Shuru
Apke Nagar Ki App…
ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಹನುಮಂತ ರಾಜು
ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
More news from ಕರ್ನಾಟಕ and nearby areas
- ನೆಲಮಂಗಲ ದಲ್ಲಿ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆಲಮಂಗಲ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿರುವ ಕನಕ ದಸರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಲತಂಡಗಳ ಮೆರವಣಿಗೆ ಮುಕಾಂತರ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.4
- ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಗೆ ರಸ್ತೆ ಅಪಘಾತ ಫ್ರೀಡಂ ಪಾರ್ಕ್ ಬಳಿ ಬೈಕ್ ಡಿಕ್ಕಿ; ಗಾಯಗೊಂಡ ಗೌರಮ್ಮ ಆಸ್ಪತ್ರೆಗೆ ದಾಖಲು1
- ವರ್ತೂರು ರಸ್ತೆಯಲ್ಲಿ ಮತ್ತೊಂದು ಅವಘಡ! ರಸ್ತೆ ಅಭಿವೃದ್ಧಿ ಕಾಮಗಾರಿ ನಡುವೆ ಪಲ್ಟಿ ಹೊಡೆದ ಕಾರು ವರ್ತೂರು ಕೋಡಿಯಿಂದ ವರ್ತೂರು ಕಡೆ ಸಾಗುವ ರಸ್ತೆಯಲ್ಲಿ ಘಟನೆ ವರ್ತೂರು ಕೆರೆ ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಅವಘಡ ರಸ್ತೆ ದುರಸ್ತಿ ಹೆಸರಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ಸುರಿದು ಸಮತಟ್ಟು! ರಾತ್ರಿ ವೇಳೆ ಜಲ್ಲಿ ಕಲ್ಲಿನ ಮೇಲೆ ಸಂಚರಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಅಭಿವೃದ್ಧಿ ಕಾಮಗಾರಿಯೇ ವಾಹನ ಸವಾರರಿಗೆ ಸಂಕಷ್ಟ ತಂದಿದೆಯೇ? ವರ್ತೂರು ರಸ್ತೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷ ಬೇಕು? ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ವಾಹನ ಸವಾರರ ಆಕ್ರೋಶ! ರಸ್ತೆ ಅವ್ಯವಸ್ಥೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!1
- Post by Onlinetv24x71
- : ಆಶಾ ಕಾರ್ಯರ್ತೆಯರು ತಮ್ಮ ಮೊಂಡಾಟ ಬಿಡಬೇಕು - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ : ರಾಮನಗರ: ಆಶಾ ಕಾರ್ಯಕರ್ತೆಯರ ಹೋರಾಟ ವಾಕ್ ಸಮರಕ್ಕೆ ವೇದಿಕೆಯಾಗಿದ್ದು, ರಾಜ್ಯದ ಸಚಿವರು ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದರೆ, ಕೇಂದ್ರ ಸಚಿವರು ಮೊದಲು ರಾಜ್ಯ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿ ಮಾತುಕತೆ ನಡೆಸಿ ನಂತರ ಕೇಂದ್ರ ಬಳಿ ಕೇಳಲಿ ಎನ್ನುತ್ತಿದ್ದಾರೆ. ಇಂದು ಕೂಡ ಆಶಾ ಕಾರ್ಯಕರ್ತೆ ಹೋರಾಟ ಸಂಬಂದ ಪ್ರತಿಕ್ರಿಯೆ ನೀಡಿದ ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಶೇ 60 ರಷ್ಟು ಟ್ಯಾಕ್ಸ್ ಹಣ ಪಡೆಯುತ್ತಿದ್ದಾರೆ. ಕೇಂದ್ರದವರೂ ಕೊಡಬೇಕು ಅಲ್ವಾ.?. ಈಗಾಗಲೇ ಗುಜರಾತ್ ನಲ್ಲಿ 2400ರೂ ಕೊಡ್ತಿದ್ದಾರೆ, ರಾಜ್ಯಕ್ಕೂ ಅದನ್ನ ಅನುಸರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಚಿವರು ಒತ್ತಾಯಿಸಿಷರು. ಆಶಾ ಕಾರ್ಯಕರ್ತೆಯರಿಗೆ ಲಿಖಿತ ಭರವಸೆ ಕೊಡಲು ಆಗಲ್ಲ. ಆಮೇಲೆ ಎಲ್ಲರೂ ಅದೇರೀತಿ ಹೋರಾಟ ಶುರುಮಾಡ್ತಾರೆ. ಲಿಖಿತ ಭರವಸೆ ಕೊಟ್ಟು ಸರ್ಕಾರ ನಡೆಸಲು ಆಗುತ್ತಾ.?. ಆದರೆ ನಮ್ಮ ಸಿಎಂ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದಿದ್ದಾರೆ. ಅವರು ಮೊಂಡತನದ ಹೋರಾಟ ಬಿಡಬೇಕು. ಇನ್ನೂ ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಇಲಾಖೆ ಕೆಲಸಗಳು ಆಗುತ್ತೆ ಎಂಬ ಯು.ಟಿ.ಖಾದರ್ ಹೇಳಿಕೆಗೆ ರಿಯಾಕ್ಟ್ ಮಾಡೋಕೆ ಹೋಗಲ್ಲ. ಎಲ್ಲರ ಅವಶ್ಯಕತೆಯೂ ಇದೆ. ಆದರೆ . ಅವರ ಬೇಡಿಕೆ ಸರಿಯಾಗಿಯೇ ಇದೆ. ಆದರೆ ಅದಕ್ಕೆ ಸಮಯ ಬೇಕು, ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ ತಿಳಿಸಿದರು. ಕೆ.ಎನ್.ರಾಜಣ್ಣ ಜೆಡಿಎಸ್ ನಾಯಕನ ಮನೆಗೆ ಬೇಟಿ ನೀಡಿರುವ ವಿಚಾರ ನನಗೆ ಗೊತ್ತಿಲ್ಲ, ನೀವು ಅವರನ್ನ ಕೇಳಬೇಕು. ಪಾಪ ಅವರು ಎಲ್ಲಾ ಕಡೆ ಹೋಗ್ತಾರೆ, ಅವರು ಸರ್ವ ಸ್ವತಂತ್ರರು. ನಮ್ಮ ಪಕ್ಷದಲ್ಲಿ ಅವರ ಮೇಲೆ ಯಾವುದೇ ಕ್ರಮ ಆಗಲ್ಲ. ಅವರು ನಮ್ಮ ಪಾರ್ಟಿ ಸೀನಿಯರ್ ಲೀಡರ್, ಏನು ಬೇಕಾದರೂ ಮಾಡಬಹುದು, " ದೊರೆ ತಪ್ಪು ಮಾಡಿದರೆ ದೂರು ಇಲ್ವಂತೆ" ಎಂದು ಪರೋಕ್ಷವಾಗಿ ಪಕ್ಷದ ವರಿಷ್ಠರ ಮೇಲೆ ಸಚಿವ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.1
- ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್ ರೀಲ್ ಮಾಡೋರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಒಳ್ಳೆ ಹುಡುಗ ಪ್ರಥಮ್1
- ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಬೆಂಗಳೂರಲ್ಲಿ ತಡರಾತ್ರಿ ಪುಡಿ ರೌಡಿಗಳಿಂದ ಗಲಾಟೆ,ಹಲ್ಲೆ ಮಾರಕಾಸ್ತ್ರಗಳನ್ನ ಹಿಡಿದು ಹಲ್ಲೆ ಮಾಡಿರೋ ಆರೋಪಿಗಳು ಸುಬ್ರಮಣ್ಯಪುರದ ಚಿಕ್ಕಗೌಡನಪಾಳ್ಯದಲ್ಲಿ ನಡೆದಿರೋ ಘಟನೆ ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿತ, ಇನ್ನೊಬ್ಬನಿಗೆ ಹೆಲ್ಮೆಟ್‌ನಲ್ಲಿ ಹಲ್ಲೆ ಕಲಾವಿದೆ ಸೌಮ್ಯ ಎಂಬುವರ ಕುಟುಂಬಸ್ಥರ ಮೇಲೆ ಹಲ್ಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಪರಾರಿ ಆಗಿರೋ ಆರೋಪಿಗಳು ಸ್ಥಳೀಯ ಆರರಿಂದ ಏಳು ಜನ ಹುಡುಗರಿಂದ ಹಲ್ಲೆ,ಚಾಕು ಇರಿತ ರಾತ್ರಿ ಚಿಕ್ಕಗೌಡನಪಾಳ್ಯ ಸೌಮ್ಯ ಮನೆಗೆ ಊಟಕ್ಕೆ ಬಂದಿದ್ದ ಸಹೋದರು ಊಟ ಮುಗಿಸಿ ಹೋಗುವಾಗ ಸ್ಥಳೀಯ ಹುಡುಗರು ಗಲಾಟೆ ತೆಗೆದಿದ್ರು ಅರಂಭದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಎರಡು ಕಡೆಯವರ ಮಧ್ಯೆ ಗಲಾಟೆ ಈ ವೇಳೆ ಸೌಮ್ಯ ಪತಿ ಮತ್ತು ಇಬ್ಬರು ಸಹೋದರರ ಮೇಲೆ ಹಲ್ಲೆ ತಮ್ಮ ಬಳಿ ಇದ್ದ ಚಾಕು,ಡ್ರ್ಯಾಗರ್ ಹೆಲ್ಮೆಟ್ ಬಳಸಿ ಹುಡುಗರಿಂದ ಹಲ್ಲೆ ಸೌಮ್ಯ ಪತಿ ಭಾನುಪ್ರಕಾಶ್ ಗೆ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ಸಹೋದರರಾದ ಸ್ಯಾಮ್ ಮತ್ತು ಮಾರ್ಟಿನ್ ಬೆನ್ನು,ಮುಖಕ್ಕೆ ಹಲ್ಲೆ ಮೂವರಿಗೆ ಹಲ್ಲೆ ನಡೆಸಿ ಎಸ್ಕೇಪ್ ಆಗಿರೋ ಪುಡಿ ರೌಡಿಗಳು ಸ್ಥಳಕ್ಕೆ ಸುಬ್ರಮಣ್ಯ ಪುರ ಪೊಲೀಸರ ಭೇಟಿ,ಪರಿಶೀಲನೆ ಸ್ಥಳದಲ್ಲಿ ನಂಬರ್ ಪ್ಲೇಟ್ ಇಲ್ಲದ ಆಟೋ,ಅದರಲ್ಲಿ ಮದ್ಯದ ಬಾಟಲಿಗಳು ಸ್ಥಳದಲ್ಲಿ ಸಿಕ್ಕ ಡ್ರ್ಯಾಗರ್ ಮತ್ತು ಮೊಬೈಲ್ ಫೋನ್ ಗಳು ವಶಕ್ಕೆ1
- ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಜಮೀನು ಬಗ್ಗೆ ನಡೆದ ಗಲಾಟೆ ವೇಳೆ ಕೃತ್ಯ. ಹೊಸಕೋಟೆ ಬಳಿ ಗುಂಡು ಹಾರಿಸಿ ಯುವಕನ ಕೊಲೆ. ಲಿಖಿತ್ ಗೌಡ 25 ಕೊಲೆಯಾದ ಯುವಕ. ರಮೇಶ್ 50, ಎಂಬಾತನಿಂದ ಕೃತ್ಯ. ಹೊಸಕೋಟೆ ತಾಲ್ಲೂಕಿನ ಸೋಲೂರು ಬಳಿ ಘಟನೆ. ಆಶ್ರಯ ಮನೆ ಮಂಜೂರು ಬಗ್ಗೆ ಗಲಾಟೆ ನಡೆದು ಕೃತ್ಯ. ಸೋಲೂರು ಬಳಿ ಆಶ್ರಯ ಮನೆ ನಿರ್ಮಾಣಕ್ಕೆ ಜಮೀನು ಮಂಜೂರು. ಜಮೀನು ಮಾರ್ಕ್ ಮಾಡಿ ಲೆವೆಲ್ ಮಾಡುವ ವೇಳೆ ಘಟನೆ. ಸ್ಥಳೀಯ ಅಧಿಕಾರಿಗಳ ಜೊತೆ ಜಮೀನು ಮಾರ್ಕ್ ಮಾಡಿಸುತ್ತಿದ್ದ ಲಿಖಿತ್ ಗೌಡ. ಆಶ್ರಯ ಯೋಜನೆ ಮನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ರಮೇಶ್ ಎಂಬಾತ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ವೇಳೆ ರಮೇಶ್, ಲಿಖಿತ್ ಗೌಡ ನಡುವೆ ಗಲಾಟೆ. ಈ ವೇಳೆ ಮನೆಗೆ ಹೋಗಿ ಗನ್ ನಿಂದ ಫೈರಿಂಗ್. ರಮೇಶ್ ಮನೆ ಬಳಿ ಸೇರಿದ್ದ ಜನ. ಈ ವೇಳೆ ಮನೆಯೊಳಗಿನಿಂದ ಗುಂಡು ಹಾರಿಸಿದ ರಮೇಶ್. ಲಿಖಿತ್ ಗೌಡನಿಗೆ ಗುಂಡು ತಾಗಿ ಸಾವು. ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೋಲೂರು4