Shuru
Apke Nagar Ki App…
ಹೂವಿನ ಮಾರ್ಕೆಟ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಹೂವಿನ ಬ್ಯಾಗ್ ವಿಚಾರಕ್ಕೆ ಗಲಾಟೆ; ಯುವಕರ ಸಂಘರ್ಷ ಮೊಬೈಲ್ನಲ್ಲಿ ಸೆರೆ ಹೂವಿನ ಮಾರ್ಕೆಟ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಹೂವಿನ ಬ್ಯಾಗ್ ವಿಚಾರಕ್ಕೆ ಗಲಾಟೆ; ಯುವಕರ ಸಂಘರ್ಷ ಮೊಬೈಲ್ನಲ್ಲಿ ಸೆರೆ
Veega News Kannada
ಹೂವಿನ ಮಾರ್ಕೆಟ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಹೂವಿನ ಬ್ಯಾಗ್ ವಿಚಾರಕ್ಕೆ ಗಲಾಟೆ; ಯುವಕರ ಸಂಘರ್ಷ ಮೊಬೈಲ್ನಲ್ಲಿ ಸೆರೆ ಹೂವಿನ ಮಾರ್ಕೆಟ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಹೂವಿನ ಬ್ಯಾಗ್ ವಿಚಾರಕ್ಕೆ ಗಲಾಟೆ; ಯುವಕರ ಸಂಘರ್ಷ ಮೊಬೈಲ್ನಲ್ಲಿ ಸೆರೆ
More news from Karnataka and nearby areas
- KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ KR ಪುರಂ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸಂದರ್ಭದಲ್ಲಿ ಗಲಾಟೆ ಟಿನ್ ಪ್ಯಾಕ್ಟರಿ ಬಳಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದ ಸಚಿವ ಕೃಷ್ಣ ಬೈರೇಗೌಡ MLC ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜು ರನ್ನ ಸಮಾಧಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಮಾಡಿದ್ದು ತಪ್ಪು ನಿಮ್ಮವರು ಮಾಡಿದ್ದು ತಪ್ಪು ಆಯ್ತು ಇದನ್ನ ಇಲ್ಲಿಗೆ ಬಿಟ್ಟಾಕಿ ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ ಅಂತ ಇಬ್ಬರನ್ನ ಸಮಾದಾನ ಪಡಿಸಿದ ಸಚಿವ ಕೃಷ್ಣ ಬೈರೇಗೌಡ1
- ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ರಾಜಪುರ ನಿಲ್ದಾಣದ ಬಳಿ ಹೊಗೆ ಕಾಣಿಸಿಕೊಂಡು ಆತಂಕ; ಪ್ರಯಾಣಿಕರು ಸುರಕ್ಷಿತ1
- ದೊಡ್ಡಬಳ್ಳಾಪುರದಲ್ಲಿ ಬುಡ ಸಮೇತ ಅಟೋ, ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ ಬೆಂಗಳೂರು:ಏಕಾಏಕಿ ಬುಡ ಸಮೇತ ನೆಲಕ್ಕೆ ಮರ ಉರುಳಿರುವ ಘಟನೆ ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ಬಳಿ ನಡೆದಿದೆ.ಅಟೋ, ದ್ವಿಚಕ್ರ ವಾಹನದ ಮೇಲೆ ಮರ ಬಿದ್ದಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮರದ ಕೆಳಗೆ ತರಕಾರಿ ಮಾರುತ್ತಿದ್ದರು.ಮರ ಬಿದ್ದ ಹಿನ್ನಲೆ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂವಾಗಿದೆ.ಪಕ್ಕದಲ್ಲೇ ಹೋಟೆಲ್ ಮೇಲೂ ಮರದ ಕೊಂಬೆ ಬಿದ್ದಿದೆ.ಮಳೆ ಗಾಳಿ ಇಲ್ಲದೇ ಇದ್ದರೂ ಮರ ಕೆಳಗೆ ಬಿದ್ದಿದೆ.1
- sada E Hind Urdu News کولار الامین اسکول کا اردو ادبی پروگرام 561 طلباء کی شرکت1
- ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ. ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರದ ಕೆಳಗೆ ತರಕಾರಿ ಮಾರುತ್ತಿದ್ದರು. ಮರ ಬಿದ್ದ ಹಿನ್ನಲೆ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂ. ಪಕ್ಕದಲ್ಲೇ ಹೋಟೆಲ್ ಮೇಲೂ ಬಿದ್ದ ಮರದ ಕೊಂಬೆ. ಮಳೆ ಗಾಳಿ ಇಲ್ಲದೇ ಇದ್ದರೂ ಕೆಳಗೆ ಬಿದ್ದ ಮರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ2
- ಇಂದು ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವಿಚಿತ್ರ ಬಗೆಯ ಪ್ರತಿಭಟನೆ ಇಂದು ಬೆಂಗಳೂರಿನ ಕೇಂದ್ರ ಬಿಂದುವಾದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕನ್ನಡ ಪರ ಹೋರಾಟಗಾರ ಹೋಟೆಲ್ ನಾಗರಾಜ್ ರವರು ಈಗಿನ ಸರಕಾರ ಮಾಡಿರುವ ಹಾಲು ಅಕ್ಕಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ದರಗಳನ್ನು ಏರಿಕೆ ಮಾಡಿರುವದರ ಬಗ್ಗೆ ವಿಚಿತ್ರ ಪ್ರತಿಭಟನೆ ಮಾಡಿದರು ಬಗ್ಗೆ1
- *ದ್ವಾರಪಲ್ಲಿಯ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ-ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ* *ಮುಜರಾಯಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಸರ್ವೆಗಾಗಿ ಗ್ರಾಮಸ್ಥರ ಪರದಾಟ,ತಾಲೂಕು ಆಡಳಿತದ ವಿರುದ್ಧ ಆಕ್ರೋಶ* ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗಾ ಹೋಬಳಿ ವ್ಯಾಪ್ತಿಯ ದ್ವಾರಪಲ್ಲಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು,ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾಗದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ಗ್ರಾಮದ ನರೇಶ್ ನಾಯಕ್, ಗಂಭೀರ ಆರೋಪ ಮಾಡಿದ್ದಾರೆ. ದ್ವಾರಪಲ್ಲಿ ಗ್ರಾಮದಲ್ಲಿ ತಾತ-ಮುತ್ತಾತಂದರ ಕಾಲದಿಂದಲೂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದ್ದು,ಗ್ರಾಮಸ್ಥರು ಇಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ಹಾಗೂ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.ಸಂಕ್ರಾಂತಿ ಸೇರಿದಂತೆ ಪ್ರಮುಖ ಹಬ್ಬಗಳನ್ನು ಈ ಜಾಗದಲ್ಲೇ ಆಚರಿಸಲಾಗುತ್ತಿತ್ತು ಎಂದು ನರೇಶ್ ನಾಯಕ್ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹಾಗೂ ಕಲ್ಯಾಣಿಗೆ ಸೇರಬೇಕಾದ ಸರ್ವೆ ನಂಬರ್ 12ರ ಸುಮಾರು 1 ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.ಈ ಜಾಗವನ್ನು ಬೇರೆ ಸರ್ವೆ ನಂಬರ್ಗಳಿಗೆ ಕನ್ವರ್ಟ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದೇವಸ್ಥಾನದ ಜಾಗವನ್ನು ಗುರುತಿಸಿ ಮುಜರಾಯಿ ಇಲಾಖೆಗೆ ಒಳಪಡಿಸುವಂತೆ ಕೋರಿ ಪ್ರಸಕ್ತ ವರ್ಷದ ಜನವರಿ 23 ರಂದೇ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು.ಇದರನ್ವಯ ಮಾರ್ಚ್ 23 ರಂದು ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದ್ದರೂ, ಅಧಿಕಾರಿಗಳು ಇದುವರೆಗೆ ಸರ್ವೆ ಮಾಡಲು ಬಾರದೆ ಸಬೂಬು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು "ಮಾಡಿಕೊಡುತ್ತೇವೆ, ಮಾಡಿಕೊಡುತ್ತೇವೆ" ಎಂದು ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ನರೇಶ್ ನಾಯಕ್ ದೂರಿದ್ದಾರೆ. ಕೂಡಲೇ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು,ದ್ವಾರಪಲ್ಲಿ ಗ್ರಾಮದ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನವಿರುವ ಜಾಗ ಹಾಗೂ ಕಲ್ಯಾಣಿಯನ್ನು ಸರ್ವೆ ನಡೆಸಿ ಗುರುತಿಸಬೇಕು.ಜತೆಗೆ ಮುಜರಾಯಿ ದೇವಸ್ಥಾನದ ಜಾಗವನ್ನು ರಕ್ಷಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.4
- ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ರಸ್ತೆ ಮಾಡೋಕೂ ಇಷ್ಟೋಂದು ಮೈಗಳ್ಳತನವಾ? ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ.1