Shuru
Apke Nagar Ki App…
ಪತ್ರಕರ್ತರ ಮೇಲಿನ ಆರೋಪಕ್ಕೆ ತೀವ್ರ ಆಕ್ಷೇಪ | ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ
ABU NEWS CHANNEL ಸಂಪಾದಕರು
ಪತ್ರಕರ್ತರ ಮೇಲಿನ ಆರೋಪಕ್ಕೆ ತೀವ್ರ ಆಕ್ಷೇಪ | ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ
More news from ಕರ್ನಾಟಕ and nearby areas
- ಪತ್ರಕರ್ತರ ಮೇಲಿನ ಆರೋಪಕ್ಕೆ ತೀವ್ರ ಆಕ್ಷೇಪ | ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ1
- ಸಚಿವ ಸಂಪುಟ ವಿಸ್ತರಣೆಗಿಂತ ರೈತರ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡಿ: ಬೆಳೆ ವಿಮೆಗಾಗಿ ರೈತ ಸಂಘದ ಆಗ್ರಹ"1
- ಸಚಿವ ಸಂಪುಟ ವಿಸ್ತರಣೆ: ಎಂ.ಬಿ. ಪಾಟೀಲ್ ವಿರುದ್ಧ 'ಬೆಡ್‌ರೂಮ್ ಬಾಡಿಗೆ' ಕುರಿತು ಹೇಳಿಕೆ ನೀಡಿದ ಶಾಸಕ ಯತ್ನಾಳ ಕಾಂಗ್ರೆಸ್ ಸಚಿವ ಸಂಪುಟ 'ಗುಂಡಾಗಳ ಗೂಡು'; ರಾಜೀನಾಮೆ ನಾಟಕ' – ಯತ್ನಾಳ್ ವಾಗ್ದಾಳಿ" ರಾಜ್ಯ ಸಚಿವ ಸಂಪುಟ ವಿಸ್ತರಣೆ, ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆಳವಣಿಗೆ ಹಾಗೂ ವಿಜಯಪುರ ಜಿಲ್ಲೆಗೆ ಎರಡನೇ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಚಿವ ಸಂಪುಟವನ್ನು ಟೀಕಿಸಿದ ಯತ್ನಾಳ್, "ಇದು ಗುಂಡಾಗಳ ಗೂಡಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖರು ಪ್ರಾಮಾಣಿಕರನ್ನು ಕಡೆಗಣಿಸಿ ಕ್ರಿಮಿನಲ್ ಹಿನ್ನೆಲೆಯವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ರಾಜ್ಯಕ್ಕೆ ತಪ್ಪು ಸಂದೇಶ ನೀಡುವ ಸಚಿವ ಸಂಪುಟವಾಗಿದೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಭ್ರಷ್ಟಾಚಾರ ಹಾಗೂ ಗುಂಡಾಗಿರಿ ಪ್ರಕರಣಗಳಲ್ಲಿ ಆರೋಪ ಎದುರಿಸಿದವರೇ ಇದ್ದಾರೆ” ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ರಾಜೀನಾಮೆ ಕೊಡುವುದೆಲ್ಲ ನಾಟಕ. ಶಾಸಕ ಸ್ಥಾನ ಸುಲಭವಾಗಿ ಸಿಗುವುದಿಲ್ಲ. ಎರಡು ದಿನಗಳಲ್ಲಿ ಹೈಕಮಾಂಡ್ ಮನವೊಲಿಸಿ ಎಲ್ಲರೂ ರಾಜೀನಾಮೆ ವಾಪಸ್ ಪಡೆಯುತ್ತಾರೆ. ಒಬ್ಬರೂ ರಾಜೀನಾಮೆ ಕೊಡುವುದಿಲ್ಲ, ಯಾರಿಗೂ ಆ ತಾಕತ್ತು ಇಲ್ಲ” ಎಂದು ಹೇಳಿದರು. ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ತಪ್ಪಿದ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲರ ಕುರಿತು ಮಾತನಾಡಿದ ಯತ್ನಾಳ್, "ಎಂ.ಬಿ. ಪಾಟೀಲ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರು. ಅವರು ಹೈಕಮಾಂಡ್‌ನಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಸಚಿವರಾಗಿದ್ದಾರೆ. ಶಿವಾನಂದ ಪಾಟೀಲ ಹಾಗೂ ಯಶವಂತ ರಾಯಗೌಡ ಪಾಟೀಲರಿಗೂ ಸಚಿವರಾಗುವ ಅವಕಾಶವಿದ್ದರೂ ಅದು ಸಾಧ್ಯವಾಗಿಲ್ಲ” ಎಂದು ಹೇಳಿದರು. ಬಿಜೆಪಿಯ ಹಿಂದಿನ ಸಚಿವ ಸಂಪುಟ ರಚನೆ ಕುರಿತು ಕೂಡ ಯತ್ನಾಳ್ ಆರೋಪ ಮಾಡಿದರು. "ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬದಲಾಗಿತ್ತು. ರಾತ್ರೋರಾತ್ರಿ ಹಣದ ಪ್ರಭಾವದಿಂದ ಕೆಲವರು ಸಚಿವರಾಗಿದ್ದರು. ಯಡಿಯೂರಪ್ಪ ಅವಧಿಯಲ್ಲೂ ಹಣದ ವ್ಯವಹಾರ ನಡೆದಿದೆ" ಎಂದು ದೂರಿದರು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿದ ಅವರು, “ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನ ಇದ್ದರೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕು” ಎಂದರು.1
- ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ* ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ* ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ2
- ಸಹಜ ಹೆರಿಗೆ ಮಾಡಿಸುವ ಮೂಲಕ ಉತ್ತರ ಕರ್ನಾಟಕದ ಭಾಗದ ಬಡ ರೋಗಿಗಳ ಆಶಾಕಿರಣ ವಾಗಿರುವ ವಿಜಯಪುರದ ಜಿಲ್ಲಾ ಆಸ್ಪತ್ರೆಯ ರಾಜ್ಯದಲ್ಲಿ ಎರಡನೇ ಸರ್ಕಾರಿ ಆಸ್ಪತ್ರೆಯ ರಾಜ್ಯದಲ್ಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ1
- ಲವಂಗ, ಶಾಹಿ ಜೀರಿಗೆ, ಸೋಂಪು ಹಾಗೂ ಸಾಸಿವೆ ಸೇರಿದಂತೆ ಹಲವು ಮಸಾಲೆಗಳಲ್ಲಿ ರಾಸಾಯನಿಕ ಕಲಬೆರಕೆ ಪತ್ತೆಯಾಗಿದ್ದು , ನೀರಿನ ಪರೀಕ್ಷೆ ಮೂಲಕ ನಕಲಿ ಮತ್ತು ಶುದ್ಧ ಮಸಾಲೆಗಳನ್ನು ಗುರುತಿಸಬಹುದೆಂದು ಹೈದರಾಬಾದ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.1
- ಕಲಬುರಗಿಯಲ್ಲಿ KKRTC ಬಸ್ ಪಲ್ಟಿ 15 ಕ್ಕೂ ಹೆಚ್ಚು ಜನರಿಗೆ ಗಾಯ KKRTC ಬಸ್ ಪಲ್ಟಿಯಾಗಿವ 15 ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ರಾಜೋಳ ಕ್ರಾಸ್ ಬಳಿ ನಡೆದಿದೆ. ಆಳಂದ ಪಟ್ಟಣದಿಂದ ದಿಂದ ರಾಜೋಳ ಗ್ರಾಮಕ್ಕೆ ತೇರಳುವಾಗ ಈ ಘಟನೆ ನಡೆದಿದ್ದು ಕೆ ಕೆ ಆರ್ ಟಿ ಸಿ ಬಸ್ ಡ್ರೈವರ್ ಡ್ರಿಂಕ್ ಮಾಡಿ ಸ್ಪಿಡ್ ಡ್ರೈವ್ ಮಾಡಿರುವ ಆರೋಪ ಕೇಳಿಬಂದಿದೆ. ಬಸ್ ಪಲ್ಟಿಯ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿರುವ ಬಸ್ ಚಾಲಕ, ಆಳಂದ ಡಿಪೋಗೆ ಸೇರಿದ KKRTC ಸಾರಿಗೆ ಬಸ್ ಆಗಿದೆ. ಗಾಯಾಳುಗಳನ್ನ ಆಳಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು.ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ1