Shuru
Apke Nagar Ki App…
ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ! ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು! ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು? ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ! ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!
The Reporter
ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ! ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು! ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು? ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ! ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!
More news from ಕರ್ನಾಟಕ and nearby areas
- ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು1
- ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ! ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು! ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು? ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ! ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!1
- ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.4
- AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi1
- ಕೋಲಾರ: ಕನಕ ಜಯಂತಿ ಆಚರಣೆಯಲ್ಲಿ ಗಮನ ಸೆಳೆದ 'ತಲೆ ಮೇಲೆ ತೆಂಗಿನಕಾಯಿ ಒಡೆಯುವ' ವಿಶಿಷ್ಟ ಸಂಪ್ರದಾಯ ಕೋಲಾರ: ನಗರದಲ್ಲಿ ನಡೆದ ಕನಕ ಜಯಂತಿ ಆಚರಣೆಯ ಸಂದರ್ಭದಲ್ಲಿ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ವಿಶಿಷ್ಟ ಹಾಗೂ ಸಾಹಸಮಯ ಸಂಪ್ರದಾಯ ನೆರೆದಿದ್ದವರ ಗಮನ ಸೆಳೆಯಿತು. ಕನಕದಾಸರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಈ ಆಚರಣೆ ನಡೆಯಿತು. ಸಂಪ್ರದಾಯದಂತೆ ಭಕ್ತಿ ಹಾಗೂ ನಂಬಿಕೆಯ ಪ್ರತೀಕವಾಗಿ ಭಕ್ತರ ತಲೆಯ ಮೇಲೆ ಹತ್ತಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಒಡೆಯಲಾಯಿತು. ಭಕ್ತರು ಯಾವುದೇ ಅಂಜಿಕೆಯಿಲ್ಲದೆ ತಲೆಬಾಗಿ ನಿಂತಾಗ, ಅರ್ಚಕರು ಅಥವಾ ಪೂಜಾರಿಗಳು ತೆಂಗಿನಕಾಯಿಯನ್ನು ಬಲವಾಗಿ ತಲೆಗೆ ಬಡಿದು ಒಡೆಯುತ್ತಿದ್ದ ದೃಶ್ಯ ನೋಡುಗರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಮೂಡಿಸಿತು. ಸ್ಥಳೀಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಈ ಕ್ಷಣಗಳನ್ನು ವೀಕ್ಷಿಸಿದರು.1
- ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್ ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್1
- ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಸುಬ್ರಮಣ್ಯಪುರದ ಚಿಕ್ಕಗೌಡನಪಾಳ್ಯದಲ್ಲಿ ನಡೆದಿರೋ ಘಟನೆ ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿತ, ಇನ್ನೊಬ್ಬನಿಗೆ ಹೆಲ್ಮೆಟ್ನಲ್ಲಿ ಹಲ್ಲೆ ಕಲಾವಿದೆ ಸೌಮ್ಯ ಎಂಬುವರ ಕುಟುಂಬಸ್ಥರ ಮೇಲೆ ಹಲ್ಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿರೋ ಆರೋಪಿಗಳು ಸ್ಥಳೀಯ ಆರರಿಂದ ಏಳು ಜನ ಹುಡುಗರಿಂದ ಹಲ್ಲೆ,ಚಾಕು ಇರಿತ ರಾತ್ರಿ ಚಿಕ್ಕಗೌಡನಪಾಳ್ಯ ಸೌಮ್ಯ ಮನೆಗೆ ಊಟಕ್ಕೆ ಬಂದಿದ್ದ ಸಹೋದರು ಊಟ ಮುಗಿಸಿ ಹೋಗುವಾಗ ಸ್ಥಳೀಯ ಹುಡುಗರು ಗಲಾಟೆ ತೆಗೆದಿದ್ರು ಅರಂಭದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಎರಡು ಕಡೆಯವರ ಮಧ್ಯೆ ಗಲಾಟೆ ಈ ವೇಳೆ ಸೌಮ್ಯ ಪತಿ ಮತ್ತು ಇಬ್ಬರು ಸಹೋದರರ ಮೇಲೆ ಹಲ್ಲೆ ತಮ್ಮ ಬಳಿ ಇದ್ದ ಚಾಕು,ಡ್ರ್ಯಾಗರ್ ಹೆಲ್ಮೆಟ್ ಬಳಸಿ ಹುಡುಗರಿಂದ ಹಲ್ಲೆ ಸೌಮ್ಯ ಪತಿ ಭಾನುಪ್ರಕಾಶ್ ಗೆ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ಸಹೋದರರಾದ ಸ್ಯಾಮ್ ಮತ್ತು ಮಾರ್ಟಿನ್ ಬೆನ್ನು,ಮುಖಕ್ಕೆ ಹಲ್ಲೆ ಮೂವರಿಗೆ ಹಲ್ಲೆ ನಡೆಸಿ ಎಸ್ಕೇಪ್ ಆಗಿರೋ ಪುಡಿ ರೌಡಿಗಳು ಸ್ಥಳಕ್ಕೆ ಸುಬ್ರಮಣ್ಯ ಪುರ ಪೊಲೀಸರ ಭೇಟಿ,ಪರಿಶೀಲನೆ ಸ್ಥಳದಲ್ಲಿ ನಂಬರ್ ಪ್ಲೇಟ್ ಇಲ್ಲದ ಆಟೋ,ಅದರಲ್ಲಿ ಮದ್ಯದ ಬಾಟಲಿಗಳು ಸ್ಥಳದಲ್ಲಿ ಸಿಕ್ಕ ಡ್ರ್ಯಾಗರ್ ಮತ್ತು ಮೊಬೈಲ್ ಫೋನ್ ಗಳು ವಶಕ್ಕೆ1
- ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಜಮೀನು ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ. ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ. ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು. ಜಮೀನು ಮಾರ್ಕ್ ಮಾಡಿ ಲೆವೆಲ್ ಮಾಡುವ ವೇಳೆ ಘಟನೆ. ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ. ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ. ಈ ವೇಳೆ ಮನೆಗೆ ಹೋಗಿ ಗನ್ ನಿಂದ ಫೈರಿಂಗ್. ರಮೇಶ್ ಮನೆ ಬಳಿ ಸೇರಿದ್ದ ಜನ. ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್. ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು4