logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು

11 hrs ago
user_Veega News Kannada
Veega News Kannada
Software company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
11 hrs ago

ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು

More news from ಕರ್ನಾಟಕ and nearby areas
  • ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು
    1
    ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ
ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ
ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು
    user_Veega News Kannada
    Veega News Kannada
    Software company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ! ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು! ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು? ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ! ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!
    1
    ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ!
ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು 
ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ
ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ
ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು!
ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು
ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ 
ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ 
ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? 
ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು?
ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ!
ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    21 hrs ago
  • ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
    4
    ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
    user_ಹನುಮಂತ ರಾಜು
    ಹನುಮಂತ ರಾಜು
    ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    20 hrs ago
  • AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi
    1
    AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi 
AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi
    user_True news kolar Ayub Pasha
    True news kolar Ayub Pasha
    Graphic designer ಕೋಲಾರ, ಕೋಲಾರ, ಕರ್ನಾಟಕ•
    9 hrs ago
  • ಕೋಲಾರ: ಕನಕ ಜಯಂತಿ ಆಚರಣೆಯಲ್ಲಿ ಗಮನ ಸೆಳೆದ 'ತಲೆ ಮೇಲೆ ತೆಂಗಿನಕಾಯಿ ಒಡೆಯುವ' ವಿಶಿಷ್ಟ ಸಂಪ್ರದಾಯ ಕೋಲಾರ: ನಗರದಲ್ಲಿ ನಡೆದ ಕನಕ ಜಯಂತಿ ಆಚರಣೆಯ ಸಂದರ್ಭದಲ್ಲಿ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ವಿಶಿಷ್ಟ ಹಾಗೂ ಸಾಹಸಮಯ ಸಂಪ್ರದಾಯ ನೆರೆದಿದ್ದವರ ಗಮನ ಸೆಳೆಯಿತು. ಕನಕದಾಸರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಈ ಆಚರಣೆ ನಡೆಯಿತು. ಸಂಪ್ರದಾಯದಂತೆ ಭಕ್ತಿ ಹಾಗೂ ನಂಬಿಕೆಯ ಪ್ರತೀಕವಾಗಿ ಭಕ್ತರ ತಲೆಯ ಮೇಲೆ ಹತ್ತಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಒಡೆಯಲಾಯಿತು. ಭಕ್ತರು ಯಾವುದೇ ಅಂಜಿಕೆಯಿಲ್ಲದೆ ತಲೆಬಾಗಿ ನಿಂತಾಗ, ಅರ್ಚಕರು ಅಥವಾ ಪೂಜಾರಿಗಳು ತೆಂಗಿನಕಾಯಿಯನ್ನು ಬಲವಾಗಿ ತಲೆಗೆ ಬಡಿದು ಒಡೆಯುತ್ತಿದ್ದ ದೃಶ್ಯ ನೋಡುಗರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಮೂಡಿಸಿತು. ಸ್ಥಳೀಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಈ ಕ್ಷಣಗಳನ್ನು ವೀಕ್ಷಿಸಿದರು.
    1
    ಕೋಲಾರ: ಕನಕ ಜಯಂತಿ ಆಚರಣೆಯಲ್ಲಿ ಗಮನ ಸೆಳೆದ 'ತಲೆ ಮೇಲೆ ತೆಂಗಿನಕಾಯಿ ಒಡೆಯುವ' ವಿಶಿಷ್ಟ ಸಂಪ್ರದಾಯ
ಕೋಲಾರ: ನಗರದಲ್ಲಿ ನಡೆದ ಕನಕ ಜಯಂತಿ ಆಚರಣೆಯ ಸಂದರ್ಭದಲ್ಲಿ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ವಿಶಿಷ್ಟ ಹಾಗೂ ಸಾಹಸಮಯ ಸಂಪ್ರದಾಯ ನೆರೆದಿದ್ದವರ ಗಮನ ಸೆಳೆಯಿತು.
ಕನಕದಾಸರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಈ ಆಚರಣೆ ನಡೆಯಿತು. ಸಂಪ್ರದಾಯದಂತೆ ಭಕ್ತಿ ಹಾಗೂ ನಂಬಿಕೆಯ ಪ್ರತೀಕವಾಗಿ ಭಕ್ತರ ತಲೆಯ ಮೇಲೆ ಹತ್ತಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಒಡೆಯಲಾಯಿತು.
ಭಕ್ತರು ಯಾವುದೇ ಅಂಜಿಕೆಯಿಲ್ಲದೆ ತಲೆಬಾಗಿ ನಿಂತಾಗ, ಅರ್ಚಕರು ಅಥವಾ ಪೂಜಾರಿಗಳು ತೆಂಗಿನಕಾಯಿಯನ್ನು ಬಲವಾಗಿ ತಲೆಗೆ ಬಡಿದು ಒಡೆಯುತ್ತಿದ್ದ ದೃಶ್ಯ ನೋಡುಗರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಮೂಡಿಸಿತು. ಸ್ಥಳೀಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಈ ಕ್ಷಣಗಳನ್ನು ವೀಕ್ಷಿಸಿದರು.
    user_Kolar News
    Kolar News
    ಕೋಲಾರ, ಕೋಲಾರ, ಕರ್ನಾಟಕ•
    10 hrs ago
  • ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್ ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್
    1
    ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ 
ಜಾಡಿಸಿದ ಒಳ್ಳೆ ಹುಡುಗ ಪ್ರಥಮ್ 
ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ 
ಜಾಡಿಸಿದ ಒಳ್ಳೆ ಹುಡುಗ ಪ್ರಥಮ್
    user_Veega News Kannada
    Veega News Kannada
    Software company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    16 hrs ago
  • ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಸುಬ್ರಮಣ್ಯಪುರದ ಚಿಕ್ಕಗೌಡನಪಾಳ್ಯದಲ್ಲಿ ನಡೆದಿರೋ ಘಟನೆ ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿತ, ಇನ್ನೊಬ್ಬನಿಗೆ ಹೆಲ್ಮೆಟ್‌ನಲ್ಲಿ ಹಲ್ಲೆ ಕಲಾವಿದೆ ಸೌಮ್ಯ ಎಂಬುವರ ಕುಟುಂಬಸ್ಥರ ಮೇಲೆ ಹಲ್ಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿರೋ ಆರೋಪಿಗಳು ಸ್ಥಳೀಯ ಆರರಿಂದ ಏಳು ಜನ ಹುಡುಗರಿಂದ ಹಲ್ಲೆ,ಚಾಕು ಇರಿತ ರಾತ್ರಿ ಚಿಕ್ಕಗೌಡನಪಾಳ್ಯ ಸೌಮ್ಯ ಮನೆಗೆ ಊಟಕ್ಕೆ ಬಂದಿದ್ದ ಸಹೋದರು ಊಟ ಮುಗಿಸಿ ಹೋಗುವಾಗ ಸ್ಥಳೀಯ ಹುಡುಗರು ಗಲಾಟೆ ತೆಗೆದಿದ್ರು ಅರಂಭದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಎರಡು ಕಡೆಯವರ ಮಧ್ಯೆ ಗಲಾಟೆ ಈ ವೇಳೆ ಸೌಮ್ಯ ಪತಿ ಮತ್ತು ಇಬ್ಬರು ಸಹೋದರರ ಮೇಲೆ ಹಲ್ಲೆ ತಮ್ಮ ಬಳಿ ಇದ್ದ ಚಾಕು,ಡ್ರ್ಯಾಗರ್ ಹೆಲ್ಮೆಟ್ ಬಳಸಿ ಹುಡುಗರಿಂದ ಹಲ್ಲೆ ಸೌಮ್ಯ ಪತಿ ಭಾನುಪ್ರಕಾಶ್ ಗೆ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ಸಹೋದರರಾದ ಸ್ಯಾಮ್ ಮತ್ತು ಮಾರ್ಟಿನ್ ಬೆನ್ನು,ಮುಖಕ್ಕೆ ಹಲ್ಲೆ ಮೂವರಿಗೆ ಹಲ್ಲೆ ನಡೆಸಿ ಎಸ್ಕೇಪ್ ಆಗಿರೋ ಪುಡಿ ರೌಡಿಗಳು ಸ್ಥಳಕ್ಕೆ ಸುಬ್ರಮಣ್ಯ ಪುರ ಪೊಲೀಸರ ಭೇಟಿ,ಪರಿಶೀಲನೆ ಸ್ಥಳದಲ್ಲಿ ನಂಬರ್ ಪ್ಲೇಟ್ ಇಲ್ಲದ ಆಟೋ,ಅದರಲ್ಲಿ ಮದ್ಯದ ಬಾಟಲಿಗಳು ಸ್ಥಳದಲ್ಲಿ ಸಿಕ್ಕ ಡ್ರ್ಯಾಗರ್ ಮತ್ತು ಮೊಬೈಲ್ ಫೋನ್ ಗಳು ವಶಕ್ಕೆ
    1
    ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ
ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು

ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ
ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು
ಸುಬ್ರಮಣ್ಯಪುರದ ಚಿಕ್ಕಗೌಡನಪಾಳ್ಯದಲ್ಲಿ ನಡೆದಿರೋ ಘಟನೆ
ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿತ, ಇನ್ನೊಬ್ಬನಿಗೆ ಹೆಲ್ಮೆಟ್‌ನಲ್ಲಿ ಹಲ್ಲೆ
ಕಲಾವಿದೆ ಸೌಮ್ಯ ಎಂಬುವರ ಕುಟುಂಬಸ್ಥರ ಮೇಲೆ ಹಲ್ಲೆ
ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿರೋ ಆರೋಪಿಗಳು
ಸ್ಥಳೀಯ ಆರರಿಂದ ಏಳು ಜನ ಹುಡುಗರಿಂದ ಹಲ್ಲೆ,ಚಾಕು ಇರಿತ
ರಾತ್ರಿ ಚಿಕ್ಕಗೌಡನಪಾಳ್ಯ ಸೌಮ್ಯ ಮನೆಗೆ ಊಟಕ್ಕೆ ಬಂದಿದ್ದ ಸಹೋದರು
ಊಟ ಮುಗಿಸಿ ಹೋಗುವಾಗ ಸ್ಥಳೀಯ ಹುಡುಗರು ಗಲಾಟೆ ತೆಗೆದಿದ್ರು
ಅರಂಭದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಎರಡು ಕಡೆಯವರ ಮಧ್ಯೆ ಗಲಾಟೆ
ಈ ವೇಳೆ ಸೌಮ್ಯ ಪತಿ ಮತ್ತು ಇಬ್ಬರು ಸಹೋದರರ ಮೇಲೆ ಹಲ್ಲೆ
ತಮ್ಮ ಬಳಿ ಇದ್ದ ಚಾಕು,ಡ್ರ್ಯಾಗರ್ ಹೆಲ್ಮೆಟ್ ಬಳಸಿ ಹುಡುಗರಿಂದ ಹಲ್ಲೆ
ಸೌಮ್ಯ ಪತಿ ಭಾನುಪ್ರಕಾಶ್ ಗೆ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ
ಸಹೋದರರಾದ ಸ್ಯಾಮ್ ಮತ್ತು ಮಾರ್ಟಿನ್ ಬೆನ್ನು,ಮುಖಕ್ಕೆ ಹಲ್ಲೆ
ಮೂವರಿಗೆ ಹಲ್ಲೆ ನಡೆಸಿ ಎಸ್ಕೇಪ್ ಆಗಿರೋ ಪುಡಿ ರೌಡಿಗಳು
ಸ್ಥಳಕ್ಕೆ ಸುಬ್ರಮಣ್ಯ ಪುರ ಪೊಲೀಸರ ಭೇಟಿ,ಪರಿಶೀಲನೆ
ಸ್ಥಳದಲ್ಲಿ ನಂಬರ್ ಪ್ಲೇಟ್ ಇಲ್ಲದ ಆಟೋ,ಅದರಲ್ಲಿ ಮದ್ಯದ ಬಾಟಲಿಗಳು
ಸ್ಥಳದಲ್ಲಿ ಸಿಕ್ಕ ಡ್ರ್ಯಾಗರ್ ಮತ್ತು ಮೊಬೈಲ್ ಫೋನ್ ಗಳು ವಶಕ್ಕೆ
    user_Asha N
    Asha N
    Bengaluru Urban, Karnataka•
    1 hr ago
  • ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಜಮೀನು ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ. ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ. ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು. ಜಮೀನು ಮಾರ್ಕ್ ಮಾಡಿ ಲೆವೆಲ್ ಮಾಡುವ ವೇಳೆ ಘಟನೆ. ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ. ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ. ಈ ವೇಳೆ ಮನೆಗೆ ಹೋಗಿ ಗನ್ ನಿಂದ ಫೈರಿಂಗ್. ರಮೇಶ್ ಮನೆ ಬಳಿ ಸೇರಿದ್ದ ಜನ. ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್. ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು
    4
    ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ.
ಲಿಖಿತ್ ಗೌಡ 25 ಕೊಲೆಯಾದ ಯುವಕ.
ರಮೇಶ್ 50, ಎಂಬಾತನಿಂದ ಕೃತ್ಯ.
ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ.
ಆಶ್ರಯ ಮನೆ ಜಮೀನು  ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ.
ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ.
ಲಿಖಿತ್ ಗೌಡ 25 ಕೊಲೆಯಾದ ಯುವಕ.
ರಮೇಶ್ 50, ಎಂಬಾತನಿಂದ ಕೃತ್ಯ.
ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ.
ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ.
ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು.
ಜಮೀನು ಮಾರ್ಕ್ ಮಾಡಿ ಲೆವೆಲ್ ಮಾಡುವ ವೇಳೆ ಘಟನೆ.
ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ.
ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ.
ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ.
ಈ ವೇಳೆ ಮನೆಗೆ ಹೋಗಿ ಗನ್ ನಿಂದ ಫೈರಿಂಗ್.
ರಮೇಶ್ ಮನೆ ಬಳಿ ಸೇರಿದ್ದ ಜನ.
ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್.
ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು.
ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ.
ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.