮ್ಮ ಜೊತೆಗೆ ಕನ್ನಡದಲ್ಲಿ ವ್ಯವಹಾರ ಮಾಡಲು ನಿರಾಕರಿಸಿದರೆ, ಅದನ್ನಾ ಕನ್ನಡಪರ ಸಂಘಟನೆಗಳಿಗೆ ಗಮನಕ್ಕೆ ತನ್ನಿ. ಎಲ್ಲರೂ ಸೇರಿ ಬುದ್ಧಿ ಕಲಿಸೋಣ.* *ನಾನು ನಿಮ್ಮ ಕನ್ನಡಿಗ ಅನಿಲ ದೇವಕತ್ತೆ ಕರವೇ ತಾಲೂಕ ಅಧ್ಯಕ್ಷರು ಔರಾದ . ಬಾ.1
- ಶ್ರೀ ವೀರಭದ್ರೇಶ್ವರ ಪುರವಂತರ ಕಾರ್ಯಕ್ರಮಕ್ಕಾಗಿ p ಸಂಪರ್ಕಿಸಿ 93803537101
- Post by SRI RABINDRANATH TAGORE HIGH SCHOOL BIJAPUR1
- ವರುಣಗೌಡ್ರ ಪಾಟೀಲ್ ಹುಟ್ಟಹಬ್ಬದ ನಿಮಿತ್ತ ವಿಕಲಚೇತನರಿಗೆ ಹಿರಿಯ ನಾಗರಿಕರಿಗೆ ದಿನಸಿ ಕಿಟ್ ವಿತರಣೆ. ಶಿಗ್ಗಾವಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜ ಸೇವಕ ಹಾಗೂ ಚಿತ್ರನಟ ವರುಣಗೌಡ್ರ ಪಾಟೀಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ವರುಣಗೌಡ್ರ ಅಭಿಮಾನಿ ಬಳಗದಿಂದ ತಾಲೂಕಿನ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಮತ್ತು ಕಾರ್ಯಕ್ರಮದಲ್ಲಿ ವರುಣಗೌಡ್ರ ಪಾಟೀಲ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ವರುಣಗೌಡ್ರ ಪಾಟೀಲ್ ಸಮಾಜ ಸೇವೆಯೇ ನಮ್ಮ ಮುಖ್ಯ ಗುರಿಯಾಗಿದ್ದು ಪ್ರತಿ ವರ್ಷ ಇಂತಹ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಇದನ್ನು ಮುಂದುವರೆಸಿಕೊಂಡು ಹೋಗುವದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡ ಮಹದೇವ ಹಡಪದ, ಕಾಮಧೇನು ಬೇಕರಿ ಮಾಲೀಕರಾದ ಮಂಜುನಾಥ ಹಡಪದ, ಸುನಿಲ್, ಶಿಗ್ಗಾವ್ ತಾಲೂಕ ವಿಕಲಚೇತನ ಸಂಘದ ಅಧ್ಯಕ್ಷ ಧರ್ಮಪ್ಪ ರಾಮಪುರ, ನಾಗರಾಜ ಕ್ಯಾಬಳ್ಳಿ, ವಿನಯ ಹೊಣ್ಣಣ್ಣವರ, ಹಾಗೂ ವಿವಿಧ ಗ್ರಾಮಗಳ ಅಂಗವಿಕಲರು ಹಿರಿಯ ನಾಗರಿಕರು ಭಾಗವಹಿಸಿದ್ದರು2
- ಮಳವಳ್ಳಿ: ಪಟ್ಟಣದಲ್ಲಿ ಸುತ್ತೂರು ಜಯಂತಿ ಮಹೋತ್ಸವದಲ್ಲಿ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಹರಗುರು ಚರಮೂರ್ತಿಗಳಿಂದ ಚಾಲನೆ • ಐತಿಹಾಸಿಕೆ ದಾಖಲೆ ಬರೆದ ಅದಿಜಗದ್ಗುರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವದ ಬೃಹತ್ ಸದ್ಭಾವನಾ ಮೆರವಣಿಗೆ ಮಳವಳ್ಳಿ:ಪಟ್ಟಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಸುತ್ತೂರು ಅದಿಜಗದ್ಗರುಗಳ ಶ್ರೀಶಿವರಾತ್ರಿಶ್ವರ ಜಯಂತಿ ಮಹೋತ್ಸವದ ೬ನೇ ದಿನ ಕಾರ್ಯಕ್ರಮದಲ್ಲಿ ನಡೆದ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಸದ್ಬಾವನಾ ಬೃಹತ್ ಮೆರವಣಿಗೆ ಹೊಸ ಇತಿಹಾಸವನ್ನೆ ಸೃಷ್ಟಿಸಿದೆ. ಪಟ್ಟಣದಲ್ಲಿ ಸುತತೂರು ಜಯಮತಿ ನಡೆಯುತ್ತಿರುವ ಅನುಭವ ಮಂಟಪದಲ್ಲಿ ಸುತೂರು ಶ್ರೀಗಳ ದಿವ್ಯಸಾನಿದ್ಯದಲ್ಲಿ,ಕನಕಪುರ ದೇಗುಲ ಶ್ರೀಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಅದಿಜಗದ್ಗರುಗಳ ಬೆಳ್ಳಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ವಾಟಾಳು ಶ್ರೀಗಳು ನಂದಿ ಕಂಭಗಳಿಗೆ ,ಅದಿಜಗದ್ಗರುಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಮೇಳೈಸಿದ ಸುತ್ತೂರು ಗುರುಪರಂಪರೆಯ ಸಂಸ್ಕೃತಿವ ವೈಭವ; ಅದಿಜಗದ್ಗರುಗಳ ಉತ್ಸವ ಮೂರ್ತಿಯ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸುತತೂರು ಗುರುಪರಂಪರೆಯ ಸಂಪ್ರದಾಯಬದ್ದ ಆಚರಣೆಗಳು ಮೇಳೈಸಿದವು.ಮೆರವಣಿಗೆಯಲ್ಲಿ ಶ್ರೀಮಠದ ಸಕಲ ಬಿರುದಾವಳಿಗಳು,ಮಂಗಳವಾದ್ಯ,ಜನಪದ ಕಲಾತಂಡಗಳ ಮೆರವಣಿಗೆ ಪಟ್ಟಣದ ಜನರ ಗಮನ ಸೆಳೆಯುವುದರೊಂದಿಗೆ ಶಾಂತಿ ಸೌಹರ್ಧತೆ,ಸಾಮರಸ್ಯದ ಹೊಸ ಇತಿಹಾಸವನ್ನೆ ಸೃಷ್ಟಿಸಿತು. ಮೆರವಣಿಗೆಯಲ್ಲಿ ಹರಗುರು ಚರಮೂತಿಗಳು,ಸರ್ವ ಜನಾಂಗದ ಸಾವಿರಾರು ಜನರು,ವಿದ್ಯಾಪೀಢಠದ ಅದಿಕಾರಿಗಳು,ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು ಬಾಗವಹಿಸಿದ್ದು,ವಿಶೇಷ ಸಂಪ್ರದಾಯಕ ಮೆರವಣಿಗೆ ಪಟ್ಟಣದ ಜನರಿಗೆ ಭಕ್ತಿಯ ರಸದೌತಣ ನೀಡಿದವು. ಜಯಂತಿ ಮಹೋತ್ಸವ ಕಾರ್ಯಕ್ರಮದ ಅನುಭವ ಮಂಟಪದಿAದ ಹೊರಟ ಮೆರವಣಿಗೆಯು ಪಟ್ಟಣದ ಡಾ ರಾಜ್ ಕುಮಾರ್ ಮೂಲಕ ಅನಂತ್ ರಾಂ ವೃತ್ತ,ಕುಪ್ಪಿಉಸ್ವಾಮಿ ವೃತ್ತದ ಮೂಲಕ ಸುಲ್ತಾನ್ ರಸ್ತೆಯಲ್ಲಿ ತೆರಲಿ,ಅನಿತಾ ಕಾನ್ವೆಂಟ್ ರಸ್ತೆಯ ಮೂಲಕ ಮೂಲ ಜಯಂತಿ ಮಹೋತ್ಸವದ ವೇದಿಕೆ ಬಳಿ ಅಗಮಿಸಿತು.1
- *ಭಾರತ ನಲ್ಲಿ ವೈರಲ್*1
- Post by SRI RABINDRANATH TAGORE HIGH SCHOOL BIJAPUR1