ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಜಮೀನು ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ. ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ. ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು. ಜಮೀನು ಮಾರ್ಕ್ ಮಾಡಿ ಲೆವೆಲ್ ಮಾಡುವ ವೇಳೆ ಘಟನೆ. ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ. ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ. ಈ ವೇಳೆ ಮನೆಗೆ ಹೋಗಿ ಗನ್ ನಿಂದ ಫೈರಿಂಗ್. ರಮೇಶ್ ಮನೆ ಬಳಿ ಸೇರಿದ್ದ ಜನ. ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್. ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು
ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಜಮೀನು ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ. ಹೊಸಕೋಟೆ ಬಳಿ ಗುಂಡು ಹಾರಿಸಿ
ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ. ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು. ಜಮೀನು ಮಾರ್ಕ್ ಮಾಡಿ ಲೆವೆಲ್
ಮಾಡುವ ವೇಳೆ ಘಟನೆ. ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ. ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ. ಈ ವೇಳೆ ಮನೆಗೆ
ಹೋಗಿ ಗನ್ ನಿಂದ ಫೈರಿಂಗ್. ರಮೇಶ್ ಮನೆ ಬಳಿ ಸೇರಿದ್ದ ಜನ. ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್. ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು
- ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು1
- ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ! ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು! ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು? ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ! ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!1
- ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.4
- ಸಮ ಸಮಾಜ ನಿರ್ಮಾಣಕ್ಕಾಗಿ, ಮೂಡನಂಬಿಕೆಯ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್. ಸಮ ಸಮಾಜ ನಿರ್ಮಾಣಕ್ಕಾಗಿ, ಮೂಡನಂಬಿಕೆಯ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್. ಚಿಂತಾಮಣಿ: ಸಾಧುಗಳು, ಸಂತರು, ದಾರ್ಶನಿಕರು ಸಮಾಜದ ಸುಧಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ, ಮೂಡನಂಬಿಕೆಯ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು. ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುರುಬರ ಸಂಘದಿಂದ ಶುಕ್ರವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ 539 ನೇ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.1
- ಮಣ್ಣು ಬಾವಿಯಲ್ಲಿ ಸಾಕು ನಾಯಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ನಾಯಿಗೆ ರಕ್ಷಣೆ ಮಾಡಿದ ಅಗ್ನಿಶಾಮಕದಳ. ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರಿಗೆ ಸೇರಿದ ಸಾಕು ನಾಯಿ ಸುಮಾರು 90 ಅಡಿ ಆಳದ ಮೆಟ್ಟಿಲು ಇಲ್ಲದ ಮಣ್ಣು ಬಾವಿಯಲ್ಲಿ ಸಾಕು ನಾಯಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಈ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ತಕ್ಷಣ ಸಿಬ್ಬಂದಿಯವರು ಹಗ್ಗಗಳ ಮತ್ತು ಹಾರ್ನೆಸ್ ಬೆಲ್ಟ್ ಸಹಾಯದಿಂದ ಬಾವಿಗೆ ಇಳಿದು ಸಾಕು ನಾಯಿ ಜೀವಂತವಾಗಿ ರಕ್ಷಸಿ ಮಾಲೀಕರಿಗೆ ಒಪ್ಪಿಸಲಾಯಿತು . ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿಯವರಾದ ದೀಪಕ್ ಕುಮಾರ್ .ಜಿ ಸಿಬ್ಬಂದಿಯವರಾದ ಲೋಕೇಶ.ಕೆ, ರತ್ನ ಭೂಷಣ, ವೆಂಕಟೇಶ್, ಅಶೋಕ, ಸಂದೀಪ್, ಅರುಣ್.ಕೆ ರವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.4
- ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್ ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್1
- ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಜಮೀನು ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ. ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ. ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು. ಜಮೀನು ಮಾರ್ಕ್ ಮಾಡಿ ಲೆವೆಲ್ ಮಾಡುವ ವೇಳೆ ಘಟನೆ. ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ. ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ. ಈ ವೇಳೆ ಮನೆಗೆ ಹೋಗಿ ಗನ್ ನಿಂದ ಫೈರಿಂಗ್. ರಮೇಶ್ ಮನೆ ಬಳಿ ಸೇರಿದ್ದ ಜನ. ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್. ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು4
- ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಸುಬ್ರಮಣ್ಯಪುರದ ಚಿಕ್ಕಗೌಡನಪಾಳ್ಯದಲ್ಲಿ ನಡೆದಿರೋ ಘಟನೆ ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿತ, ಇನ್ನೊಬ್ಬನಿಗೆ ಹೆಲ್ಮೆಟ್‌ನಲ್ಲಿ ಹಲ್ಲೆ ಕಲಾವಿದೆ ಸೌಮ್ಯ ಎಂಬುವರ ಕುಟುಂಬಸ್ಥರ ಮೇಲೆ ಹಲ್ಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿರೋ ಆರೋಪಿಗಳು ಸ್ಥಳೀಯ ಆರರಿಂದ ಏಳು ಜನ ಹುಡುಗರಿಂದ ಹಲ್ಲೆ,ಚಾಕು ಇರಿತ ರಾತ್ರಿ ಚಿಕ್ಕಗೌಡನಪಾಳ್ಯ ಸೌಮ್ಯ ಮನೆಗೆ ಊಟಕ್ಕೆ ಬಂದಿದ್ದ ಸಹೋದರು ಊಟ ಮುಗಿಸಿ ಹೋಗುವಾಗ ಸ್ಥಳೀಯ ಹುಡುಗರು ಗಲಾಟೆ ತೆಗೆದಿದ್ರು ಅರಂಭದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಎರಡು ಕಡೆಯವರ ಮಧ್ಯೆ ಗಲಾಟೆ ಈ ವೇಳೆ ಸೌಮ್ಯ ಪತಿ ಮತ್ತು ಇಬ್ಬರು ಸಹೋದರರ ಮೇಲೆ ಹಲ್ಲೆ ತಮ್ಮ ಬಳಿ ಇದ್ದ ಚಾಕು,ಡ್ರ್ಯಾಗರ್ ಹೆಲ್ಮೆಟ್ ಬಳಸಿ ಹುಡುಗರಿಂದ ಹಲ್ಲೆ ಸೌಮ್ಯ ಪತಿ ಭಾನುಪ್ರಕಾಶ್ ಗೆ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ಸಹೋದರರಾದ ಸ್ಯಾಮ್ ಮತ್ತು ಮಾರ್ಟಿನ್ ಬೆನ್ನು,ಮುಖಕ್ಕೆ ಹಲ್ಲೆ ಮೂವರಿಗೆ ಹಲ್ಲೆ ನಡೆಸಿ ಎಸ್ಕೇಪ್ ಆಗಿರೋ ಪುಡಿ ರೌಡಿಗಳು ಸ್ಥಳಕ್ಕೆ ಸುಬ್ರಮಣ್ಯ ಪುರ ಪೊಲೀಸರ ಭೇಟಿ,ಪರಿಶೀಲನೆ ಸ್ಥಳದಲ್ಲಿ ನಂಬರ್ ಪ್ಲೇಟ್ ಇಲ್ಲದ ಆಟೋ,ಅದರಲ್ಲಿ ಮದ್ಯದ ಬಾಟಲಿಗಳು ಸ್ಥಳದಲ್ಲಿ ಸಿಕ್ಕ ಡ್ರ್ಯಾಗರ್ ಮತ್ತು ಮೊಬೈಲ್ ಫೋನ್ ಗಳು ವಶಕ್ಕೆ1